ಪ್ರಸ್ತುತ ಕೆ.ಎ.ಎಸ್ ಪರೀಕ್ಷೆ ಪೇಪರ್-2 ಸಂಬಂಧಿಸಿದಂತೆ ಪ್ರಶ್ನೋತ್ತರಗಳು ಕೆ.ಎ.ಎಸ್ (KAS) ಪರೀಕ್ಷೆಗೆ ಸಹಾಯವಾಗಲಿದೆ.
ಕೆ.ಎ.ಎಸ್ (KAS) ಪ್ರಶ್ನೋತ್ತರಗಳು 10
Question 1 |
1. ದೇಶದ ಮೊದಲ ಚತುರ ಸಾರಿಗೆ ವ್ಯವಸ್ಥೆ (Intelligence Transport System)ಯನ್ನು ರಾಜ್ಯದ ಯಾವ ಜಿಲ್ಲೆಯಲ್ಲಿ ಜಾರಿಗೆ ತರಲಾಗಿದೆ?
ಬೆಳಗಾವಿ | |
ಮೈಸೂರು | |
ಧಾರಾವಾಡ | |
ಶಿವಮೊಗ್ಗ |
Question 2 |
2. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ:
I) ಮಂಗಳೂರು ವಿಮಾನ ನಿಲ್ಡಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೆಂದು ಘೋಷಿಸಲಾಗಿದೆ
II) ಇದು ಐಎಸ್ಓ 9001-2001 ಮತ್ತು ಐಎಸ್ಓ 14001 ಪ್ರಮಾಣೀಕೃತ ವಿಮಾನ ನಿಲ್ದಾಣವಾಗಿದೆ.
ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?
ಹೇಳಿಕೆ ಒಂದು ಮಾತ್ರ | |
ಹೇಳಿಕೆ ಎರಡು ಮಾತ್ರ | |
ಎರಡು ಹೇಳಿಕೆ ಸರಿ | |
ಎರಡು ಹೇಳಿಕೆ ತಪ್ಪು |
Question 3 |
3. ರಾಜ್ಯದಲ್ಲಿ ನಿರಂತರ ಕರಾವಳಿ ತೀರಾ ಸಂರಕ್ಷಣೆ ಮತ್ತು ನಿರ್ವಹಣಾ ಯೋಜನೆಯನ್ನು ಯಾವ ಹಣಕಾಸು ಸಂಸ್ಥೆಯ ನೆರವಿನೊಂದಿಗೆ ಅನುಷ್ಠಾನಗೊಳಿಸಲಾಗುತ್ತಿದೆ?
ವಿಶ್ವ ಬ್ಯಾಂಕ್ | |
ಏಷ್ಯಾ ಅಭಿವೃದ್ದಿ ಬ್ಯಾಂಕ್ | |
ನಬಾರ್ಡ್ | |
ಅಂತಾರಾಷ್ಟ್ರೀಯ ಹಣಕಾಸು ನಿಧಿ |
Question 4 |
4. ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಸ್ಥಾಪಿತವಾದ ವರ್ಷ __________?
1960 | |
1959 | |
1962 | |
1956 |
ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ರಾಜ್ಯ ಮಟ್ಟದ ಹಣಕಾಸು ಸಂಸ್ಥೆಯಾಗಿದ್ದು, 1951 ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ರಾಜ್ಯ ಹಣಕಾಸು ಸಂಸ್ಥೆಗಳ ಕಾಯಿದೆಯಡಿ 1959 ರಲ್ಲಿ ಸ್ಥಾಪಿಸಲಾಗಿದೆ.
Question 5 |
5. ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮತ್ತು ಪ್ರಾಥಮಿಕ ವ್ಯವಸಾಯ ಸಹಕಾರ ಸಂಘಗಳು ಕ್ರಮವಾಗಿ ಎಷ್ಟಿವೆ?
21 ಮತ್ತು 3500 | |
20 ಮತ್ತು 4860 | |
21 ಮತ್ತು 5051 | |
30 ಮತ್ತು 5001 |
Question 6 |
6. ಯಾವುದೇ ಮಗು ಸತತವಾಗಿ ಎಷ್ಟು ದಿವಸ ಶಾಲೆಗೆ ಹೋಗದಿದ್ದರೆ ಶಾಲೆಯಿಂದ ಹೊರಗುಳಿದಿದೆ ಎಂದು ಪರಿಗಣಿಸಲಾಗುವುದು?
60 ದಿವಸ | |
07 ದಿವಸ | |
54 ದಿವಸ | |
63 ದಿವಸ |
Question 7 |
7. ಜನನಿ ಸುರಕ್ಷಾ ಯೋಜನೆಗೆ ಸಂಬಂಧಿಸಿದಂತೆ ಈ ಕೆಳಕಂಡ ಹೇಳಿಕೆಗಳನ್ನು ಗಮನಿಸಿ:
I) ಶಿಶು ಮತ್ತು ತಾಯಂದಿರ ಮರಣ ಪ್ರಮಾಣವನ್ನು ಕಡಿಮೆಗೊಳಿಸುವುದು
II) ಸಾಂಸ್ಥಿಕ ಹೆರಿಗೆಯನ್ನು ಪ್ರೇರೆಪಿಸುವುದು
III) ಗರ್ಭೀಣಿ ಸ್ತ್ರೀಯರಿಗೆ ವಿಮಾ ಯೋಜನೆ ಕಲ್ಪಿಸುವುದು
ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?
