ಓದುಗರೇ, ಸಾಮಾನ್ಯ ಕನ್ನಡ ಪತ್ರಿಕೆ ಪರೀಕ್ಷೆಯಲ್ಲಿ ಯಾವ ರೀತಿಯಲ್ಲಿ ಕೇಳಬಹುದು ಎಂಬುದನ್ನು ಅರ್ಥೈಸಲು ನೀಡಲಾಗುತ್ತಿದೆಯಷ್ಟೇ. ಓದುಗರು ವ್ಯಾಕರಣವನ್ನು ಸರಿಯಾಗಿ ಓದುಕೊಂಡು ಹೆಚ್ಚು ಅಭ್ಯಾಸ ಮಾಡಲು ಕೋರಿದೆ.
ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಮತ್ತು ಕಾರ್ಯದರ್ಶಿ ಗ್ರೇಡ್-1 ಪರೀಕ್ಷೆ ಸಾಮಾನ್ಯ ಕನ್ನಡ ಪತ್ರಿಕೆ
ಗ್ರಾ ಪಂ ಅ ಅಧಿಕಾರಿ ಮತ್ತು ಕಾರ್ಯದರ್ಶಿ ಗ್ರೇಡ್-1 ಕ್ವಿಜ್-10 (ಕನ್ನಡ ಕ್ವಿಜ್-1)
Question 1 |
1.ಕೆಂಗದಿರ ಎಂದರೆ ______?
A | ಧೂಮಕೇತು |
B | ನಕ್ಷತ್ರ |
C | ಚಂದ್ರ |
D | ಸೂರ್ಯ |
ಕೆಂಗದಿರ ಎಂಬುದು ಸೂರ್ಯನಿಗಿರುವ ಸಮನಾರ್ಥಕ ಪದ. ನೇಸರ
Question 2 |
2.ಇವುಗಳಲ್ಲಿ ಶುದ್ದರೂಪದ ಪದ ಯಾವುದು?
A | ನಿಶ್ಕರ್ಶೆ |
B | ನಿಶ್ಕರ್ಷೆ |
C | ನಿಷ್ಕರ್ಷೆ |
D | ನಿಷ್ಕರ್ಶೆ |
Question 3 |
3.ರೈಲಿನಲ್ಲಿ ಎಂಬ ಪದ ____ ವಿಭಕ್ತಿಯಲ್ಲಿದೆ?
A | ಚತುರ್ಥಿ |
B | ಸಪ್ತಮಿ |
C | ಷಷ್ಠಿ |
D | ತೃತೀಯ |
Question 4 |
4.ಕ್ರಿಯಾಪದದ ಮೂಲ ರೂಪಕ್ಕೆ ಹೀಗೆನ್ನುವರು _____?
A | ಧಾತು |
B | ಅವ್ಯಯ |
C | ಸರ್ವನಾಮ |
D | ಆಖ್ಯಾತ |
ಕ್ರಿಯಾ ಪದದ ಮೂಲ ರೂಪಕ್ಕೆ ಧಾತು/ಕ್ರಿಯಾಪ್ರಕೃತಿ ಎಂದು ಹೆಸರು ”ಅಥವಾ“ಕ್ರಿಯಾರ್ಥವನ್ನು ಕೂಡುವುದಾಗೆಯೂ, ಪ್ರತ್ಯಯವನ್ನು ಹೊಂದದೆಯೂ ಇರುವ ಶಬ್ದಕ್ಕೆ ಕ್ರಿಯಾಪ್ರಕೃತಿ/ಧಾತು ಎಂದು ಎಂದು ಹೆಸರು”ಧಾತುಗಳಿಗೆ ಪ್ರತ್ಯಯಗಳು ಸೇರಿ
Question 5 |
5. “ಜುಳು ಜುಳು” ಇದೊಂದು ________?
A | ದ್ವಿರುಕ್ತಿ |
B | ಜೋಡುನುಡಿ |
C | ಅನುಕರಣವ್ಯಯ |
D | ಪಡೆನುಡಿ |
Question 6 |
6. “ಅನುಭವ” ಇದರ ವಿರುದ್ದಾರ್ಥಕ ಪದ _______?
