ಸೂಚನೆಗಳು:
- ಪ್ರಶ್ನೆಪತ್ರಿಕೆಯು ಪಿಎಸ್ಐ ಅಧಿಸೂಚನೆಯಲ್ಲಿ ಸೂಚಿಸಿರುವ ಪಠ್ಯಕ್ರಮದ ಮೇಲೆ ಇರಲಿದೆ.
- ಪ್ರಶ್ನೆಪತ್ರಿಕೆ 100 ಪ್ರಶ್ನೆಗಳನ್ನು ಒಳಗೊಂಡಿರಲಿದೆ.
- ಪ್ರಶ್ನೆಪತ್ರಿಕೆ ಸಾಮಾನ್ಯ ಜ್ಞಾನ ಆಧರಿತ ಆಗಿರುವುದರಿಂದ ಪಿಎಸ್ಐ ಸೇರಿದಂತೆ ಪಿಡಿಓ ಪೇಪರ್-1 ಹಾಗೂ “ಸಿ” ಗ್ರೂಫ್ ಪರೀಕ್ಷೆಗಳಿಗೂ ಇದು ಅನುಕೂಲವಾಗಲಿದೆ.
- ಪರೀಕ್ಷೆ ಅವಧಿ 1 ಗಂಟೆ 30 ನಿಮಿಷ.
ಕರುನಾಡುಎಗ್ಸಾಂ.ತಂಡ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಜನವರಿ,16,17,2022
Quiz-summary
0 of 10 questions completed
Questions:
- 1
- 2
- 3
- 4
- 5
- 6
- 7
- 8
- 9
- 10
Information
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಜನವರಿ,16,17,2022
You have already completed the quiz before. Hence you can not start it again.
Quiz is loading...
You must sign in or sign up to start the quiz.
You have to finish following quiz, to start this quiz:
Results
0 of 10 questions answered correctly
Your time:
Time has elapsed
You have reached 0 of 0 points, (0)
Categories
- Not categorized 0%
- 1
- 2
- 3
- 4
- 5
- 6
- 7
- 8
- 9
- 10
- Answered
- Review
-
Question 1 of 10
1. Question
2022 ಹಾಗೂ 2023ರ ಐಪಿಎಲ್ ನ ಶೀರ್ಷಿಕೆ ಪ್ರಾಯೋಜಕತ್ವದ ಒಪ್ಪಂದವನ್ನು ಯಾವ ಸಂಸ್ಥೆ ಪಡೆದುಕೊಂಡಿದೆ?
Correct
ಟಾಟಾ
2022 ಹಾಗೂ 2023ರ ಐಪಿಎಲ್ ನ ಶೀರ್ಷಿಕೆ ಪ್ರಾಯೋಜಕತ್ವದ ಒಪ್ಪಂದವನ್ನು ವಿವೋ ಕಂಪನಿ ಟಾಟಾ ಗೆ ವರ್ಗಾವಣೆ ಮಾಡಿದ್ದು, ಮುಂದಿನ ಎರಡು ಆವೃತ್ತಿಯ ಐಪಿಎಲ್ ಗಳು ಟಾಟಾ ಐಪಿಎಲ್ (TATA IPL) ಹೆಸರಿನಿಂದ ಕರೆಯಿಸಿಕೊಳ್ಳುತ್ತದೆ.Incorrect
ಟಾಟಾ
2022 ಹಾಗೂ 2023ರ ಐಪಿಎಲ್ ನ ಶೀರ್ಷಿಕೆ ಪ್ರಾಯೋಜಕತ್ವದ ಒಪ್ಪಂದವನ್ನು ವಿವೋ ಕಂಪನಿ ಟಾಟಾ ಗೆ ವರ್ಗಾವಣೆ ಮಾಡಿದ್ದು, ಮುಂದಿನ ಎರಡು ಆವೃತ್ತಿಯ ಐಪಿಎಲ್ ಗಳು ಟಾಟಾ ಐಪಿಎಲ್ (TATA IPL) ಹೆಸರಿನಿಂದ ಕರೆಯಿಸಿಕೊಳ್ಳುತ್ತದೆ. -
Question 2 of 10
2. Question
ಇತ್ತೀಚೆಗೆ ಭಾರತದ ಯಾವ ನೆರೆ ದೇಶ ತನ್ನ ಪ್ರಪ್ರಥಮ “ರಾಷ್ಟ್ರೀಯ ಭದ್ರತಾ ನೀತಿ” ಜಾರಿಗೊಳಿಸಿದೆ?
