ಪ್ರಚಲಿತ ವಿದ್ಯಮಾನಗಳ ಅಣಕು ಪರೀಕ್ಷೆ ಲಿಂಕ್ ಈಗ ಲಭ್ಯವಿದ್ದು, ಪರೀಕ್ಷೆ ತೆಗೆದುಕೊಳ್ಳಲು ಕೋರಿದೆ. ನಿಮ್ಮ ಸಹಕಾರಕ್ಕೆ ಧನ್ಯವಾದಗಳು.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಜನವರಿ,8,9,2022
Quiz-summary
0 of 10 questions completed
Questions:
- 1
- 2
- 3
- 4
- 5
- 6
- 7
- 8
- 9
- 10
Information
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಜನವರಿ,8,9,2022
You have already completed the quiz before. Hence you can not start it again.
Quiz is loading...
You must sign in or sign up to start the quiz.
You have to finish following quiz, to start this quiz:
Results
0 of 10 questions answered correctly
Your time:
Time has elapsed
You have reached 0 of 0 points, (0)
Categories
- Not categorized 0%
- 1
- 2
- 3
- 4
- 5
- 6
- 7
- 8
- 9
- 10
- Answered
- Review
-
Question 1 of 10
1. Question
“ಬ್ಲೂ ಬುಕ್” ಎಂಬುದು ಭಾರತದ ಪ್ರಧಾನ ಮಂತ್ರಿ ರವರ ಭದ್ರತೆಯನ್ನು ಹೇಗೆ ಕೈಗೊಳ್ಳಬೇಕು ಎಂಬ ನಿಯಮಗಳನ್ನು ಒಳಗೊಂಡಿರುವ ಸಂಗ್ರಹ. ಈ ಕೆಳಗಿನ ಯಾರು ಬ್ಲೂ ಬುಕ್ ಜಾರಿಗೊಳಿಸುವ ಹೊಣೆ ಹೊಂದಿರುತ್ತಾರೆ?
Correct
ವಿಶೇಷ ಭದ್ರತಾ ಪಡೆ
ಬ್ಲೂ ಬುಕ್ ಎಂಬುದು ಪ್ರಧಾನ ಮಂತ್ರಿಯವರು ಭದ್ರತೆಯನ್ನು ಹೇಗೆ ಕೈಗೊಳ್ಳಬೇಕು ಎಂಬ ನಿಯಮಗಳನ್ನು ಒಳಗೊಂಡಿದ್ದು, ಈ ನಿಯಮಗಳನ್ನು ಜಾರಿಗೊಳಿಸುವ ಹೊಣೆಯು ಪ್ರಧಾನ ಮಂತ್ರಿಯವರ ರಕ್ಷಣಾ ಜವಾಬ್ದಾರಿಯನ್ನು ಹೊಂದಿರುವ ವಿಶೇಷ ಭದ್ರತಾ ದಳ (ಎಸ್ ಪಿ ಜಿ)ದ್ದು ಆಗಿರುತ್ತದೆ.Incorrect
ವಿಶೇಷ ಭದ್ರತಾ ಪಡೆ
ಬ್ಲೂ ಬುಕ್ ಎಂಬುದು ಪ್ರಧಾನ ಮಂತ್ರಿಯವರು ಭದ್ರತೆಯನ್ನು ಹೇಗೆ ಕೈಗೊಳ್ಳಬೇಕು ಎಂಬ ನಿಯಮಗಳನ್ನು ಒಳಗೊಂಡಿದ್ದು, ಈ ನಿಯಮಗಳನ್ನು ಜಾರಿಗೊಳಿಸುವ ಹೊಣೆಯು ಪ್ರಧಾನ ಮಂತ್ರಿಯವರ ರಕ್ಷಣಾ ಜವಾಬ್ದಾರಿಯನ್ನು ಹೊಂದಿರುವ ವಿಶೇಷ ಭದ್ರತಾ ದಳ (ಎಸ್ ಪಿ ಜಿ)ದ್ದು ಆಗಿರುತ್ತದೆ. -
Question 2 of 10
2. Question
ಪ್ರಧಾನ ಮಂತ್ರಿ-ಪೋಷಣ್ ಅಭಿಯಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಲುವಾಗಿ ಅಕ್ಷಯ ಪಾತ್ರ ಫೌಂಡಶೇಷನ್ ಯಾವ ಸಂಸ್ಥೆಯೊಂದಿಗೆ ಕೈಜೋಡಿಸಿದೆ?
