ಕ್ವಿಜ್ ರಾಜ್ಯ , ಕೇಂದ್ರ ಸರ್ಕಾರ ಮತ್ತು ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯಕವಾಗಿವೆ.
ರಾಜ್ಯ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್ -2
Question 1 |
1. 2011 ರ ಜನಗಣತಿ ಪ್ರಕಾರ ಕರ್ನಾಟಕ ರಾಜ್ಯದ ಜನ ಸಾಂದ್ರತೆ ಎಷ್ಟು?
350 | |
320 | |
319 | |
370 |
Question 1 Explanation:
319
Question 2 |
2. ವಿಸ್ತೀರ್ಣತೆಯಲ್ಲಿ ರಾಜ್ಯದ ಅತಿ ದೊಡ್ಡ ರಾಷ್ಟ್ರೀಯ ಉದ್ಯಾನವನ ಯಾವುದು?
ನಾಗರಹೊಳೆ ರಾಷ್ಟ್ರೀಯ ಉದ್ಯಾನವನ | |
ಬಂಡೀಪುರ ರಾಷ್ಟ್ರೀಯ ಉದ್ಯಾನವನ | |
ಅಂಶಿ ರಾಷ್ಟ್ರೀಯ ಉದ್ಯಾನವನ | |
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ |
Question 2 Explanation:
ಬಂಡೀಪುರ ರಾಷ್ಟ್ರೀಯ ಉದ್ಯಾನವನ:
ಬಂಡೀಪುರ ರಾಷ್ಟ್ರೀಯ ಉದ್ಯಾನವನ ವಿಸ್ತೀರ್ಣತೆಯಲ್ಲಿ ರಾಜ್ಯದ ಅತಿ ದೊಡ್ಡ ರಾಷ್ಟ್ರೀಯ ಉದ್ಯಾನವನ. ಇದರ ಒಟ್ಟು ವಿಸ್ತೀರ್ಣ 872.24 ಚದರ ಕಿ.ಮೀ.
Question 3 |
3. ಕರ್ನಾಟಕದ ಕೃಷಿ ನೀರಾವರಿ ಕ್ಷೇತ್ರದಲ್ಲಿ ಎಲ್ಲಾ ನೀರಾವರಿ ಮೂಲಗಳ ಪೈಕಿ ಯಾವ ಕ್ಷೇತ್ರದ ಪಾಲು ಅಧಿಕವಾಗಿದೆ?
ಕೊಳವೆ/ಕೊರೆದ ಬಾವಿ | |
ನೀರಾವರಿ ಕಾಲುವೆ | |
ತೋಡಿದ ಬಾವಿ | |
ಕೆರೆಗಳು |
Question 3 Explanation:
ಕೊಳವೆ/ಕೊರೆದ ಬಾವಿ:
ರಾಜ್ಯದ ನಿವ್ವಳ ನೀರಾವರಿ ಕ್ಷೇತ್ರದಲ್ಲಿ ಎಲ್ಲಾ ನೀರಾವರಿ ಮೂಲಗಳ ಪೈಕಿ ಕೊಳವೆ/ಕೊರೆದ ಬಾವಿ ಬಾವಿಗಳಿಂದ ನೀರಾವರಿಯಾಗುವ ಪಾಲು ಶೇ 37% ರಷ್ಟಿದ್ದು ಅಧಿಕವಾಗಿದೆ. ಎರಡನೇ ಪ್ರಮುಖ ನೀರಾವರಿ ಮೂಲ ನೀರಾವರಿ ಕಾಲುವೆಗಳು (ಶೇ 35%), ತೋಡಿದ ಬಾವಿಗಳು ಶೇ 12 ರಷ್ಟಿದೆ.
Question 4 |
4. ಯಾವ ವರ್ಷ ರಾಜ್ಯದಲ್ಲಿ ಲಿಂಗಧಾರಿತ ಆಯವ್ಯಯವನ್ನು ಮೊದಲ ಬಾರಿಗೆ ಮಂಡಿಸಲಾಯಿತು?
