ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ವಿಜ್ಞಾನ-ತಂತ್ರಜ್ಞಾನ, ಪರಿಸರ, ವ್ಯವಹಾರ, ಕ್ರೀಡೆ, ಪ್ರಶಸ್ತಿಗಳು, ಸುದ್ದಿಯಲ್ಲಿರುವ ವ್ಯಕ್ತಿಗಳ ಕುರಿತಾದ ಪ್ರಚಲಿತ ಘಟನೆಗಳ ಮತ್ತು ಸಾಮಾನ್ಯ ಜ್ಞಾನದ ವಸ್ತುನಿಷ್ಟ ಪ್ರಶ್ನೋತ್ತರಗಳು.
ಕ್ವಿಜ್-35 ಸಂವಿಧಾನ ಕ್ವಿಜ್
Question 1 |
1. ಈ ಕೆಳಕಂಡ ಯಾವ ಸದನದಲ್ಲಿ ಆ ಸಭೆಯ ಸದಸ್ಯರಲ್ಲದವರು ಸಭೆಯ ಅಧ್ಯಕ್ಷತೆ ವಹಿಸುತ್ತಾರೆ?
ವಿಧಾನ ಪರಿಷತ್ತು | |
ಜಂಟಿ ಅಧಿವೇಶನ | |
ವಿಧಾನಸಭೆ | |
ರಾಜ್ಯಸಭೆ |
Question 2 |
2. ಈ ಕೆಳಕಂಡ ಯಾವ ಕೇಂದ್ರಾಡಳಿತ ಪ್ರದೇಶದ ಸದಸ್ಯರು ಮಾತ್ರ ರಾಷ್ಟ್ರಪತಿ ಚುನಾವಣೆಯಲ್ಲಿ ಭಾಗವಹಿಸುವ ಅವಕಾಶ ಹೊಂದಿದ್ದಾರೆ?
ಡಿಯು ಮತ್ತು ಡಾಮನ್ | |
ಚಂಡೀಗಡ | |
ಪಾಂಡಿಚರಿ | |
ಅಂಡಮಾನ್ ಮತ್ತು ನಿಕೋಬರ್ |
Question 3 |
3. 1956 ರಲ್ಲಿ ಕೇಂದ್ರ ಸರ್ಕಾರ ಬಲವಂತರಾಯ್ ಮೆಹ್ತಾ ಸಮಿತಿಯನ್ನು ರಚನೆಗೊಳಿಸಿತು, ಈ ಸಮಿತಿಯನ್ನು ರಚನೆ ಮಾಡಿದ ಉದ್ದೇಶವೇನು?
ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳ ಸ್ಥಾಪನೆ | |
ಪಂಚಾಯತ್ ರಾಜ್ ಸಂಸ್ಥೆಗಳ ಸ್ಥಾಪನೆ | |
ಸ್ಥಳೀಯ ನ್ಯಾಯಾಲಯಗಳ ಸ್ಥಾಪನೆ | |
ರಾಜ್ಯಗಳಲ್ಲಿ ರಕ್ಷಣಾ ಪಡೆಗಳ ಸ್ಥಾಪನೆ |
Question 4 |
4. ಕರ್ನಾಟಕದ ವಿಧಾನ ಮಂಡಲದ ಒಟ್ಟು ಗಾತ್ರ ಎಷ್ಟು?
300 | |
225 | |
75 | |
307 |
Question 5 |
5. ಈ ಕೆಳಗಿನ ಯಾರು ಜನರಿಂದ ಚುನಾಯಿಸಲ್ಪಡದಿದ್ದರೂ ಸಹ ಸಂಸತ್ತಿನ ಕಾರ್ಯ ಕಲಾಪಗಳಲ್ಲಿ ಭಾಗವಹಿಸಬಹುದು?
ಚುನಾವಣಾ ಆಯುಕ್ತರು | |
ಅಟಾರ್ನಿ ಜನರಲ್ | |
ಸಾಲಿಸಿಟರ್ ಜನರಲ್ | |
ಕಂಟ್ರೋಲರ್ ಮತ್ತು ಆಡಿಟರ್ ಜನರಲ್ |
Question 6 |
6. ಈ ಕೆಳಗಿನ ಯಾವುದು ರಾಷ್ಟ್ರಪತಿ ಅಥವಾ ರಾಜ್ಯಪಾಲರಿಂದ ನಾಮಕರಣಗೊಂಡ ಸದಸ್ಯರನ್ನು ಹೊಂದಿಲ್ಲ?
ಲೋಕಸಭೆ | |
ವಿಧಾನಸಭೆ | |
ವಿಧಾನ ಪರಿಷತ್ | |
ಮೇಲಿನ ಯಾವುದೂ ಅಲ್ಲ |
Question 7 |
7. ಕರ್ನಾಟಕ ವಿಧಾನಸಭಾ ಸದಸ್ಯರು ರಾಜ್ಯದ ವಿಧಾನ ಪರಿಷತ್ ಗೆ ಎಷ್ಟು ಸಂಖ್ಯೆಯ ಸದಸ್ಯರನ್ನು ಆಯ್ಕೆಮಾಡುತ್ತಾರೆ?
20 | |
25 | |
30 | |
35 |
Question 8 |
8. ಸಂಸತ್ತಿನಲ್ಲಿ ಕ್ರಮವಾಗಿ ಜಂಟಿ ಅಧಿವೇಶನ ಕರೆಯುವ ಮತ್ತು ಅಧಿವೇಶನ ಉದ್ದೇಶಿಸಿ ಭಾಷಣ ಮಾಡುವ ಅಧಿಕಾರ ಹೊಂದಿರುವವರು ಯಾರು?