A | ಅನಾನುಭವ |
B | ಅನನುಭವ |
C | ಅನುಭವಿಲ್ಲ |
D | ಹೊಸದು |
Question 7 |
7. “ಪತಿವ್ರತೆ” ಇದರ ತದ್ಬವ ರೂಪ________?
A | ಪವಿತ್ರ |
B | ಹದಿಬದೆ |
C | ಗುಣವಂತೆ |
D | ಪತಿತ್ವ |
Question 8 |
8.ಈ ಕೆಳಗಿನವುಗಳಲ್ಲಿ ಕನ್ನಡ ಮೂಲದಲ್ಲದ ಪದವನ್ನು ಗುರುತಿಸಿ?
A | ಮಣ್ಣು |
B | ಕೆಸರು |
C | ಉಗುರು |
D | ಕಾಗದ |
Question 9 |
9. “ಹೊಟ್ಟೆ ಬಟ್ಟೆ ಕಟ್ಟಿ” ಈ ನುಡಿಗಟ್ಟಿನ ಅರ್ಥವೇನು?
A | ಹೊಟ್ಟೆ ಮೇಲೆ ಬಟ್ಟೆ ಕಟ್ಟಿಕೊಂಡು |
B | ಕಡಿಮೆ ಬಟ್ಟೆ ಧರಿಸು |
C | ಸಾಕಷ್ಟು ಕಷ್ಟಪಟ್ಟು |
D | ಕಡಿಮೆ ಊಟ ಮಾಡು |
Question 10 |
10. “ಚೆನ್ನಾಗಿ” ಪದಕ್ಕೆ ವ್ಯಾಕರಣದಲ್ಲಿ ಈ ಹೆಸರಿದೆ______?
A | ನಾಮಪದ |
B | ಅನ್ವಯ |
C | ಕ್ರಿಯಾಪದ |
D | ತದ್ದಿತಾಂತ |
Question 11 |
11. ಈ ಕೆಳಗಿನ ಯಾವುದು ನಿಷೇದಾರ್ಥಕ ಪದಕ್ಕೆ ಉದಾಹರಣೆಯಾಗಿದೆ?
A | ಸತೀಶ ಬಂದನು |
B | ಬಸ್ಸು ಬಾರದು |
C | ಬೆಳೆ ಬೆಳಯಲಿ |
D | ಮಳೆ ಬರುವುದು |
Question 12 |
12. “ಆಳಾಗಬಲ್ಲವನು ಅರಸಾಗಬಲ್ಲ” ಈ ಗಾದೆ ಮಾತಿನ ಅರ್ಥ _____?
A | ಆಳು ಕೆಲಸಮಾಡುವ ಅರಸ ಮಾಡಿಸುವ |
B | ಸೇವಕನು ಸರ್ವಾಧಿಕಾರಿಯಾಗಬಲ್ಲ |
C | ಆಳುಗಳಿಂದಲೇ ಅರಸರಿಗೆ ಹೆಸರು |
D | ಸೇವಾ ಮನೋಬಾವವು ಸ್ಥಾನವನ್ನು ತರಬಲ್ಲದು |
Question 13 |
13. ಈ ಕೆಳಗಿನ ಯಾವುದು ವರ್ತಮಾನ ಕಾಲ ಸೂಚಿಸುತ್ತದೆ?
A | ರಾಜನು ಬಂದನು |
B | ರಾಜನು ಬರುವನು |
C | ರಾಜನು ಬರುತ್ತಾನೆ |
D | ರಾಜನು ಬರಲಿಲ್ಲ |
Question 14 |
14. “ಅಧಿಕೃತ ಜ್ಞಾಪನ” ಎಂಬುದನ್ನು ಈ ಬಗೆಯ ಪತ್ರದಲ್ಲಿ ಕಾಣಬಹುದು _____?
