ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್, ಪಿಎಸ್ಐ, ಪಿಡಿಓ, ಎಫ್ ಡಿ ಎ, ಎಸ್ ಡಿ ಪರೀಕ್ಷೆಗಳಿಗೆ ಸಹಾಯವಾಗಲಿದೆ.
ರಾಜ್ಯ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್ -22
Question 1 |
1. ಬಾದಾಮಿ ಚಾಲುಕ್ಯರು ಕರ್ನಾಟಕದಲ್ಲಿ ನವೀನ ರೀತಿಯ ವಾಸ್ತುಶಿಲ್ಪವನ್ನು ಪರಿಚಯಿಸಿದರು, ಈ ಶಿಲ್ಪಕಲೆಯನ್ನು ಏನೆಂದು ಕರೆಯುತ್ತಾರೆ?
ನಾಗರ ಶೈಲಿ | |
ದ್ರಾವಿಡ ಶೈಲಿ | |
ವೇಸರ ಶೈಲಿ | |
ಹೊಯ್ಸಳ ಶೈಲಿ |
Question 1 Explanation:
ವೇಸರ ಶೈಲಿ
Question 2 |
2. ಈ ಕೆಳಗಿನ ಯಾರನ್ನು ‘ಕರ್ನಾಟಕ ಸಂಗೀತದ ಪಿತಾಮಹ’ ಎಂದು ಕರೆಯುತ್ತಾರೆ?
ಪುರಂದರದಾಸ | |
ಕನಕದಾಸ | |
ತ್ಯಾಗರಾಜ | |
ಮದ್ವಾಚಾರ್ಯ |
Question 2 Explanation:
ಪುರಂದರದಾಸ
Question 3 |
3. ಕರ್ನಾಟಕದ ಯಾವ ಸ್ಥಳವನ್ನು ‘ಭಾರತೀಯ ದೇವಾಲಯದ ವಾಸ್ತುಶಿಲ್ಪದ ತೊಟ್ಟಿಲು’ ಎಂದು ಕರೆಯುತ್ತಾರೆ?
ಪಟ್ಟದಕಲ್ಲು | |
ಬೇಲೂರು | |
ಬಾದಾಮಿ | |
ಐಹೊಳೆ |
Question 3 Explanation:
ಐಹೊಳೆ
Question 4 |
4. ವಿಕ್ರಮಶಕೆಯನ್ನು ಆರಂಭಿಸಿದ ದೊರೆ ಯಾರು ಮತ್ತು ಯಾವಾಗ?
ದಂತಿದುರ್ಗ, ಕ್ರಿ.ಶ.976 | |
6ನೇ ವಿಕ್ರಮಾದಿತ್ಯ, ಕ್ರಿ.ಶ. 1076 | |
ಗೌತಮೀಪುತ್ರ ಶಾತಕರ್ಣಿ, ಕ್ರಿ.ಶ.1176 | |
ಸತ್ಯಾಶ್ರಯ, ಕ್ರಿ.ಶ. 1076 |
Question 4 Explanation:
6ನೇ ವಿಕ್ರಮಾದಿತ್ಯ, ಕ್ರಿ.ಶ. 1076
Question 5 |
5. ಟಿಪ್ಪುವಿನ ಮರಣದ ನಂತರ ಮೈಸೂರು ಸಂಸ್ಥಾನದ ಸಿಂಹಾಸನವನ್ನು ಏರಿದ ಒಡೆಯರು ಯಾರು?
