ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಡಿಸೆಂಬರ್,7,2017

Question 1

1. ಭಾರತ ಮತ್ತು ಯಾವು ದೇಶವು ಇತ್ತೀಚೆಗೆ ಆರೋಗ್ಯ ವಲಯದಲ್ಲಿ ಸುಧಾರಿತ ಸಹಕಾರಕ್ಕಾಗಿ ಒಪ್ಪಂದಕ್ಕೆ ಸಹಿ ಹಾಕಿವೆ?

A
Seychelles
B
Cuba
C
South Africa
D
Mauritius
Question 1 Explanation: 

Cuba 2017 ರ ಡಿಸೆಂಬರ್ 6 ರಂದು ಆರೋಗ್ಯ ವಲಯದಲ್ಲಿ ಭಾರತ ಮತ್ತು ಕ್ಯೂಬಾ ದೇಶಗಳು, Memorandum of Understanding (MoU)ನ ಒಪ್ಪಂದಕ್ಕೆ ಸಹಿ ಹಾಕಿವೆ. ಈ MoU ನ ಉದ್ದೇಶವು ಎರಡು ದೇಶಗಳ ನಡುವಿನ ವ್ಯಾಪಕ ಅಂತರಸಂಸ್ಥೆಯ ಸಹಕಾರವನ್ನು ಸ್ಥಾಪಿಸುವುದು. ಮತ್ತು ಆರೋಗ್ಯ, ವೈದ್ಯಕೀಯ ಶಿಕ್ಷಣ ಮತ್ತು ತರಬೇತಿ, ಎರಡು ದೇಶಗಳಲ್ಲಿನ ಸಂಶೋಧನೆ, ವಸ್ತು ಮತ್ತು ಮೂಲಸೌಕರ್ಯ, ಸಂಪನ್ಮೂಲಗಳ ಗುಣಮಟ್ಟ ಮತ್ತು ವ್ಯಾಪ್ತಿಯನ್ನು ನವೀಕರಿಸುವುದಾಗಿದೆ.

Question 2

2. ಗಿರಿದೀಪ್ ಸಿಂಗ್ ಅವರು ಯಾವ ಕ್ರೀಡೆಗೆ ಪ್ರಸಿದ್ಧರಾಗಿದ್ದಾರೆ?

A
ಬಾಕ್ಸಿಂಗ್
B
ಟೇಬಲ್ ಟೆನ್ನಿಸ್
C
ವೇಟ್ ಲಿಪ್ಟಿಂಗ್
D
ಚೆಸ್
Question 2 Explanation: 

ವೇಟ್ ಲಿಪ್ಟಿಂಗ್ ಗಿರಿದೀಪ್ ಸಿಂಗ್ ಅವರು ವೇಟ್ ಲಿಪ್ಟಿಂಗ್ ಕ್ರೀಡೆಗೆ ಪ್ರಸಿದ್ಧರಾಗಿದ್ದಾರೆ. ಗಿರಿದೀಪ್ ಸಿಂಗ್ ಅವರು USA ನ Anaheim ನಲ್ಲಿ ನಡೆದ World Weightlifting Championship (IWF) ನಲ್ಲಿ, +105 ಕಿ.ಗ್ರಾಂ ತೂಕದ ವಿಭಾಗದಲ್ಲಿ ಮೂರು ಹೊಸ ರಾಷ್ಟ್ರೀಯ ದಾಖಲೆಗಳನ್ನು ರಚಿಸಿದರು.

Question 3

3. International Hockey Federation (FIH-2018)ನ 46ನೇ ಕಾಂಗ್ರೆಸ್ ಅನ್ನು ಆತಿಥ್ಯ ವಹಿಸುವ ರಾಷ್ಟ್ರ ಯಾವುದು?

A
ಭಾರತ
B
ಸ್ಪೇನ್
C
ನೆದರ್ಲ್ಯಾಂಡ್
D
ಜರ್ಮನಿ
Question 3 Explanation: 

ಭಾರತ ಅಕ್ಟೋಬರ್ 30 ರಿಂದ ನವೆಂಬರ್ 3 ರ ವರೆಗೆ International Hockey Federation (FIH-2018)ನ 46ನೇ ಕಾಂಗ್ರೆಸ್ನ ಆತಿಥ್ಯವನ್ನು ನವದೆಹಲಿ ವಹಿಸಿಕೊಂಡಿತು.

Question 4

4. ಬಿ.ಆರ್ ಅಂಬೆಡ್ಕರ್ ಅಂತರರಾಷ್ಟ್ರೀಯ ಕೇಂದ್ರವು ಇತ್ತೀಚೆಗೆ ಯಾವ ನಗರದಲ್ಲಿ ಪ್ರಾರಂಭವಾಯಿತು?

