ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ವಿಜ್ಞಾನ-ತಂತ್ರಜ್ಞಾನ, ಪರಿಸರ, ವ್ಯವಹಾರ, ಕ್ರೀಡೆ, ಪ್ರಶಸ್ತಿಗಳು, ಸುದ್ದಿಯಲ್ಲಿರುವ ವ್ಯಕ್ತಿಗಳ ಕುರಿತಾದ ಪ್ರಚಲಿತ ಘಟನೆಗಳ ಮತ್ತು ಸಾಮಾನ್ಯ ಜ್ಞಾನದ ವಸ್ತುನಿಷ್ಟ ಪ್ರಶ್ನೋತ್ತರಗಳು.
ಕ್ವಿಜ್-26
Question 1 |
1.ಸಂವಿಧಾನಕ್ಕೆ ಸಂಬಂಧಿಸಿದಂತೆ ಯಾವುದೇ ಒಂದು ವಿಷಯದಲ್ಲಿ____________________ರವರಒಪ್ಪಿಗೆ ಬೇಕಾದಾಗ, ರಾಜ್ಯಪಾಲರಿಗೆ ಆ ವಿಷಯದ ಬಗ್ಗೆ ಸುಗ್ರೀವಾಜ್ಞೆ ಹೊರಡಿಸಲು ಒರುವುದಿಲ್ಲ.
ಪ್ರಧಾನಮಂತ್ರಿ | |
ರಾಷ್ಟ್ರಪತಿ | |
ಮಂತ್ರಿಮಂಡಲ | |
ಕೇಂದ್ರ ಸಚಿವಾಲಯ |
Question 2 |
2.ಈ ಕೆಳಕಂಡ ಸಂದರ್ಭಗಳಲ್ಲಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಮೀಸಲಿಟ್ಟ ವಿಷಯಗಳ ಮೇಲೆ ಕಾನೂನು ರಚಿಸಬಹುದಾಗಿದೆ
1. ರಾಜ್ಯದಲ್ಲಿ ಚುನಾವಣೆ ನಡೆಯುತ್ತಿರುವಾಗಿ
2. ರಾಷ್ಟ್ರೀಯ ಹಿತದೃಷ್ಟಿಯಿಂದ
3. ಸಂವಿಧಾನ ವ್ಯವಸ್ಥೆ ಕುಸಿದುಬಿದ್ದಾಗ
4. ಅಂತರರಾಷ್ಟ್ರೀಯ ಒಪ್ಪಂದವನ್ನು ಅನುಷ್ಟಾನ ಮಾಡಬೇಕಾದಾಗ
1, 3 ಮತ್ತು 4 | |
1, 2 ಮತ್ತು 4 | |
2, 3 ಮತ್ತು 4 | |
ಮೇಲಿನ ಎಲ್ಲವೂ |
Question 3 |
3.ರಾಷ್ಟ್ರಪತಿಗೆ ಯಾವುದೇ ಮಸೂದೆಯು ಸಂವಿಧಾನಾತ್ಮಕವಿದೆಯೋ ಅಥವಾ ಇಲ್ಲವೋ ಎಂಬ ಸಂಶಯ ಬಂದಾಗ, ಈ ಕೆಳಕಂಡ ಕ್ರಮವನ್ನು ತೆಗೆದುಕೊಳ್ಳಬಹುದಾಗಿದೆ
ಕೇಂದ್ರ ಸಚಿವ ಸಂಪುಟದ ಅಭಿಪ್ರಾಯಕ್ಕೆ ಕಳುಹಿಸಬಹುದು | |
ಮಸೂದೆಯನ್ನು ತಿರಸ್ಕರಿಸಬಹುದು | |
ಸರ್ವೋಚ್ಛ ನ್ಯಾಯಾಲಯದ ಅಭಿಪ್ರಾಯವನ್ನು ಪಡೆಯಲು ಮಸೂದೆಯನ್ನು ಕಳುಹಿಸಬಹುದು | |
ಮೇಲಿನ ಎಲ್ಲವೂ |
Question 4 |
4.ಒಂದು ರೂಪಾಯಿ ಕರೆನ್ಸಿ ನೋಟು ಯಾರ ಸಹಿಯನ್ನು ಹೊಂದಿರುತ್ತದೆ?
