ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ವಿಜ್ಞಾನ-ತಂತ್ರಜ್ಞಾನ, ಪರಿಸರ, ವ್ಯವಹಾರ, ಕ್ರೀಡೆ, ಪ್ರಶಸ್ತಿಗಳು, ಸುದ್ದಿಯಲ್ಲಿರುವ ವ್ಯಕ್ತಿಗಳ ಕುರಿತಾದ ಪ್ರಚಲಿತ ಘಟನೆಗಳ ಮತ್ತು ಸಾಮಾನ್ಯ ಜ್ಞಾನದ ವಸ್ತುನಿಷ್ಟ ಪ್ರಶ್ನೋತ್ತರಗಳು.

ಕ್ವಿಜ್-34 ಭಾರತದ ಇತಿಹಾಸ

Question 1

1. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ:

A. ಸಿಂಧೂ ನಾಗರಿಕತೆಯ ಬಂದರು ಪಟ್ಟಣ-ಲೋಥಾಲ್

B. ಮಹೆಂಜೊದಾರೋವಿನ ಸ್ಥಳೀಯ ಹೆಸರು-ಸತ್ತವರ ದಿಬ್ಬ

C. ಸಿಂಧೂ ನಾಗರಿಕತೆಯ ಧರ್ಮದ ಮುಖ್ಯ ಲಕ್ಷಣ-ಮಾತೃ ದೇವತಾರಾಧನೆ

A
A ಮತ್ತು B ಸರಿಯಾಗಿದೆ
B
B ಮತ್ತು C ಸರಿಯಾಗಿದೆ
C
A ಮತ್ತು C ಸರಿಯಾಗಿದೆ
D
ಮೇಲಿನ ಎಲ್ಲವೂ ಸರಿಯಾಗಿದೆ
Question 1 Explanation: 
ಮೇಲಿನ ಎಲ್ಲವೂ ಸರಿಯಾಗಿದೆ
Question 2
2. ಶಕ ಯುಗ ಪ್ರಾರಂಭಿಸಿದ ರಾಜ ಯಾರು ಮತ್ತು ಯಾವಾಗ?
A
ಅಶೋಕ, ಕ್ರಿ.ಪೂ.78
B
ಕಾನಿಷ್ಕ, ಕ್ರಿ.ಶ.78
C
ಕಾನಿಷ್ಕ, ಕ್ರಿ.ಪೂ.78
D
ಹರ್ಷವರ್ದನ, ಕ್ರಿ.ಶ.78
Question 2 Explanation: 
ಕಾನಿಷ್ಕ, ಕ್ರಿ.ಶ.78
Question 3
3. ಭಾರತದಲ್ಲಿ ಪ್ರಪ್ರಥಮವಾಗಿ ಅಷ್ಟಮಠಗಳನ್ನು ಸ್ಥಾಪಿಸಿದವರು ಯಾರು?
A
ಭಾಸ್ಕರಾಚಾರ್ಯ
B
ಶಂಕರಾಚಾರ್ಯ
C
ರಾಮಾನುಜಾಚಾರ್ಯ
D
ಮದ್ವಾಚಾರ್ಯ
Question 3 Explanation: 
ಮದ್ವಾಚಾರ್ಯ
Question 4
4. ಜೈನ ಧರ್ಮದ 24 ನೇ ತೀರ್ಥಂಕರನಾಗಿದ್ದವನು……………………
A
ನೇಮಿನಾಥ
B
ವರ್ಧಮಾನ ಮಹಾವೀರ
C
ಪಾರ್ಶ್ವನಾಥ
D
ನೇಮಿನಾಥ
Question 4 Explanation: 
ವರ್ಧಮಾನ ಮಹಾವೀರ
Question 5
5. ಭಾರತದಲ್ಲಿ ಮೊಟ್ಟಮೊದಲು ಇಂಗ್ಲೀಷ್ ವಿದ್ಯಾಭ್ಯಾಸ ಜಾರಿಗೆ ತಂದವರು ಯಾರು?
A
ಲಾರ್ಡ್ ಕ್ಯಾನಿಂಗ್
B
ಲಾರ್ಡ್ ಕರ್ಜನ್
C
ಲಾರ್ಡ್ ವಿಲಿಯಂ ಬೆಂಟಿಕ್
D
ಲಾರ್ಡ್ ಡಾಲ್ ಹೌಸಿ
Question 5 Explanation: 
ಲಾರ್ಡ್ ವಿಲಿಯಂ ಬೆಂಟಿಕ್
Question 6

6. ಬ್ರಿಟಿಷ್ ಸರ್ಕಾರದಿಂದ ನೇಮಕಗೊಂಡ ‘ಹಂಟರ್ ಆಯೋಗ’ ಭಾರತಕ್ಕೆ ಈ ಕೆಳಕಂಡ ಯಾವ ಘಟನೆ ಬಗ್ಗೆ ವಿಚಾರಣೆ ಮಾಡಲು ಆಗಮಿಸಿತು?

