ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ವಿಜ್ಞಾನ-ತಂತ್ರಜ್ಞಾನ, ಪರಿಸರ, ವ್ಯವಹಾರ, ಕ್ರೀಡೆ, ಪ್ರಶಸ್ತಿಗಳು, ಸುದ್ದಿಯಲ್ಲಿರುವ ವ್ಯಕ್ತಿಗಳ ಕುರಿತಾದ ಪ್ರಚಲಿತ ಘಟನೆಗಳ ಮತ್ತು ಸಾಮಾನ್ಯ ಜ್ಞಾನದ ವಸ್ತುನಿಷ್ಟ ಪ್ರಶ್ನೋತ್ತರಗಳು.
ಕ್ವಿಜ್-34 ಸಂವಿಧಾನ ಕ್ವಿಜ್
Question 1 |
1. ಸ್ವಾತಂತ್ರ್ಯಾ ನಂತರ ನೂರಾರು ಸಂಸ್ಥಾನ-ಪ್ರಾಂತ್ಯಗಳಿಂದ ಕೂಡಿದ್ದ ಭಾರತದಲ್ಲಿ, ಭಾಷಾವಾರು ವಿಂಗಡಣೆ ಮೂಲಕ ನೂತನ ರಾಜ್ಯಗಳು ಅಸ್ತಿತ್ವಕ್ಕೆ ಬಂದವು, ಹೀಗೆ ರಚಿತವಾದ ಮೊದಲ ರಾಜ್ಯ ಯಾವುದು?
ಕರ್ನಾಟಕ | |
ಮಹಾರಾಷ್ಟ್ರ | |
ಪಂಜಾಬ್ | |
ಆಂಧ್ರಪ್ರದೇಶ |
Question 2 |
2. ಸದ್ಯ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಬಗ್ಗೆ ಚರ್ಚೆ ನಡೆದಿದ್ದು, ಭಾರತ ಸಂವಿಧಾನದಲ್ಲಿ ಇಡೀ ದೇಶಕ್ಕೆ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವಂತೆ ನಿರ್ದೇಶಿಸುವ ವಿಧಿ ಯಾವುದು?
44 ನೇ ವಿಧಿ | |
40 ನೇ ವಿಧಿ | |
42 ನೇ ವಿಧಿ | |
52 ನೇ ವಿಧಿ |
Question 3 |
3. ಭಾರತದ ಸಂವಿಧಾನಕ್ಕೆ ನೂರಕ್ಕೂ ಅಧಿಕ ತಿದ್ದುಪಡಿಗಳು ಸೇರ್ಪಡೆಗೊಂಡಿದ್ದು, ಇವುಗಳಲ್ಲಿ ಈ ಕೆಳಕಂಡ ಯಾವ ಸಂವಿಧಾನ ತಿದ್ದುಪಡಿಯನ್ನು ‘ಮಿನಿ ಸಂವಿಧಾನ’ ಎಂದು ಕರೆಯಲಾಗುತ್ತದೆ?
44 ನೇ ಸಂವಿಧಾನ ತಿದ್ದುಪಡಿ | |
42 ನೇ ಸಂವಿಧಾನ ತಿದ್ದುಪಡಿ | |
52 ನೇ ಸಂವಿಧಾನ ತಿದ್ದುಪಡಿ | |
81 ನೇ ಸಂವಿಧಾನ ತಿದ್ದುಪಡಿ |
Question 4 |
4. ಅನೇಕ ಸಂದರ್ಭಗಳಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದಾಗ, ಸಂವಿಧಾನ ನೀಡಿದ ಹಲವಾರು ಹಕ್ಕುಗಳಲ್ಲಿ ಕೆಲವೊಂದನ್ನು ರದ್ದುಪಡಿಸಲಾಗುತ್ತದೆ. ಆದರೆ ಕೆಳಗಿನ ಯಾವ ಹಕ್ಕು ಯಾವುದೇ ಸಂದರ್ಭದಲ್ಲೂ ರದ್ದಾಗುವುದಿಲ್ಲ?
ಸ್ವತಂತ್ರದ ಹಕ್ಕು | |
ಸಮಾನತೆಯ ಹಕ್ಕು | |
ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು | |
ಶೋಷಣೆಯ ವಿರುದ್ಧದ ಹಕ್ಕು |
Question 5 |
5. ಭಾರತದ ಯಾವುದೇ ರಾಜ್ಯದಲ್ಲಾಗಲಿ ಅಥವಾ ಕೇಂದ್ರ ಸರ್ಕಾರದಲ್ಲಾಗಲಿ ಸಚಿವ ಸಂಪುಟದ ಗಾತ್ರ ಆಯಾ ರಾಜ್ಯದ ಒಟ್ಟು ವಿಧಾನಸಭಾ ಸ್ಥಾನಗಳ ಆಥವಾ ಸಂಸತ್ತಿನ ಸ್ಥಾನಗಳ ಶೇ.15 ಕ್ಕಿಂತ ಹೆಚ್ಚಿರಬಾರದು ಎಂಬ ಮಿತಿಯನ್ನು ಹೇರಿದ ತಿದ್ದುಪಡಿ ಯಾವುದು?
