ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ವಿಜ್ಞಾನ-ತಂತ್ರಜ್ಞಾನ, ಪರಿಸರ, ವ್ಯವಹಾರ, ಕ್ರೀಡೆ, ಪ್ರಶಸ್ತಿಗಳು, ಸುದ್ದಿಯಲ್ಲಿರುವ ವ್ಯಕ್ತಿಗಳ ಕುರಿತಾದ ಪ್ರಚಲಿತ ಘಟನೆಗಳ ಮತ್ತು ಸಾಮಾನ್ಯ ಜ್ಞಾನದ ವಸ್ತುನಿಷ್ಟ ಪ್ರಶ್ನೋತ್ತರಗಳು.
ಕ್ವಿಜ್-34 ಭಾರತದ ಇತಿಹಾಸ
Question 1 |
1. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ:
A. ಸಿಂಧೂ ನಾಗರಿಕತೆಯ ಬಂದರು ಪಟ್ಟಣ-ಲೋಥಾಲ್
B. ಮಹೆಂಜೊದಾರೋವಿನ ಸ್ಥಳೀಯ ಹೆಸರು-ಸತ್ತವರ ದಿಬ್ಬ
C. ಸಿಂಧೂ ನಾಗರಿಕತೆಯ ಧರ್ಮದ ಮುಖ್ಯ ಲಕ್ಷಣ-ಮಾತೃ ದೇವತಾರಾಧನೆ
A ಮತ್ತು B ಸರಿಯಾಗಿದೆ | |
B ಮತ್ತು C ಸರಿಯಾಗಿದೆ | |
A ಮತ್ತು C ಸರಿಯಾಗಿದೆ | |
ಮೇಲಿನ ಎಲ್ಲವೂ ಸರಿಯಾಗಿದೆ |
Question 2 |
ಅಶೋಕ, ಕ್ರಿ.ಪೂ.78 | |
ಕಾನಿಷ್ಕ, ಕ್ರಿ.ಶ.78 | |
ಕಾನಿಷ್ಕ, ಕ್ರಿ.ಪೂ.78 | |
ಹರ್ಷವರ್ದನ, ಕ್ರಿ.ಶ.78 |
Question 3 |
ಭಾಸ್ಕರಾಚಾರ್ಯ | |
ಶಂಕರಾಚಾರ್ಯ | |
ರಾಮಾನುಜಾಚಾರ್ಯ | |
ಮದ್ವಾಚಾರ್ಯ |
Question 4 |
ನೇಮಿನಾಥ | |
ವರ್ಧಮಾನ ಮಹಾವೀರ | |
ಪಾರ್ಶ್ವನಾಥ | |
ನೇಮಿನಾಥ |
Question 5 |
ಲಾರ್ಡ್ ಕ್ಯಾನಿಂಗ್ | |
ಲಾರ್ಡ್ ಕರ್ಜನ್ | |
ಲಾರ್ಡ್ ವಿಲಿಯಂ ಬೆಂಟಿಕ್ | |
ಲಾರ್ಡ್ ಡಾಲ್ ಹೌಸಿ |
Question 6 |
6. ಬ್ರಿಟಿಷ್ ಸರ್ಕಾರದಿಂದ ನೇಮಕಗೊಂಡ ‘ಹಂಟರ್ ಆಯೋಗ’ ಭಾರತಕ್ಕೆ ಈ ಕೆಳಕಂಡ ಯಾವ ಘಟನೆ ಬಗ್ಗೆ ವಿಚಾರಣೆ ಮಾಡಲು ಆಗಮಿಸಿತು?
ಚೌರಿಚೌರ ಘಟನೆ | |
ಖಿಲಾಫತ್ ಘಟನೆ | |
ಬಾರ್ದೋಲಿ ಸತ್ಯಾಗ್ರಹ | |
ಜಲಿಯನ್ ವಾಲಾಬಾಗ್ ಘಟನೆ |
Question 7 |
7. ಬ್ರಿಟಿಷ್ ಸರ್ಕಾರ ನೇಮಿಸಿದ ಸೈಮನ್ ಆಯೋಗವನ್ನು ಭಾರತೀಯರು ಬಹಿಷ್ಕರಿಸಲು ಕಾರಣವೇನು?
ಸಮಿತಿಯು ಯಾವ ಭಾರತೀಯ ಪ್ರತಿನಿಧಿಯನ್ನೂ ಸಹ ಹೊಂದಿರಲಿಲ್ಲ | |
ಸಮಿತಿಯಲ್ಲಿ ಅಸ್ಪೃಶ್ಯರಿಗೆ ಸ್ಥಾನವಿರಲಿಲ್ಲ | |
ಮುಸ್ಲಿಂ ಪ್ರತಿನಿಧಿಯನ್ನು ಆಯೋಗಕ್ಕೆ ನಾಮಕರಣ ಮಾಡುವ ಹಕ್ಕನ್ನು ಕಾಂಗ್ರೆಸ್ ನಿರಾಕರಿಸಿದ್ದು | |
ಮೇಲಿನ ಯಾವುದೂ ಅಲ್ಲ |
ಸಮಿತಿಯು ಯಾವ ಭಾರತೀಯ ಪ್ರತಿನಿಧಿಯನ್ನೂ ಸಹ ಹೊಂದಿರಲಿಲ್ಲ
Question 8 |
8. ಭಾರತದಲ್ಲಿ ಪ್ರಕಟಗೊಂಡ ಮೊಟ್ಟಮೊದಲ ವೃತ್ತ ಪತ್ರಿಕೆ ಯಾವುದು?
ಕಲ್ಕತ್ತಾ ಕ್ರಾನಿಕಲ್ | |
ಬೆಂಗಾಲ್ ಗೆಜೆಟಿಯರ್ | |
ಅಮೃತ್ ಬಜಾರ್ ಪತ್ರಿಕಾ | |
ಕಲ್ಕತ್ತಾ ಗೆಜೆಟಿಯರ್ |
Question 9 |
ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ | |
ಇಂಡಿಪೆಂಡೆನ್ಸ್ ಇಂಡಿಯಾ ಸೊಸೈಟಿ | |
ಕ್ರಾಂತಿಕಾರಿ ಪಕ್ಷ | |
ಗದ್ದರ್ ಪಕ್ಷ |
Question 10 |
10. ಈ ಕೆಳಕಂಡ ಮೊಘಲ್ ದೊರೆಗಳ ಪೈಕಿ ಯಾರು ತನ್ನ ಸಾಮ್ರಾಜ್ಯದಲ್ಲಿ ಸಂಗೀತ ಮತ್ತು ನೃತ್ಯವನ್ನು ನಿಷೇಧಿಸಿದ್ದರು?
ಜಹಂಗೀರ್ | |
ಔರಂಗಾಜೇಬ್ | |
ಅಕ್ಬರ್ | |
ಹುಮಾಯೂನ್ |
[button link=”http://www.karunaduexams.com/wp-content/uploads/2016/12/ಕ್ವಿಜ್-34.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
n….
10 questions answered sahajan
thanks sir
Really usefull for this website … Thks
Great website for all subjects coverd
Best questions
thank u sir really very usfull
Super sir
100% use full sir