ಕರ್ನಾಟಕ ಲೋಕ ಸೇವಾ ಆಯೋಗದಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಶಿಶು ಅಭಿವೃದ್ದಿ ಯೋಜನಾ ಅಧಿಕಾರಿ (CDPO) ಹಾಗೂ ಅಧೀಕ್ಷಕರು ಗ್ರೇಡ್-1

ಶಿಶು ಅಭಿವೃದ್ದಿ ಯೋಜನಾ ಅಧಿಕಾರಿ (CDPO) 8

Question 1
1. ಈ ಕೆಳಗಿನವುಗಳನ್ನು ಸರಿಯಾಗಿ ಹೊಂದಿಸಿ:
A) ಸಮುದಾಯ ಅಭಿವೃದ್ದಿ ಯೋಜನೆ 1. 1952
B) ಗುಡ್ಡಗಾಡು ಪ್ರದೇಶಗಳ ಅಭಿವೃದ್ದಿ ಯೋಜನೆ 2. 1973
C) ಬರಪೀಡಿತ ಪ್ರದೇಶ ಯೋಜನೆ 3. 1960
D) ಸಮಗ್ರ ಗ್ರಾಮೀಣ ಅಭಿವೃದ್ದಿ ಯೋಜನೆ 4. 1978
A
A-1, B-3, C-2, D-4
B
A-1, B-2, C-3, D-4
C
A-2, B-3, C-4, D-1
D
A-3, B-4, C-2, D-1
Question 1 Explanation: 
A-1, B-3, C-2, D-4
Question 2

2. ಸಂವಿಧಾನದ ಈ ಕೆಳಗಿನ ಯಾವುವು ಭಾರತದಲ್ಲಿ ಸಾಮಾಜಿಕ ಅಭಿವೃದ್ದಿ ಯೋಜನೆಗಳನ್ನು ಜಾರಿಗೊಳಿಸುವಂತೆ ಸರ್ಕಾರದ ಮೇಲೆ ಸಂವಿಧಾನತ್ಮಕವಾಗಿ ಜವಬ್ದಾರಿಯನ್ನು ನೀಡಿವೆ?

A
ಮೂಲಭೂತ ಹಕ್ಕುಗಳು
B
ರಾಜ್ಯ ನಿರ್ದೇಶಕ ತತ್ವಗಳು
C
ಸಂವಿಧಾನದ ಪೀಠಿಕೆಯಲ್ಲಿರುವ ಕಲ್ಯಾಣ ರಾಜ್ಯದ ಪರಿಕಲ್ಪನೆ
D
ಮೇಲಿನ ಎಲ್ಲವೂ
Question 2 Explanation: 
ಮೇಲಿನ ಎಲ್ಲವೂ
Question 3

3. “ಮಾನವ ಅಭಿವೃದ್ದಿ ಸೂಚ್ಯಂಕ (Human Development Index)”ವನ್ನು ಹೊರ ತರುವ ಸಂಸ್ಥೆ ___________?

A
WTO
B
UNDP
C
UNICEF
D
UN
Question 3 Explanation: 
UNDP

ಯುನೈಟೆಡ್ ನೇಷನ್ ಡೆವಲಪ್ಮೆಂಟ್ ಪ್ರೋಗ್ರಾಂ (ಯುಎನ್ಡಿಪಿ) ಮಾನವ ಅಭಿವೃದ್ದಿ ಸೂಚ್ಯಂಕವನ್ನು ಹೊರತರುತ್ತಿದೆ.

Question 4

4. 2015 ಮಾನವ ಅಭಿವೃದ್ದಿ ಸೂಚ್ಯಂಕದಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?

