ಕರ್ನಾಟಕ ಲೋಕ ಸೇವಾ ಆಯೋಗದಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಶಿಶು ಅಭಿವೃದ್ದಿ ಯೋಜನಾ ಅಧಿಕಾರಿ (CDPO) ಹಾಗೂ ಅಧೀಕ್ಷಕರು ಗ್ರೇಡ್-1

ಶಿಶು ಅಭಿವೃದ್ದಿ ಯೋಜನಾ ಅಧಿಕಾರಿ (CDPO) 1

Question 1
1. ಸೋಶಿಯಲ್ ಕೇಸ್ ವರ್ಕ್ (ಸಾಮಾಜಿಕ ವಿಷಯ ನಿರ್ವಹಣೆ) ನಲ್ಲಿ ಸಂದರ್ಶನ ಒಂದು __________?
A
ಉಪಕರಣ
B
ತಂತ್ರಜ್ಞಾನ
C
ವಿಧಾನ
D
ಮೇಲಿನ ಎಲ್ಲವೂ
Question 1 Explanation: 
ಮೇಲಿನ ಎಲ್ಲವೂ
Question 2

2. ಈ ಕೆಳಗಿನ ಯಾವ ವರ್ಷದಲ್ಲಿ “ಅಸೋಸಿಯೇಷನ್ ಆಫ್ ಸ್ಕೂಲ್ಸ್ ಆಫ್ ಸೋಶಿಯಲ್ ವರ್ಕ್ (Association of Schools of Social Works)” ಭಾರತದಲ್ಲಿ ನೋಂದಾಯಿಸಿಕೊಂಡಿತು?

A
1961
B
1950
C
1963
D
1970
Question 2 Explanation: 
1961
Question 3

3. ಇಂಟರ್ನ್ಯಾಷನಲ್ ಸ್ಕೂಲ್ಸ್ ಆಫ್ ಸೋಶಿಯಲ್ ವರ್ಕ್ (International Schools of Social Work) ಸ್ಫಾಪನೆಯಾದ ವರ್ಷ_______?

A
1923
B
1928
C
1930
D
1934
Question 3 Explanation: 
1928
Question 4

4. ಹೆಚ್ಐವಿ ಸಮಾಲೋಚನೆ ವೇಳೆ VCTC ಎಂದರೆ __________?

A
Voluntary Care and Training Centre
B
Voluntary Condom use Training Centre
C
Voluntary Counseling and Testing Centre
D
Voluntary Counseling and Treatment Centre
Question 4 Explanation: 
Voluntary Counseling and Testing Centre
Question 5

5. ಈ ಕೆಳಗಿನ ಯಾವುದು ವಿಷಯ ನಿರ್ವಹಣೆ (ಕೇಸ್ ವರ್ಕ್)ಯ ಒಂದು ವಿಧಾನವಲ್ಲ?

A
ಸಂದರ್ಶನ
B
ಸಮಾಲೋಚನೆ
C
ವೀಕ್ಷಣೆ
D
ಲಾಬಿ (ಪ್ರಭಾವ ಬೀರು)
Question 5 Explanation: 
ಲಾಬಿ (ಪ್ರಭಾವ ಬೀರು)
Question 6

6. ಲೇಖಕರು ಮತ್ತು ಪುಸ್ತಕಗಳನ್ನು ಸರಿಯಾಗಿ ಹೊಂದಿಸಿ:

A) ಸ್ಪೆಚ್ H & ಕ್ರಾಮ್ಯರ್ ಆರ್ ಎಂ 1. ಸೋಶಿಯಲ್ ವರ್ಕ್
B) ಗ್ರೇಸ್ ಮ್ಯಾಥ್ಯು 2. ಸೋಶಿಯಲ್ ಮೂವ್ಮೆಂಟ್
C) ಎಂ ಎಸ್ ಗೊರೆ 3. ಸೋಶಿಯಲ್ ಡೆವಲಪ್ ಮೆಂಟ್
D) ಎಂ ಎಸ್ ಎ ರಾವ್ 4. ಕಮ್ಯೂನಿಟಿ ವರ್ಕ್
A
A-4, B-1, C-3, D-2
B
A-3, B-2, C-1, D-4
C
A-4, B-1, C-2, D-3
D
A-1, B-4, C-3, D-2
Question 6 Explanation: 
A-4, B-1, C-3, D-2
Question 7

7. ಸಾಮಾಜಿಕ ವಿಷಯ ನಿರ್ವಹಣೆ (Social Case Work)ನ ಪರಿಣಾಮಕಾರಿತ್ವವನ್ನು ಅಧ್ಯಯನ ನಡೆಸಿದವರು ____________?

