ಸಾಹಿತಿಗಳು ಹಾಗೂ ಅವರ ಸಾಹಿತ್ಯ ಕುರಿತಾದ ಅಪರೂಪದ ಪುಸ್ತಕವನ್ನು ವಿಜಯಪುರದ ಚಾಣಕ್ಯ ಪ್ರಕಾಶನ ಹೊರತಂದಿದೆ. ಕ್ರಿ.ಶ 800ರಿಂದ ತೀರಾ ಈಚೆಗಿನವರೆಗಿನ 643 ಸಾಹಿತಿಗಳು ಹಾಗೂ ಅವರ ಕೃತಿಗಳ ಬಗ್ಗೆ ಈ ಪುಸ್ತಕದಲ್ಲಿ ಸಂಕ್ಷಿಪ್ತ ಮಾಹಿತಿ ನೀಡಲಾಗಿದೆ.
ಪುಸ್ತಕದ ಕೊನೆಯಲ್ಲಿ ಬೇರೆ- ಬೇರೆ ಪುರಸ್ಕಾರಗಳು ಹಾಗೂ ಪುರಸ್ಕೃತರ ಬಗ್ಗೆ ಪಟ್ಟಿ ನೀಡಲಾಗಿದೆ. ಕನ್ನಡ ಉಪನ್ಯಾಸಕರು ಹಾಗೂ ಬೇರೆ ಬೇರೆ ಪರೀಕ್ಷೆಗಳಿಗೆ ಈ ಪುಸ್ತಕ ನೆರವಾಗುತ್ತದೆ.
ಲೇಖಕರು : ಅರವಿಂದ ಚೊಕ್ಕಾಡಿ
ಪುಟಗಳು : 576
ಬೆಲೆ : 400/-
ಪುಸ್ತಕ ತರಿಸಿಕೊಳ್ಳುವ ಆಸಕ್ತರು Ashok GC ಅವರ Whatsapp ನಂಬರಿಗೆ (77956 80405) ನಿಮ್ಮ ಸಂಪೂರ್ಣ ವಿಳಾಸದೊಂದಿಗೆ ಸಂದೇಶ ಕಳುಹಿಸಿ.
ನೀವು ಕರ್ನಾಟಕದ ಯಾವುದೇ ಹಳ್ಳಿಯಲ್ಲಿದ್ದರೂ ರಿಜಿಸ್ಟರ್ಡ್ ಅಂಚೆ ಮೂಲಕ ನಿಮ್ಮ ಮನೆಗೆ ಪುಸ್ತಕ ತಲುಪಿಸಲಾಗುವುದು.
ಸರ್ ದಯಮಾಡಿ ಎಸ್ ಡಿ ಎ ಎಫ್ ಡಿ ಎ ಹುದ್ದೆಗಳ ಅಧಿಸೂಚನೆ ಆಗುತ್ತೆ.
ಸ್ಟಡಿ ಮಟೇರಿಯಲ ಹಾಗೂ ಪುಸ್ತಕಗಳ ಬಗ್ಗೆ ತಿಳಿಸಿ.
ಧನ್ಯವಾದಗಳು.