ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಕನ್ನಡ ಕಂಪ್ಯೂಟರ್ ಕ್ವಿಜ್ 13
Question 1 |
1. ಸ್ಕಾನ್ನರ್ (Scanner) ಇದು ಒಂದು
ಒಂದು ಬಗೆಯ ಪ್ರಿಂಟರ್ (Printer) | |
ದ್ವಿತೀಯಕ ಸಂಗ್ರಹ ಸಾಧನ (Secondary Storage) | |
ನಿರ್ಗಮನಾಂಗ (Output) ಸಾಧನ | |
ಯಾವುದೂ ಅಲ್ಲ |
Question 1 Explanation:
ನಿರ್ಗಮನಾಂಗ (Output) ಸಾಧನ
Question 2 |
2. Virus ಈ ಕೆಳಗಿನ ಯಾವುದಕ್ಕೆ ಆಕ್ರಮಣ ಮಾಡುತ್ತದೆ?
ಸಿಸ್ಟಮ್ ಇನಫೆಕ್ಟರ್ಸ್ (System Infectors) | |
ಬೂಟ್ ಇನಫೆಕ್ಟರ್ಸ್ (Boot Infectors) | |
ಸಾಮಾನ್ಯ ಕಾರ್ಯನಿರ್ವಹಣಾ Program | |
ಮೇಲಿನ ಎಲ್ಲವೂ |
Question 2 Explanation:
ಮೇಲಿನ ಎಲ್ಲವೂ
Question 3 |
3. ಡಿಲೀಟ್ ಮಾಡಿದ ಕಡತಗಳು(Files) ಯಾವುದರಲ್ಲಿ ಸಂಗ್ರಹವಾಗುತ್ತವೆ?
ಮೈ ಕಂಪ್ಯೂಟರ್ | |
ಮೈ ಡಾಕ್ಯೂಮೆಂಟ್ಸ್ | |
ರಿಸೈಕಲ್ ಬಿನ್ | |
ಇಂಟರ್ನೆಟ್ |
Question 3 Explanation:
ರಿಸೈಕಲ್ ಬಿನ್
Question 4 |
4. ಕೆಳಗಿನವುಗಳಲ್ಲಿ ಯಾವುದು ಪ್ರೋಗ್ರಾಮಿಂಗ್ ಭಾಷೆ (Language) ಅಲ್ಲ ?
Unix | |
Fortran | |
c | |
Ada |
Question 4 Explanation:
Unix
Question 5 |
5. DPI ಇದರ ವಿಸ್ತೃತ ರೂಪವೇನು?
Dots Per Inch | |
Data Per Inch | |
ಮೇಲಿನ (ಅ) ಮತ್ತು (ಆ) | |
ಯಾವುದೂ ಅಲ್ಲ |
Question 5 Explanation:
Dots Per Inch
Question 6 |
6. LCD ಇದರ ವಿಸ್ತೃತ ರೂಪವೇನು?
Light Color Display | |
Liquid Cool Display | |
Low Crystal Display | |
Liquid Crystal Display |
Question 6 Explanation:
Liquid Crystal Display
Question 7 |
7. Projector ಅನ್ನು ಕೆಳಗಿನ ಯಾವುದನ್ನು ನೋಡಲು ಉಪಯೋಗಿಸುವರು?
ದೊಡ್ಡ ಬಿಂಬ (Large Image) | |
ಸಣ್ಣ ಬಿಂಬ (Small Image) | |
ಮುಚ್ಚಿದ ಬಿಂಬ (Closed Image) | |
ತೆರೆದ ಬಿಂಬ (Open Image) |
Question 7 Explanation:
ದೊಡ್ಡ ಬಿಂಬ (Large Image)
Question 8 |
ದೊಡ್ಡ ಬಿಂಬ (Large Image)8. Paint Brush ಫೈಲ್ ಎಕ್ಷ್ ಟೆನ್ಶನ್ನ ಹೆಸರು ________ ಆಗಿದೆ.
png | |
.pbx | |
.ppt | |
.bmp |
Question 8 Explanation:
png
Question 9 |
9. ಸಂಸ್ಕರಣೆ (Processing ) ಎಂದರೇನು?
Logic | |
Comparision | |
Calculation | |
ಮೇಲಿನ ಎಲ್ಲವೂ |
Question 9 Explanation:
ಮೇಲಿನ ಎಲ್ಲವೂ
Question 10 |
10. ಇದು ಕಂಪ್ಯೂಟರಿನ ಮೆದುಳು ಆಗಿದೆ.
Mouse | |
ALU | |
Memory | |
Keyboard |
Question 10 Explanation:
Memory
There are 10 questions to complete.
[button link=”http://www.karunaduexams.com/wp-content/uploads/2017/12/ಕಂಪ್ಯೂಟರ್-ಕ್ವಿಜ್-13.pdf”]
Dear Sir
Scanner is the In Put device.
Comment
Super test … Enjoyed it… Thanks KarunaduExams.
For other subjects, I found Swadhyaya team is also doing good job by providing around 10,000 Questions for free.. Do check it out @ http://exams.m-swadhyaya.com
ಕನ್ನಡ ಕ್ವಿಜ್.
ಈ ಪದವಿನೋದದಲ್ಲಿ
ಹಂಚಿಹೋದ ಅಕ್ಷರಗಳನ್ನು ಸರಿಯಾಗಿ ಜೋಡಿಸಿ ಅರ್ಥ ಬರುವ ಪದ ಮಾಡಿರಿ.
====================
1. ಜಬಂಕಾಟಡಿದುಕುಬ
= = = = = = = = = = = = = =
2.ನಾಬಂನೇಧುನೀಅಥ
= = = = = = = = = = = = = =
3. ಗಅನಮಭೂಯ್ಯನತಯ್ಯು
= = = = = = = = = = = = = =
4. ಅವದಿವಾಶಕಾ
====================
5. ಸಾರಣದಹೂರು
====================
6. ಉಚ್ಚರುಗುಬೆರುಯನೆನೀ
====================
7. ಕುತುಳಿಇಮಾಯಿಧಿ
===================
8. ಸಾಗಾದುರಲಪ
====================
9. ಬವರುಇತ್ತಿಟ್ಟರುಯಾ
====================
10. ಅತ್ರೆಪಾದಒತ್ತೆಡೆ
====================
11. ಬಬುಡೆಸರುವ
====================
12. ಕಾಕಲುವಸಸು
====================
13. ಮುರಖಳೆಣ್ಣೆಹ
====================
14. ನಿಲ್ಲಶಿಗಿರಾಪರಧಿಕ್ಷೆ
====================
15. ಅಲೆಪ್ಪನ್ನದತ
====================
16. ಏರೆಕೂಲಾತಳರೆ
====================
17. ತವಿಸುಕಸಿಮ
====================
18. ನಯುಚಾಂಗಾಮಾಧಿದ್ರ
====================
19. ವೆರೆನೀಚೆನುಲುಯಾ
===================
20.ನಂಗಾನಂಗಾತುಂಸ್ನಾಪಾಗಂ
==== = = = = = = = = = = =