ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಕನ್ನಡ ಕಂಪ್ಯೂಟರ್ ಕ್ವಿಜ್ 12
Question 1 |
1. ರಾಮ್ ಇದೊಂದು __________ಆಗಿದೆ RAM is a
ತಂತ್ರಾಂಶ Software | |
ಮೆಮೊರಿ/ನೆನಪು Memory | |
(A) ಮತ್ತು (B) | |
None |
Question 2 |
2. ಡೆಸ್ಕ್ ಟಾಪ್ ಮೇಲಿರುವ ಸಣ್ಣ ಚಿತ್ರವನ್ನು ಏನೆಂದು ಕರೆಯುತ್ತಾರೆ? Small picture present on the Desktop called as
ಫೈಲ್ File | |
ಫೋಲ್ಡರ್ Folder | |
ಐಕಾನ್ Icon | |
ಡಿಸ್ಕ್ Disk |
Question 3 |
3. 1024 GB _______ ಗೆ ಸಮನಾಗಿದೆ. 1024 GB is equal to
1KB | |
1 MB | |
1 TB | |
None |
Question 4 |
4. ಕಾರ್ಯಸಹಾಯಕ ಕೀಲಿಗಳ ಒಟ್ಟು ಸಂಖ್ಯೆ Total number of function Keys are
11 | |
13 | |
10 | |
12 |
Question 5 |
5. ಅಬಾಕಸ್ ಇದೊಂದು Abacus is
ಕಂಪ್ಯೂಟಿಂಗ್ ಡಿವೈಸ್ Computering Device | |
Storage Devic | |
Output Device | |
Input Device |
Question 6 |
6. I/O ಇದರ ವಿಸ್ತೃತ ರೂಪ I/O stands for
Inward/Outward | |
Income/Output | |
Input/Outpu | |
None |
Question 7 |
7. ಪ್ಲಾಟರ್ ಇದು_____________ಸಾಧನ Plotter is ____________ device
ಡಿಸ್ಕ್ Disk | |
ನಿರ್ಗತ Output | |
ಸ್ವೀಕೃತ Input | |
ಯಾವುದೂ ಅಲ್ಲ None |
Question 8 |
8. ______________________ ಇದು ಬಹುಮಾದ್ಯಮ ಘಟಕ ಅಲ್ಲ. ___________________ is not a multimedia component,
ಪಠ್ಯ Text | |
ಧ್ವನಿ Sound | |
ಪೇಪರ್ Paper | |
ಚಿತ್ರ Graphics |
Question 9 |
9. Mouse buttons are
2 | |
3 | |
4 | |
5 |
Question 10 |
10. ಶಟ್ಟಿಂಗ್ ಡೌನ್ ಎಂದರೆ. Shutting Down means
ರಿಸ್ಟಾರ್ಟ್ Restart | |
ಲಾಗ್ ಆಫ್ Log off | |
ಟರ್ನ್ ಆಫ್Turn off | |
ಯಾವುದು ಅಲ್ಲ None |
[button link=”http://www.karunaduexams.com/wp-content/uploads/2017/12/ಕಂಪ್ಯೂಟರ್-ಕ್ವಿಜ್-12.pdf”]
good
Test