ಆತ್ಮೀಯ ಓದುಗರೇ,
ಕರುನಾಡುಎಗ್ಸಾಂ ಓದುಗರೆ ಇತ್ತೀಚಿನ ದಿನಗಳಲ್ಲಿ ನಮ್ಮ ವೆಬ್ ಸೈಟ್ ನಲ್ಲಿ ಮಾಹಿತಿ ಪ್ರತಿದಿನ ಪ್ರಕಟಗೊಳ್ಳದಿರುವುದಕ್ಕೆ ವಿಷಾದಿಸುತ್ತೇವೆ. ನಮ್ಮ ತಂಡ ಕೇವಲ ಇಬ್ಬರು ಸದಸ್ಯರನ್ನು ಒಳಗೊಂಡಿದ್ದು ಇವರಲ್ಲಿ ಒಬ್ಬರು ತಾಂತ್ರಿಕ ವಿಷಯಕ್ಕೆ ಸಂಬಂಧಿಸಿದ್ದಾರೆ. ಅಲ್ಲದೆ ನಮ್ಮ ಉದ್ಯೋಗದ ಜೊತೆಗೆ ವೆಬ್ ಸೈಟ್ ಕೆಲಸ ಮಾಡುತ್ತಿರುವ ಕಾರಣ ಕಚೇರಿ ಕೆಲಸದ ಅತೀವ ಒತ್ತಡದ ಹಿನ್ನಲೆಯಲ್ಲಿ ಇತ್ತೀಚೆಗೆ ಪ್ರಕಟಣೆಯಲ್ಲಿ ವಿಳಂಬವಾಗುತ್ತಿದೆ. ಇನ್ನು ಕೆಲವು ದಿನಗಳಲ್ಲಿ ಜೂನ್ ತಿಂಗಳ ಪ್ರಚಲಿತ ವಿದ್ಯಮಾನ ಡೌನ್ ಲೋಡ್ ಗೆ ಸಿಗಲಿದೆ. ಸಮಯದ ಅಭಾವವಿರುವ ಕಾರಣ ಜುಲೈ ತಿಂಗಳ ಪ್ರಚಲಿತ ವಿದ್ಯಮಾನ ಪ್ರಕಟಣೆಗೊಳ್ಳುವುದಿಲ್ಲ. ಆಗಸ್ಟ್ ಮಾಹೆ ಯಿಂದ ಪ್ರತಿ ದಿನ ಸಾಮಾನ್ಯ ಜ್ಞಾನ & ಪ್ರಚಲಿತ ವಿದ್ಯಮಾನಗಳ ಕ್ಚಿಜ್ ಹಾಗೂ ಪ್ರಚಲಿತ ವಿದ್ಯಮಾನ ಪ್ರಕಟಗೊಳ್ಳಲಿದೆ, ನಿಮ್ಮ ತಾಳ್ಮೆ ಹಾಗೂ ಸಹಕಾರಕ್ಕೆ ಧನ್ಯವಾದಗಳು.
ಕರುನಾಡುಎಗ್ಸಾಂ
Can we help you
Can we help you ?
Can we help you?
SDA exam next when
Okey sir we ll wait
OK SIR, AM EX SERVICE MAN VERY USE FULL FOR ALL CANDIDATE THANK YOU
sir ,how do i get previous month(sept 2016 to marh 2017) current affairs quiz ?
OK ur website is useful to us