A | ಮೇಲಾಧಿಕಾರಿಗಳಿಗೆ ಬರೆದ ಪತ್ರ |
B | ಮೇಲಾಧಿಕಾರಿಗಳಿಂದ ಬಂದ ಪತ್ರದಲ್ಲಿ |
C | ಖಾಸಗಿ ಪತ್ರದಲ್ಲಿ |
D | ರಜಾ ಅರ್ಜಿಯಲ್ಲಿ |
Question 15 |
15. “ಕಾನ್ಪರೆನ್ಸ್ (Conference)”ಗೆ ಸಂವಾದಿಯಾಗಿ ಕನ್ನಡದಲ್ಲಿ ಬಳಕೆಯಾಗುವ ಆಡಳಿತ ಪದವಿದು____?
A | ಸಮ್ಮೇಳನ |
B | ಸಮಾವೇಶ |
C | ಸಭೆ |
D | ಕಾರ್ಯಾಗಾರ |
Question 16 |
16. “ಹೂದೋಟ” ಇದು ಯಾವ ಸಂಧಿಗೆ ಉದಾಹರಣೆ ಯಾಗಿದೆ?
A | ಆದೇಶ ಸಂಧಿ |
B | ಆಗಮ ಸಂಧಿ |
C | ಲೋಪ ಸಂಧಿ |
D | ಸವರ್ಣದೀರ್ಘ ಸಂಧಿ |
Question 17 |
17. ಈ ಕೆಳಗಿನ ಯಾವುದು ದ್ವಿರುಕ್ತಿ ಪದ_____?
A | ಬೇಗ ಬೇಗ |
B | ಆಸ್ತಿ ಪಾಸ್ತಿ |
C | ಗಿಡಗಂಟಿ |
D | ಥಳಥಳ |
Question 18 |
18. ಇದೊಂದು ವಿಶೇಷಣ ಪದ ______?
A | ಹಿರಿದು |
B | ಇತ್ಯಾದಿ |
C | ಹಾಗೂ |
D | ಚೆನ್ನಾಗಿ |
Question 19 |
19. ಈ ಕೆಳಗಿನ ಯಾವುದು ಸವರ್ಣಸ್ವರಗಳ ಜೋಡಿಯಲ್ಲ?
A | ಅಆ |
B | ಉಊ |
C | ಎಏ |
D | ಐಔ |
Question 20 |
20. ಇವುಗಳಲ್ಲಿ ಪ್ರಕಾರ ವಾಚಕ ಶಬ್ದಗಳನ್ನು ಗುರುತಿಸಿ
A | ಎಷ್ಟು-ಇಷ್ಟು |
B | ಅಂತಹ-ಇಂತಹ |
C | ಒಂದನೇ-ಎರಡನೇ |
D | ನಾಲ್ಕಾರು-ಎಂಟತ್ತು |
Question 21 |
21. “ದಂಡು” ಪದವು ಕನ್ನಡದಲ್ಲಿ ಈ ಲಿಂಗಕ್ಕೆ ಸೇರುವುದಾಗಿದೆ ____?
A | ಸ್ತ್ರೀಲಿಂಗ |
B | ಪುಲ್ಲಿಂಗ |
C | ನಪುಂಸಕ ಲಿಂಗ |
D | ಉಭಯ ಲಿಂಗ |
Question 22 |
22. ಈ ಕೆಳಗಿನವುಗಳಲ್ಲಿ ಯಾವುದು ಲೋಪಸಂಧಿಗೆ ಉದಾಹರಣೆಯಾಗಿದೆ?
A | ಲಕ್ಷೀಶ |
B | ಊರೂರು |
C | ದೇವಾಲಯ |
D | ಸತ್ಯಾನೇಶ್ವಣೆ |
Question 23 |
ಈ ಕೆಳಗಿನ ಗದ್ಯಭಾಗವನ್ನು ಓದಿಕೊಂಡು 23 ರಿಂದ 25 ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ನೀಡಿ.
