ಸ್ಪರ್ಧಾರ್ಥಿಗಳು ಬಹಳ ದಿನಗಳಿಂದ ನಿರೀಕ್ಷಿಸುತ್ತಿದ್ದ ವಾಸನ್ಸ್ ಇಯರ್ ಬುಕ್ – 2017 ಇದೀಗ ಓದುಗರ ಕೈಗೆ ಸೇರಲು ಸಿದ್ಧವಾಗಿದೆ.
800 ಪುಟಗಳ ಈ ಪುಸ್ತಕದಲ್ಲಿ 300 ಪುಟಗಳಷ್ಟು ಮಾಹಿತಿ ಪ್ರಚಲಿತ ವಿದ್ಯಮಾನಕ್ಕೆ ಸಂಬಂಧಪಟ್ಟಿದೆ. ಉಳಿದ 500 ಪುಟಗಳಲ್ಲಿ ಕರ್ನಾಟಕ, ಭಾರತ, ವಿಶ್ವದ ಬಗ್ಗೆ ಮಾಹಿತಿ, ಪುರಸ್ಕಾರಗಳು ಸನ್ಮಾನಗಳು, ಗ್ರಂಥಗಳು- ಲೇಖಕರು, ವಿಜ್ಞಾನದ ಕುರಿತು ಸಾಮಾನ್ಯ ಮಾಹಿತಿಗಳನ್ನು ನೀಡಲಾಗಿದೆ.
ನೋಟು ರದ್ಧತಿ ಮತ್ತು ಅದರ ಪರಿಣಾಮ, ಸರಕು ಮತ್ತು ಸೇವಾ ತೆರಿಗೆ ಬ್ರೆಕ್ಸಿಟ್ ಸಂಚಲನ, ಜಾಗತಿಕ ಹವಾಮಾನ ಬದಲಾವಣೆ, ಸರ್ಜಿಕಲ್ ಸ್ಟ್ರೆಕ್ ಹೀಗೆ 17 ವಿಷಯಗಳ ಬಗ್ಗೆ ಮಿನಿ ಲೇಖನಗಳನ್ನು ಕೊಡಲಾಗಿದೆ.
ಪ್ರಚಲಿತ ವಿದ್ಯಮಾನಗಳ ಕುರಿತಾದ 370 ಪ್ರಶ್ನೆಗಳನ್ನು ಸಹ ಇದರಲ್ಲಿ ನೀಡಲಾಗಿದೆ. ವಿದ್ಯಾರ್ಥಿಗಳಿಗೆ- ಪರೀಕ್ಷಾರ್ಥಿಗಳಿಗೆ ಇದೊಂದು ಉಪಯುಕ್ತ ಕೈಪಿಡಿ.
ನೀವು ಕರ್ನಾಟಕದ ಯಾವುದೇ ಹಳ್ಳಿಯಲ್ಲಿದ್ದರೂ ನಿಮ್ಮ ಮನೆಬಾಗಿಲಿಗೆ ಪುಸ್ತಕವನ್ನು ರಿಜಿಸ್ಟರ್ಡ್ ಅಂಚೆ ಮೂಲಕ ಕಳುಹಿಸಿಕೊಡಲಾಗುವುದು. ಅದಕ್ಕಾಗಿ ನೀವು ಕೇವಲ 280 ರೂ. ಸಂದಾಯ ಮಾಡಿದರೆ ಸಾಕು.
ಪುಸ್ತಕ ತರಿಸಿಕೊಳ್ಳುವ ಆಸಕ್ತರು Ashok G.C. (7795680405) ಅವರಿಗೆ ವ್ಯಾಟ್ಸಪ್’ನಲ್ಲಿ ಸಂದೇಶ ಕಳುಹಿಸಬೇಕು.
when will announce pdo district wise marks?