ಆತ್ಮೀಯ ಓದುಗರೇ,
ದಿನಾಂಕ 13/11/2016 ಭಾನುವಾರದಂದು ಪಂಚಾಯತ್ ರಾಜ್ ಕಾಯಿದೆಯಲ್ಲಿನ ಅಧ್ಯಾಯ IV, V ಮತ್ತು VI ಆಧರಿತ ಉಚಿತ ಅಣುಕು ಪರೀಕ್ಷೆ (Free Mock Test)
ಸೂಚನೆಗಳು:
- ದಿನಾಂಕ 13/11/2016 ರಂದು ಭಾನುವಾರ ಪಂಚಾಯತ್ ರಾಜ್ ಕಾಯಿದೆ ಅಧ್ಯಾಯ IV, V ಮತ್ತು VI ರ ಮೇಲಷ್ಟೆ ಪರೀಕ್ಷೆ ನಡೆಯಲಿದೆ.
- ಅಣುಕು ಪರೀಕ್ಷೆ ಭಾನುವಾರ ಸಂಜೆ 5.00 ಗಂಟೆಗೆ ಲಭ್ಯವಾಗಲಿದೆ. ಮುಂದಿನ ಭಾನುವಾರ ಮುಂದಿನ ಅಧ್ಯಾಯಗಳ ಮೇಲೆ ಇರಲಿದೆ.
- ಈ ಅಣುಕು ಪರೀಕ್ಷೆ ಉಚಿತವಾಗಿದ್ದು, ಪರೀಕ್ಷೆ ಮುಗಿದ ಎರಡು ದಿನಗಳಲ್ಲಿ ಉತ್ತರ ಪತ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.
ಕರುನಾಡುಎಗ್ಸಾಂ ತಂಡ
Super sir nimma karya shlaghaniya bahala usefull
Comment
Thank u sir
Thanku
Thank you.
THANKU SIR
Very nice sir your jobs and all competitors usefully thanks……
Thank you
ನನಗೆ ತುಂಬಾ ಸಹಾಯವಾಗಿದೆ. ಪ್ರತಿ ಭಾನುವಾರ ನಡೆಸುವ ಈ ಅಣುಕು ಪರೀಕ್ಷೆ. ನಿಮ್ಮ ಈ ಪ್ರಯತ್ನಕ್ಕೆ ಧನ್ಯವಾದಗಳು.
Wonderfull
Comment
ಸರ್ ನಿಮ್ಮಗೆ ಕೋಟಿ ಕೋಟಿ ನಮ್ಮನಗಳು ಈ ಪ್ರಯತ್ನ ಯಾವತ್ತು ನಿಲ್ಲಸದ್ದಿರಿ ಹಸಿದವರ ಬಾಳಿನ ಬೆಳಕು ಈ ಕನ್ನಾಡು ಎಗ್ಸಾಂ
ತುಂಬಾ ಅನಕೂಲವಾಗುತ್ತಿದ್ದೆ ಸರ್ ಈ ರಿತಿ ವಾರಕ್ಕೆ ಒಮ್ಮೆ ಅಣಕು ಪರೀಕ್ಷೆ ನಡೆಸುವದರಿಂದ
ನಿಮ್ಮಗೆ ಕೋಟಿ ಕೋಟಿ ವಂದನೆಗಳು
Hi sir. You doing good job sir
Time agide dir
5 gante agide sir
Password sir
Sir super app sir pdo exm
password name sir