ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಕನ್ನಡ ಕಂಪ್ಯೂಟರ್ ಕ್ವಿಜ್ 14
Question 1 |
1. ದಂತ್ತಾಂಶವನ್ನು (Data) ______________ ಎಂದು ರಕ್ಷಿಸಲಾಗುತ್ತದೆ.
ಫೈಲ್ಸ್/ ಕಡತಗಳು | |
ಡೈರೆಕ್ಟರಿಗಳು | |
ಪ್ಲಾಪಿಗಳು (Floppies) | |
ಯಾವುದು ಅಲ್ಲ |
Question 2 |
2. ಯೂಜರ್ (User) ಅಕೌಂಟ್ ಆಯ್ಕೆಯು ____________ನಲ್ಲಿದೆ.
ಪ್ರೋಗ್ರಾಮ್ಸ (Programs) | |
ಮೈ ಕಂಪ್ಯೂಟರ್ | |
ಆ್ಯಕ್ಸೆಸ್ಸರೀಸ್ (Accessories) | |
ಕಂಟ್ರೋಲ್ ಪ್ಯಾನೆಲ್ |
Question 3 |
3. ____________ ಇದು ಮೈಕ್ರೋಸಾಫ್ಟ್ ಆಫೀಸ್ನ (Microsoft Office) ಅನ್ವಯ.
ವಿಜುವಲ್ ಬೇಸಿಕ್ | |
ಸಿ++ | |
ಎಮ್. ಎಸ್. ವರ್ಡ್ | |
ಜಾವಾ |
Question 4 |
4. ಮೊಟ್ಟ ಮೊದಲು ನೀವು ಡಾಕ್ಯುಮೆಂಟ್ ನ್ನು ರಕ್ಷಿಸುವಾಗ (Save) ನೀವು ಯಾವುದನ್ನು ಕ್ಲಿಕ್ ಮಾಡುತ್ತಿರಿ?
ಸೇವ್/ಉಳಿಸು | |
ಸೇವ್ ಆಸ್/ ಅಂತೆ ಉಳಿಸು | |
ರೀನೇಮ್/ ಪುನರ್ ನಾಮಕರಣ | |
ಎಡಿಟ್/ ಸಂಪಾದನೆ |
Question 5 |
5. ಎಮ್. ಎಸ್. ವರ್ಡ್ ನಲ್ಲಿ ಇರುವಂತಹ ಡಿಫಾಲ್ಟ್ ಪಠ್ಯ ಗಾತ್ರ (Default Font Size)
10 | |
14 | |
12 | |
8 |
Question 6 |
6. Portrait ಮತ್ತು Landscape ಇವು___________
ಪೇಜ್ ಸೈಜ್ | |
ಪೇಜ್ ಲೇಔಟ್ | |
ಪೇಜ್ ಓರಿಯೆಂಟೆಶನ್ | |
ಎಲ್ಲವೂ |
Question 7 |
7. ಎಮ್. ಎಸ್. ವರ್ಡ್ ಮುಖ್ಯವಾಗಿ _______________ಗೆ ಉಪಯೋಗಿಸುತ್ತಾರೆ.
ಗ್ರಾಫಿಕ್ಸ್ಗಾಗಿ | |
ಲೆಕ್ಕಾಚಾರಕ್ಕಾಗಿ | |
ದಸ್ತಾವೇಜುಗಳನ್ನು ಸೃಷ್ಟಿಸಲು (Documentation) | |
ಯಾವುದೂ ಅಲ್ಲ |
Question 8 |
8. ಎಮ್. ಎಸ್ ವರ್ಡ್ ನಲ್ಲಿ ಯಾವುದನ್ನು ನಾವು ಸೇರಿಸಬಹುದು?
ಟೇಬಲ್ | |
ಗ್ರಾಫ್/ನಕ್ಷೆ | |
ಪಿಕ್ಷರ್/ಚಿತ್ರ | |
ಇವುಗಳಲ್ಲಿ ಎಲ್ಲವೂ |
Question 9 |
9. ಎಮ್. ಎಸ್ ವರ್ಡ್ ನಲ್ಲಿ ಅಕ್ಷರಗಳನ್ನು ದಪ್ಪ (Bold) ಮತ್ತು ಇಟಾಲಿಕ್ (Italic) ಮಾಡಲು______________ನ್ನು ಉಪಯೋಗಿಸುತ್ತಾರೆ.
ಫಾಂಟ್-ಇಟಾಲಿಕ್ | |
ಫಾಂಟ್-ಅಂಡರ್ ಲೈನ್ | |
ಫಾಂಟ್-ಬೊಲ್ಡ್-ಇಟಾಲಿಕ್ | |
ಫಾಂಟ್-ಬೊಲ್ಡ್ |
Question 10 |
10. COLLEGE ಇದು _____________ಕೇಸಿಗೆ ಉದಾಹರಣೆಯಾಗಿದೆ.
ಲೋವರ್ | |
ಸೆಂಟೆನ್ಸ್ | |
ಟಾಗಲ್ | |
ಅಪ್ಪರ್ |
[button link=”http://www.karunaduexams.com/wp-content/uploads/2018/01/ಕಂಪ್ಯೂಟರ್-ಕ್ವಿಜ್-14.pdf”]
ok`