ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗ ಸೌಧ, ಬೆಂಗಳೂರು-01.
ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ ‘ಪ್ರಥಮ ದರ್ಜೆ ಸಹಾಯಕರ ಮತ್ತು ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳಿಗೆ ಕರ್ನಾಟಕ ನಾಗರೀಕ ಸೇವೆಗಳ ( ಲಿಪಿಕ ಹುದ್ದೆಗಳ ನೇಮಕಾತಿ ).
ಭರ್ತಿಮಾಡಲು ಆನ್ಲೈನ್ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಪ್ರಾರಂಭಿಕ ದಿನಾಂಕ: 01-09-2017
2. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07-10-2017 ರ ರಾತ್ರಿ 11.45 ಗಂಟೆ
3. ಪರೀಕ್ಷೆಯ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 09-10-2017 ಅಂಚೆ ಕಛೇರಿಯ ಕಾರ್ಯದ
ವೇಳೆಯೊಳಗೆ ಸಂದಾಯ ಮಾಡಲು ಅವಕಾಶವಿರುತ್ತದೆ
ಅಧಿಸೂಚನೆ ಡೌನ್ಲೋಡ್ ಮಾಡಲು ಲಿಂಕ್ ನ ಕ್ಲಿಕ್ ಮಾಡಿ.
Sir morarji Desai general paper bagge mahiti kodi pls
Sir please morarji exams bagge question paper haki
FDA & SDA exam yavaga sir , plz inform me
https://gkquestionbank.wordpress.com
Best Site in Kannada For Govt Exams