ಆತ್ಮೀಯ ಓದುಗರೆ,
ದಿನಾಂಕ 23/10/2016 ಭಾನುವಾರ ಸಂಜೆ 5 ಗಂಟೆಗೆ ಪ್ರಚಲಿತ ವಿದ್ಯಮಾನಗಳ ಅಣಕು ಪರೀಕ್ಷೆ ನಡೆಯಲಿದೆ.
ಸೂಚನೆಗಳು:
- ಪ್ರಚಲಿತ ವಿದ್ಯಮಾನಗಳ ಅಣಕು ಪರೀಕ್ಷೆಯನ್ನು ದಿನಾಂಕ 20/10/2016 ರಂದು ಸಂಜೆ 5 ಗಂಟೆಗೆ ನಡೆಸಲಾಗುವುದು.
- ಪ್ರಶ್ನೆ ಪತ್ರಿಕೆಯು 100 ಪ್ರಶ್ನೆಗಳನ್ನು ಒಳಗೊಂಡಿರಲಿದೆ.
- ಪ್ರಶ್ನೆ ಪತ್ರಿಕೆ ಉತ್ತರಿಸಲು 1 ಗಂಟೆ 30 ನಿಮಿಷ ಕಾಲಾವಧಿ ನೀಡಲಾಗುವುದು.
- ಓದುಗರ ಕೋರಿಕೆ ಮೇರೆಗೆ ಪ್ರಚಲಿತ ವಿದ್ಯಮಾನ ಕುರಿತಾದ ಮೂರು ಅಣುಕು ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಿದ್ದು, ನಾಳೆಯ ಪರೀಕ್ಷೆಯಲ್ಲಿ ಕೇಳುವುದರಿಂದಜನವರಿ 1 ರಿಂದ ಮೇ 30 ವರೆಗೆ ನಡೆದಿರುವ ಘಟನೆಗಳ ಆಧಾರದ ಮೇಲೆ ಪ್ರಶ್ನೆಗಳನ್ನು ಕೇಳಲಾಗುವುದು.
- ಮುಂದಿನ ಅಣುಕು ಪರೀಕ್ಷೆಗಳ ದಿನಾಂಕವನ್ನು ಶೀಘ್ರವೇ ಪ್ರಕಟಿಸಲಾಗುವುದು.
- ಪ್ರತಿ ತಿಂಗಳಿಂದ ಕನಿಷ್ಠ 15 ರಿಂದ 20 ಬಹು ನಿರೀಕ್ಷಿತ ಪ್ರಶ್ನೆಗಳನ್ನು ಪ್ರಶ್ನೆಪತ್ರಿಕೆ ಒಳಗೊಂಡಿರಲಿದೆ.
- ನಮ್ಮ ನಿರೀಕ್ಷೆಗೆ ಒಳಪಟ್ಟು ಇಲ್ಲಿ ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ಆದ್ದರಿಂದ ಇದೇ ಪ್ರಶ್ನೆಗಳು ಪರೀಕ್ಷೆಯಲ್ಲಿ ಬರುವುದಾಗಿ ನಾವು ಭರವಸೆ ನೀಡುವುದಿಲ್ಲ.
- ನಮ್ಮ ಅಣುಕು ಪರೀಕ್ಷೆಗೂ ಮತ್ತು ರಾಜ್ಯದಲ್ಲಿ ಕೆ.ಪಿ.ಎಸ್.ಸಿ ಸೇರಿದಂತೆ ವಿವಿಧ ಸಂಸ್ಥೆಗಳು ನಡೆಸುವ ಪರೀಕ್ಷೆಗೂ ಯಾವುದೇ ಸಂಬಂಧವಿಲ್ಲ.
ನಮ್ಮ ಪ್ರಯತ್ನ ನಿಮಗೆ ಮತ್ತು ನಿಮ್ಮ ಸ್ನೇಹಿತರಿಗೆ ಉಪಯೋಗವೆನಿಸಿದರೆ ನಮ್ಮ ವೆಬ್ ಸೈಟ್ ಅನ್ನು ನಿಮ್ಮ ಫೇಸ್ ಬುಕ್ ನಲ್ಲಿ ಲೈಕ್ ಮತ್ತು ಶೇರ್ ಮಾಡಿ.
ಧನ್ಯವಾದಗಳು
ಕರುನಾಡುಎಗ್ಸಾಂ. (karunaduexams.com)
nice work
Comment
Comment
No
ಇದರ ಉತ್ತರ ಪತ್ರಿಕೆ ಬೇಕಿತ್ತು ಸರ್