ಆತ್ಮೀಯ ಓದುಗರೇ, ದಿನಾಂಕ 6/11/2016 ಭಾನುವಾರ ನಡೆದ ಪಂಚಾಯತ್ ಅಭಿವೃದ್ದಿ ಅಧಿಕಾರಿ/ಕಾರ್ಯದರ್ಶಿ-1 ಅಧ್ಯಾಯ ಆಧರಿತ ಅಣುಕು ಪರೀಕ್ಷೆಯ ಉತ್ತರ ಪತ್ರಿಕೆ.
ಓದುಗರೇ,
ಪ್ರಶ್ನೆ 21, 23 ಮತ್ತು 28ರ ಉತ್ತರಗಳು ಟೈಪ್ ಮಾಡುವ ವೇಳೆ ಕಣ್ಣತ್ತಪ್ಪಿನಿಂದ ತಪ್ಪಾಗಿ ನೀಡಲಾಗಿದ್ದು ಸರಿಪಡಿಸಲಾಗಿದೆ. ಉಳಿದ ಕೆಲವು ಪ್ರಶ್ನೆಗಳ ಬಗ್ಗೆ ಕೆಲವರು ಉತ್ತರ ತಪ್ಪು ಎಂದು ಹೇಳಿದ್ದಾರೆ. ಆದರೆ ನಾವು ನೀಡಿರುವ ಉತ್ತರ ಸರಿಯಾಗಿದೆ. ಕೆಲವು ಅಭ್ಯರ್ಥಿಗಳು 2015 ರಲ್ಲಿ ಕಾಯಿದೆಗೆ ತಿದ್ದುಪಡಿ ತಂದಿರುವುದನ್ನು ತಿಳಿದುಕೊಂಡಿಲ್ಲ ಅಥವಾ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಎಂಬುದು ನಮ್ಮ ಭಾವನೆ. ಆದಾಗ್ಯೂ ನಿಮಗೆ ಯಾವುದೇ ಪ್ರಶ್ನೆಗಳ ಬಗ್ಗೆ ಸಂದೇಹವಿದ್ದರೆ ದಯವಿಟ್ಟು ನಮ್ಮನ್ನು ವಾಟ್ಸ್ ಆಫ್ (9880533259)ಮೂಲಕ ಸಂಪರ್ಕಿಸಿ ಬಗೆಹರಿಸಿಕೊಳ್ಳಲು ಕೋರಿದೆ.
[button link=”http://www.karunaduexams.com/wp-content/uploads/2016/11/ಪಂ.ರಾ.ಕಾಯಿದೆ-ಅಧ್ಯಾಯಗಳ-ಉಚಿತ-ಅಣುಕು-ಪರೀಕ್ಷೆ-Solved-Paper.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
M.s.mullur
Comment
Comment
Manjunathsm909@gimeal.com
ಮಾಹಿತಿಗಳು ಉತ್ತಮವಾಗಿವೆ ಗ್ರಾಮ ಪಂಚಾಯಿತಿಗಳ ಕಛೇರಿಗಳಲ್ಲಿನ ಕಾರ್ಯಗಳ ಬಗ್ಗೆ ಮಾಹಿತಿ ನೀಡಿ
ಉತ್ತಮವಾಗಿವೇ ಪ್ರಶ್ನೆಗಳು