42 ನೇ ಸಂವಿಧಾನ ತಿದ್ದುಪಡಿ | |
81 ನೇ ಸಂವಿಧಾನ ತಿದ್ದುಪಡಿ | |
93 ನೇ ಸಂವಿಧಾನ ತಿದ್ದುಪಡಿ | |
91 ನೇ ಸಂವಿಧಾನ ತಿದ್ದುಪಡಿ |
Question 6 |
6. ಭಾರತ ಸಂವಿಧಾನದಲ್ಲಿ ರಾಜ್ಯಸಭೆಗೆ ಸೀಮಿತ ಅಧಿಕಾರವನ್ನು ನೀಡಿದ್ದು, ಕೆಲವೊಂದು ವಿಷಯಗಳ ಬಗ್ಗೆ ಮಾತ್ರ ರಾಜ್ಯಸಭೆ ಸ್ವತಂತ್ರವಾಗಿ ನಿರ್ಧರಿಸುವ ಅವಕಾಶವನ್ನು ಹೊಂದಿದೆ. ರಾಜ್ಯಸಭೆ ಈ ಕೆಳಗಿನ ಯಾವುದನ್ನು ತಾನೇ ಸ್ವತ: ನಿರ್ಧರಿಸಬಹುದಾಗಿದೆ?
ಅಖಿಲ ಭಾರತ ಸೇವೆಗಳ ಸೃಷ್ಠಿ | |
ನ್ಯಾಯಾಧೀಶರ ನೇಮಕ | |
ಸಚಿವರ ಖಂಡನೆ | |
ಹಣಕಾಸು ಮಸೂದೆಯ ಪರಿಗಣನೆ |
Question 7 |
7. ಭಾರತ ಸರ್ಕಾರದ ಅತ್ಯುನ್ನತ ಕಾನೂನು ಅಧಿಕಾರಿ ಎಂದು ಈ ಕೆಳಕಂಡ ಯಾರನ್ನು ಪರಿಗಣಿಸಲಾಗುತ್ತದೆ?
ಕಾನೂನು ಮಂತ್ರಿ | |
ಕಾನೂನು ಕಾರ್ಯದರ್ಶಿ | |
ಅಟಾರ್ನಿ ಜನರಲ್ | |
ಆಡಿಟರ್ ಜನರಲ್ |
Question 8 |
8. ಭಾರತ ಸಂಸತ್ತಿಗೆ ಸಂಬಂಧಿಸಿದಂತೆ ‘ಶೂನ್ಯ ವೇಳೆ’ ಎಂಬುದು ಯಾವುದಕ್ಕೆ ಸಂಬಂಧಿಸಿದೆ?
ಪ್ರಶ್ಯೋತ್ತರ ವೇಳೆಯ ಹಿಂದಿನ ಅವಧಿ | |
ಪ್ರಶ್ಯೋತ್ತರ ವೇಳೆ ಮತ್ತು ಮುಂದಿನ ಚರ್ಚೆಯ ನಡುವಿನ ಅವಧಿ | |
ಚರ್ಚೆಯ ಗೊತ್ತುವಳಿಗಳು ಅನುಮೋದಿಸಲ್ಪಟ್ಟ ಅವಧಿ | |
ಅಧಿವೇಶನದ ಮೊದಲನೇ ಒಂದು ಗಂಟೆ ಅವಧಿ |
Question 9 |
9. ಭಾರತ ಸಂವಿಧಾನದಲ್ಲಿ 93 ನೇ ತಿದ್ದುಪಡಿ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೊಳಿಸಲಾಯಿತು, ಪಂಚಾಯತ್ ವ್ಯವಸ್ಥೆಯು ಆಧರಿಸಿರುವ ತತ್ವ……………………….
ಅಧಿಕಾರ ವಿಕೇಂದ್ರಿಕರಣ | |
ಪ್ರಜಾಪ್ರಭುತ್ವ ವಿಕೇಂದ್ರಿಕರಣ | |
ಅಧಿಕಾರ ವಿಭಜನೆ | |
ಸರ್ಕಾರ ವಿಭಜನೆ |
Question 10 |
10. ಈ ಕೆಳಕಂಡ ಯಾವ ಸರ್ಕಾರಿ ಸೇವೆ ‘ಅಖಿಲ ಭಾರತ ಸೇವೆ’ಗಳ ಗುಂಪಿಗೆ ಸೇರಿಲ್ಲ?
ಭಾರತೀಯ ಆಡಳಿತ ಸೇವೆ | |
ಭಾರತೀಯ ವಿದೇಶಾಂಗ ಸೇವೆ | |
ಭಾರತೀಯ ಪೊಲೀಸ್ ಸೇವೆ | |
ಭಾರತೀಯ ಅರಣ್ಯ ಸೇವೆ |
[button link=”http://www.karunaduexams.com/wp-content/uploads/2016/12/ಕ್ವಿಜ್-34.pdf“]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
Nice questions for revision
shivappa60@gmail.com
Good.
Keep updating more questions daily.
Thanks.
More questions daily update
super qution dir
Good way
bharamagoudra98@gmail.com
Good qoution Sir
Please update new co
mputer quiz questions
Super sir
Indian foreign service iasnslli ilva sir
super qwation