ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ವಿಜ್ಞಾನ-ತಂತ್ರಜ್ಞಾನ, ಪರಿಸರ, ವ್ಯವಹಾರ, ಕ್ರೀಡೆ, ಪ್ರಶಸ್ತಿಗಳು, ಸುದ್ದಿಯಲ್ಲಿರುವ ವ್ಯಕ್ತಿಗಳ ಕುರಿತಾದ ಪ್ರಚಲಿತ ಘಟನೆಗಳ ಮತ್ತು ಸಾಮಾನ್ಯ ಜ್ಞಾನದ ವಸ್ತುನಿಷ್ಟ ಪ್ರಶ್ನೋತ್ತರಗಳು.
ಕ್ವಿಜ್-19
Question 1 |
1. ಭಾರತದ ನಾಗರಿಕರು ಹೊಂದಿರುವ ಭೂಹಿಡುವಳಿಯ ಹಕ್ಕನ್ನು ಈ ರೀತಿಯಾಗಿ ವರ್ಣಿಸಬಹುದಾಗಿದೆ
ರಾಜ್ಯವು ಭೂಮಿಗಳ ಸ್ವಾಯತ್ತತೆಯನ್ನು ಪಡೆದಿದೆ | |
ರಾಜ್ಯವು ಭೂ ಹಿಡುವಳಿ ಹಕ್ಕನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ | |
ರಾಜ್ಯವು ಪರಿಹಾರ ನೀಡದೆ ಭೂ ಹಿಡುವಳಿ ಹಕ್ಕನ್ನು ಕಿತ್ತುಕೊಳ್ಳಬಹುದಾಗಿದೆ | |
ರಾಜ್ಯವು ಪರಿಹಾರ ನೀಡಿ ಭೂ ಹಿಡುವಳಿ ಹಕ್ಕನ್ನು ಕಿತ್ತುಕೊಳ್ಳಬಹುದು |
ರಾಜ್ಯವು ಭೂಮಿಗಳ ಸ್ವಾಯತ್ತತೆಯನ್ನು ಪಡೆದಿದೆ
Question 2 |
2. ಭಾರತದ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಒಟ್ಟು ಸ್ಥಾನಗಳ ಸಂಖ್ಯೆ
525 ಮತ್ತು 225 | |
550 ಮತ್ತು 250 | |
545 ಮತ್ತು 250 | |
545 ಮತ್ತು 250 |
Question 3 |
3. ಭಾರತೀಯರಿಂದ ವೈಜ್ಞಾನಿಕ ಸಂಶೋಧನಾ ಕೇಂದ್ರ ಗಂಗೋತ್ರಿಯನ್ನು ಸ್ಥಾಪಿಸಲ್ಪಟ್ಟ ಸ್ಥಳ ಯಾವುದು?
ಭೂ ಮಧ್ಯ ರೇಖೆ | |
ಆರ್ಕಟಿಕ್ | |
ಅಂಟಾರ್ಟಿಕ | |
ಅಂತರಿಕ್ಷಾ |
Question 4 |
4. ವಿಶ್ವದಲ್ಲಿ ದೇಶದ ಪ್ರಧಾನಮಂತ್ರಿಯಾದ ಮೊಟ್ಟಮೊದಲ ಮಹಿಳೆ ಯಾರು?
ಮಾರ್ಗರೆಟ್ ಥ್ಯಾಚರ್ | |
ಸಿರಿಮಾವೋ ಬಂಡಾರನಾಯಕೆ | |
ಇಂದಿರಾಗಾಂಧಿ | |
ಬೆನಜಿರ್ ಬುಟ್ಟೋ |
Question 5 |
5. ಈ ಕೆಳಗೆ ಕೊಟ್ಟಿರುವ ರೋಗಗಳಲ್ಲಿ ಸರಿಯಾಗಿ ಹೊಂದಾಣಿಕೆಯಾಗದೆ ಇರುವುದು ಯಾವುದು?