Correct
ವಿಶ್ವಸಂಸ್ಥೆ-ಡ್ಲೂಎಫ್ ಪಿ
ವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮ (WFP) ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ್ (PM-POSHAN) ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಅಕ್ಷಯ ಪಾತ್ರ ಫೌಂಡೇಶನ್ನೊಂದಿಗೆ ಕೈಜೋಡಿಸಿದೆ. ವಿಶ್ವ ಆಹಾರ ಕಾರ್ಯಕ್ರಮವು ಶಾಲಾ ಪೋಷಣೆಯನ್ನು ಬೆಂಬಲಿಸುವಲ್ಲಿ ಮತ್ತು ಮಕ್ಕಳಲ್ಲಿ ಪೌಷ್ಟಿಕಾಂಶವನ್ನು ಸುಧಾರಿಸುವಲ್ಲಿ 6 ದಶಕಗಳಿಗೂ ಹೆಚ್ಚು ಅನುಭವವನ್ನು ಹೊಂದಿದೆ. ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಭಾರತ ಸರ್ಕಾರದ ಪ್ರಮುಖ ಕಾರ್ಯಕ್ರಮವಾಗಿದ್ದು, ಮಕ್ಕಳು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಿಗೆ ಪೌಷ್ಟಿಕಾಂಶದ ಫಲಿತಾಂಶಗಳನ್ನು ಸುಧಾರಿಸಲು ಜಾರಿಗೆ ತರಲಾಗಿದೆ.Incorrect
ವಿಶ್ವಸಂಸ್ಥೆ-ಡ್ಲೂಎಫ್ ಪಿ
ವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮ (WFP) ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ್ (PM-POSHAN) ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಅಕ್ಷಯ ಪಾತ್ರ ಫೌಂಡೇಶನ್ನೊಂದಿಗೆ ಕೈಜೋಡಿಸಿದೆ. ವಿಶ್ವ ಆಹಾರ ಕಾರ್ಯಕ್ರಮವು ಶಾಲಾ ಪೋಷಣೆಯನ್ನು ಬೆಂಬಲಿಸುವಲ್ಲಿ ಮತ್ತು ಮಕ್ಕಳಲ್ಲಿ ಪೌಷ್ಟಿಕಾಂಶವನ್ನು ಸುಧಾರಿಸುವಲ್ಲಿ 6 ದಶಕಗಳಿಗೂ ಹೆಚ್ಚು ಅನುಭವವನ್ನು ಹೊಂದಿದೆ. ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಭಾರತ ಸರ್ಕಾರದ ಪ್ರಮುಖ ಕಾರ್ಯಕ್ರಮವಾಗಿದ್ದು, ಮಕ್ಕಳು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಿಗೆ ಪೌಷ್ಟಿಕಾಂಶದ ಫಲಿತಾಂಶಗಳನ್ನು ಸುಧಾರಿಸಲು ಜಾರಿಗೆ ತರಲಾಗಿದೆ. -
Question 3 of 10
3. Question
ಹಾಲಿವುಡ್ ನಟ ಲಿಯೊನಾರ್ಡೊ ಡಿಕಾಪ್ರಿಯೊ ಅವರ ಹೆಸರಿನಿಂದ ಕರೆಯಲ್ಪಡುವ “Uvariopsis dicaprio” ಒಂದು _____?