Correct
ಪಾಕಿಸ್ತಾನ
ಪಾಕಿಸ್ತಾನ ತನ್ನ ಪ್ರಪ್ರಥಮ ರಾಷ್ಟ್ರೀಯ ಭದ್ರತಾ ನೀತಿಯನ್ನು ಜಾರಿಗೆ ತಂದಿದೆ. 100 ಪುಟಗಳ ರಾಷ್ಟ್ರೀಯ ನೀತಿಯು ನಾಗರೀಕ ಕೇಂದ್ರವಾಗಿದೆ ಎಂದು ಬಣ್ಣಿಸಲಾಗಿದೆ.Incorrect
ಪಾಕಿಸ್ತಾನ
ಪಾಕಿಸ್ತಾನ ತನ್ನ ಪ್ರಪ್ರಥಮ ರಾಷ್ಟ್ರೀಯ ಭದ್ರತಾ ನೀತಿಯನ್ನು ಜಾರಿಗೆ ತಂದಿದೆ. 100 ಪುಟಗಳ ರಾಷ್ಟ್ರೀಯ ನೀತಿಯು ನಾಗರೀಕ ಕೇಂದ್ರವಾಗಿದೆ ಎಂದು ಬಣ್ಣಿಸಲಾಗಿದೆ. -
Question 3 of 10
3. Question
ಇಂಡಿಯಾ ಓಪನ್ ಬ್ಯಾಡ್ಮಿಟನ್ ಟೂರ್ನಿ-2022 ರ ಪುರುಷರ ಸಿಂಗಲ್ಸ್ ನಲ್ಲಿ ಪ್ರಶಸ್ತಿಯನ್ನು ಗೆದ್ದುವರು ಯಾರು?
Correct
ಲಕ್ಷ್ಯ ಸೇನ್
ಭಾರತದ ಲಕ್ಷ್ಯಸೇನ್ ರವರು ವಿಶ್ವ ಚಾಂಪಿಯನ್ ಸಿಂಗಾಪುರದ ಲೋಹ್ ಕಿನ್ ಯೂವ್ ರವರನ್ನು ಮಣಿಸುವ ಮೂಲಕ ಇಂಡಿಯಾ ಓಪನ್ ಬ್ಯಾಡ್ಮಿಟನ್ ಟೂರ್ನಿ-2022 ರ ಪುರುಷರ ಸಿಂಗಲ್ಸ್ ನಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡರು.Incorrect
ಲಕ್ಷ್ಯ ಸೇನ್
ಭಾರತದ ಲಕ್ಷ್ಯಸೇನ್ ರವರು ವಿಶ್ವ ಚಾಂಪಿಯನ್ ಸಿಂಗಾಪುರದ ಲೋಹ್ ಕಿನ್ ಯೂವ್ ರವರನ್ನು ಮಣಿಸುವ ಮೂಲಕ ಇಂಡಿಯಾ ಓಪನ್ ಬ್ಯಾಡ್ಮಿಟನ್ ಟೂರ್ನಿ-2022 ರ ಪುರುಷರ ಸಿಂಗಲ್ಸ್ ನಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡರು. -
Question 4 of 10
4. Question
ಇತ್ತೀಚೆಗೆ ನಡೆದ PASSEX ಭಾರತ ಮತ್ತು _____ ದೇಶದ ನಡುವಿನ ಮಿಲಿಟರಿ ಅಭ್ಯಾಸವಾಗಿದೆ?
Correct
ರಷ್ಯಾ
ಭಾರತ ಮತ್ತು ರಷ್ಯಾ ನಡುವೆ PASSEX ಮಿಲಿಟರಿ ಸಮರಭ್ಯಾಸ ಅರಬ್ಬಿ ಸಮುದ್ರದಲ್ಲಿ ನಡೆಯಿತು. ಭಾರತದ ಐಎನ್ಎಸ್ ಕೊಚ್ಚಿ ಹಾಗೂ ರಷ್ಯಾದ ಅಡ್ಮಿರಲ್ ಟ್ರಿಬಟ್ಸ್ ಈ ಸಮರಭ್ಯಾಸದಲ್ಲಿ ಭಾಗವಹಿಸಿದ್ದವು.Incorrect
ರಷ್ಯಾ
ಭಾರತ ಮತ್ತು ರಷ್ಯಾ ನಡುವೆ PASSEX ಮಿಲಿಟರಿ ಸಮರಭ್ಯಾಸ ಅರಬ್ಬಿ ಸಮುದ್ರದಲ್ಲಿ ನಡೆಯಿತು. ಭಾರತದ ಐಎನ್ಎಸ್ ಕೊಚ್ಚಿ ಹಾಗೂ ರಷ್ಯಾದ ಅಡ್ಮಿರಲ್ ಟ್ರಿಬಟ್ಸ್ ಈ ಸಮರಭ್ಯಾಸದಲ್ಲಿ ಭಾಗವಹಿಸಿದ್ದವು. -
Question 5 of 10
5. Question
“ಕಚೈ ನಿಂಬೆ ಉತ್ಸವ (Kachai Lemon Festival)” ಯಾವ ರಾಜ್ಯಕ್ಕೆ ಸಂಬಂಧಿಸಿದೆ?