A
ಎಫ್ಸ್ಟೀನ್ ಇರ್ವಿನ್
B
ಫಿಶರ್ ಜೊಯೆಲ್
C
ಕೊಹೆನ್ ಜಾಕೊಬ್
D
ಗೊಡೆರ್ ಜಾನ್
Question 7 Explanation: 
ಫಿಶರ್ ಜೊಯೆಲ್ (Fisher Joel)
Question 8

8. ಈ ಕೆಳಗಿನ ಯಾರನ್ನು “ಕಕ್ಷಿದಾರ ಕೇಂದ್ರಿತ ಚಿಕಿತ್ಸೆಯ (Father of Client Centred Therapy)” ಪಿತಾಮಹ ಎನ್ನುತ್ತಾರೆ?

A
ಕಾರ್ಲ್ ರೋಜರ್ಸ್
B
ಜೇನ್ ಜಾಕೋಬ್ಸ್
C
ಮೇರಿ ರಿಚ್ಮಂಡ್
D
ವಿಲಿಯಂ ಬೆವೆರಿಡ್ಜ್
Question 8 Explanation: 
ಕಾರ್ಲ್ ರೋಜರ್ಸ್

ಕಾರ್ಲ್ ರಾನ್ಸಮ್ ರೋಜರ್ಸ್ ಅಮೆರಿಕದ ಖ್ಯಾತ ಮನೋವೈದ್ಯ. ರೋಜರ್ಸ್ ರವರನ್ನು ಸೈಕೊಥೆರಪಿ ಸಂಶೋಧನೆಯ ಸಂಸ್ಥಾಪಕ ಪಿತಾಮಹ ಎಂತಲೂ ಕರೆಯಲಾಗುತ್ತದೆ. ರೋಜರ್ಸ್ ರವರನ್ನು 20ನೇ ಶತಮಾನದ ಆರು ಖ್ಯಾತ ಮನೋವೈದ್ಯರಲ್ಲಿ ಒಬ್ಬರು ಎಂದು ಬಣ್ಣಿಸಲಾಗಿದೆ.

Question 9

9. ಕಿಸಾನ್ ಕ್ರೇಡಿಟ್ ಕಾರ್ಡ್ ಯೋಜನೆ ಜಾರಿಗೆ ಬಂದ ವರ್ಷ ______________?

A
1987
B
1999
C
2000
D
2001
Question 9 Explanation: 
1999
Question 10

10. ಯಾವ ವರ್ಷದಲ್ಲಿ ಭಾರತದಲ್ಲಿ ಪ್ರತ್ಯೇಕವಾಗಿ ಮಹಿಳಾ ಮತ್ತು ಸಮಾಜ ಕಲ್ಯಾಣ ಇಲಾಖೆಯನ್ನು ಕೇಂದ್ರದಲ್ಲಿ ಸ್ಥಾಪಿಸಲಾಯಿತು?

A
1984
B
1985
C
1990
D
2001
Question 10 Explanation: 
1985

ಮಹಿಳಾ ಮತ್ತು ಸಮಾಜ ಕಲ್ಯಾಣ ಇಲಾಖೆಯನ್ನು 1985 ರಲ್ಲಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯದಡಿ ಸ್ಥಾಪಿಸಲಾಯಿತು. ಆ ನಂತರ 30ನೇ ಜನವರಿ 2006 ರಿಂದ ಪ್ರತ್ಯೇಕವಾದ ಮಹಿಳಾ ಮತ್ತು ಸಮಾಜ ಕಲ್ಯಾಣ ಇಲಾಖೆಯನ್ನು ಸ್ಥಾಪಿಸಲಾಯಿತು.

There are 10 questions to complete.

[button link=”http://www.karunaduexams.com/wp-content/uploads/2017/02/ಶಿಶು-ಅಭಿವೃದ್ದಿ-ಯೋಜನಾ-ಅಧಿಕಾರಿ-CDPO-1.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

4 Thoughts to “ಶಿಶು ಅಭಿವೃದ್ದಿ ಯೋಜನಾ ಅಧಿಕಾರಿ (CDPO) 1”

  1. Sreenivas

    Thanks Sir, thats way Rajjya dadyantha yava samstheyu ee reethi CDPO CET bhagge Kannada dalli Mayithi labyavilla. adannu Karunadu exam samstheyu needuthiruvudu bahala Harshadayaka vada vishayavagide.

    Dhanyavadavugallondige
    Sreenivas

  2. Sreenivas

    Thanks Sir, thats way Karnataka dhadyantha yava samstheyu CDPO ECT Bhagge kannada dalli mahithigalu niduthiruva A kaika samsthe andhare Karunadu Exam samsthe agide. idannu innu yechinadagi syllabus prakara imfermation koodi yendu thammali vinanthisikolluthene.

    Thanking you
    Yoursfaithfully.
    Sreenivas L R

  3. Suresh

    Thx sir pls send old question paper

  4. Sateesh

    Thanks sir old question papers edre kalasi sir

Leave a Comment

This site uses Akismet to reduce spam. Learn how your comment data is processed.