ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಕನ್ನಡ ಕಂಪ್ಯೂಟರ್ ಕ್ವಿಜ್ 15
Question 1 |
1. ಮಾಡೆಮ(Modem) ಈ ರೀತಿಯ ಸಂಜ್ಞೆಗಳನ್ನು ರೂಪಾಂತರಿಸುತ್ತದೆ.
ಡಿಜಿಟಲ್ನಿಂದ ಅನಲಾಗ್ ಗೆ | |
ಅನಲಾಗ್ನಿಂದ ಡಿಜಿಟಲ್ ಗೆ | |
(ಅ) ಮತ್ತು (ಆ) ಎರಡೂ | |
ಯಾವುದೂ ಅಲ್ಲ |
Question 2 |
2. WWW ದ ವಿಸ್ತರಣಾ ರೂಪ
World Work Web | |
World Wide Web | |
World War Web | |
Win Win Win |
Question 3 |
3. ಇಂಟರ್ನೆಟ್ (ಅಂತರ್ಜಾಲ) ಸಂಪರ್ಕವನ್ನು ಕಲ್ಪಿಸುವವರು
ಬಿ.ಎಸ್.ಎನ್.ಎಲ್ | |
ಟಾಟಾ ಡೋಕೊಮ್ | |
ಐಡಿಯಾ | |
ಎಲ್ಲವೂ |
Question 4 |
4. ನಿಮ್ಮ ಇ-ಮೇಲ್ ಅಕೌಂಟ್ ಅನ್ನು ಮುಕ್ತಾಯಗೊಳಿಸಲು ನೀವು_________________ ಅನ್ನು ಕ್ಲಿಕ್ಕಿಸಬೇಕು.
ಲಾಗ್ ಇನ್ | |
ಲಾಗ್ ಔಟ್ | |
ಸೈನ್ ಅಪ್ | |
ಸೈನ್ ಔಟ್ |
Question 5 |
5. ಜಾಲತಾಣ ಎಂದರೆ
ಕಡತಗಳ ಸಂಗ್ರಹ | |
ಇ-ಮೇಲ್ ಗಳ ಸಂಗ್ರಹ | |
ಜಾಲಪುಟಗಳ ಸಂಗ್ರಹ | |
ಯಾವುದೂ ಅಲ್ಲ |
Question 6 |
6. ಈ ಕೆಳಗಿನ ದತ್ತಾಂಶ ಪ್ರಕಾರವು (Date Type) ಎಮ್.ಎಸ್.ಆ್ಯಕ್ಸೆಸ್ ನಲ್ಲಿ ಇರುವುದಿಲ್ಲ.
ಅಂಕಿ/ಸಂಖ್ಯೆ | |
ಡಾಟಾ | |
ಪುಟಗಳು | |
ಎಲ್ಲವೂ |
Question 7 |
7. _____________________ ಎಮ್. ಎಸ್.ಆ್ಯಕ್ಸೆಸ್ ನಲ್ಲಿ ಮಾಹಿತಿಯನ್ನು ಪ್ರದರ್ಶಿಸಲು ಬೆಳೆಸುವ ಹಾದಿ.
ನೋಟ್ಸ್ | |
ಸಾರಾಂಶ | |
ಪುಟಗಳು | |
ವರದಿಗಳು |
Question 8 |
8. ಎಮ್. ಎಸ್.ಆ್ಯಕ್ಸೆಸ್ ನಲ್ಲಿ ದತ್ತು(Data Types) ಆಧಾರಗಳು __________________ ಅವಲಂಬಿಸಿರುತ್ತವೆ.
ದತ್ತು ಆಧಾರದ ಸಂಗ್ರಹದ ಮೇಲೆ | |
ಒಟ್ಟು ಮಾಹಿತಿ ಸಂಗ್ರಹದ ಆಧಾರದ ಮೇಲೆ | |
(ಅ) ಮತ್ತು (ಆ) ಎರಡೂ | |
ಯಾವುದು ಅಲ್ಲ |
Question 9 |
9. IP ಯ ವಿಸ್ತರಣಾ ರೂಪ
ಇಂಟರನೆಟ್ ಪ್ರೊಟೋಕಾಲ್ | |
ಇಂಟರ್ನಲ್ ಪ್ರೊಸೆಸ್ | |
ಇಂಟರನೆಟ್ ಪ್ರೊಸೆಸ್ | |
ಇಂಟರ್ನಲ್ ಪ್ರೊಟೋಕಾಲ್ |
Question 10 |
10. LAN ನ ವಿಸ್ತರಣಾ ರೂಪ
ಲೈವ್ ಅರೌಂಡ್ ನೆಟವರ್ಕ್ | |
ಲೈವ್ ಏರಿಯಾ ನೆಟವರ್ಕ್ | |
ಲೋಕಲ್ ಏರಿಯಾ ನೆಟವರ್ಕ್ | |
ಲೈನ್ ಏರಿಯಾ ನೆಟವರ್ಕ್ |
[button link=”http://www.karunaduexams.com/wp-content/uploads/2018/01/ಕಂಪ್ಯೂಟರ್-ಕ್ವಿಜ್-15.pdf”]
super sir
so i am happy to this test condected
Super
70 marks