- ಗ್ರಾ ಪಂ ಅಧಿಕಾರಿ ಮತ್ತು ಕಾರ್ಯದರ್ಶಿ ಗ್ರೇಡ್-1 (ಕನ್ನಡ ವ್ಯಾಕರಣ)
- ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಆಗಸ್ಟ್ 5, 2016
- NMMS ಪರೀಕ್ಷೆಗೆ ಉಪಯುಕ್ತ ಪುಸ್ತಕ
- ಪ್ರಚಲಿತ ವಿದ್ಯಮಾನಗಳು -ಜನವರಿ,14,15,16,2018
ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ವಿಜ್ಞಾನ-ತಂತ್ರಜ್ಞಾನ, ಪರಿಸರ, ವ್ಯವಹಾರ, ಕ್ರೀಡೆ, ಪ್ರಶಸ್ತಿಗಳು, ಸುದ್ದಿಯಲ್ಲಿರುವ ವ್ಯಕ್ತಿಗಳ ಕುರಿತಾದ ಪ್ರಚಲಿತ ಘಟನೆಗಳ ಮತ್ತು ಸಾಮಾನ್ಯ ಜ್ಞಾನದ ವಸ್ತುನಿಷ್ಟ ಪ್ರಶ್ನೋತ್ತರಗಳು.
ಕ್ವೀಜ್ 12
Question 1 |
1. ಕೆಳಗಿನ ಹೇಳಿಕೆಗಳನ್ನು ಗಮನಿಸಿ, ಸರಿಯಾದ ಹೇಳಿಕೆ ಯಾವುದೆಂದು ಗುರುತಿಸಿ
ಹೇಳಿಕೆ:-
a. ಶುಕ್ರಗ್ರಹ ಸೂರ್ಯನಿಗೆ ಪ್ರದಕ್ಷಿಣೆಯಾಗಿ ಸುತ್ತುತ್ತದೆ
b. ಬುಧ ಗ್ರಹಕ್ಕೆ ಯಾವುದೇ ಉಪಗ್ರಹಗಳಿಲ್ಲ
c. ಚಂದ್ರನ ಕಿರಣಗಳು ಭೂಮಿಗೆ ತಲುಪಲು 1 ನಿಮಿಷ 3 ಸೆಕೆಂಡ್ ಗಳಾಗುತ್ತವೆ
a ಮತ್ತು c ಮಾತ್ರ | |
b ಮತ್ತು c ಮಾತ್ರ | |
a ಮತ್ತು b ಮಾತ್ರ | |
ಮೇಲಿನ ಎಲ್ಲವೂ |
Question 1 Explanation:
ಮೇಲಿನ ಎಲ್ಲವೂ:
Question 2 |
2. ಅಯಸ್ಕಾಂತವು ನೆಲಕ್ಕೆ ಬಿದ್ದು ಎರಡು ಸಮನಾದ ತುಂಡಾದಾಗ
ಎರಡೂ ತುಂಡುಗಳು ಪ್ರತ್ಯೇಕ ಅಯಸ್ಕಾಂತಗಳಾಗುತ್ತವೆ | |
ತನ್ನ ಅಯಸ್ಕಾಂತೀಯ ಗುಣವನ್ನು ಕಳೆದುಕೊಳ್ಳುತ್ತದೆ | |
ಒಂದು ತುಂಡು ಉತ್ತರ ಧ್ರುವವಾಗಿಯೂ, ಮತ್ತೊಂದು ದಕ್ಷಿಣ ಧ್ರುವವಾಗಿ ಪರವರ್ತನೆ ಹೊಂದುತ್ತದೆ | |
ಎರಡರಲ್ಲಿ ಒಂದು ಮಾತ್ರ ಅಯಸ್ಕಾಂತೀಯ ಗುಣ ಹೊಂದಿರುತ್ತದೆ |
Question 2 Explanation:
ಎರಡೂ ತುಂಡುಗಳು ಪ್ರತ್ಯೇಕ ಅಯಸ್ಕಾಂತಗಳಾಗುತ್ತವೆ:
Question 3 |
3. ಈ ಕೆಳಗಿನ ಯಾವ ಪ್ರಾಚೀನ ಶಾಸನಗಳಲ್ಲಿ ಚಂದ್ರಗುಪ್ತ ಮೌರ್ಯ ಮತ್ತು ಅಶೋಕ ಇವರಿಬ್ಬರ ಹೆಸರುಗಳನ್ನುಪ್ರಸ್ತಾಪಿಸಲಾಗಿದೆ
ಮಸ್ಕಿ ಶಾಸನ | |
ರುದ್ರಧಾಮನ ಜುನಾಗಡ್ ಶಾಸನ | |
ಸ್ಕಂದಗುಪ್ತನ ಜುನಾಗಡ್ ಶಾಸನ | |
ಹಲ್ಮಿಡಿ ಶಾಸನ |
Question 3 Explanation:
ರುದ್ರಧಾಮನ ಜುನಾಗಡ್ ಶಾಸನ
Question 4 |
4. ಕೆಳಗೆ ಕೊಟ್ಟಿರುವ ಬೌದ್ದ ಮಹಾಸಮ್ಮೇಳನಗಳಲ್ಲಿ ಅವುಗಳು ನಡೆದ ಸರಿಯಾದ ಕಾಲಾನುಕ್ರಮ ಗುರುತಿಸಿ
ರಾಜಗೃಹ-ವೈಶಾಲಿ-ಪಾಟಲಿಪುತ್ರ-ಕಾಶ್ಮೀರ | |
ಪಾಟಲಿಪುತ್ರ-ವೈಶಾಲಿ-ಕಾಶ್ಮೀರ-ರಾಜಗೃಹ | |
ವೈಶಾಲಿ-ಕಳಿಂಗ-ರಾಜಗೃಹ-ಕಾಶ್ಮೀರ | |
ಪಾಟಲಿಪುತ್ರ-ರಾಜಗೃಹ-ಕಾಶ್ಮೀರ-ವೈಶಾಲಿ |
Question 4 Explanation:
ರಾಜಗೃಹ-ವೈಶಾಲಿ-ಪಾಟಲಿಪುತ್ರ-ಕಾಶ್ಮೀರ
Question 5 |
5. ನಾಗರ, ದ್ರಾವಿಡ ಮತ್ತು ವೇಸರ-ಇವು ಯಾವುದಕ್ಕೆ ಸಂಬಂಧಿಸಿದ್ದಾಗಿದೆ
ಪ್ರಾಚೀನ ಭಾರತದ ಮೂರು ಬಗೆಯ ರಾಜ ಮನೆತನಗಳು | |
ಪ್ರಾಚೀನ ಭಾರತದ ಮೂರು ಬಗೆಯ ವರ್ಣ ವ್ಯವಸ್ಥೆಗಳು | |
ಪ್ರಾಚೀನ ಭಾರತದ ಮೂರು ಬಗೆಯ ಶಿಲ್ಪಕಲೆಯ ಶೈಲಿಗಳು | |
ಪ್ರಾಚೀನ ಭಾರತದ ಮೂರು ಬಗೆಯ ಸಂಗೀತದ ಶೈಲಿಗಳು |
Question 5 Explanation:
ಪ್ರಾಚೀನ ಭಾರತದ ಮೂರು ಬಗೆಯ ಶಿಲ್ಪಕಲೆಯ ಶೈಲಿಗಳು: (ವಿವರಣೆ:-ನಾಗರ ಶೈಲಿ ಉತ್ತರ ಭಾರತದ ರಾಜಮನೆತನಗಳಿಂದಲೂ, ದ್ರಾವಿಡ ಶೈಲಿ ದಕ್ಷಿಣ ಭಾರತದ ರಾಜಮನೆತನಗಳಿಂದಲೂ ಮತ್ತು ವೇಸರ ಶೈಲಿ ಇವೆರಡರ ಸಮ್ಮಿಶ್ರಣವಾಗಿದೆ)
Question 6 |
6. ಹರಪ್ಪ ನಾಗರಿಕತೆಯ ಜನರು ಈ ಕೆಳಗಿನ ಯಾವ ಪ್ರಾಣಿಗಳನ್ನು ಸಾಕು ಪ್ರಾಣಿಗಳಾಗಿ ಪಳಗಿಸಿದ್ದರು
ಒಂಟೆ,ಹಂದಿ,ಎತ್ತು,ನಾಯಿ | |
ಎಮ್ಮೆ,ಹಂದಿ,ಕುರಿ,ನಾಯಿ | |
ಬೆಕ್ಕು,ಕುದುರೆ,ಕತ್ತೆ,ಕುರಿ | |
ಎಮ್ಮೆ,ಒಂಟೆ,ಬೆಕ್ಕು,ಹಂದಿ |
Question 6 Explanation:
ಎಮ್ಮೆ,ಹಂದಿ,ಕುರಿ,ನಾಯಿ
Question 7 |
7. ಭಾರತದಲ್ಲಿ ವಿಧವಾ ಮರು ವಿವಾಹಕ್ಕೆ ಪ್ರೋತ್ಸಾಹ ನೀಡಿದ ಮೊದಲಿಗರು ಯಾರು
ರಾಜಾರಾಮ ಮೋಹನ್ ರಾಯ್ | |
ಕೇಶವ ಚಂದ್ರ ಸೇನ್ | |
ಈಶ್ವರ ಚಂದ್ರ ವಿದ್ಯಾ ಸಾಗರ್ | |
ದಯಾನಂದ ಸರಸ್ವತಿ |
Question 7 Explanation:
ಈಶ್ವರ ಚಂದ್ರ ವಿದ್ಯಾ ಸಾಗರ್
Question 8 |
8. ಹನ್ನೊಂದನೇ ಶತಮಾನದ “ಸಾಮಾಜಿಕ ಜೀವನದ ವಿಶ್ವಜ್ಞಾನಕೋಶ” ಎಂದು ಈ ಕೆಳಗಿನ ಯಾವ ಗ್ರಂಥವನ್ನು ಕರೆಯಲಾಗುತ್ತದೆ.
