ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ವಿಜ್ಞಾನ-ತಂತ್ರಜ್ಞಾನ, ಪರಿಸರ, ವ್ಯವಹಾರ, ಕ್ರೀಡೆ, ಪ್ರಶಸ್ತಿಗಳು, ಸುದ್ದಿಯಲ್ಲಿರುವ ವ್ಯಕ್ತಿಗಳ ಕುರಿತಾದ ಪ್ರಚಲಿತ ಘಟನೆಗಳ ಮತ್ತು ಸಾಮಾನ್ಯ ಜ್ಞಾನದ ವಸ್ತುನಿಷ್ಟ ಪ್ರಶ್ನೋತ್ತರಗಳು.

ಕ್ವಿಜ್-19

Question 1

1. ಭಾರತದ ನಾಗರಿಕರು ಹೊಂದಿರುವ ಭೂಹಿಡುವಳಿಯ ಹಕ್ಕನ್ನು ಈ ರೀತಿಯಾಗಿ ವರ್ಣಿಸಬಹುದಾಗಿದೆ

A

ರಾಜ್ಯವು ಭೂಮಿಗಳ ಸ್ವಾಯತ್ತತೆಯನ್ನು ಪಡೆದಿದೆ

B

ರಾಜ್ಯವು ಭೂ ಹಿಡುವಳಿ ಹಕ್ಕನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ

C

ರಾಜ್ಯವು ಪರಿಹಾರ ನೀಡದೆ ಭೂ ಹಿಡುವಳಿ ಹಕ್ಕನ್ನು ಕಿತ್ತುಕೊಳ್ಳಬಹುದಾಗಿದೆ

D

ರಾಜ್ಯವು ಪರಿಹಾರ ನೀಡಿ ಭೂ ಹಿಡುವಳಿ ಹಕ್ಕನ್ನು ಕಿತ್ತುಕೊಳ್ಳಬಹುದು

Question 1 Explanation: 

ರಾಜ್ಯವು ಭೂಮಿಗಳ ಸ್ವಾಯತ್ತತೆಯನ್ನು ಪಡೆದಿದೆ

Question 2

2. ಭಾರತದ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಒಟ್ಟು ಸ್ಥಾನಗಳ ಸಂಖ್ಯೆ

A
525 ಮತ್ತು 225
B
550 ಮತ್ತು 250
C
545 ಮತ್ತು 250
D
545 ಮತ್ತು 250
Question 2 Explanation: 
545 ಮತ್ತು 250
Question 3

3. ಭಾರತೀಯರಿಂದ ವೈಜ್ಞಾನಿಕ ಸಂಶೋಧನಾ ಕೇಂದ್ರ ಗಂಗೋತ್ರಿಯನ್ನು ಸ್ಥಾಪಿಸಲ್ಪಟ್ಟ ಸ್ಥಳ ಯಾವುದು?

A
ಭೂ ಮಧ್ಯ ರೇಖೆ
B
ಆರ್ಕಟಿಕ್
C
ಅಂಟಾರ್ಟಿಕ
D
ಅಂತರಿಕ್ಷಾ
Question 3 Explanation: 
ಅಂಟಾರ್ಟಿಕ
Question 4

4. ವಿಶ್ವದಲ್ಲಿ ದೇಶದ ಪ್ರಧಾನಮಂತ್ರಿಯಾದ ಮೊಟ್ಟಮೊದಲ ಮಹಿಳೆ ಯಾರು?

A
ಮಾರ್ಗರೆಟ್ ಥ್ಯಾಚರ್
B
ಸಿರಿಮಾವೋ ಬಂಡಾರನಾಯಕೆ
C
ಇಂದಿರಾಗಾಂಧಿ
D
ಬೆನಜಿರ್ ಬುಟ್ಟೋ
Question 4 Explanation: 
ಸಿರಿಮಾವೋ ಬಂಡಾರನಾಯಕೆ
Question 5

5. ಈ ಕೆಳಗೆ ಕೊಟ್ಟಿರುವ ರೋಗಗಳಲ್ಲಿ ಸರಿಯಾಗಿ ಹೊಂದಾಣಿಕೆಯಾಗದೆ ಇರುವುದು ಯಾವುದು?