ನೋಟು ಮುದ್ರಣಾಲಯದ ನರ್ದೇಶಕರು | |
ಕೇಂದ್ರದ ಹಣಕಾಸು ಕಾರ್ಯದರ್ಶಿ | |
ಕೇಂದ್ರ ಹಣಕಾಸು ಮಂತ್ರಿ | |
ರಿಜರ್ವ್ ಬ್ಯಾಂಕ್ ಗವರ್ನರ್ |
Question 5 |
5.ಹರಪ್ಪ ನಾಗರಿಕತೆಯ ಪ್ರಮುಖ ಸ್ಥಳಗಳಲ್ಲೊಂದಾದ ಲೋಥಾಲ್ ನ್ನು ಉತ್ಖನನ ಮಾಡಿದವರು ಯಾರು?
ಎಸ್.ಆರ್.ರಾವ್ | |
ಮಾರ್ಟಿಮೋರ್ ವೀಲರ್ | |
ಆರ್. ಡಿ. ಬ್ಯಾನರ್ಜಿ | |
ಸರ್. ಜಾನ್ ಮಾರ್ಷಲ್ |
Question 6 |
6.ಈ ಕೆಳಗಿನವುಗಳಲ್ಲಿ ಸರಿಯಾಗಿ ಹೊಂದಾಣಿಕೆ ಆಗದೆ ಇರುವುದು ಯಾವುದು?
ಮಾಸ್ಕಿ ಶಾಸನ - ಅಶೋಕನ ಕಳಿಂಗ ಯುದ್ಧ | |
ಅಲಹಾಬಾದ್ ಶಾಸನ - ಸಮುದ್ರಗುಪ್ತ | |
ಉತ್ತರ ಮೇರೂರು ಶಾಸನ - ಚೋಳರ ಆಡಳಿತ ವ್ಯವಸ್ಥೆ | |
ಐಹೊಳೆ ಶಾಸನ - ಇಮ್ಮಡಿ ಪುಲಿಕೇಶಿ |
Question 7 |
7.ಕರ್ನಾಟಕಕ್ಕೆ ಸಂಬಂಧಿಸಿದಂತೆ ಆಡಳಿತದಲ್ಲಿ ಅಠಾರ ಕಚೇರಿ ವ್ಯವಸ್ಥೆಯನ್ನು ಜಾರಿಗೆ ತಂದ ಮೈಸೂರಿನ ಅರಸ ಯಾರು?
ಕಂಠೀರವ ನರಸರಾಜ ಒಡೆಯರ್ | |
ರಾಜ ಒಡೆಯರ್ | |
ದೊಡ್ಡ ದೇವರಾಜ ಒಡೆಯರ್ | |
ಚಿಕ್ಕದೇವರಾಜ ಒಡೆಯರ್ |
Question 8 |
8. ಕೆಳಗಿನ ಹೇಳಿಕೆಗಳನ್ನು ಗಮನಿಸಿ:
1. ಅಂದಾಜುಗಳ ಸಮಿತಿ –ಮುಂಗಡ ಪತ್ರದಲ್ಲಿ ಒಳಗೊಂಡಿರುವ ಅಂದಾಜುಗಳ ಪರಿಶೀಲನೆ ಮತ್ತು ಸರ್ಕಾರದ ವೆಚ್ಚಗಳಲ್ಲಿ ಮಿತವ್ಯಯ ತರಲು ಸಲಹೆಗಳನ್ನು ನೀಡುವುದು
2. ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ – ಭಾರತದ ನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರ ವರದಿಯ ಪರಿಶೀಲನೆ
3. ಸ್ಥಾಯೀ ಸಮಿತಿಗಳು- ಸಾರ್ವಜನಿಕ ಉದ್ಯಮಗಳ ವರದಿ ಮತ್ತು ಲೆಕ್ಕಪತ್ರಗಳನ್ನು ಪರಿಶೀಲಿಸುವುದು
ಮೇಲ್ಕಂಡವುಗಳಲ್ಲಿ ಸರಿಯಾಗಿ ಹೊಂದಾಣಿಕೆಯಾದವು ಯಾವುದು/ವು?