ಯುದ್ದ ಇತಿಹಾಸದುದ್ದಕ್ಕೂ ತನ್ನ ಇರುವಿಕೆಯನ್ನು ತೋರಿಸುತ್ತಾ ಬಂದಿದೆ. ಯಾವುದೇ ಸಾಮ್ರಾಜ್ಯದ ಏಳು-ಬೀಳುಗಳಲ್ಲಿ ಅದು ಪ್ರಮುಖ ಪಾತ್ರವಹಿಸಿದೆ. ಯುದ್ದ ನಡೆಯಲು ಕಾರಣಗಳು ಹಲವು. ಸಾಮ್ರಾಜ್ಯ ವಿಸ್ತರಣೆ, ಲೋಭ, ವೀರತೆಯ ಪ್ರದರ್ಶನ ಒಂದು ಕಡೆಯಾದರೆ, ಕುಟುಂಬ ಕಲಹಗಳು ಯುದ್ದಕ್ಕೆ ನಾಂದಿ ಹಾಡಿದ ಘಟನೆಗಳು ದಾಖಲಾಗಿವೆ. ಸುಮಾರು ಐದು ಆರು ಸಾವಿರ ವರ್ಷಗಳ ಹಿಂದೆ ನಡೆದ ಕುರುಕ್ಷೇತ್ರ ಇದಕ್ಕೆ ಸ್ಪಷ್ಟ ನಿದರ್ಶನ. ಕುರುವಂಶದ ರಾಜಕುಮಾರನ ಅಂತಃಕಲಹ 50 ಲಕ್ಷ ಜನರ ಪ್ರಾಣಹಾನಿಯೊಂದಿದೆ ಪರ್ಯಾವಸವಾಯಿತು. ಕೇವಲ ಹದಿನೆಂಟು ದಿನ ನಡೆದ ಈ ಯುದ್ದ ಕಂಡ ಪರಿಣಾಮ ಅತ್ಯಂತ ಘೋರ.
ಭಾರತ ತನ್ನ ಇತಿಹಾಸದಲ್ಲಿ ಕಂಡ ಅತ್ಯಂತ ವರ್ಣರಂಜಿತ ವ್ಯಕ್ತಿತ್ವ ಕೌಟಿಲ್ಯನದು. ತನ್ನ ಹಠದ ಪಟ್ಟನ್ನು ಸಡಿಲಿಸದೆ, ಮನೋನಿಶ್ಚಯದಂತೆ ಅಪೂರ್ವ ಕುಶಲತೆಯನ್ನು ತೋರಿದ ಪ್ರತಿಭಾವಂತನೀತ. ಸರಳ ತಂತ್ರೋಪಾಯಗಳಿಂದ ಚಂದ್ರಗುಪ್ತಮ ಶತ್ರು ಬಲವನ್ನು ನಿರಾವಲಂಬನಗೊಳಿಸಿ ಮೌರ್ಯ ಸಾಮ್ರಾಜ್ಯ ಸ್ಥಾಪನೆಗೆ ಮಾರ್ಗದರ್ಶಕನಾಗುತ್ತಾನೆ. ಕೌಟಿಲ್ಯನು ತನ್ನನ್ನು ಹಿಂಬಾಲಿಸಿ ಬಂದ ರಾಜ್ಯಲಕ್ಷೀ ಅಧಿಕಾರಗಳನ್ನು ದೂರೀಕರಿಸಿ ವಿರಕ್ತನಂತೆ ಆಶ್ರಮವಾಸಿಯಾಗುತ್ತಾನೆ.
23. ಕುರುಕ್ಷೇತ್ರ ಯುದ್ದ ಇದಕ್ಕೊಂದು ನಿದರ್ಶನ
A | ಸೈನ್ಯಕ್ಕೆ ಕಳುಹಿಸಿಕೊಡುವುದು |
B | ಕುಟುಂಬ ಕಲಹಗಳು ಯುದ್ದಕ್ಕೆ ನಾಂದಿ |
C | ವೀರತೆಯ ಪ್ರದರ್ಶನ |
D | ವೈರಿಗಳ ಸಂಹಾರ |
Question 24 |
A | ಬಣ್ಣ ಬದಲುಸುತ್ತಿದ್ದ ವ್ಯಕ್ತಿ ಎಂದರ್ಥ |
B | ಬಹುಮುಖಿ ಪ್ರತಿಭೆ ಎಂದರ್ಥ |
C | ಕಲಾ ನೈಪುಣ್ಯತೆ ವ್ಯಕ್ತಿ ಎಂದರ್ಥ |
D | ಯುದ್ದ ನೈಪುಣ್ಯತೆ ವ್ಯಕ್ತಿ ಎಂದರ್ಥ |
Question 25 |
25. ಕೌಟಿಲ್ಯನು ತನ್ನನ್ನು ಹಿಂಬಾಲಿಸಿ ಬಂದ ಇದನ್ನು ತ್ಯಜಿಸಿದನು ______?