ಮುಮ್ಮಡಿ ಕೃಷ್ಣರಾಜೇಂದ್ರ ಒಡೆಯರ್ | |
ನಾಲ್ವಡಿ ಕೃಷ್ಣರಾಜ ಒಡೆಯರ್ | |
ಚಿಕ್ಕವೀರ ರಾಜೇಂದ್ರ | |
ಇಮ್ಮಡಿ ಕೃಷ್ಣರಾಜ ಒಡೆಯರ್ |
Question 5 Explanation:
ಮುಮ್ಮಡಿ ಕೃಷ್ಣರಾಜೇಂದ್ರ ಒಡೆಯರ್
Question 6 |
6. ಕರ್ನಾಟಕದಲ್ಲಿ ಮೈಸೂರಿನ ರಾಜಧಾನಿಯನ್ನು ಬೆಂಗಳೂರಿಗೆ ವರ್ಗಾಯಿಸಿದ ಕಮಿಷನರ್ ಯಾರು?
ವಾರನ್ ಹೇಸ್ಟಿಂಗ್ | |
ಮಾರ್ಕ್ ಕಬ್ಬನ್ | |
ಲಾರ್ಡ್ ಬೌರಿಂಗ್ | |
ವಿಲಿಯಂ ಬೆಂಟಿಕ್ |
Question 6 Explanation:
ಮಾರ್ಕ್ ಕಬ್ಬನ್
Question 7 |
7. ಈ ಕೆಳಕಂಡ ಯಾವ ದಿವಾನರ ಕಾಲದಲ್ಲಿ ಮೈಸೂರು ಸಿವಿಲ್ ಪರೀಕ್ಷೆ ಪ್ರಾರಂಭವಾಯಿತು?
ಎ.ಆರ್. ಬ್ಯಾನರ್ಜಿ | |
ಸರ್.ಎಂ. ವಿಶ್ವೇಶ್ವರಯ್ಯ | |
ಪೂರ್ಣಯ್ಯ | |
ಶೇಷಾದ್ರಿ ಅಯ್ಯರ್ |
Question 7 Explanation:
ಶೇಷಾದ್ರಿ ಅಯ್ಯರ್
Question 8 |
8. ಕರ್ನಾಟಕದಲ್ಲಿ ಯಾವ ಕಾಯಿದೆಯ ವಿರುದ್ಧ ಹಲಗಲಿಯ ಬೇಡರು ಬ್ರಿಟಿಷರ ವಿರುದ್ಧ ದಂಗೆಯೆದ್ದರು?
ಶಸ್ತ್ರ ಕಾಯಿದೆ | |
ಸಾಮಾಜಿಕ ಕಾಯಿದೆ | |
ಸೈನಿಕ ಕಾಯಿದೆ | |
ಧಾರ್ಮಿಕ ಕಾಯಿದೆ |
Question 8 Explanation:
ಶಸ್ತ್ರ ಕಾಯಿದೆ
Question 9 |
9. ರಾಜ್ಯ ಪುನರ್ ರಚನಾ ಆಯೋಗದ ಅಧ್ಯಕ್ಷರು ಯಾರು?
ಫಣೀಕರ್ | |
ವಲ್ಲಭಾಯಿ ಪಟೇಲ್ | |
ಎನ್.ಎಸ್.ಹರ್ಡೀಕರ್ | |
ಫಜಲ್ ಅಲಿ |
Question 9 Explanation:
ಫಜಲ್ ಅಲಿ
Question 10 |
10. ಬಳ್ಳಾರಿ ಜಿಲ್ಲೆಯನ್ನು ಕರ್ನಾಟಕಕ್ಕೆ ಸೇರಿಸಲು ಕಾರಣವಾದ ಸಮಿತಿ ಯಾವುದು?
ಧಾರ್ ಸಮಿತಿ | |
ವಾಂಚೂ ಸಮಿತಿ | |
ಜೆ.ವಿ.ಪಿ. ಸಮಿತಿ | |
ಮಹಾಜನ್ ಸಮಿತಿ |
Question 10 Explanation:
ವಾಂಚೂ ಸಮಿತಿ
There are 10 questions to complete.
[button link=”http://www.karunaduexams.com/wp-content/uploads/2016/12/ರಾಜ್ಯ-ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-22.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
nice
Good
every one details good sir.
Gk
Comment