ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ವಿಜ್ಞಾನ-ತಂತ್ರಜ್ಞಾನ, ಪರಿಸರ, ವ್ಯವಹಾರ, ಕ್ರೀಡೆ, ಪ್ರಶಸ್ತಿಗಳು, ಸುದ್ದಿಯಲ್ಲಿರುವ ವ್ಯಕ್ತಿಗಳ ಕುರಿತಾದ ಪ್ರಚಲಿತ ಘಟನೆಗಳ ಮತ್ತು ಸಾಮಾನ್ಯ ಜ್ಞಾನದ ವಸ್ತುನಿಷ್ಟ ಪ್ರಶ್ನೋತ್ತರಗಳು.

ಕ್ವೀಜ್ 14

Question 1

1.ಕೆಳಕಂಡವುಗಳನ್ನು ಗಮನಿಸಿ:

i.ವಿಧಾನ ಪರಿಷತ್ತು

ii.ಸಂಸತ್ತಿನ ಮೇಲ್ಮನೆ

iii.ಗ್ರಾಮ ಪಂಚಾಯಿತಿ

ಇವುಗಳಲ್ಲಿ ಯಾವುದು/ವು ಶಾಶ್ವತ ಸಭೆಗಳಾಗಿವೆ?

A
I ಮಾತ್ರ
B
II ಮಾತ್ರ
C
I ಮತ್ತು II
D
III ಮಾತ್ರ
Question 1 Explanation: 
I ಮತ್ತು II
Question 2
2.ಭಾರತದ ಅಟಾರ್ನಿ ಜನರಲ್ ರವರ ಅಧಿಕಾರ ಅವಧಿ ಎಷ್ಟು?
A
5 ವರ್ಷಗಳು
B
3 ವರ್ಷಗಳು
C
6 ವರ್ಷಗಳು
D
ರಾಷ್ಟ್ರಪತಿಗಳ ಇಚ್ಛಾನುಸಾರ
Question 2 Explanation: 
ರಾಷ್ಟ್ರಪತಿಗಳ ಇಚ್ಛಾನುಸಾರ
Question 3

3.ಹಜಾರಿಬಾಗ್ ಸೆರೆಮನೆಯಿಂದ ತಪ್ಪಿಸಿಕೊಂಡು, ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ ಸಮಾಜವಾದಿ ನಾಯಕ ಯಾರು?

A
ಜಯಪ್ರಕಾಶ್ ನಾರಾಯಣ್
B
ರಾಮ್ ಮನೋಹರ ಲೋಹಿಯ
C
ಶ್ಯಾಂ ಮುಖರ್ಜಿ
D
ದೀನ್ ದಯಾಳ್
Question 3 Explanation: 
ಜಯಪ್ರಕಾಶ್ ನಾರಾಯಣ್
Question 4

4.ತುಂಗಭದ್ರಾ ನದಿ ತಟದಲ್ಲಿ ನೆಲೆಗೊಂಡ ಪ್ರಸಿದ್ಧ ಸಾಮ್ರಾಜ್ಯ ಯಾವುದು?

A
ಬಹಮನಿ ಸುಲ್ತಾನರು
B
ಚಾಲುಕ್ಯ ಸಾಮ್ರಾಜ್ಯ
C
ವಿಜಯನಗರ ಸಾಮ್ರಾಜ್ಯ
D
ಹೊಯ್ಸಳ ಸಾಮ್ರಾಜ್ಯ
Question 4 Explanation: 
ವಿಜಯನಗರ ಸಾಮ್ರಾಜ್ಯ
Question 5

5.ವಿಶ್ವದಲ್ಲೇ ಪ್ರಥಮ ಬಾರಿಗೆ ಕಲ್ಲಿನ ದೇವಾಲಯವನ್ನು ಭಾರತದ ಯಾವ ಸ್ಥಳದಲ್ಲಿ ನಿರ್ಮಿಸಲಾಯಿತು?

