1. ಭಾರತದ ಇತಿಹಾಸ –  6000 ಪ್ರಶ್ನೆಗಳು

ಇದು ಕೆಎಎಸ್ ಅಷ್ಟೇ ಅಲ್ಲ, ಬೇರೆ ಪರೀಕ್ಷಾರ್ಥಿಗಳು ಹಾಗೂ ಶಿಕ್ಷಕರು ಕೂಡ ಇಟ್ಟುಕೊಳ್ಳಲೇಬೇಕಾದ ಪುಸ್ತಕ.  ಇಷ್ಟೊಂದು ಬೃಹತ್ ಸಂಖ್ಯೆಯ ಪ್ರಶ್ನೆಗಳನ್ನು ಹೊಂದಿದ ಕನ್ನಡ ಭಾಷೆಯಲ್ಲಿರುವ ಏಕೈಕ ಪುಸ್ತಕವೆಂದೇ ಹೇಳಬಹುದು.
A B ಹಾಗೂ C ಹೀಗೆ 3 ವಿಭಾಗಗಳಲ್ಲಿ ವಿಂಗಡನೆಯಾಗಿರುವ ಈ ಪುಸ್ತಕದಲ್ಲಿ  ಪ್ರಶ್ನೆಗಳನ್ನು ಅಧ್ಯಾಯಕ್ಕನುಗುಣವಾಗಿ ಕ್ರಮಬದ್ಧವಾಗಿ ಕೊಡಲಾಗಿದೆ. ಪ್ರಾಚೀನ ಇತಿಹಾಸದಿಂದ ಹಿಡಿದು ಆಧುನಿಕ ಇತಿಹಾಸ ಹಾಗೂ ಸ್ವಾತಂತ್ರ್ಯ ಹೋರಾಟದತನಕ ಪ್ರಶ್ನೆಗಳು ಕ್ರಮಬದ್ಧವಾಗಿ ಕೊಡಲ್ಪಟ್ಟಿವೆ. ಕರ್ನಾಟಕ ಇತಿಹಾಸಕ್ಕೆ ಸಂಬಂಧಪಟ್ಟಂತೆ 1000ಕ್ಕೂ ಹೆಚ್ಚು ಪ್ರಶ್ನೆಗಳಿರುವುದು ಈ ಪುಸ್ತಕದ ವಿಶೇಷ.
ಈ ಪುಸ್ತಕದ ಲೇಖಕರು ಡಾ. ಕೆ. ಸದಾಶಿವ. ಇತಿಹಾಸ ವಿಭಾಗದ ಹಿರಿಯ  ಉಪನ್ಯಾಸಕರಾಗಿರುವ ಅವರ ಅನೇಕ ಪುಸ್ತಕಗಳು ಓದುಗರಿಗೆ ಚಿರಪರಿಚಿತ.
ಪುಟಗಳು : 362
ಬೆಲೆ : 250/-

🔸🔸🔸🔸🔸

2. ಕೆಎಎಸ್ ಪೂರ್ವಭಾವಿ ಪರೀಕ್ಷೆಯ  ಸಿದ್ಧತೆಗಾಗಿ

k s s ಹೊಸದಾಗಿ ಕೆಎಎಸ್ ಪರೀಕ್ಷೆ ಎದುರಿಸುತ್ತಿರುವವರಿಗೆ ಹಿಂದಿನ ವರ್ಷಗಳಲ್ಲಿ ಪ್ರಶ್ನೆಪತ್ರಿಕೆಗಳು ಹೇಗಿದ್ದವು ಎಂದು ನೋಡುವ ಕುತೂಹಲ ಇದ್ದೇ ಇರುತ್ತದೆ. ಅಲ್ಲಿ ಇಲ್ಲಿ ಕೆಲವು ಹಳೆಯ ಪ್ರಶ್ನೆಪತ್ರಿಕೆಗಳ ಪಿಡಿಎಫ್ ಸಿಕ್ಕರೂ ಅವುಗಳ ಉತ್ತರ ಸಿಕ್ಕಿರುವುದಿಲ್ಲ.
ಅವುಗಳ ಉತ್ತರ ಏನಿರಬಹುದು, ಆ ಪ್ರಶ್ನೆಗಳಿಗೆ ಯಾರಾದರೂ ವಿವರಣಾತ್ಮಕವಾಗಿ ಉತ್ತರಿಸಬಾರದೆ ಎಂದು ಕೇಳುತ್ತಿರುತ್ತಾರೆ. ಅಂತಹ ವಿದ್ಯಾರ್ಥಿಗಳ ಕೋರಿಕೆಯನ್ನು ಎಸ್.ಎಂ.ವಿ. ಪಬ್ಲಿಕೇಷನ್ನಿನ ಎ. ಬಾಲರಾಜು ಈಡೇರಿಸಿದ್ದಾರೆ.
ಈ ಪುಸ್ತಕದಲ್ಲಿ 1998, 1999, 2005, 2006, 2008, 2010, 2012 ಹಾಗೂ 2015 ಹೀಗೆ 8 ವರ್ಷಗಳ ಪ್ರಶ್ನೆ ಪತ್ರಿಕೆಗಳ ಪ್ರಶ್ನೆಗಳಿಗೆ ವಿವರಣಾತ್ಮಕ ಉತ್ತರ ಕೊಟ್ಟಿದ್ದಾರೆ. ಕೆಎಎಸ್ ಪರೀಕ್ಷೆ ಎದುರಿಸುವ ಪ್ರತಿಯೊಬ್ಬ ಅಭ್ಯರ್ಥಿ ಈ ಪ್ರಶ್ನೆಗಳ ಮೇಲೊಮ್ಮೆ ಕಣ್ಣು ಹರಿಸುವುದು ಉತ್ತಮ.
ಪುಟಗಳು : 424
ಬೆಲೆ : 340/-.

ಪುಸ್ತಕ ತರಿಸಿಕೊಳ್ಳುವ ಆಸಕ್ತರು Ashok GC ಅವರ Whatsapp ನಂಬರಿಗೆ (77956 80405) ನಿಮ್ಮ ಸಂಪೂರ್ಣ ವಿಳಾಸದೊಂದಿಗೆ ಸಂದೇಶ ಕಳುಹಿಸಿ.
ನೀವು ಕರ್ನಾಟಕದ ಯಾವುದೇ ಹಳ್ಳಿಯಲ್ಲಿದ್ದರೂ ರಿಜಿಸ್ಟರ್ಡ್ ಅಂಚೆ ಮೂಲಕ ನಿಮ್ಮ ಮನೆಗೆ ಸುರಕ್ಷಿತವಾಗಿ ಪುಸ್ತಕ ತಲುಪಿಸಲಾಗುವುದು.

2 Thoughts to “ಕೆಎಎಸ್ ಅಭ್ಯರ್ಥಿಗಳಿಗೆ ಉಪಯುಕ್ತವಾಗುವ 2 ಪುಸ್ತಕಗಳು”

  1. Jahangir s gurikar

    J

Leave a Comment

This site uses Akismet to reduce spam. Learn how your comment data is processed.