Correct
ಮಣಿಪುರ
ಮಣಿಪುರದ ಪ್ರಸಿದ್ಧ ‘ಕಚೈ ನಿಂಬೆ’ ಪಾರಂಪರಿಕ ಉತ್ಸವದ 18ನೇ ಆವೃತ್ತಿಗೆ ಉಖ್ರುಲ್ನಲ್ಲಿ ಚಾಲನೆ ನೀಡಲಾಗಿದೆ. ಸುರಕ್ಷಿತ ಪರಿಸರ ಮತ್ತು ಗ್ರಾಮೀಣ ಪರಿವರ್ತನೆಗಾಗಿ, ಎರಡು ದಿನಗಳ ಕಾಲದ ಸಾವಯವ ‘ಕಚೈ ನಿಂಬೆ’ ಉತ್ಸವ ನಡೆಯಲಿದೆ.Incorrect
ಮಣಿಪುರ
ಮಣಿಪುರದ ಪ್ರಸಿದ್ಧ ‘ಕಚೈ ನಿಂಬೆ’ ಪಾರಂಪರಿಕ ಉತ್ಸವದ 18ನೇ ಆವೃತ್ತಿಗೆ ಉಖ್ರುಲ್ನಲ್ಲಿ ಚಾಲನೆ ನೀಡಲಾಗಿದೆ. ಸುರಕ್ಷಿತ ಪರಿಸರ ಮತ್ತು ಗ್ರಾಮೀಣ ಪರಿವರ್ತನೆಗಾಗಿ, ಎರಡು ದಿನಗಳ ಕಾಲದ ಸಾವಯವ ‘ಕಚೈ ನಿಂಬೆ’ ಉತ್ಸವ ನಡೆಯಲಿದೆ. -
Question 6 of 10
6. Question
ಇತ್ತೀಚೆಗೆ ನಿಧನರಾದ “ಪಂಡಿತ್ ಬಿರ್ಜು ಮಹಾರಾಜ್” ಯಾವ ನೃತ್ಯ ಶೈಲಿಯಲ್ಲಿ ಪ್ರಸಿದ್ದರಾಗಿದ್ದರು?
Correct
ಕಥಕ್
ಕಥಕ್ ನೃತ್ಯಶೈಲಿಯಲ್ಲಿ ದಿಗ್ಗಜರಾದ ಬಿರ್ಜು ಮಹಾರಾಜ್ ವಿಧಿವಶರಾಗಿದ್ದಾರೆ. ಬಿರ್ಜು ಅವರಿಗೆ 83 ವರ್ಷ ವಯಸ್ಸಾಗಿತ್ತು. ಬಿರ್ಜು ಮಹಾರಾಜ್ ಲಕ್ನೋದ ಕಲ್ಕಾ-ಬಿಂದಾದಿನ್ ಘರಾನಾದ ಪ್ರತಿಪಾದಕರಾಗಿದ್ದರು.Incorrect
ಕಥಕ್
ಕಥಕ್ ನೃತ್ಯಶೈಲಿಯಲ್ಲಿ ದಿಗ್ಗಜರಾದ ಬಿರ್ಜು ಮಹಾರಾಜ್ ವಿಧಿವಶರಾಗಿದ್ದಾರೆ. ಬಿರ್ಜು ಅವರಿಗೆ 83 ವರ್ಷ ವಯಸ್ಸಾಗಿತ್ತು. ಬಿರ್ಜು ಮಹಾರಾಜ್ ಲಕ್ನೋದ ಕಲ್ಕಾ-ಬಿಂದಾದಿನ್ ಘರಾನಾದ ಪ್ರತಿಪಾದಕರಾಗಿದ್ದರು. -
Question 7 of 10
7. Question
9ನೇ ರಾಷ್ಟ್ರೀಯ ಮಹಿಳಾ ಐಸ್ ಹಾಕಿ ಚಾಂಪಿಯನ್ ಷಿಪ್ -2022 ಯಾವ ರಾಜ್ಯ/ಕೇಂದ್ರಾಡಳಿ ಪ್ರದೇಶದಲ್ಲಿ ನಡೆಯಲಿದೆ?