A
ಚೌರಿಚೌರ ಘಟನೆ
B
ಖಿಲಾಫತ್ ಘಟನೆ
C
ಬಾರ್ದೋಲಿ ಸತ್ಯಾಗ್ರಹ
D
ಜಲಿಯನ್ ವಾಲಾಬಾಗ್ ಘಟನೆ
Question 6 Explanation: 
ಜಲಿಯನ್ ವಾಲಾಬಾಗ್ ಘಟನೆ
Question 7

7. ಬ್ರಿಟಿಷ್ ಸರ್ಕಾರ ನೇಮಿಸಿದ ಸೈಮನ್ ಆಯೋಗವನ್ನು ಭಾರತೀಯರು ಬಹಿಷ್ಕರಿಸಲು ಕಾರಣವೇನು?

A

ಸಮಿತಿಯು ಯಾವ ಭಾರತೀಯ ಪ್ರತಿನಿಧಿಯನ್ನೂ ಸಹ ಹೊಂದಿರಲಿಲ್ಲ

B
ಸಮಿತಿಯಲ್ಲಿ ಅಸ್ಪೃಶ್ಯರಿಗೆ ಸ್ಥಾನವಿರಲಿಲ್ಲ
C

ಮುಸ್ಲಿಂ ಪ್ರತಿನಿಧಿಯನ್ನು ಆಯೋಗಕ್ಕೆ ನಾಮಕರಣ ಮಾಡುವ ಹಕ್ಕನ್ನು ಕಾಂಗ್ರೆಸ್ ನಿರಾಕರಿಸಿದ್ದು

D
ಮೇಲಿನ ಯಾವುದೂ ಅಲ್ಲ
Question 7 Explanation: 

ಸಮಿತಿಯು ಯಾವ ಭಾರತೀಯ ಪ್ರತಿನಿಧಿಯನ್ನೂ ಸಹ ಹೊಂದಿರಲಿಲ್ಲ

Question 8

8. ಭಾರತದಲ್ಲಿ ಪ್ರಕಟಗೊಂಡ ಮೊಟ್ಟಮೊದಲ ವೃತ್ತ ಪತ್ರಿಕೆ ಯಾವುದು?

A
ಕಲ್ಕತ್ತಾ ಕ್ರಾನಿಕಲ್
B
ಬೆಂಗಾಲ್ ಗೆಜೆಟಿಯರ್
C
ಅಮೃತ್ ಬಜಾರ್ ಪತ್ರಿಕಾ
D
ಕಲ್ಕತ್ತಾ ಗೆಜೆಟಿಯರ್
Question 8 Explanation: 
ಬೆಂಗಾಲ್ ಗೆಜೆಟಿಯರ್
Question 9
9. ಭಾರತದ ಸ್ವಾತಂತ್ರ್ಯ ಹೋರಾಟವನ್ನು ಅಮೆರಿಕಾದಲ್ಲಿ ಸಂಘಟಿಸಿದ ಪಕ್ಷ ಯಾವುದು?
A
ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್
B
ಇಂಡಿಪೆಂಡೆನ್ಸ್ ಇಂಡಿಯಾ ಸೊಸೈಟಿ
C
ಕ್ರಾಂತಿಕಾರಿ ಪಕ್ಷ
D
ಗದ್ದರ್ ಪಕ್ಷ
Question 9 Explanation: 
ಗದ್ದರ್ ಪಕ್ಷ
Question 10

10. ಈ ಕೆಳಕಂಡ ಮೊಘಲ್ ದೊರೆಗಳ ಪೈಕಿ ಯಾರು ತನ್ನ ಸಾಮ್ರಾಜ್ಯದಲ್ಲಿ ಸಂಗೀತ ಮತ್ತು ನೃತ್ಯವನ್ನು ನಿಷೇಧಿಸಿದ್ದರು?

A
ಜಹಂಗೀರ್
B
ಔರಂಗಾಜೇಬ್
C
ಅಕ್ಬರ್
D
ಹುಮಾಯೂನ್
Question 10 Explanation: 
ಔರಂಗಾಜೇಬ್
There are 10 questions to complete.

[button link=”http://www.karunaduexams.com/wp-content/uploads/2016/12/ಕ್ವಿಜ್-34.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

9 Thoughts to “ಸಾಮಾನ್ಯ ಜ್ಞಾನ ಕ್ವೀಜ್ 32”

    1. shekhara

      10 questions answered sahajan

  1. Really usefull for this website … Thks

  2. Great website for all subjects coverd

  3. shilpa

    thank u sir really very usfull

  4. Harisha b t

    100% use full sir

Leave a Comment

This site uses Akismet to reduce spam. Learn how your comment data is processed.