2006-07 | |
2007-08 | |
2008-09 | |
2009-10 |
Question 4 Explanation:
2006-07:
ಲಿಂಗಧಾರಿತ ಆಯವ್ಯಯವನ್ನು ಕರ್ನಾಟಕ ರಾಜ್ಯ ಸರ್ಕಾರ 2006-07 ರಿಂದ ಮಂಡಿಸುತ್ತಿದ್ದು, ಲಿಂಗಧಾರಿತ ಆಯವ್ಯಯ ಮಂಡಿಸಿದ ಮೊದಲ ರಾಜ್ಯವೆನಿಸಿದೆ.
Question 5 |
5. ಕರ್ನಾಟಕದ ಮಲ್ಟಿ ಸೆಕ್ಟರಲ್ ಸ್ಟಾರ್ಟ್ಆಪ್ ನೀತಿ 2015-2020 ರ ಪ್ರಕಾರ ರಾಜ್ಯದಲ್ಲಿ 2020 ರ ವೇಳೆಗೆ ಎಷ್ಟು ಸ್ಟಾರ್ಟ್ ಆಪ್ ಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ?
10,000 | |
20,000 | |
15,000 | |
25,000 |
Question 5 Explanation:
20,000:
ಕರ್ನಾಟಕ ರಾಜ್ಯದ ಮಲ್ಟಿ ಸೆಕ್ಟರಲ್ ಸ್ಟಾರ್ಟ್ಆಪ್ ನೀತಿ 2015-2020 ರ ಪ್ರಕಾರ ರಾಜ್ಯದಲ್ಲಿ 2020 ರ ವೇಳೆಗೆ 20,000 ಸ್ಟಾರ್ಟ್ ಆಪ್ ಅನ್ನು ಸ್ಥಾಪಿಸುವ ಗುರಿಹೊಂದಿದೆ. ಮಲ್ಟಿ ಸೆಕ್ಟರಲ್ ಸ್ಟಾರ್ಟ್ಆಪ್ ನೀತಿಯನ್ನು ದೇಶದಲ್ಲಿ ಪ್ರಥಮ ಬಾರಿಗೆ ಜಾರಿಗೆ ತಂದ ರಾಜ್ಯ ಕರ್ನಾಟಕ.
Question 6 |
6. ಕರ್ನಾಟಕವು ದೇಶದಲ್ಲೆ ನೂತನ ಜವಳಿ ನೀತಿಯನ್ನು ತಂದ ಮೊದಲ ರಾಜ್ಯ. ಕರ್ನಾಟಕದ ನೂತನ ಜವಳಿ ನೀತಿ ಜಾರಿ ಇರುವ ವರ್ಷ______?
2013-18 | |
2014-19 | |
2015-20 | |
2012-17 |
Question 6 Explanation:
2013-18:
ಕರ್ನಾಟಕದ ನೂತನ ಜವಳಿ ನೀತಿ 2013-18 ಆಗಿದ್ದು, ಜವಳಿ ನೀತಿಯನ್ನು ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕ.
Question 7 |
7. ಕರ್ನಾಟಕದಲ್ಲಿ ವಾರ್ಷಿಕ ಮುಖ್ಯಮಂತ್ರಿ ಪ್ರಶಸ್ತಿಯನ್ನು ಪ್ರತಿ ವರ್ಷ ಎಷ್ಟು ಸಾರ್ವಜನಿಕ ಉದ್ದಿಮೆಗಳಿಗೆ ನೀಡಲಾಗುತ್ತಿದೆ?