A
ಸ್ಟೆರಿಲಿಟಿ – ವಿಟಮಿನ್ ಎ
B
ರಿಕೆಟ್ಸ್ – ವಿಟಮಿನ್ ಡಿ
C
ಬೆರಿಬೆರಿ – ವಿಟಮಿನ್ ಬಿ
D
ಸ್ಕರ್ವಿ – ವಿಟಮಿನ್ ಸಿ
Question 5 Explanation: 
ಸ್ಟೆರಿಲಿಟಿ – ವಿಟಮಿನ್ ಎ
Question 6

6. ಈ ಕೆಳಕಂಡ ಪೆಟ್ರೋಲಿಯಂ ಉತ್ಪಾದನಾ ರಾಷ್ಟ್ರಗಳ ಪೈಕಿ ಯಾವುದು ಒಪೆಕ್ ನ ಸದಸ್ಯ ರಾಷ್ಟ್ರ ಅಲ್ಲ (ಪೆಟ್ರೋಲಿಯಂ ರಫ್ತು ದೇಶಗಳ ಮಹಾಸಂಘ)

A
ವೆನಿಜುವೆಲಾ
B
ಲಿಬಿಯಾ
C
ಸೌದಿ ಅರೆಬಿಯಾ
D
ಮೆಕ್ಸಿಕೋ
Question 6 Explanation: 
ಮೆಕ್ಸಿಕೋ
Question 7

7. ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಪ್ರಥಮ ಬಾರಿಗೆ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ ಭಾರತದ ಪ್ರಧಾನಿ ಯಾರು?

A
ಹೆಚ್.ಡಿ ದೇವೇಗೌಡ
B
ಮೊರಾರ್ಜಿ ದೇಸಾಯಿ
C
ಇಂದಿರಾ ಗಾಂಧಿ
D
ಎ.ಬಿ.ವಾಜಪೇಯಿ
Question 7 Explanation: 
ಎ.ಬಿ.ವಾಜಪೇಯಿ
Question 8

8. ಮನುಕುಲದ ಏಳಿಗೆಗಾಗಿ ಅಸಾಧಾರಣ ಕೊಡುಗೆ ನೀಡುವ ಆರು ಕ್ಷೇತ್ರಗಳಿಗೆ ನೊಬೆಲ್ ಪುರಸ್ಕಾರ ನೀಡಲಾಗುತ್ತದೆ, ಈ ಕಳಕಂಡ ಯಾವ ಕ್ಷೇತ್ರ ಪ್ರಶಸ್ತಿಯಲ್ಲಿ ಒಳಗೊಂಡಿಲ್ಲ?

A
ಅರ್ಥಶಾಸ್ತ್ರ
B
ಇಂಜಿನಿಯರಿಂಗ್
C
ಔಷಧ ವಿಜ್ಞಾನ
D
ರಸಾಯನಶಾಸ್ತ್ರ
Question 8 Explanation: 
ಇಂಜಿನಿಯರಿಂಗ್
Question 9

9. ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವೆ ಗಡಿಯನ್ನು ಗುರುತಿಸಿದವರು ಯಾರು?

A
ಸರ್ ಸ್ಟ್ರಾಫೋರ್ಡ್ ಕ್ರಿಪ್ಸ್
B
ಲಾರ್ಡ್ ಮೌಂಟ್ ಬ್ಯಾಟನ್
C
ಸರ್ ಸಿರಿಲ್ ರೆಡ್ ಕ್ಲಿಫ್
D
ಪೆಥಿಕ್ ಲಾರೆನ್ಸ್
Question 9 Explanation: 
ಸರ್ ಸಿರಿಲ್ ರೆಡ್ ಕ್ಲಿಫ್
Question 10

10. ಪ್ರಪಂಚದಲ್ಲಿ ಅತಿ ಹೆಚ್ಚು ನ್ಯೂಸ್ ಪ್ರಿಂಟ್ ಅಗತ್ಯತೆಯನ್ನು ಈ ಕೆಳಕಂಡ ಯಾವ ಅರಣ್ಯ ವಲಯ ಪೂರೈಸುತ್ತದೆ?

A
ಕೋನಿಫರಸ್ ಅರಣ್ಯಗಳು
B
ಉಷ್ಣವಲಯದ ಅರಣ್ಯಗಳು
C
ಮೆಡಿಟರೇನಿಯನ್ ಅರಣ್ಯಗಳು
D
ನಿತ್ಯಹರಿದ್ವರ್ಣದ ಅರಣ್ಯಗಳು
Question 10 Explanation: 
ಕೋನಿಫರಸ್ ಅರಣ್ಯಗಳು
There are 10 questions to complete.

6 Thoughts to “ಸಾಮಾನ್ಯ ಜ್ಞಾನ ಕ್ವೀಜ್ 18”

  1. ಸಂತೋಷ್ ಗೌಡರ

    ಧನ್ಯವಾದಗಳು ಸರ್

  2. Anonymous

    Super questions sir

  3. Nagaraja D

    nice questions sir.

Leave a Comment

This site uses Akismet to reduce spam. Learn how your comment data is processed.