ದಂಡಿಯ ದಶಕುಮಾರ ಚರಿತ | |
ಕಲ್ಹಣನ ರಾಜತರಂಗಿಣಿ | |
ಸೋಮದೇವನ ಕಥಾಸರಿತ ಸಾಗರ | |
ರಾಜಶೇಖರನ ಕರ್ಪೂರಮಂಜರಿ |
Question 8 Explanation:
ರಾಜಶೇಖರನ ಕರ್ಪೂರಮಂಜರಿ
Question 9 |
9. “ಭಾರತ ಪತ್ರಿಕೋದ್ಯಮದ ವಿಮೋಚಕ”(Liberator of Indian Press)-ಎಂದು ಯಾರನ್ನು ಕರೆಯುತ್ತಾರೆ
ಲಾರ್ಡ್ ಮಿಂಟೋ | |
ಡಾಲ್ ಹೌಸಿ | |
ಲಾರ್ಡ್ ಮ್ಯಕಲೆ | |
ಸರ್ ಚರ್ಲ್ಸ್ ಮೆಟ್ಕಾಫ್ |
Question 9 Explanation:
ಸರ್ ಚರ್ಲ್ಸ್ ಮೆಟ್ಕಾಫ್
Question 10 |
10. ಇತ್ತೀಚೆಗೆ ಭಾರತ ಮತ್ತು ಬಾಂಗ್ಲಾದೇಶದ ಆರೋಗ್ಯ ಮಂತ್ರಿಗಳು ಈ ಕೆಳಗಿನ ಯಾವ ವಿಷಯಗಳ ಒಪ್ಪಂದಕೆ ಸಹಿ ಹಾಕಿದ್ದಾರೆ
1. ವೈದ್ಯಕೀಯ ಮಾಹಿತಿ, ವೈದ್ಯಕೀಯ ಪರಿಣಿತರ ಮತ್ತು ವೈದ್ಯರ ವಿನಿಮಯಕ್ಕೆ
2. ಎರಡೂ ದೇಶದ ಪ್ರಜೆಗಳಿಗೆ ಉಚಿತ ವೈದ್ಯಕೀಯ ಸೇವೆ ಒದಗಿಸಲು
3. ಎರಡೂ ದೇಶದ ವೈದ್ಯರಿಗೆ ಉನ್ನತ ತರಬೇತಿ ನೀಡಲು
4. ಎರಡೂ ದೇಶಗಳಲ್ಲಿ ವೈದ್ಯಕೀಯ ಕಾಲೇಜುಗಳ ಸ್ಥಾಪನೆ ಮಾಡುವ ಬಗ್ಗೆ
1 ಮತ್ತು 3 ಸರಿಯಾಗಿವೆ | |
1, 2 ಮತ್ತು 3 ಸರಿಯಾಗಿವೆ | |
1, 3 ಮತ್ತು 4 ಸರಿಯಾಗಿವೆ | |
ಮೇಲಿನ ಎಲ್ಲವೂ ಸರಿಯಾಗಿವೆ |
Question 10 Explanation:
1 ಮತ್ತು 3 ಸರಿಯಾಗಿವೆ
There are 10 questions to complete.