Correct
ಮರ
ಕ್ಯಾಮರೂನ್ನಲ್ಲಿ ಪತ್ತೆಹಚ್ಚಲಾಗಿರುವ ಉಷ್ಣವಲಯದ, ನಿತ್ಯಹರಿದ್ವರ್ಣ ಮರಕ್ಕೆ ಹಾಲಿವುಡ್ ನಟ ಲಿಯೊನಾರ್ಡೊ ಡಿಕಾಪ್ರಿಯೊ ಹೆಸರನ್ನು ಇಡಲಾಗಿದೆ. ತೀವ್ರವಾಗಿ ಅಳಿವಿನಂಚಿನಲ್ಲಿರುವ ಈ ಮರವನ್ನು ಸಂರಕ್ಷಿಸಲು ರಕ್ಷಿಸಲು ಪ್ರಚಾರದ ಪ್ರಯತ್ನಗಳನ್ನು ಗುರುತಿಸಲು ‘ಯುವರಿಯೊಪ್ಸಿಸ್ ಡಿಕಾಪ್ರಿಯೊ’ ಎಂದು ಹೆಸರಿಸಲಾಗಿದೆ. ಇಲ್ಲಿಯವರೆಗೂ ಮರದ ಬಗ್ಗೆ ವಿಜ್ಞಾನಕ್ಕಾಗಲಿ ಮತ್ತು ಸ್ಥಳೀಯ ಸಮುದಾಯಗಳಿಗೆ ತಿಳಿದಿರಲಿಲ್ಲ.Incorrect
ಮರ
ಕ್ಯಾಮರೂನ್ನಲ್ಲಿ ಪತ್ತೆಹಚ್ಚಲಾಗಿರುವ ಉಷ್ಣವಲಯದ, ನಿತ್ಯಹರಿದ್ವರ್ಣ ಮರಕ್ಕೆ ಹಾಲಿವುಡ್ ನಟ ಲಿಯೊನಾರ್ಡೊ ಡಿಕಾಪ್ರಿಯೊ ಹೆಸರನ್ನು ಇಡಲಾಗಿದೆ. ತೀವ್ರವಾಗಿ ಅಳಿವಿನಂಚಿನಲ್ಲಿರುವ ಈ ಮರವನ್ನು ಸಂರಕ್ಷಿಸಲು ರಕ್ಷಿಸಲು ಪ್ರಚಾರದ ಪ್ರಯತ್ನಗಳನ್ನು ಗುರುತಿಸಲು ‘ಯುವರಿಯೊಪ್ಸಿಸ್ ಡಿಕಾಪ್ರಿಯೊ’ ಎಂದು ಹೆಸರಿಸಲಾಗಿದೆ. ಇಲ್ಲಿಯವರೆಗೂ ಮರದ ಬಗ್ಗೆ ವಿಜ್ಞಾನಕ್ಕಾಗಲಿ ಮತ್ತು ಸ್ಥಳೀಯ ಸಮುದಾಯಗಳಿಗೆ ತಿಳಿದಿರಲಿಲ್ಲ. -
Question 4 of 10
4. Question
ಇತ್ತೀಚೆಗೆ ನಿಧನರಾದ ಸಿಡ್ನಿ ಪಾಯಿಟರ್ ಯಾವ ಕ್ಷೇತ್ರಕ್ಕೆ ಸಂಬಂಧಿಸಿದ್ದಾರೆ?
Correct
ಸಿನಿಮಾ
ಹಾಲಿವುಡ್ ನ ಮೇರುನಟ ಹಾಗೂ ಆಸ್ಕರ್ ಪ್ರಶಸ್ತಿ ಪಡೆದ ಮೊದಲ ಕಪ್ಪು ಜನಾಂಗೀಯ ನಟ ಸಿಡ್ನಿ ಪಾಯಿಟರ್ ನಿಧನರಾದರು. ಪಾಯಿಟರ್ ಅವರು “ಲಿಲ್ಲೀಸ್ ಆಫ್ ದಿ ಫೀಲ್ಡ್” ಚಿತ್ರಕ್ಕಾಗಿ ಆಸ್ಕರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.Incorrect
ಸಿನಿಮಾ
ಹಾಲಿವುಡ್ ನ ಮೇರುನಟ ಹಾಗೂ ಆಸ್ಕರ್ ಪ್ರಶಸ್ತಿ ಪಡೆದ ಮೊದಲ ಕಪ್ಪು ಜನಾಂಗೀಯ ನಟ ಸಿಡ್ನಿ ಪಾಯಿಟರ್ ನಿಧನರಾದರು. ಪಾಯಿಟರ್ ಅವರು “ಲಿಲ್ಲೀಸ್ ಆಫ್ ದಿ ಫೀಲ್ಡ್” ಚಿತ್ರಕ್ಕಾಗಿ ಆಸ್ಕರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. -
Question 5 of 10
5. Question
ಈ ಕೆಳಗಿನ ಯಾರು ಜರ್ಮನಿಯ ನೂತನ ಚಾನ್ಸಲರ್ ಆಗಿ ನೇಮಕಗೊಂಡಿದ್ದಾರೆ?