Correct
ಹಿಮಾಚಲ ಪ್ರದೇಶ
9ನೇ ರಾಷ್ಟ್ರೀಯ ಮಹಿಳಾ ಐಸ್ ಹಾಕಿ ಚಾಂಪಿಯನ್ ಷಿಪ್ -2022 ಹಿಮಾಚಲ ಪ್ರದೇಶದಲ್ಲಿ ನಡೆಯಲಿದೆ.Incorrect
ಹಿಮಾಚಲ ಪ್ರದೇಶ
9ನೇ ರಾಷ್ಟ್ರೀಯ ಮಹಿಳಾ ಐಸ್ ಹಾಕಿ ಚಾಂಪಿಯನ್ ಷಿಪ್ -2022 ಹಿಮಾಚಲ ಪ್ರದೇಶದಲ್ಲಿ ನಡೆಯಲಿದೆ. -
Question 8 of 10
8. Question
ಯಾವ ರಾಜ್ಯ ದೇಶದ ಮೊದಲ “ಹೊಗೆ ರಹಿತ ರಾಜ್ಯ”ವೆಂದು ಘೋಷಿಸಲಾಗಿದೆ?
Correct
ಹಿಮಾಚಲ ಪ್ರದೇಶ
ಹಿಮಾಚಲ ಪ್ರದೇಶ ದೇಶದ ಮೊದಲ ಹೊಗೆ ರಹಿತ ರಾಜ್ಯವೆಂಬ ಕೀರ್ತಿಗೆ ಪಾತ್ರವಾಗಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆ ಹಾಗೂ ಹಿಮಾಚಲ ಗೃಹಿಣಿ ಸುವಿದ ಯೋಜನೆಯಡಿ ಈ ಮೈಲಿಗಲ್ಲನ್ನು ಸಾಧಿಸಲಾಗಿದೆ.Incorrect
ಹಿಮಾಚಲ ಪ್ರದೇಶ
ಹಿಮಾಚಲ ಪ್ರದೇಶ ದೇಶದ ಮೊದಲ ಹೊಗೆ ರಹಿತ ರಾಜ್ಯವೆಂಬ ಕೀರ್ತಿಗೆ ಪಾತ್ರವಾಗಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆ ಹಾಗೂ ಹಿಮಾಚಲ ಗೃಹಿಣಿ ಸುವಿದ ಯೋಜನೆಯಡಿ ಈ ಮೈಲಿಗಲ್ಲನ್ನು ಸಾಧಿಸಲಾಗಿದೆ. -
Question 9 of 10
9. Question
ಇತ್ತೀಚೆಗೆ ಸಾಗರಾಳದ ಜ್ವಾಲಾಮುಖಿಯಿಂದ ಸುದ್ದಿಯಲ್ಲಿದ್ದ “ಟೊಂಗಾ ದ್ವೀಪ” ಯಾವ ಪ್ರದೇಶದಲ್ಲಿದೆ?
Correct
ದಕ್ಷಿಣ ಪೆಸಿಫಿಕ್ ಸಮುದ್ರ
ದಕ್ಷಿಣ ಫೆಸಿಫಿಕ್ ಸಮುದ್ರದಲ್ಲಿರುವ ಟೊಂಗಾ ದ್ವೀಪದಲ್ಲಿ ಸಾಗರಾಳದ ಜ್ವಾಲಾಮುಖಿ ಉಂಟಾಗಿದ್ದು, ಸುನಾಮಿ ಮುನ್ನೆಚರಿಕೆ ನೀಡಲಾಗಿದೆ. ಈ ಜ್ವಾಲಾಮುಖಿ ಪೆಸಿಫಿಕ್ ರಿಂಗ್ ಆಫ್ ಫೈರ್ ನ ಭಾಗವಾಗಿದ್ದು, 2015ರಲ್ಲಿ ಕೊನೆಯದಾಗಿ ವರದಿಯಾಗಿತ್ತು.Incorrect
ದಕ್ಷಿಣ ಪೆಸಿಫಿಕ್ ಸಮುದ್ರ
ದಕ್ಷಿಣ ಫೆಸಿಫಿಕ್ ಸಮುದ್ರದಲ್ಲಿರುವ ಟೊಂಗಾ ದ್ವೀಪದಲ್ಲಿ ಸಾಗರಾಳದ ಜ್ವಾಲಾಮುಖಿ ಉಂಟಾಗಿದ್ದು, ಸುನಾಮಿ ಮುನ್ನೆಚರಿಕೆ ನೀಡಲಾಗಿದೆ. ಈ ಜ್ವಾಲಾಮುಖಿ ಪೆಸಿಫಿಕ್ ರಿಂಗ್ ಆಫ್ ಫೈರ್ ನ ಭಾಗವಾಗಿದ್ದು, 2015ರಲ್ಲಿ ಕೊನೆಯದಾಗಿ ವರದಿಯಾಗಿತ್ತು. -
