ಕರ್ನಾಟಕ ಲೋಕ ಸೇವಾ ಆಯೋಗದಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಶಿಶು ಅಭಿವೃದ್ದಿ ಯೋಜನಾ ಅಧಿಕಾರಿ (CDPO) ಹಾಗೂ ಅಧೀಕ್ಷಕರು ಗ್ರೇಡ್-1

ಶಿಶು ಅಭಿವೃದ್ದಿ ಯೋಜನಾ ಅಧಿಕಾರಿ (CDPO) 5

Question 1

1. ಭಾರತದ ಮೊದಲ ಮಾನಸಿಕ ಆರೋಗ್ಯ ನೀತಿ (Mental Health Policy)” ಜಾರಿಗೆ ಬಂದ ವರ್ಷ ________?

A
2000
B
2009
C
2014
D
2016
Question 1 Explanation: 
2014
Question 2

2. ಈ ಕೆಳಗಿನವುಗಳನ್ನು ಸರಿಯಾಗಿ ಹೊಂದಿಸಿ:

A) ಬಾಲ್ಯ ವಿವಾಹ ನಿಷೇಧ ಕಾಯಿದೆ 1. 1929
B) ಸಹಕಾರ ಸೊಸೈಟಿ ಕಾಯಿದೆ 2. 1904
C) ಬಾಲ್ಯದವರ ನ್ಯಾಯ ಕಾಯಿದೆ 3. 1986
D) ಕೈಗಾರಿಕ ಕಾಯಿದೆ 4. 1948
A
A-2, B-1, C-3, D-4
B
A-1, B-2. C-3, D-4
C
A-1, B-2. C-4, D-3
D
A-2, B-1. C-4, D-3
Question 2 Explanation: 
A-1, B-2. C-3, D-4
Question 3

3. ಬಾಲ್ಯ ವಿವಾಹ ನಿಷೇಧ ಕಾಯಿದೆ-1929 ರಡಿ ಹುಡುಗಿ ಮತ್ತು ಹುಡುಗನ ಮದುವೆಯ ವಯಸ್ಸನ್ನು ಎಷ್ಟು ವರ್ಷಕ್ಕೆ ನಿರ್ದಿಷ್ಟಪಡಿಸಲಾಗಿದೆ?

A
14 ಮತ್ತು 18
B
14 ಮತ್ತು 19
C
18 ಮತ್ತು 21
D
16 ಮತ್ತು 20
Question 3 Explanation: 
14 ಮತ್ತು 18
Question 4

4. 1927 ರಲ್ಲಿ ಹಿಂದೂ ಬಾಲ್ಯ ವಿವಾಹ ಮಸೂದೆಯನ್ನು ಕೇಂದ್ರ ಶಾಸಕಾಂಗ ಸಭೆಯಲ್ಲಿ ಮಂಡಿಸಿದವರು?

A
ರಾಯ್ ಸಾಹೀಬ್ ಹರ್ಬಿಲಾಸ್ ಸರ್ದ
B
ಮೊರೊಪಂತ್ ವಿಶ್ವನಾಥ್ ಜೋಶಿ
C
ಅರ್ಕಟ್ ರಾಮಸ್ವಾಮಿ ಮುದಲಿಯರ್
D
ಸತ್ಯೇಂದ್ರ ಚಂದ್ರ ಮಿಶ್ರ
Question 4 Explanation: 
ರಾಯ್ ಸಾಹೀಬ್ ಹರ್ಬಿಲಾಸ್ ಸರ್ದ

ರಾಯ್ ಸಾಹೀಬ್ ಹರ್ಬಿಲಾಸ್ ಸರ್ದ ರವರು 1927 ರಲ್ಲಿ ಹಿಂದೂ ಬಾಲ್ಯ ವಿವಾಹ ಮಸೂದೆಯನ್ನು ಕೇಂದ್ರ ಶಾಸಕಾಂಗ ಸಭೆಯಲ್ಲಿ ಮಂಡಿಸಿದರು. ಸರ್ ಮೊರೊಪಂತ್ ವಿಶ್ವನಾಥ್ ಜೋಶಿ ರವರು ವಯಸ್ಸು ಸಮ್ಮತಿ ಸಮಿತಿಯ ಅಧ್ಯಕ್ಷರಾಗಿದ್ದರು.