A
ಮಥುರ
B
ತಂಜಾವೂರು
C
ವಾರಣಾಸಿ
D
ಮಧುರೈ
Question 5 Explanation: 
ತಂಜಾವೂರು
Question 6

6.ಸಂಪೂರ್ಣ ಭಾರತದಲ್ಲೇ ತನ್ನ ಪರ್ವತ ಶ್ರೇಣಿಯನ್ನು ಹೊಂದಿರುವ ಅತ್ಯಂತ ಎತ್ತರದ ಪರ್ವತ ಯಾವುದು?

A
ಕೆ 2 ಗಾಡ್ವಿನ್ ಆಸ್ಟಿನ್
B
ಕಾಂಚನಗಂಗಾ
C
ವಿಂಧ್ಯಾ ಪರ್ವತ
D
ನಂದಾದೇವಿ
Question 6 Explanation: 
ನಂದಾದೇವಿ
Question 7

7.ಕೆಳಗಿನ ಪ್ರದೇಶಗಳನ್ನು ಗಮನಿಸಿ

1.ಅಂಡಮಾನ್ ಮತ್ತು ನಿಕೋಬರ್

2.ದೆಹಲಿ

3.ಪಾಂಡಿಚೆರಿ

4.ಲಕ್ಷದ್ವೀಪ

ಮೇಲ್ಕಂಡ ಕೇಂದ್ರಾಡಳಿತ ಪ್ರದೇಶಗಳಲ್ಲಿ ರಾಜ್ಯಸಭೆಯಲ್ಲಿ ಪ್ರತಿನಿಧಿಸುವ ರಾಜ್ಯಗಳು ಯಾವುವು?

A
1 ಮತ್ತು 4
B
2 ಮತ್ತು 3
C
1, 2 ಮತ್ತು 3
D
ಮೇಲಿನ ಎಲ್ಲವೂ
Question 7 Explanation: 
2 ಮತ್ತು 3
Question 8
8.ಬಹುಮನಿ ಸುಲ್ತಾನರ ರಾಜಧಾನಿ ಯಾವುದಾಗಿತ್ತು?
A
ಗುಲ್ಬರ್ಗ
B
ರಾಯಚೂರು
C
ಬಾದಾಮಿ
D
ಹಂಪಿ
Question 8 Explanation: 
ಗುಲ್ಬರ್ಗ
Question 9

9.ಕೆಳಗಿನ ಕ್ರೀಡೆಗಳನ್ನು ಗಮನಿಸಿ

1.ಟೇಬಲ್ ಟೆನಿಸ್

2.ಬ್ಯಾಡ್ಮಿಂಟನ್

3.ಬೌಲಿಂಗ್

4.ಗಾಲ್ಫ್

‘ಸಿಂಗಾಪುರ್ ಓಪನ್’ ಈ ಮೇಲ್ಕಂಡ ಯಾವ ಕ್ರೀಡೆಗಳಿಗೆ ಸಂಬಂಧಿಸಿದೆ

A
1 ಮಾತ್ರ
B
1 ಮತ್ತು 2
C
1, 2 ಮತ್ತು 3
D
ಮೇಲಿನ ಎಲ್ಲವೂ
Question 9 Explanation: 
ಮೇಲಿನ ಎಲ್ಲವೂ
Question 10

10.ಭಾರತ ದೇಶವು ಯಾವ ದೇಶದೊಂದಿಗೆ ಅತೀ ಹೆಚ್ಚು ಗಡಿ ಪ್ರದೇಶವನ್ನು ಹೊಂದಿದೆ?

A
ಪಾಕಿಸ್ತಾನ
B
ಚೀನ
C
ಬಾಂಗ್ಲಾದೇಶ
D
ನೇಪಾಳ
Question 10 Explanation: 
ಬಾಂಗ್ಲಾದೇಶ
There are 10 questions to complete.

2 Thoughts to “ಸಾಮಾನ್ಯ ಜ್ಞಾನ ಕ್ವೀಜ್ 14”

  1. nagaraj m.s

    super good qutions

Leave a Comment

This site uses Akismet to reduce spam. Learn how your comment data is processed.