ಒಂದು | |
ಮೂರು | |
ಐದು | |
ನಾಲ್ಕು |
Question 7 Explanation:
ಮೂರು:
ವಾರ್ಷಿಕ ಮುಖ್ಯಮಂತ್ರಿ ಪ್ರಶಸ್ತಿಯನ್ನು ಪ್ರತಿ ವರ್ಷ ಮೂರು ಸಾರ್ವಜನಿಕ ಉದ್ದಿಮೆಗಳಿಗೆ ನೀಡಲಾಗುತ್ತಿದೆ.
Question 8 |
8. ಈ ಕೆಳಗಿನ ಯಾವ ಜಿಲ್ಲೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಗೆ ಒಳಪಡುವುದಿಲ್ಲ?
ಗದಗ | |
ವಿಜಯಪುರ | |
ಕಲ್ಬುರ್ಗಿ | |
ಬೀದರ್ |
Question 8 Explanation:
ಗದಗ:
ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಡಿಲ್ಲಿ ಕಲ್ಬುರ್ಗಿ, ಬೀದರ್, ಯಾದಗಿರಿ, ರಾಯಚೂರು, ವಿಜಯಪುರ, ಕೊಪ್ಪಳ ಮತ್ತು ಬೀದರ್ ಜಿಲ್ಲೆಗಳು ಒಳಪಡುತ್ತವೆ.
Question 9 |
9. ಡಾ. ನಂಜುಂಡಪ್ಪ ರವರ ವರದಿಯ ಮೇರೆಗೆ ರಾಜ್ಯದಲ್ಲಿ ಎಷ್ಟು ತಾಲ್ಲೂಕಗಳನ್ನು ಹಿಂದುಳಿದ ತಾಲ್ಲೂಕುಗಳೆಂದು ಗುರುತಿಸಲಾಗಿದೆ?
110 | |
114 | |
121 | |
125 |
Question 9 Explanation:
114:
ರಾಜ್ಯದಲ್ಲಿ ಪ್ರಾದೇಶಿಕ ಅಸಮತೋಲನವನ್ನು ನಿವಾರಿಸುವ ಸಲುವಾಗಿ ರಾಜ್ಯ ಸರ್ಕಾರ ಡಾ. ನಂಜುಂಡಪ್ಪರವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದ್ದು, ಸಮಿತಿಯು 2002 ರಲ್ಲಿ ತನ್ನ ವರದಿಯನ್ನು ಸಲ್ಲಿಸಿತ್ತು. ಈ ಸಮಿತಿಯು 35 ಸೂಚಕಗಳಿಗೆ ಸೂಕ್ತ ತೂಕವನ್ನು ನೀಡಿ ಸಮಗ್ರ ಸಂಯುಕ್ತ ಅಭಿವೃದ್ದಿ ಸೂಚ್ಯಂಕವನ್ನು ಅಂದಾಜಿಸಿ ರಾಜ್ಯದಲ್ಲಿ 114 ತಾಲ್ಲೂಕುಗಳನ್ನು ಹಿಂದುಳಿದ ತಾಲ್ಲೂಕಗಳೆಂದು ಗುರುತಿಸಿದೆ.
Question 10 |
10. ಕೆಳಗಿನ ಯಾವ ಸೂತ್ರವನ್ನು ಅನುಸರಿಸಿ ರಾಜ್ಯದಲ್ಲಿ ರಾಜ್ಯ ಆಂತರಿಕ ಉತ್ಪನ್ನವನ್ನು ಮಾರುಕಟ್ಟೆ ದರದಲ್ಲಿ ತಯಾರಿಸಲಾಗುತ್ತಿದೆ?
GSDP= Gross State Value added at basic prices + Product Taxes –Product Subsidies | |
GSDP= Gross State Value added at basic prices - Product Taxes + Product Subsidies | |
GDSP= Gross State Value added at basic prices + Product Taxes + Product Subsidies | |
GDSP= Gross State Value added at basic prices - Product Taxes - Product Subsidies |
Question 10 Explanation:
GSDP= Gross State Value added at basic prices + Product Taxes –Product Subsidies
There are 10 questions to complete.