A
128
B
130
C
143
D
133
Question 4 Explanation: 
130

2015 ಮಾನವ ಅಭಿವೃದ್ದಿ ಸೂಚ್ಯಂಕದಲ್ಲಿ 188 ರಾಷ್ಟ್ರಗಳ ಪೈಕಿ ಭಾರತ 130 ಸ್ಥಾನದಲ್ಲಿದೆ. ನಾರ್ವೆ, ಆಸ್ಟ್ರೇಲಿಯಾ ಮತ್ತು ಸ್ವಿಟ್ಜರ್ಲ್ಯಾಂಡ್ ಮೊದಲ ಮೂರು ಸ್ಥಾನದಲ್ಲಿವೆ.

Question 5

5. ರಾಜ್ಯ ನಿರ್ದೇಶಕ ತತ್ವಗಳನ್ನು ಅವುಗಳ ಸ್ವರೂಪದ ಮೇಲೆ ಎಷ್ಟು ವರ್ಗಗಳನ್ನಾಗಿ ವಿಂಗಡಿಸಬಹುದು?

A
ಎರಡು
B
ಮೂರು
C
ಐದು
D
ನಾಲ್ಕು
Question 5 Explanation: 
ಮೂರು

ರಾಜ್ಯ ನಿರ್ದೇಶಕ ತತ್ವಗಳು ಯಾವುದೇ ರೀತಿಯ ವರ್ಗೀಕರಣ ಹೊಂದಿಲ್ಲ. ಆದರೆ ಅವುಗಳ ಸ್ವರೂಪದ ಆಧಾರದ ಮೇಲೆ ಮೂರು ವರ್ಗಗಳನ್ನು ಕಾಣಬಹುದು. ಅವುಗಳೆಂದರೆ ಸಮಾಜವಾದಿ ತತ್ವಗಳು, ಗಾಂಧಿ ತತ್ವಗಳು ಮತ್ತು ಉದಾರತಾ ತತ್ವಗಳು.

Question 6
6. ಇವುಗಳನ್ನು ಸರಿಯಾಗಿ ಹೊಂದಿಸಿ:
A) ವಿಧಿ 39 (ಡಿ) 1. ಪುರುಷ ಮತ್ತು ಮಹಿಳೆಯರಿಗೆ ಸಮಾನ ಅವಕಾಶ
B) ವಿಧಿ 42 2. ಹೆರಿಗೆ ಸೌಲಭ್ಯ ನೀಡುವುದು
C) ವಿಧಿ 45 3. 14 ವರ್ಷದವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ
D) ವಿಧಿ 47 4. ಪೌಷ್ಠಿಕ ಮಟ್ಟ ಮತ್ತು ಜೀವನ ಮಟ್ಟ ಹೆಚ್ಚಿಸುವುದು
A
A-1, B-2, C-3, D-4
B
A-2, B-3, C-4, D-1
C
A-3, B-2, C-4, D-1
D
A-4, B-3, C-2, D-1
Question 6 Explanation: 
A-1, B-2, C-3, D-4
Question 7

7. ಕೆಳಗಿನವುಗಳನ್ನು ಸರಿಯಾದ ಕ್ರಮದಲ್ಲಿ ಜೋಡಿಸಿ:

I) ಅಗತ್ಯಗಳನ್ನು ಗುರುತಿಸುವುದು

II) ಕರಡು ಚರ್ಚೆ

III) ನಿರ್ಣಯವನ್ನು ತೆಗೆದುಕೊಳ್ಳುವುದು

IV) ಕೆಲಸಗಳ ಹಂಚಿಕೆ

A
I, II, III & IV
B
I, III, II & IV
C
I, III, IV & II
D
I, IV, III & II
Question 7 Explanation: 
I, III, II & IV
Question 8

8. ಸಾಮಾಜಿಕ ನೀತಿಯನ್ನು ಸಾಮಾಜಿಕ ಸೇವೆಯನ್ನಾಗಿ ಪರಿವರ್ತಿಸುವ ವಿಧಾನ _____________?