Correct
ಒಲಾಫ್ ಶೋಲ್ಜ್
ಒಲಾಫ್ ಶೋಲ್ಜ್ ರವರು ಜರ್ಮನಿಯ ನೂತನ ಚಾನ್ಸಲರ್ ಆಗಿ ನೇಮಕಗೊಂಡಿದ್ದಾರೆ.Incorrect
ಒಲಾಫ್ ಶೋಲ್ಜ್
ಒಲಾಫ್ ಶೋಲ್ಜ್ ರವರು ಜರ್ಮನಿಯ ನೂತನ ಚಾನ್ಸಲರ್ ಆಗಿ ನೇಮಕಗೊಂಡಿದ್ದಾರೆ. -
Question 6 of 10
6. Question
ಯಾವ ದಿನವನ್ನು “ವೀರ ಬಾಲ ದಿವಸ” ಆಗಿ ಪ್ರಸಕ್ತ ವರ್ಷದಿಂದ ಆಚರಿಸಲಾಗುವುದು?
Correct
ಡಿಸೆಂಬರ್ 26
ಪ್ರಸಕ್ತ ವರ್ಷದಿಂದ ಡಿಸೆಂಬರ್ 26 ಅನ್ನು ವೀರ ಬಾಲ ದಿವಸ ಆಗಿ ಆಚರಿಸಲಾಗುವುದೆಂದು ಪ್ರಧಾನಿ ಮೋದಿ ಘೋಷಿಸಿದ್ದಾರೆ. 10ನೇ ಸಿಖ್ ಗುರು ಗೋವಿಂದ್ ಸಿಂಗ್ ಅವರ ನಾಲ್ಕು ಪುತ್ರರ ಸ್ಮರಣಾರ್ಥ ಈ ದಿನವನ್ನು ವೀರ ಬಾಲ ದಿವಸವೆಂದು ಆಚರಿಸಲಾಗುವುದು. ಗುರು ಗೋವಿಂದ್ ಸಿಂಗ್ ಮಕ್ಕಳಾದ ಸಾಹಿಬ್ಜಾದಾ ಜೋರಾವರ್ ಸಿಂಗ್ ಜಿ ಮತ್ತು ಸಾಹಿಬ್ಜಾದಾ ಪಾತೇಹ್ ಸಿಂಗ್ ಜಿ ರವರನ್ನು ಜೀವಂತವಾಗಿ ಹೂತೂ ಹಾಕಿದ ದಿನ ಇದಾಗಿದೆ.Incorrect
ಡಿಸೆಂಬರ್ 26
ಪ್ರಸಕ್ತ ವರ್ಷದಿಂದ ಡಿಸೆಂಬರ್ 26 ಅನ್ನು ವೀರ ಬಾಲ ದಿವಸ ಆಗಿ ಆಚರಿಸಲಾಗುವುದೆಂದು ಪ್ರಧಾನಿ ಮೋದಿ ಘೋಷಿಸಿದ್ದಾರೆ. 10ನೇ ಸಿಖ್ ಗುರು ಗೋವಿಂದ್ ಸಿಂಗ್ ಅವರ ನಾಲ್ಕು ಪುತ್ರರ ಸ್ಮರಣಾರ್ಥ ಈ ದಿನವನ್ನು ವೀರ ಬಾಲ ದಿವಸವೆಂದು ಆಚರಿಸಲಾಗುವುದು. ಗುರು ಗೋವಿಂದ್ ಸಿಂಗ್ ಮಕ್ಕಳಾದ ಸಾಹಿಬ್ಜಾದಾ ಜೋರಾವರ್ ಸಿಂಗ್ ಜಿ ಮತ್ತು ಸಾಹಿಬ್ಜಾದಾ ಪಾತೇಹ್ ಸಿಂಗ್ ಜಿ ರವರನ್ನು ಜೀವಂತವಾಗಿ ಹೂತೂ ಹಾಕಿದ ದಿನ ಇದಾಗಿದೆ. -
Question 7 of 10
7. Question
ರಾಷ್ಟ್ರೀಯ ಸಾಂಖ್ಯಿಕ ಕಚೇರಿ ಅಂದಾಜಿನ ಪ್ರಕಾರ ಭಾರತದ ಆರ್ಥಿಕ ಬೆಳವಣಿಗೆ ದರವು ಪ್ರಸ್ತಕ ವರ್ಷದಲ್ಲಿ ಎಷ್ಟಿರಲಿದೆ?