Question 5

5. ಈ ಕೆಳಗಿನ ಯಾವ ರಾಜ್ಯದಲ್ಲಿ 1952ರಲ್ಲಿ ಸಮುದಾಯ ಅಭಿವೃದ್ದಿ ಕಾರ್ಯಕ್ರಮ (Community Development Programme) ವನ್ನು ಮೊದಲು ಅನುಷ್ಟಾನಗೊಳಿಸಲಾಯಿತು?

A
ರಾಜಸ್ತಾನ
B
ಪಂಜಾಬ್
C
ಗುಜರಾತ್
D
ಉತ್ತರ ಪ್ರದೇಶ
Question 5 Explanation: 
ರಾಜಸ್ತಾನ
Question 6

6. ಈ ಕೆಳಗಿನವುಗಳನ್ನು ಸರಿಯಾಗಿ ಹೊಂದಿಸಿ

A) ಆರ್ಯ ಸಮಾಜ 1. ಜ್ಯೋತಿರಾವ್ ಪುಲೆ
B) ಬ್ರಹ್ಮ ಸಮಾಜ 2. ಸ್ವಾಮಿ ದಯಾನಂದ ಸರಸ್ವತಿ
C) ಸತ್ಯ ಶೋಧಕ ಸಮಾಜ 3. ಅನ್ನಿಬೆಸೆಂಟ್
D) ಥಿಯೋಸೊಫಿಕಲ್ ಸೊಸೈಟಿ 4. ರಾಜಾ ರಾಮ್ ಮೋಹನ್ ರಾಯ್
A
A-2, B-4, C-1, D-3
B
A-3, B-4, C-1, D-2
C
A-1, B-4, C-2, D-3
D
A-2, B-3, C-1, D-4
Question 6 Explanation: 
A-2, B-4, C-1, D-3

ಆರ್ಯ ಸಮಾಜವನ್ನು ದಯಾನಂದ ಸರಸ್ವತಿ ರವರು 7ನೇ ಏಪ್ರಿಲ್ 1875 ರಲ್ಲಿ ಸ್ಥಾಪಿಸಿದರು. ಬ್ರಹ್ಮ ಸಮಾಜವನ್ನು ರಾಜಾ ರಾಮ್ ಮೋಹನ್ ರಾಯ್ ಅವರು 1828 ರಲ್ಲಿ ಸ್ಥಾಪಿಸಿದರು. ಸತ್ಯ ಶೋಧಕ ಸಮಾಜವನ್ನು ಜ್ಯೋತಿ ಬಾ ಪುಲೆ ಅವರು 1873 ರಲ್ಲಿ ಪುಣೆಯಲ್ಲಿ ಸ್ಥಾಪಿಸಿದರು. ಥಿಯೋಸೊಫಿಕಲ್ ಸೊಸೈಟಿಯನ್ನು ರಷ್ಯಾದ ಮಹಿಳೆ ಹೆಚ್.ಪಿ.ಬ್ಲಾವಟ್ಸ್ಕಿ ಮತ್ತು ಇಂಗ್ಲೀಷ್ ಸೇನಾ ಅಧಿಕಾರಿ ಹೆಚ್.ಎಸ್.ಒಲ್ಕೊಟ್ ರವರು 1875 ರಲ್ಲಿ ನ್ಯೂಯಾರ್ಕ್ ನಲ್ಲಿ ಸ್ಥಾಪಿಸಿದರು. ಭಾರತದಲ್ಲಿ ಇದರ ಶಾಖೆಯನ್ನು 1886 ರಲ್ಲಿ ಮದ್ರಾಸಿನಲ್ಲಿ ಆರಂಭಿಸಲಾಯಿತು. ಅನ್ನಿ ಬೆಸೆಂಟ್ ರವರು ಇದನ್ನು ಜನಪ್ರಿಯಗೊಳಿಸಿದರು.

