ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಕನ್ನಡ ಕಂಪ್ಯೂಟರ್ ಕ್ವಿಜ್ 12

Question 1

1. ರಾಮ್ ಇದೊಂದು __________ಆಗಿದೆ RAM is a

A
ತಂತ್ರಾಂಶ Software
B
ಮೆಮೊರಿ/ನೆನಪು Memory
C
(A) ಮತ್ತು (B)
D
None
Question 1 Explanation: 
ಮೆಮೊರಿ/ನೆನಪು Memory
Question 2

2. ಡೆಸ್ಕ್ ಟಾಪ್ ಮೇಲಿರುವ ಸಣ್ಣ ಚಿತ್ರವನ್ನು ಏನೆಂದು ಕರೆಯುತ್ತಾರೆ? Small picture present on the Desktop called as

A
ಫೈಲ್ File
B
ಫೋಲ್ಡರ್ Folder
C
ಐಕಾನ್ Icon
D
ಡಿಸ್ಕ್ Disk
Question 2 Explanation: 
ಐಕಾನ್ Icon
Question 3

3. 1024 GB _______ ಗೆ ಸಮನಾಗಿದೆ. 1024 GB is equal to

A
1KB
B
1 MB
C
1 TB
D
None
Question 3 Explanation: 
1 TB
Question 4

4. ಕಾರ್ಯಸಹಾಯಕ ಕೀಲಿಗಳ ಒಟ್ಟು ಸಂಖ್ಯೆ Total number of function Keys are

A
11
B
13
C
10
D
12
Question 4 Explanation: 
12
Question 5

5. ಅಬಾಕಸ್ ಇದೊಂದು Abacus is

A
ಕಂಪ್ಯೂಟಿಂಗ್ ಡಿವೈಸ್ Computering Device
B
Storage Devic
C
Output Device
D
Input Device
Question 5 Explanation: 
ಕಂಪ್ಯೂಟಿಂಗ್ ಡಿವೈಸ್ Computering Device
Question 6

6. I/O ಇದರ ವಿಸ್ತೃತ ರೂಪ I/O stands for

A
Inward/Outward
B
Income/Output
C
Input/Outpu
D
None
Question 6 Explanation: 
Input/Outpu
Question 7

7. ಪ್ಲಾಟರ್ ಇದು_____________ಸಾಧನ Plotter is ____________ device

A
ಡಿಸ್ಕ್ Disk
B
ನಿರ್ಗತ Output
C
ಸ್ವೀಕೃತ Input
D
ಯಾವುದೂ ಅಲ್ಲ None
Question 7 Explanation: 
ನಿರ್ಗತ Output
Question 8

8. ______________________ ಇದು ಬಹುಮಾದ್ಯಮ ಘಟಕ ಅಲ್ಲ. ___________________ is not a multimedia component,

A
ಪಠ್ಯ Text
B
ಧ್ವನಿ Sound
C
ಪೇಪರ್ Paper
D
ಚಿತ್ರ Graphics
Question 8 Explanation: 
ಚಿತ್ರ Graphics
Question 9

9. Mouse buttons are

A
2
B
3
C
4
D
5
Question 9 Explanation: 
2
Question 10

10. ಶಟ್ಟಿಂಗ್ ಡೌನ್ ಎಂದರೆ. Shutting Down means

A
ರಿಸ್ಟಾರ್ಟ್ Restart
B
ಲಾಗ್ ಆಫ್ Log off
C
ಟರ್ನ್ ಆಫ್Turn off
D
ಯಾವುದು ಅಲ್ಲ None
Question 10 Explanation: 
ಟರ್ನ್ ಆಫ್Turn off
There are 10 questions to complete.

[button link=”http://www.karunaduexams.com/wp-content/uploads/2017/12/ಕಂಪ್ಯೂಟರ್-ಕ್ವಿಜ್-12.pdf”]

ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

2 Thoughts to “ಕಂಪ್ಯೂಟರ್ ಕ್ವಿಜ್ 12”

Leave a Comment

This site uses Akismet to reduce spam. Learn how your comment data is processed.