Question 10 of 10
10. Question
“ಯೋಗ್ಯತ ಆಪ್ (Yogyata App)”ಗೆ ಸಂಬಂಧಿಸಿದಂತೆ ಹೇಳಿಕೆಗಳನ್ನು ಗಮನಿಸಿ:
1) ಕಾಮನ್ ಸರ್ವೀಸ್ ಸೆಂಟರ್ ಯೋಗ್ಯತ ಆಪ್ ಅನ್ನು ಅಭಿವೃದ್ದಿಪಡಿಸಿದೆ
2) ಗ್ರಾಮೀಣ ಯುವ ಜನತೆಗೆ ಕೈಗಾರಿಕೆ ಆಧಾರಿತ ಕೌಶಲ್ಯವನ್ನು ಒದಗಿಸುವುದು ಆಪ್ ಉದ್ದೇಶ
ಸರಿಯಾದ ಉತ್ತರಗಳನ್ನು ಆಯ್ಕೆ ಮಾಡಿ?Correct
ಹೇಳಿಕೆ 1 & 2 ಸರಿ
ಗ್ರಾಮೀಣ ಯುವ ಜನತೆಗೆ ಕೈಗಾರಿಕೆ ಆಧಾರಿತ ಕೌಶಲ್ಯವನ್ನು ಒದಗಿಸುವುದು ಆಪ್ ಉದ್ದೇಶಕ್ಕಾಗಿ “ಯೋಗ್ಯತ ಮೊಬೈಲ್ ಅಪ್ಲಿಕೇಷನ್” ಅನ್ನು ಕಾಮನ್ ಸರ್ವೀಸ್ ಸೆಂಟರ್ ಇತ್ತೀಚೆಗೆ ಬಿಡುಗಡೆಗೊಳಿಸಿತು. ಸೈಬರ್ ಭದ್ರತೆ, ಕ್ಯಾಡ್, ತ್ರಿ ಡಿ ಪ್ರಿಟಿಂಗ್ ಸೇರಿದಂತೆ ವಿವಿಧ ಕೋರ್ಸ್ ಗಳ ಬಗ್ಗೆ ತರಭೇತಿಯನ್ನು ಈ ಆಪ್ ಮೂಲಕ ಪಡೆಯಬಹುದಾಗಿದೆ.Incorrect
ಹೇಳಿಕೆ 1 & 2 ಸರಿ
ಗ್ರಾಮೀಣ ಯುವ ಜನತೆಗೆ ಕೈಗಾರಿಕೆ ಆಧಾರಿತ ಕೌಶಲ್ಯವನ್ನು ಒದಗಿಸುವುದು ಆಪ್ ಉದ್ದೇಶಕ್ಕಾಗಿ “ಯೋಗ್ಯತ ಮೊಬೈಲ್ ಅಪ್ಲಿಕೇಷನ್” ಅನ್ನು ಕಾಮನ್ ಸರ್ವೀಸ್ ಸೆಂಟರ್ ಇತ್ತೀಚೆಗೆ ಬಿಡುಗಡೆಗೊಳಿಸಿತು. ಸೈಬರ್ ಭದ್ರತೆ, ಕ್ಯಾಡ್, ತ್ರಿ ಡಿ ಪ್ರಿಟಿಂಗ್ ಸೇರಿದಂತೆ ವಿವಿಧ ಕೋರ್ಸ್ ಗಳ ಬಗ್ಗೆ ತರಭೇತಿಯನ್ನು ಈ ಆಪ್ ಮೂಲಕ ಪಡೆಯಬಹುದಾಗಿದೆ.
Thumba olle kelsa brother
Ashok rathod
At post hothpet naduvin tanda
Door no 1-71
Tq. Shahapur
Dist.yadgir
Pin.585287
Super….
THanking u sir
Good question sir good information
Sir registered tagotilla
Comment
answar ali
thanks sir
Nice exam
its good not PSI related question paper ..thank you
Sir e xm du answer kodi
Sir ans pls
can I download this question paper sir
super sir
it is very helpfull
Hai kotiesh