A
ಪುಣೆ
B
ಇಂದೋರ್
C
ನವ ದೆಹಲಿ
D
ಲಕ್ನೋ
Question 4 Explanation: 

ನವ ದೆಹಲಿ ಪ್ರಧಾನಿ ನರೇಂದ್ರ ಮೋದಿಯವರು ಯುವಜನರ ನಡುವೆ ಸಂಶೋಧನೆ ಮತ್ತು ಮೂಲ ಚಿಂತನೆಯನ್ನು ಪ್ರೋತ್ಸಾಹಿಸಲು ಡಿಸೆಂಬರ್ 7, 2017 ರಂದು ನವ ದೆಹಲಿಯಲ್ಲಿ, ಬಿ.ಆರ್ ಅಂಬೇಡ್ಕರ್ ಸೆಂಟರ್ನ್ನು ಉದ್ಘಾಟಿಸಿದ್ದಾರೆ.

Question 5

5. ಟೈಮ್ ನಿಯತಕಾಲಿಕೆ 2017ರ ವರ್ಷದ ವ್ಯಕ್ತಿ ಎಂದು ಯಾರನ್ನು ಹೆಸರಿಸಲಾಯಿತು?

A
The Whistleblowers
B
The Protesters
C
The Dreamers
D
The Silence Breakers
Question 5 Explanation: 

The Silence Breakers ಟೈಮ್ ನಿಯತಕಾಲಿಕೆ 2017 ರಲ್ಲಿ “The Silence Breakers” ವರ್ಷದ ವ್ಯಕ್ತಿ ಎಂದು ಹೆಸರಿಸಿದೆ. ಅವರು ಅಮೇರಿಕದಲ್ಲಿ ಶಕ್ತಿಯುತ ಸಾರ್ವಜನಿಕ ವ್ಯಕ್ತಿಗಳ ಲೈಂಗಿಕ ದೌರ್ಜನ್ಯ ಮತ್ತು ಆಕ್ರಮಣವನ್ನು ಬಹಿರಂಗವಾಗಿ, ಬಹಿರಂಗಪಡಿಸಲು ಮುಂದಾಗಿದ್ದರು.

Question 6

6. ಭಾರತ ಮತ್ತು ಯಾವ ದೇಶವು ಇತ್ತೀಚೆಗೆ ಕೃಷಿಯ ಮತ್ತು ಫೈಟೊಸಾನಿಟರಿ ಸಮಸ್ಯಗಳ ಸಹಕಾರಕ್ಕಾಗಿ Memorandum of Understanding (MoU)ಗೆ ಸಹಿ ಹಾಕಿವೆ?

A
ಜಪಾನ್
B
ಆಸ್ಟ್ರೇಲಿಯಾ
C
ಮಲೆಷ್ಯಾ
D
ಇಟಲಿ
Question 6 Explanation: 

ಇಟಲಿ ಭಾರತ ಮತ್ತು ಇಟಲಿ ಡಿಸೆಂಬರ್ 6, 2017 ರಂದು ಕೃಷಿ ಮತ್ತು ಫೈಟೊಸಾನಿಟರಿ ಸಮಸ್ಯಗಳ ಸಹಕಾರಕ್ಕಾಗಿ Memorandum of Understanding (MoU)ಗೆ ಸಹಿ ಹಾಕಿವೆ.

Question 7

7. ಭಾರತ ಯಾವ ದಿನಾಂಕದಂದು, 2017 ರ ಸಶಸ್ತ್ರ ಪಡೆಗಳ ಧ್ವಜದ ದಿನವನ್ನು ಆಚರಿಸಲಾಗುತ್ತದೆ?

A
ಡಿಸೆಂಬರ್ 6
B
ಡಿಸೆಂಬರ್ 6
C
ಡಿಸೆಂಬರ್ 7
D
ಡಿಸೆಂಬರ್ 9
Question 7 Explanation: 

ಡಿಸೆಂಬರ್ 7 ಸಶಸ್ತ್ರ ಪಡೆಗಳ ಧ್ವಜದ ದಿನವನ್ನು ಭಾರತದಲ್ಲಿ ಪ್ರತಿವರ್ಷ ಡಿಸೆಂಬರ್ 7 ರಂದು ಆಚರಿಸಲಾಗುತ್ತದೆ. ಮತ್ತು ಈ ಸಂದರ್ಭದಲ್ಲಿ ಸೈನಿಕರಿಗೆ, ವಿಮಾನ ಯೋಧರಿಗೆ ಮತ್ತು ನಾವಿಕರಿಗೆ ಗೌರವವನ್ನು ಸಲ್ಲಿಸಲಾಗುತ್ತದೆ.