ಸ್ಟೆರಿಲಿಟಿ – ವಿಟಮಿನ್ ಎ | |
ರಿಕೆಟ್ಸ್ – ವಿಟಮಿನ್ ಡಿ | |
ಬೆರಿಬೆರಿ – ವಿಟಮಿನ್ ಬಿ | |
ಸ್ಕರ್ವಿ – ವಿಟಮಿನ್ ಸಿ |
Question 6 |
6. ಈ ಕೆಳಕಂಡ ಪೆಟ್ರೋಲಿಯಂ ಉತ್ಪಾದನಾ ರಾಷ್ಟ್ರಗಳ ಪೈಕಿ ಯಾವುದು ಒಪೆಕ್ ನ ಸದಸ್ಯ ರಾಷ್ಟ್ರ ಅಲ್ಲ (ಪೆಟ್ರೋಲಿಯಂ ರಫ್ತು ದೇಶಗಳ ಮಹಾಸಂಘ)
ವೆನಿಜುವೆಲಾ | |
ಲಿಬಿಯಾ | |
ಸೌದಿ ಅರೆಬಿಯಾ | |
ಮೆಕ್ಸಿಕೋ |
Question 7 |
7. ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಪ್ರಥಮ ಬಾರಿಗೆ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ ಭಾರತದ ಪ್ರಧಾನಿ ಯಾರು?
ಹೆಚ್.ಡಿ ದೇವೇಗೌಡ | |
ಮೊರಾರ್ಜಿ ದೇಸಾಯಿ | |
ಇಂದಿರಾ ಗಾಂಧಿ | |
ಎ.ಬಿ.ವಾಜಪೇಯಿ |
Question 8 |
8. ಮನುಕುಲದ ಏಳಿಗೆಗಾಗಿ ಅಸಾಧಾರಣ ಕೊಡುಗೆ ನೀಡುವ ಆರು ಕ್ಷೇತ್ರಗಳಿಗೆ ನೊಬೆಲ್ ಪುರಸ್ಕಾರ ನೀಡಲಾಗುತ್ತದೆ, ಈ ಕಳಕಂಡ ಯಾವ ಕ್ಷೇತ್ರ ಪ್ರಶಸ್ತಿಯಲ್ಲಿ ಒಳಗೊಂಡಿಲ್ಲ?
ಅರ್ಥಶಾಸ್ತ್ರ | |
ಇಂಜಿನಿಯರಿಂಗ್ | |
ಔಷಧ ವಿಜ್ಞಾನ | |
ರಸಾಯನಶಾಸ್ತ್ರ |
Question 9 |
9. ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವೆ ಗಡಿಯನ್ನು ಗುರುತಿಸಿದವರು ಯಾರು?
ಸರ್ ಸ್ಟ್ರಾಫೋರ್ಡ್ ಕ್ರಿಪ್ಸ್ | |
ಲಾರ್ಡ್ ಮೌಂಟ್ ಬ್ಯಾಟನ್ | |
ಸರ್ ಸಿರಿಲ್ ರೆಡ್ ಕ್ಲಿಫ್ | |
ಪೆಥಿಕ್ ಲಾರೆನ್ಸ್ |
Question 10 |
10. ಪ್ರಪಂಚದಲ್ಲಿ ಅತಿ ಹೆಚ್ಚು ನ್ಯೂಸ್ ಪ್ರಿಂಟ್ ಅಗತ್ಯತೆಯನ್ನು ಈ ಕೆಳಕಂಡ ಯಾವ ಅರಣ್ಯ ವಲಯ ಪೂರೈಸುತ್ತದೆ?
ಕೋನಿಫರಸ್ ಅರಣ್ಯಗಳು | |
ಉಷ್ಣವಲಯದ ಅರಣ್ಯಗಳು | |
ಮೆಡಿಟರೇನಿಯನ್ ಅರಣ್ಯಗಳು | |
ನಿತ್ಯಹರಿದ್ವರ್ಣದ ಅರಣ್ಯಗಳು |
nice questions
Super sir
ಧನ್ಯವಾದಗಳು ಸರ್
Super questions sir
nice questions sir.
sir karnataka mla 224