Correct
ಶೇ 9.2
ರಾಷ್ಟ್ರೀಯ ಸಾಂಖ್ಯಿಕ ಕಚೇರಿ ಅಂದಾಜಿನ ಪ್ರಕಾರ ಭಾರತದ ಆರ್ಥಿಕ ಬೆಳವಣಿಗೆ ದರವು ಪ್ರಸ್ತಕ ವರ್ಷದಲ್ಲಿ ಶೇ 9.2 ರಷ್ಟು ಇರಲಿದೆ.Incorrect
ಶೇ 9.2
ರಾಷ್ಟ್ರೀಯ ಸಾಂಖ್ಯಿಕ ಕಚೇರಿ ಅಂದಾಜಿನ ಪ್ರಕಾರ ಭಾರತದ ಆರ್ಥಿಕ ಬೆಳವಣಿಗೆ ದರವು ಪ್ರಸ್ತಕ ವರ್ಷದಲ್ಲಿ ಶೇ 9.2 ರಷ್ಟು ಇರಲಿದೆ. -
Question 8 of 10
8. Question
“ಏಷ್ಯಾ ಮೂಲಸೌಕರ್ಯ ಹೂಡಿಕೆ ಬ್ಯಾಂಕ್ (AIIB)”ನ ನೂತನ ಉಪಾಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ?
Correct
ಊರ್ಜಿತ್ ಪಟೇಲ್
ಭಾರತೀಯ ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ಊರ್ಜಿತ್ ಪಟೇಲ್ ರವರು ಏಷ್ಯಾ ಮೂಲಸೌಕರ್ಯ ಹೂಡಿಕೆ ಬ್ಯಾಂಕಿನ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಏಷ್ಯಾ ಮೂಲಸೌಕರ್ಯ ಹೂಡಿಕೆ ಬ್ಯಾಂಕಿನ ಕೇಂದ್ರ ಕಚೇರಿ ಬೀಜಿಂಗ್ ನಲ್ಲಿದೆ. ಭಾರತ ಈ ಬ್ಯಾಂಕಿನ ಸಂಸ್ಥಾಪಕ ಸದಸ್ಯ ರಾಷ್ಟ್ರವಾಗಿದ್ದು, ಚೀನಾ ನಂತರ ಹೆಚ್ಚಿನ ಪಾಲು ಹೊಂದಿದೆ.Incorrect
ಊರ್ಜಿತ್ ಪಟೇಲ್
ಭಾರತೀಯ ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ಊರ್ಜಿತ್ ಪಟೇಲ್ ರವರು ಏಷ್ಯಾ ಮೂಲಸೌಕರ್ಯ ಹೂಡಿಕೆ ಬ್ಯಾಂಕಿನ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಏಷ್ಯಾ ಮೂಲಸೌಕರ್ಯ ಹೂಡಿಕೆ ಬ್ಯಾಂಕಿನ ಕೇಂದ್ರ ಕಚೇರಿ ಬೀಜಿಂಗ್ ನಲ್ಲಿದೆ. ಭಾರತ ಈ ಬ್ಯಾಂಕಿನ ಸಂಸ್ಥಾಪಕ ಸದಸ್ಯ ರಾಷ್ಟ್ರವಾಗಿದ್ದು, ಚೀನಾ ನಂತರ ಹೆಚ್ಚಿನ ಪಾಲು ಹೊಂದಿದೆ. -
Question 9 of 10
9. Question
ವಿಶ್ವ ಹಿಂದಿ ದಿವಸ _________?
