ಪಿಡಿಓ ಪರೀಕ್ಷೆ ಹತ್ತಿರ ಬರುತ್ತಿದೆ. ಅಭ್ಯರ್ಥಿಗಳಿಗೆ ಪರೀಕ್ಷೆ ಹೇಗೋ, ಏನೊ ಎಂಬ ಆತಂಕ, ಗೊಂದಲ ಕಾಡುತ್ತಿದೆ. ಅಭ್ಯರ್ಥಿಗಳ ಭಯ, ಗೊಂದಲ ನಿವಾರಣೆ ಮಾಡುವ ನಿಟ್ಟಿನಲ್ಲಿ ‘ಸ್ಪರ್ದಾ ವಿಜೇತ’ದ ಡಾ. ಕೆ. ಎಂ. ಸುರೇಶ್ ಅವರು ‘ಪಿಡಿಓ ಪ್ರಶ್ನೋತ್ತರ ಮಾಲಿಕೆ’ ಎಂಬ ಪುಸ್ತಕ ಹೊರತಂದಿದ್ದಾರೆ.
240 ಪುಟಗಳ ಈ ಪುಸ್ತಕದಲ್ಲಿ ಬೇರೆ ಬೇರೆ ವಿಭಾಗವಾರು ಪ್ರಶ್ನೆಗಳನ್ನು ವಿಂಗಡಿಸಿರುವುದರಿಂದ ಅಭ್ಯರ್ಥಿಗಳಿಗೆ ಕೊನೆಗಳಿಗೆಯಲ್ಲಿ ಇದರಲ್ದಿನ ಪ್ರಶ್ನೆಗಳನ್ನು ಓದಿ ತಮ್ಮ ಜ್ಞಾನವನ್ನು ಮತ್ತಷ್ಟು ಅಪ್’ಡೇಟ್ ಮಾಡಿಕೊಳ್ಳಬಹುದು, ಪರೀಕ್ಷೆಯಲ್ದಿ ಮತ್ತಷ್ಟು ನಿಖರವಾಗಿ ಉತ್ತರ ಕೊಡಬಹುದಾಗಿದೆ. ಈ ಪುಸ್ತಕದಲ್ಲಿ 2500 ಪ್ರಶ್ನೆಗಳಿವೆ ಎಂದು ಸ್ವತಃ ಲೇಖಕರೇ ಮುಖಪುಟದಲ್ಲಿ ಹಾಕಿದ್ದಾರೆ.
ಈ ಪುಸ್ತಕದ ಬೆಲೆ 180/-. ಅಭ್ಯರ್ಥಿಗಳು ಕರ್ನಾಟಕದ ಯಾವದೇ ಜಿಲ್ಲೆಯ ಯಾವುದೇ ಹಳ್ಳಿಯಲ್ದಿದ್ದರೂ ಅವರಿಗೆ ಈ ಪುಸ್ತಕವನ್ನು ರಿಜಿಸ್ಟರ್ಡ್ ಅಂಚೆ ಮೂಲಕ ಕಳಿಸಿ ಕೊಡಲಾಗುವುದು.
ಅಂಚವೆಚ್ಚ 20 ರೂ. ಸೇರಿಸಿ 200/- ರೂ ಸಂದಾಯ ಮಾಡಿದರೆ ಪುಸ್ತಕವನ್ನು ಮನೆಬಾಗಿಲಿಗೆ ತಲುಪಿಸಲಾಗುವುದು. ಈ ಮೂಲಕ ಅಭ್ಯರ್ಥಿಗಳ ಅಮೂಲ್ಯ ಸಮಯ ಹಾಗೂ ಪುಸ್ತಕ ತರಲು ಅವರು ಮಾಡುವ ಪ್ರಯಾಣ ವೆಚ್ಚ ಉಳಿಸಬೇಕೆನ್ನುವುದೇ ನನ್ನ ಯೋಚನೆ.
ಪುಸ್ತಕ ತರಿಸಿಕೊಳ್ಳುವ ಆಸಕ್ತರು Ashok G C (7795680405) ಅವರಿಗೆ ತಮ್ಮ ಸಂಪೂರ್ಣ ವಿಳಾಸದೊಂದಿಗೆ Whatsappನಲ್ಲಿ ಸಂದೇಶ ಕಳುಹಿಸಿದರೆ ಹಣ ಕಳುಹಿಸುವ ಸಂಪೂರ್ಣ ವಿವರ ಕೊಡಲಾಗುತ್ತದೆ.
Can I buy this book in the book stall?
which days this book