I & II | |
II & III | |
I & III | |
I, II & III |
ಜನನಿ ಸುರಕ್ಷಾ ಯೋಜನೆಯನ್ನು ಶಿಶು ಮತ್ತು ತಾಯಂದಿರ ಮರಣ ಪ್ರಮಾಣವನ್ನು ಕಡಿಮೆಗೊಳಿಸಲು ಮತ್ತು ಸಾಂಸ್ಥಿಕ ಹೆರಿಗೆಯನ್ನು ಪ್ರೇರೆಪಿಸಲು ಜಾರಿಗೆ ತರಲಾಗಿದೆ. ಈ ಯೋಜನೆಯಡಿ ಮನೆಯಲ್ಲಿ ಹೆರಿಗೆಯಾದರೆ ರೂ 500, ಗ್ರಾಮೀಣ ಭಾಗದಲ್ಲಿ ಹೆರಿಗೆಯಾದರೆ ರೂ 700 ಮತ್ತು ನಗರ ಪ್ರದೇಶದಲ್ಲಿ ಹೆರಿಗೆಯಾದರೆ ರೂ 500 ನೀಡಲಾಗುವುದು.
Question 8 |
8. ರಾಜ್ಯ ಸರ್ಕಾರದ “ನಗು-ಮಗು” ಯೋಜನೆಗೆ ಸಂಬಂಧಿಸಿದಂತೆ ಯಾವ ಹೇಳಿಕೆಗಳು ಸರಿಯಾಗಿವೆ?
I) ನಗು-ಮಗು ಯೋಜನೆಯನ್ನು 05-02-2014 ರಂದು ಜಾರಿಗೆ ತರಲಾಗಿದೆ
II) ಈ ಕಾರ್ಯಕ್ರಮದಡಿ ವಾಹನಗಳನ್ನು ಬಾಣಂತಿ ಮತ್ತು ನವಜಾತ ಶಿಶುವನ್ನು ಆಸ್ಪತ್ರೆಯಿಂದ ಮನೆಗೆ ತಲುಪಿಸಲು ಬಳಸಲಾಗುವುದು
III) ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಈ ಸೇವೆಯನ್ನು ಸರ್ಕಾರ ಕಲ್ಪಿಸಿದೆ
ಸರಿಯಾದ ಉತ್ತರವನ್ನು ಕೆಳಗೆ ನೀಡಿರುವ ಕೋಡ್ ಮೂಲಕ ಗುರುತಿಸಿ:
I & II | |
II & III | |
I & III | |
I, II & III |
ಈ ಕಾರ್ಯಕ್ರಮ ಕೇವಲ ಸರ್ಕಾರಿ ಆಸ್ಪತ್ರೆಯಲ್ಲಿ ಮಾತ್ರ ಜಾರಿಯಲ್ಲಿದೆ.
Question 9 |
9. ಪ್ರಸೂತಿ ಆರೋಗ್ಯ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಗರ್ಭೀಣಿ ಸ್ತ್ರೀಯರಿಗೆ ಪೋಷಕಾಂಶ ನೆರವು ಪಡೆಯಲು ರೂ _______ ಅನ್ನು ನೀಡಲಾಗುತ್ತದೆ?
ರೂ 500 | |
ರೂ 1000 | |
ರೂ 1500 | |
ರೂ 2000 |
Question 10 |
10. ಕಾನ್ಪರೆನ್ಸ್ ಕರೆಗಳ ಮೂಲಕ ಗರ್ಭೀಣಿ ಮಹಿಳೆಯರು ಮತ್ತು ಮಗುವಿನ ಆರೋಗ್ಯವನ್ನು ಅನುಸರಣೆ ಮಾಡಲು ರಾಜ್ಯದಲ್ಲಿ ಈ ಕೆಳಗಿನ ಯಾವ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ?
ಶಿಶು ವಾಣಿ | |
ವಾತ್ಸಲ್ಯ ವಾಣಿ | |
ತಾಯಿ ಧ್ವನಿ | |
ಮಾತೃ ಧ್ವನಿ |
[button link=”http://www.karunaduexams.com/wp-content/uploads/2017/08/ಕೆ.ಎ.ಎಸ್-KAS-ಪ್ರಶ್ನೋತ್ತರಗಳು-10.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
So nice sir good questions. Thank you.
Thanks sir
SO NICE SIR GOOD QUESTION
best Question for kas
thanks sir
nice
Comment
BEST QUESTIONS FOR KAS THANK YOU SIR
Comment
Better questions for studying KAS
THANKU SIR
Comment
USEFULL QUASTIONS SIR THANK U
Thank you sir
good sir a lot of thanks
Super questions
Very helpful informations sir/medam
Nice information thank you so much
Good
Super