ಸಭಾಪತಿ | |
ರಾಷ್ಟ್ರಪತಿ | |
ಸಭಾಪತಿ ಮತ್ತು ರಾಷ್ಟ್ರಪತಿ | |
ರಾಷ್ಟ್ರಪತಿ ಮತ್ತು ಸಭಾಪತಿ |
Question 9 |
9. ಸಂವಿಧಾನಕ್ಕೆ ಈ ವರೆಗೂ ಹಲವಾರು ತಿದ್ದುಪಡಿಗಳನ್ನು ಮಾಡಲಾಗಿದೆ, ಈ ತಿದ್ದುಪಡಿ ಮಾಡುವ ವ್ಯವಸ್ಥೆಯನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ?
ದಕ್ಷಿಣ ಆಫ್ರಿಕಾ | |
ರಷ್ಯಾ | |
ಬ್ರಿಟನ್ | |
ಅಮೆರಿಕಾ |
Question 10 |
10. ಸಂಸತ್ತಿನಲ್ಲಿ ರಾಜ್ಯಸಭೆಯು ಒಂದು ……ಆಗಿದೆ?
ತಾತ್ಕಾಲಿಕ ಸದನ | |
ಸೀಮಿತ ಸದನ | |
ಶಾಶ್ವತ ಸದನ | |
ಯಾವುದೂ ಅಲ್ಲ |
[button link=”http://www.karunaduexams.com/wp-content/uploads/2016/12/ಕ್ವಿಜ್-34.pdf“]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
Good coverage of concepts
Question 4 cheak ….
It means 225+75
Question no 2. 7 union territories are there so plz give full explanation about that question
pandhicheri li vidhana sabhe aithe innu ulidavaralli vidhanasabhe illa so members of parlimentaary members from pondicherry participated in the election of president
Question no 4 s correct 225+75—300
Ok super
8495866084 add this no sir
Useful
9845591091 add this number sir
9008130632 add this number please
useful
7353573614 yamanur add this no sir pla
ಪ್ರಶ್ನೆ 2. ರಾಷ್ಟ್ರಪತಿ ಚುನಾವಣೆಯಲ್ಲಿ ಕೇಂದ್ರ ಮಂಡಲ (ಲೋಕಸಭೆ+ರಾಜ್ಯಸಭೆ), ಎಲ್ಲಾ ರಾಜ್ಯಗಳ ವಿಧಾನ ಸಭೆಯ ಸದಸ್ಯರು ಹಾಗೂ ದೆಹಲಿ ಮತ್ತು ಪುದುಚೇರಿ (ಕೇಂದ್ರಾಡಳಿತ ಪ್ರದೇಶಗಳು 7 ಅವುಗಳಲ್ಲಿ ಇವೆರಡು ಮಾತ್ರ) ಗಳು ಭಾಗವಹಿಸುತ್ತವೆ. ಏಕೆಂದರೆ, ಕೇಂದ್ರಾಡಳಿತ ಪ್ರದೇಶಗಳಾದ ದೆಹಲಿ, ಪುದುಚೇರಿ, ಚಂಡೀಘರ್, ಲಕ್ಷದ್ವೀಪ, ಡಿಯು ಮತ್ತು ದಾಮನ್, ದಾದ್ರಾ ನಗರಹವೇಲಿ ಮತ್ತು ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿ ದೆಹಲಿ ಮತ್ತು ಪುದುಚೇರಿ ಮಾತ್ರ ವಿಧಾನ ಸಭೆಯನ್ನು ಒಳಗೊಂಡಿರುವುದರಿಂದ, ರಾಷ್ಟ್ರಪತಿ ಚುನಾವಣೆಯಲ್ಲಿ ಭಾಗವಹಿಸುತ್ತವೆ. ಇನ್ನುಳಿದಂತೆ 5 ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಧಾನ ಸಭೆಯಾಗಲೀ, ವಿಧಾನ ಪರಿಷತ್ ಆಗಲಿ ಇರುವುದಿಲ್ಲ.
Thank you sir for giving more information
Very helpful information Sir. ……
Sir question no2.Ella vidhanasabha sadasyaru alla sir
Alli Ella vidhana sabha chunayitha sadhasyaru and dehali and pandicheri chunayitha sadhasyaru agbeku sir
useful
7026809869 add this number
pls apdate mescom assistant model questions and answers
Question no 4= 225+75=300
It’s right
8970002627 plz add this number sir plz
good information sir
8088717467 add this no sir
Pls add. 9964277749
8861754943
add no.
Add this num 8105822581
Janti adhivesha adyashathe power rashtrapathi ge Alva pls explain sir
ರಾಷ್ಟ್ರಪತಿಯವರು ಕಲಂ 108ರ ಪ್ರಕಾರ ಜಂಟಿ ಅಧಿವೇಶನ ಕರೆಯುವರು ಆದರೆ ಜಂಟಿ ಅಧಿವೇಶನ ಅಧ್ಯಕ್ಷತೆಯನ್ನು ಲೋಕಸಭಾ ಸಭಾಪತಿಗಳು ವಹಿಸುತ್ತದೆ
9448819133 please sir add this number
Plz add this no 9686649142
Plz add no 8553970355
9066554040 pls sir add this number
Please add 9164137546
Plz add 9686220112
Question no 8 answer is president
9743165720 add this number sir please
8861511893 Chethan Nayaka S V add this number sir
Shobha Lamani. 9148409246 Shobha Lamani plz add this number sir
9916696351 plz add this number sir
8748969433 add this number please
9886764964 add this num sir..
Rijasalimshekh74@gmail.com
Pls add 9900468353
Nice
Q no 8 explain Madi sir
good