Question 7

7. ಹಿಂದೂ ವಿಧವಾ ಮರುವಿವಾಹ ಕಾಯಿದೆ (Hindu Widow Remarriage Act)” ಜಾರಿಗೆ ಬಂದ ವರ್ಷ ______?

A
1966
B
1956
C
1856
D
1960
Question 7 Explanation: 
1856
Question 8

8. ಸಮಾಜ ಸುಧಾರಣೆಯ ಮುಖ್ಯ ಉದ್ದೇಶವೆಂದರೆ ____________?

A
ಅಲ್ಪಸಂಖ್ಯಾತರಿಗೆ ಸಹಾಯ ಮಾಡುವುದು
B
ಸಾಮಾಜಿಕ ಬದಲಾವಣೆಯನ್ನು ತರುವುದು
C
ದುರ್ಬಲ ವರ್ಗದವರಿಗೆ ಸಹಾಯ ಮಾಡುವುದು
D
ಮೇಲಿನ ಯಾವುದು ಅಲ್ಲ
Question 8 Explanation: 
ಸಾಮಾಜಿಕ ಬದಲಾವಣೆಯನ್ನು ತರುವುದು
Question 9

9. ಲಾರ್ಡ್ ಬೆಂಟಿಕ್ ರವರು 1829ರಲ್ಲಿ ಜಾರಿಗೆ ತಂದ ರೆಗ್ಯೂಲೇಶನ್ XVII ಮುಖ್ಯ ಉದ್ದೇಶ__________?

A
ಬಾಲ್ಯ ವಿವಾಹವನ್ನು ನಿಷೇಧಿಸುವುದು
B
ಸತಿ ಪದ್ದತಿ ನಿಷೇಧಿಸುವುದು
C
ವಿಧವಾ ಮರು ವಿವಾಹ ಪ್ರೋತ್ಸಾಹ
D
ಮೇಲಿನ ಎಲ್ಲವು
Question 9 Explanation: 
ಬಾಲ್ಯ ವಿವಾಹವನ್ನು ನಿಷೇಧಿಸುವುದು
Question 10

10. “ಮನುಷ್ಯ ಸಂಘ ಜೀವಿ (Man is a social Animal)” ಎಂದು ಹೇಳಿದವರು __________?

A
ಮಹಾತ್ಮ ಗಾಂಧಿ
B
ಅರಿಸ್ಟಾಟಲ್
C
ಮ್ಯಾಕ್ ಐವರ್
D
ಪ್ಲೂಟೊ
Question 10 Explanation: 
ಅರಿಸ್ಟಾಟಲ್
There are 10 questions to complete.

[button link=”http://www.karunaduexams.com/wp-content/uploads/2017/02/ಶಿಶು-ಅಭಿವೃದ್ದಿ-ಯೋಜನಾ-ಅಧಿಕಾರಿ-CDPO-5.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

6 Thoughts to “ಶಿಶು ಅಭಿವೃದ್ದಿ ಯೋಜನಾ ಅಧಿಕಾರಿ (CDPO) 5”

  1. Naveen kumara R

    Sir, its good work thank you very much please contineu sir

  2. prakash

    thank you so much sir.
    sir please do one more quiz like pdo 100 questions.
    it could be more useful.
    thanks a lot….

  3. Bandenavaj

    Thank u sir
    Please syllabus send in Kannada language sir

  4. Sir DAYAVITTU cdpo parikshegagi Yava book refer maadodu tilisi sir

  5. Cdpo parikshegagi Yava book refer maadodu tilisi sir

  6. Sreenivas

    Thanks sir.

Leave a Comment

This site uses Akismet to reduce spam. Learn how your comment data is processed.