ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಕನ್ನಡ ಕಂಪ್ಯೂಟರ್ ಕ್ವಿಜ್ 16
Question 1 |
1. ಎಮ್. ಎಸ್.ಆ್ಯಕ್ಸೆಸ್ ನಲ್ಲಿ ಕ್ಯಾಲ್ಕುಲೇಶನ್ ನ್ನು _____________ ವಿಷಯದಿಂದ ಮಾಡಲಾಗುತ್ತದೆ.
ಟೇಬಲ್/ಪಟ್ಟಿ Table | |
ಪ್ರಶ್ನೆಗಳು Query | |
ವರದಿ Report | |
ಫಾರ್ಮ್ Form |
Question 2 |
2. ದತ್ತ ಆಧಾರ (Database) ಅಂದರೆ ________________ದ ಸಂಗ್ರಹ
ಫೈಲ್ಸ್ | |
ಬೈಟ್ಸ್ | |
ಫೀಲ್ಡ್ | |
ರೆಕಾರ್ಡ್ಗಳು |
Question 3 |
3. ಕೋಷ್ಟಕದಲ್ಲಿ (Table) ಚಿತ್ರವನ್ನು ಸಂಗ್ರಹಿಸಲು ____________________ ಕ್ಷೇತ್ರ ವಿಧವನ್ನು ಉಪಯೋಗಿಸುತ್ತಾರೆ.
ಮೆಮೊ | |
ದಿನಾಂಕ/ಸಮಯ | |
ಓಎಲ್ಇ (OLE) | |
ಯಾವುದೂ ಅಲ್ಲ |
Question 4 |
4. ಎಮ್.ಎಸ್. ಆ್ಯಕ್ಸೆಸ್ ನ್ನು ಕಂಡುಹಿಡಿದ ಕಂಪನಿ
ಓರ್ಯಾಕಲ್ | |
ಆ್ಯಪಲ್ | |
ಮೈಕ್ರೋಸಾಪ್ಟ್ | |
ಇನ್ ಪೋಸಿಸ್ |
Question 5 |
5. ಎಮ್.ಎಸ್. ಆ್ಯಕ್ಸೆಸ್ನಲ್ಲಿ ಫಾರ್ಮ್ (Form) ಗಳ ಉಪಯೋಗ
ದತ್ತಾಂಶಗಳನ್ನು ಸಂಗ್ರಹಿಸಲು Store data | |
ದತ್ತಾಂಶಗಳನ್ನು ಬದಲಾಯಿಸಲು Edit the data | |
(ಅ) ಮತ್ತು (ಆ) ಎರಡೂ | |
ಯಾವುದೂ ಅಲ್ಲ |
Question 6 |
6. Power Point Presentation ಇವುಗಳ ಸಂಗ್ರಹವಾಗಿದೆ.
ಸ್ಲೈಡ್ ಗಳು | |
ಹ್ಯಾಂಡ್ ಔಟ್ಸ್ | |
ಸ್ಪೀಕರ್ಸ್ ನೋಟ್ಸ್ | |
ಯಾವುದೂ ಅಲ್ಲ |
Question 7 |
7. ದತ್ತ ಆಧಾರ (Database)ಕ್ಕೆ ಒಂದು ಉದಾಹರಣೆ
ವಿದ್ಯಾರ್ಥಿಗಳ ಪಟ್ಟಿ | |
ಆಟಗಾರರ ಪಟ್ಟಿ | |
ದೂರವಾನಿ ಪಟ್ಟಿ | |
ಮೇಲಿನ ಎಲ್ಲವೂ |
Question 8 |
8. ಎಮ್. ಎಸ್. ಆ್ಯಕ್ಸೆಸ್ (MS. Access) ನ್ನು ಈ ಉದ್ದೇಶಕ್ಕೆ ಬಳಸುತ್ತೇವೆ.
Database ನಿರ್ಮಿಸಲು | |
Database ನ್ನು ಅಪ್ ಡೇಟ್ ಮಾಡಲು | |
Database ನ್ನು ಅಳಿಸಲು | |
ಮೇಲಿನ ಎಲ್ಲವೂ |
Question 9 |
9. ಎಮ್. ಎಸ್ ಪಾವರ್ ಪಾಯಿಂಟ್ (MS Power point) ನಲ್ಲಿ File ನ್ನು ಸೇವ್ ಮಾಡುವ ವಿಧಾನ.
CTRL+S | |
CTRL+A | |
CTRL+V | |
CTRL+C |
Question 10 |
10. ಎಮ್. ಎಸ್ ಪಾವರ್ ಪಾಯಿಂಟ್ (MS Power point) ನಲ್ಲಿ maximum zoom percentageನ ಸಾಮರ್ಥ್ಯ
500 % | |
100 % | |
200 % | |
400 % |
[button link=”http://www.karunaduexams.com/wp-content/uploads/2018/01/ಕಂಪ್ಯೂಟರ್-ಕ್ವಿಜ್-16.pdf”]
ದಿನಾಲು ಪರೀಕ್ಷೆ ನಡೆಸಿ ಸರ್
Hello Sir,
Questions are really thinking about basic knowledge of the computer.
Comment
Realy this equation help me
score 80