A
ಸಾಮಾಜಿಕ ಆಡಳಿತ
B
ಸಾಮಾಜಿಕ ಕ್ರಿಯೆ
C
ಸಾಮಾಜಿಕ ಕೆಲಸ
D
ಸಮಾಜ ಕಲ್ಯಾಣ ಆಡಳಿತ
Question 8 Explanation: 
ಸಮಾಜ ಕಲ್ಯಾಣ ಆಡಳಿತ
Question 9

9. ಕೇಂದ್ರ ಸರ್ಕಾರ ಹೊಸ ಶಿಕ್ಷಣ ನೀತಿ (New Education Policy) ಜಾರಿಗೆ ತಂದ ವರ್ಷ _____________?

A
1976
B
1986
C
1990
D
2001
Question 9 Explanation: 
1986
Question 10

10. ಸಂವಿಧಾನದ ಯಾವ ತಿದ್ದುಪಡಿಯಡಿ 6 ರಿಂದ 14 ವರ್ಷಗಳವರೆಗಿನ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಮೂಲಭೂತ ಹಕ್ಕು ಎಂದು ಘೋಷಿಸಲಾಗಿದೆ?

A
84ನೇ ತಿದ್ದುಪಡಿ
B
86ನೇ ತಿದ್ದುಪಡಿ
C
87ನೇ ತಿದ್ದುಪಡಿ
D
88ನೇ ತಿದ್ದುಪಡಿ
Question 10 Explanation: 
86ನೇ ತಿದ್ದುಪಡಿ

2002 ರಲ್ಲಿ 86ನೇ ತಿದ್ದುಪಡಿ ತರುವ ಮೂಲಕ ರಿಂದ 14 ವರ್ಷಗಳವರೆಗಿನ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಮೂಲಭೂತ ಹಕ್ಕು ಎಂದು ಘೋಷಿಸಲಾಗಿದೆ.

There are 10 questions to complete.

[button link=”http://www.karunaduexams.com/wp-content/uploads/2017/03/ಶಿಶು-ಅಭಿವೃದ್ದಿ-ಯೋಜನಾ-ಅಧಿಕಾರಿ-CDPO-8.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

21 Thoughts to “ಶಿಶು ಅಭಿವೃದ್ದಿ ಯೋಜನಾ ಅಧಿಕಾರಿ (CDPO) 8”

  1. Bandenavaj

    Thank u sir

  2. Narasimhamurthy

    thank u very much sir

  3. hanamanth

    CDPO kannada medium matarial upload sir

  4. Savajji Shivanna

    Thank you so much Sir really very helpful for all CDPO applied candidates.

  5. Sreenivas

    Good Morning Sir,

    Sir Please Send the CDPO Syllabus Copy English to Kannada trancepermation PHOTO Copy.

    Thanks & Regards
    Sreenivas

  6. Girish

    Sir please CDPO Last time nadediruva question Paper & egiruva syllabus na source annu Kannada meadiam nalli PDF upload madi. This is my request.

  7. Girish

    CDPO Questions upload madi sir

  8. Chenagi mahitiyanu kodutidake thank you

  9. sushilkumar

    cdpo syllabes parkar notes kude sir …………..
    qunation paper uploda made sir hachina yagi sir

  10. Sir plz cdpo exam gae yav books study madbaeku anta swalpa ali plz

  11. anjini m

    Very useful. thank you sir.

  12. Anand

    Sir, please publish more model question papers for CDPO recruitment.if it will be a book, it will be very helpful.

  13. hanumesha

    very nice sir plz send me 2012 cdpo paper 1&2 question papers plz

  14. Girish

    Very Useful questions, please upload more questions & answers

  15. Santosh s goudar

    ಧನ್ಯವಾದಗಳು ಸ್

  16. Ashok

    Once again upload 12345 questions please I request sir

  17. Once again upload 12345 questions sir, I request u

Leave a Comment

This site uses Akismet to reduce spam. Learn how your comment data is processed.