ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಕನ್ನಡ ಕಂಪ್ಯೂಟರ್ ಕ್ವಿಜ್ 17
Question 1 |
1. ಎಮ್. ಎಸ್ ಪಾವರ್ ಪಾಯಿಂಟ್ (MS Power point) ನಲ್ಲಿ ____________ ರೀತಿಯ ನೋಟುಗಳು (View) ಲಭ್ಯವಿದೆ.
ಒಂದು | |
ನಾಲ್ಕು | |
ಎರಡು | |
ಮೂರು |
Question 2 |
2. ಸಿದ್ಧಪಡಿಸಿದ ಪ್ರಸೆಂಟೇಷನ್ ನ್ನು ತೆರೆಯಲು ಈ ಕೀಲಿಯನ್ನು ಒತ್ತಿರಿ.
CTRL+ N | |
CTRL+ L | |
CTRL+ A | |
ಯಾವುದೂ ಅಲ್ಲ |
Question 3 |
3. ಎಮ್. ಎಸ್ ಪಾವರ್ ಪಾಯಿಂಟ್ (MS Power point) ಪ್ರದರ್ಶನದಲ್ಲಿ ನಾವು ____________ ನ್ನು ಕೊಡಬಹುದು.
ಧ್ವನಿ ಪರಿಣಾಮ (Sound Effects) | |
ಸಾಧಾರಣ ಪರಿಣಾಮ (Normal Effects) | |
(ಅ) ಮತ್ತು (ಆ) ಎರಡೂ | |
ಯಾವುದೂ ಅಲ್ಲ |
Question 4 |
4. ಎಮ್. ಎಸ್ ವರ್ಡ್ (Ms Word) ನಲ್ಲಿ ಪುಟ ಸಂಖ್ಯೆಯನ್ನು ________ ಜೋಡಿಸಬಹುದು.
ಪುಟದ ಮೇಲೆ | |
ಪುಟದ ಕೆಳಗೆ | |
(ಅ) ಮತ್ತು (ಆ) ಎರಡೂ | |
ಯಾವುದೂ ಅಲ್ಲ |
Question 5 |
5. “H2O” ನಲ್ಲಿ 2 ಎಂಬುದು _______ ಆಗಿದೆ.
ಸಬ್ ಸ್ಕ್ರಿಪ್ಟ್ | |
ಲೇಡ್ ಡೌನ್ | |
ಸುಪರ್ ಸ್ಕ್ರಿಪ್ಟ್ | |
ಲೋವರ್ಡ್ |
Question 6 |
6. ಇವುಗಳಲ್ಲಿ ಸರಿಹೊಂದದ್ದನ್ನು ಆರಿಸಿ ತೆಗೆಯಿರಿ
Bold | |
Italic | |
Print | |
Underline |
Question 7 |
7. ಎಮ್. ಎಸ್ ವರ್ಡ್ (Ms Word) ನಲ್ಲಿ ________________ಜೋಡಣೆಗಳಿವೆ(Alignments).
4 | |
2 | |
3 | |
5 |
Question 8 |
8. ಎಮ್. ಎಸ್ ಎಕ್ಸೆಲ್ (MS Excel) ನಲ್ಲಿ ಅಡ್ಡ ಸಾಲುಗಳನ್ನು (Rows) ಈ ರೀತಿ ಹೆಸರಿಸಲಾಗುತ್ತಾರೆ.
1,2,3,4 | |
A,B,C,D | |
I,II,III,V | |
W,X,Y,Z |
Question 9 |
9. ಎಮ್. ಎಸ್ ಎಕ್ಸೆಲ್ (MS Excel) ನಲ್ಲಿ ಈ ಕೆಳಗಿನವುಗಳಲ್ಲಿ ನಾವು ಗ್ರಾಫ್/ನಕ್ಷೆ ಹೊಂದಿಸಿಕೊಳ್ಳಬಹುದು.
2D Dimension | |
3D Dimension | |
(ಅ) ಮತ್ತು (ಆ) ಎರಡೂ | |
ಯಾವುದೂ ಅಲ್ಲ |
Question 10 |
10. ಎಮ್. ಎಸ್ ಎಕ್ಸೆಲ್ (MS Excel) ನಲ್ಲಿ ಈ ಕೆಳಗಿನವುಗಳಲ್ಲಿ ನಾವು ______ ಚಿನ್ನೆಯನ್ನು Auto Sum ಮಾಡುವುದಕ್ಕೆ ಉಪಯೋಗಿಸುತ್ತಾರೆ.
+ | |
@ | |
= | |
∑ |
[button link=”http://www.karunaduexams.com/wp-content/uploads/2018/01/ಕಂಪ್ಯೂಟರ್-ಕ್ವಿಜ್-17.pdf”]
Super
Super
Make 50 questions
Comment
jgeeth76@gmail.com
Haralakunte(v)harati(p)kola(D,T)
563101