1 ಮತ್ತು 2 | |
2 ಮತ್ತು 3 | |
1 ಮತ್ತು 3 | |
ಮೇಲಿನ ಎಲ್ಲವೂ |
Question 9 |
9.ಈ ಕೆಳಗಿನವುಗಳಲ್ಲಿ ಸರಿಯಾಗಿ ಹೊಂದಾಣಿಕೆಯಾಗದೆ ಇರುವುದು ಯಾವುದು?
ಡಾ. ರಾಜೇಂದ್ರ ಪ್ರಸಾದ್ - ಸಂವಿಧಾನ ರಚನಾ ಸಭೆಯ ಅಧ್ಯಕ್ಷರು | |
ಜವಾಹರ್ ಲಾಲ್ ನೆಹರು - ಮೂಲಭೂತ ಕರ್ತವ್ಯಗಳ ಸಮಿತಿಯ ಅಧ್ಯಕ್ಷರು | |
ಡಾ.ಬಿ.ಆರ್. ಅಂಬೇಡ್ಕರ್ - ಸಂವಿಧಾನ ರಚನಾ ಸಭೆಯ ಕರಡು ರಚನಾ ಸಮಿತಿಯ ಅಧ್ಯಕ್ಷರು | |
ಸರದಾರ್ ವಲ್ಲಭಾಯ್ ಪಟೇಲ್ - ಮೂಲಭೂತ ಹಕ್ಕುಗಳ ಸಮಿತಿಯ ಅಧ್ಯಕ್ಷರು |
Question 10 |
10.ಭಾರತೀಯ ಸಂವಿಧಾನದನ್ವಯ, ರಾಷ್ಟ್ರಪತಿಗೆ ಈ ಕೆಳಕಂಡ ಯಾವ ಸಂದರ್ಭದಲ್ಲಿ ಸಂಬಂಧಿಸಿದ ರಾಜ್ಯದಲ್ಲಿ 356ನೇ ಅನುಚ್ಛೇದದ ಪ್ರಕಾರ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೆ ತರಬಹುದಾಗಿದೆ?
ಆಂತರಿಕ ಗಲಭೆಗಳಿಂದ ರಾಜ್ಯದ ಭದ್ರತೆಗೆ ಅಪಾಯ ಒದಗಲಿರುವ ಸಂದರ್ಭದಲ್ಲಿ | |
ಹೊರಗಿನ ಆಕ್ರಮಣದಿಂದ ರಾಜ್ಯದ ಭದ್ರತೆಗೆ ಅಪಾಯ ಒದಗಲಿರುವ ಸಂದರ್ಭದಲ್ಲಿ | |
ರಾಜ್ಯದ ಹಣಕಾಸು ಸ್ಥಿರತೆಗೆ ಅಪಾಯ ಒದಗಲಿರುವ ಸಂದರ್ಭದಲ್ಲಿ | |
ರಾಜ್ಯದ ಸಂವಿಧಾನಾತ್ಮಕ ವ್ಯವಸ್ಥೆ ವಿಫಲಗೊಂಡ ಸಂದರ್ಭದಲ್ಲಿ |
5th questions answer iz wrong its S R Rav
Nice
Sir jhon marshal is right ans sir
It is usefuĺl to compitators.
Thank u
Very important questions
Super