A | ರಾಜ್ಯಲಕ್ಷೀ ಎಂಬ ರಾಣಿಯರನ್ನು |
B | ಧನ-ಕನಕ ಇತ್ಯಾದಿ ಸಂಪತ್ತನ್ನು |
C | ಸಾಮ್ರಾಜ್ಯ ಸಂಪತ್ತನ್ನು |
D | ರಾಜನ ಸರ್ವಾಧಿಕಾರಗಳನ್ನು |
simhananda86@gmail. com
very usefull to all exams
NIV HELODU NIJA AITA NODRI
Very nice sir
Sir please upload SDa and fda Old question paler and model paper also
exam ge thumbha use agatthe.
How to download sir
Super sir
Nice….
Nice
Super
Sir use pull equation
sir this is very very nice and super sir thanks sir
Good
very nice
Ty sir
ತುಂಬಾ ಚನ್ನಾಗಿದೆ ಇನ್ನೂ ಹೆಚ್ಚು ಹೆಚ್ಚು ಪ್ರಶ್ನೆಗಳು ಬರಲಿ
Good practice
GOOD ONE
Nice sir thanks
Best qustion super sir
Super sir full use aguthe
Good quetions sir its vry usefull…thank u
Very good sir keep on sending..
Thank you very much for a great effort …
Super
Tq
Thank you very much sir
I carry on listening to the newscast speak about getting boundless online grant applications so I have been looking around for the finest site to get one. Could you tell me please, where could i acquire some?
That’s a creative answer to a difficult question
Thank u sir
Supar
Thanks…
Tq
artgalu tatsamm tadbvaa virudartka pada krutigalu irali tq
tq
Thank u bosss
Tumba Help agute
Comment
Thank you sir
You done a great job
tnks
Super sir… Tqqqqq
thanks for the information
thaks for tha information
super
its really good website to learn gk, kannada, English and panchayath raj , so I would like to thank you karunadu exam website , ur doing wonderful job ….
ನಿಮ್ಬಮದು ಹಳ ಮಹತ್ವಪೂರ್ಣವಾದ ಕೊಡುಗೆಯಾಗಿದೆ.
ನಿಮ್ಮದು ಬಹಳ ಮುಖ್ಯವಾದ ಕೆಲಸ
ಸಮಾನಾರ್ಥಕ ಪದಗಳನ್ನು ಹೆಚ್ಚಾಗಿ ಕೊಡಿ.
ನಮಸ್ಕಾರ, ಶುಭ ರಾತ್ರಿ.
ವಿದ್ಯಾಥಿಗಳಗೆ ಒಳ್ಳೆಯ ಕೊಡುಗೆ ನೀಡುತ್ತಿದ್ದಿರಿ.
Useful quize sir
Awesome
We need New More quizzes sir,
Excellent No Words
Thank u so much sir
Very to helpful
students
Super
So nice sir
Very nicr
very usefull
Thank u sir
Nice experience
Comment
tumbaa dhanyavadagalu manyare, daymaadi adatu bega primary teacher cet exam conduct madi sir , gudjob sir tnq,
super
Thanks
Beautiful.
Emergency upload a june july magazines
Please upload pdf files. …thanks so much it’s nice
Nimmind valleya prayatna kpsc exam kuritu FDA SDA exam most important question upload madi sir
Useful to us
Thanks sir
Thanks sir
Super exam sir
Super sir
Useful to kas sir
Use full sir thank you
ಸರ್, ದಯಮಾಡಿ FDA/SDA ಸಾಮಾನ್ಯ ಕನ್ನಡ ಮತ್ತು ಸಾಮಾನ್ಯ ಜ್ಞಾನ ಅಣಕು ಪರೀಕ್ಷೆಗಳನ್ನು ನೀಡಿ.