Correct
ಜನವರಿ 10
ವಿಶ್ವ ಹಿಂದಿ ದಿವಸವನ್ನು ಜನವರಿ 10 ರಂದು ಆಚರಿಸಲಾಗುತ್ತದೆ. ಜನವರಿ 10, 1975 ರಲ್ಲಿ ನಾಗಪುರದಲ್ಲಿ ಮೊದಲ ವಿಶ್ವ ಹಿಂದಿ ಸಮ್ಮೇಳನ ಆಯೋಜನೆಯ ಸ್ಮರಣಾರ್ಥ ಈ ದಿನವನ್ನು ವಿಶ್ವ ಹಿಂದಿ ದಿವಸವೆಂದು ಆಚರಿಸಲಾಗುತ್ತಿದೆ.Incorrect
ಜನವರಿ 10
ವಿಶ್ವ ಹಿಂದಿ ದಿವಸವನ್ನು ಜನವರಿ 10 ರಂದು ಆಚರಿಸಲಾಗುತ್ತದೆ. ಜನವರಿ 10, 1975 ರಲ್ಲಿ ನಾಗಪುರದಲ್ಲಿ ಮೊದಲ ವಿಶ್ವ ಹಿಂದಿ ಸಮ್ಮೇಳನ ಆಯೋಜನೆಯ ಸ್ಮರಣಾರ್ಥ ಈ ದಿನವನ್ನು ವಿಶ್ವ ಹಿಂದಿ ದಿವಸವೆಂದು ಆಚರಿಸಲಾಗುತ್ತಿದೆ. -
Question 10 of 10
10. Question
ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆ (FCRA) 2010ರಡಿ ವಿದೇಶಿ ದೇಣಿಗೆ ಸ್ವೀಕರಿಸಲು ನೋಂದಾಯಿಸಿಕೊಳ್ಳುವ ಎನ್ ಜಿಒಗಳು ಪ್ರತಿ ಎಷ್ಟು ವರ್ಷಕ್ಕೊಮ್ಮೆ ವಿಶಿಷ್ಟ FCRA ನೋಂದಣಿ ಸಂಖ್ಯೆಯನ್ನು ನವೀಕರಿಸಿಕೊಳ್ಳಬೇಕು?
Correct
5
ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆ (FCRA) 2010ರಡಿ ವಿದೇಶಿ ದೇಣಿಗೆ ಸ್ವೀಕರಿಸಲು ನೋಂದಾಯಿಸಿಕೊಳ್ಳುವ ಎನ್ ಜಿಒಗಳು ಪ್ರತಿ 5 ವರ್ಷಕ್ಕೊಮ್ಮೆ ವಿಶಿಷ್ಟ FCRA ನೋಂದಣಿ ಸಂಖ್ಯೆಯನ್ನು ನವೀಕರಿಸಿಕೊಳ್ಳಬೇಕು.Incorrect
5
ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆ (FCRA) 2010ರಡಿ ವಿದೇಶಿ ದೇಣಿಗೆ ಸ್ವೀಕರಿಸಲು ನೋಂದಾಯಿಸಿಕೊಳ್ಳುವ ಎನ್ ಜಿಒಗಳು ಪ್ರತಿ 5 ವರ್ಷಕ್ಕೊಮ್ಮೆ ವಿಶಿಷ್ಟ FCRA ನೋಂದಣಿ ಸಂಖ್ಯೆಯನ್ನು ನವೀಕರಿಸಿಕೊಳ್ಳಬೇಕು.
Nothing
As a helpfull website
Very good website
Anuku edam Link is not opening sir
Fill ur name nd ph no nd press on start quiz button
very helpuful site pls make use of this
Wow very good question pape
Really very helpful material pravaid to student
Hello sir…key answer for wrong qtns….
Tomorrow
pls upload key answer
Comment
Extraordinary…..
Send Key ans pls sir
Sir key ans pls sir
Please upload current affairs daily