Question 8

8. ಕೆಳಗಿನ ಯಾವ ಸಮಿತಿಯು, ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗವು (National Commission for Minorities) 7 ರಾಜ್ಯಗಳಲ್ಲಿ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಅಧ್ಯಯನ ಮಾಡಲು ಸ್ಥಾಪಿಸಲಾಗಿದೆ?

A
ಸೈಯದ್ ಘಯೋರುಲ್ ಹಸನ್ ಸಮಿತಿ
B
ಜಾರ್ಜ್ ಕುರಿಯನ್ ಸಮಿತಿ
C
ಅಶ್ವಿನಿ ಉಧ್ಯಾಯ ಸಮಿತಿ
D
ಪಿ ಡಿ ಗಿರ್ ದಾಸ್ ಸಮಿತಿ
Question 8 Explanation: 

ಜಾರ್ಜ್ ಕುರಿಯನ್ ಸಮಿತಿ ಜಾರ್ಜ್ ಕುರಿಯನ್ ಸಮಿತಿಯು, ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗ (National Commission for Minorities)ವು 7 ರಾಜ್ಯಗಳಲ್ಲಿ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಅಧ್ಯಯನ ಮಾಡಲು ಸ್ಥಾಪಿಸಲಾಗಿದೆ

Question 9

9. UNESCO 2017 ರಲ್ಲಿ ಭಾರತದ ಮಾನವೀಯತೆಯ ಸಾಂಸ್ಕೃತಿಕ ಪರಂಪರೆ ಎಂದು ಕೆಳಗಿನವುಗಳಲ್ಲಿ ಯಾವುದನ್ನು ಗುರುತಿಸಲಾಗಿದೆ?

A
ರಾಮ್ಮನ್
B
ಕುಂಭ ಮೇಳ
C
ಶಂಕರ್ತಿನಾ
D
ಮುಡಿಯಟ್ಟು
Question 9 Explanation: 

ಕುಂಭ ಮೇಳ ಡಿಸೆಂಬರ್ 7, 2017 ರಂದು ದಕ್ಷಣ ಕೊರಿಯಾದ ಜೆಜು ಜಿಲ್ಲೆಯ 12 ನೇ ಅಧಿವೇಶನದಲ್ಲಿ UNESCO ದ ಪ್ರತಿನಿಧಿಗಳು ಮಾನವೀತೆಯ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿನಿಧಿಸುವ ಕುಂಭ ಮೇಳವನ್ನು ಕೆತ್ತಲಾಗಿದೆ.

Question 10

10. The Koderma Wildlife Sanctuary (KWS) ವನ್ಯಜೀವಿ ಧಾಮ ಯಾವ ರಾಜ್ಯ ದಲ್ಲಿದೆ?

A
ಒಡಿಶಾ
B
ಜಾರ್ಖಂಡ್
C
ಮಣಿಪುರ
D
ಗುಜರಾತ್
Question 10 Explanation: 

ಜಾರ್ಖಂಡ್ The Koderma Wildlife Sanctuary (KWS) ವನ್ಯಜೀವಿ ಧಾಮ ಜಾರ್ಖಂಡ್ನ ಕೊಡೆರ್ಮ ಜಿಲ್ಲೆಯಲ್ಲಿದೆ ಮತ್ತು 150.62 ಚ.ಕಿ ಪ್ರದೇಶವನ್ನು ಹೊಂದಿದೆ. ಇಲ್ಲಿ ಹುಲಿ, ಚಿರತೆ, ಕರಡಿ ಸಂಭಾರ್, ಚೀಟಲ್, ಬಾರ್ಕಿಂಗ್ ಜಿಂಕೆ, ನೀಲ್ಗೈ, ಕಾಡು ಹಂದಿ, ನರಿ, ಲಂಗೂರ್, ಮುಳ್ಳು ಹಂದಿ ಮತ್ತು ವಿವಿಧ ಪಕ್ಷಿ ಮತ್ತು ಸರಿಸೃಪಗಳಿಗೆ ನೆಲೆಯಾಗಿದೆ.

There are 10 questions to complete.

[button link=”http://www.karunaduexams.com/wp-content/uploads/2017/12/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಡಿಸೆಂಬರ್72017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

5 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಡಿಸೆಂಬರ್,7,2017”

  1. ravikumar

    It’s very good to improve my self thanks for karunadu exams thank u

  2. This web site useful to everyone

  3. GAJENDRA

    THIS IS VERY GOOD WEBSET … THANKU SIR

  4. Rajeshwari

    It’s useful to ths app tq sir

  5. Hemareddeppagouda

    Sir kannada practice tests are old so please upload some new kannada Fda online test for upcoming examination preparation

Leave a Comment

This site uses Akismet to reduce spam. Learn how your comment data is processed.