ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಕನ್ನಡ ಕಂಪ್ಯೂಟರ್ ಕ್ವಿಜ್ 18
Question 1 |
1. ಅನಲೆಟಿಕಲ್ ಯಂತ್ರ_______________________ ರಿಂದ ವಿನ್ಯಾಸ ಗೊಳಿಸಲ್ಪಟ್ಟಿತು.
ಜಾನ್ ವಾನ್ ನ್ಯೂಮನ್ | |
ಚಾರ್ಲ್ಸ್ ಬಾಬ್ಬೇಜ್ | |
ಜಾನ್ ನೇಪಿಯರ್ | |
ಜಾರ್ಜ್ ಬೂಲೇ |
Question 1 Explanation:
ಜಾನ್ ವಾನ್ ನ್ಯೂಮನ್
Question 2 |
2. ಓ.ಎಮ್. ಆರ್ (OMR) ದ ವಿಸ್ತರಣಾ ರೂಪ
Optical Main Reader | |
Official Mark Reader | |
Optical Mark Reader | |
Optical Meta Reader |
Question 2 Explanation:
Optical Mark Reader
Question 3 |
3. ಈ ಕೆಳಗಿನವುಗಳಲ್ಲಿ ಯಾವುದು ಪಾಯಿಂಟಿಂಗ್ ಸಾಧನವಲ್ಲ?
ಮುದ್ರಕ ಸಾಧನ (Printer) | |
ಮೌಸ್ (Mouse) | |
ಟ್ರಾಕ್ ಬಾಲ್ (Track Ball) | |
ಯಾವುದು ಅಲ್ಲ |
Question 3 Explanation:
ಮುದ್ರಕ ಸಾಧನ (Printer)
Question 4 |
4. ಪ್ರದರ್ಶಕ (Monitor) ಇದು ಕೆಳಗಿನ ಯಾವುದಕ್ಕೆ ಉದಾಹರಣೆಯಾಗಿದೆ?
ಸಂಸ್ಕರಣ ಸಾಧನ (Processing Device) | |
ಸ್ವೀಕಾರ ಸಾಧನ (Input Device) | |
ನಿರ್ಗತ ಸಾಧನ (Output Device) | |
ಸ್ಮೃತಿ ಸಾಧನ (Memory Device) |
Question 4 Explanation:
ನಿರ್ಗತ ಸಾಧನ (Output Device)
Question 5 |
5. 1 ಬೈಟ್ ಎಂದರೆ _____________
4 ಬಿಟ್ಸ್ | |
16 ಬಿಟ್ಸ್ | |
2 ಬಿಟ್ಸ್ | |
8 ಬಿಟ್ಸ್ |
Question 5 Explanation:
8 ಬಿಟ್ಸ್
Question 6 |
6. ಇದು ಒಂದು ಒತ್ತು ಮುದ್ರಕ (non impact Printer) ಅಲ್ಲ
ಲೇಸರ್ ಪ್ರಿಂಟರ್ | |
ಡಾಟ್ ಮ್ಯಾಟ್ರಿಕ್ಸ್ ಪ್ರಿಂಟರ್ | |
ಚೈನ್ ಪ್ರಿಂಟರ್ | |
ಡ್ರಮ್ ಪ್ರಿಂಟರ್ |
Question 6 Explanation:
ಲೇಸರ್ ಪ್ರಿಂಟರ್
Question 7 |
7. CRT ಯ ವಿಸ್ತೃತ ರೂಪ
ಕಾರ್ಡ್ ರೇ ಟ್ಯೂಬ್ | |
ಕ್ಯಾಥೋಡ್ ರೌಂಡ್ ಟ್ಯೂಬ್ | |
ಕ್ಯಾಥೋಡ್ ರೇ ಟ್ಯೂಬ್ | |
ಕಾರ್ಬನ್ ರೇ ಟ್ಯೂಬ್ |
Question 7 Explanation:
ಕ್ಯಾಥೋಡ್ ರೇ ಟ್ಯೂಬ್
Question 8 |
8. ಕೇಂದ್ರೀಯ ಸಂಸ್ಕರಣ ಘಟಕ (CPU) ಇದು/ಇವುಗಳನ್ನು ಹೊಂದಿದೆ.
ಅಂಕಗಣಿತ ತಾರ್ಕಿಕ ಘಟಕ (ALU) | |
ನಿಯಂತ್ರಣಾ ಘಟಕ (CU) | |
ಅ ಮತ್ತು ಆ ಎರಡು | |
ಯಾವುದೂ ಅಲ್ಲ |
Question 8 Explanation:
ಅ ಮತ್ತು ಆ ಎರಡು
Question 9 |
9. VDU ನ ವಿಸ್ತೃತ ರೂಪ
ವರ್ಟಿಕಲ್ ಡಿಸಪ್ಲೇ ಯೂನಿಟ್ | |
ವಿಜ್ಯುವಲೀ ಡಿಕಾಂಪೋಸ್ಡ ಯೂನಿಟ್ | |
ವಿಜ್ಯುವಲೀ ಡಿಸಪ್ಲೇ ಯೂನಿಟ್ | |
ವರ್ಟಿಕಲ್ ಡಿಕಾಂಪೋಸ್ಡ ಯೂನಿಟ್ |
Question 9 Explanation:
ವಿಜ್ಯುವಲೀ ಡಿಸಪ್ಲೇ ಯೂನಿಟ್
Question 10 |
10. ಅಂತರ್ಜಾಲ ಸಂಪರ್ಕ ಪಡೆಯಲು ಈ ಸಾಧನ ಬೇಕು
ಮಾನಿಟರ್ | |
ಮಾಡೆಮ್ | |
ಕೀಲಿಮಣೆ | |
ಯಾವುದೂ ಅಲ್ಲ |
Question 10 Explanation:
ಮಾಡೆಮ್
There are 10 questions to complete.
[button link=”http://www.karunaduexams.com/wp-content/uploads/2018/01/ಕಂಪ್ಯೂಟರ್-ಕ್ವಿಜ್-18.pdf”]
I like karunaadu exam
Super k
Comment
I liked this
SIR 7TH ONE IS WRONG SIR
CRT = CATHODE RAY TUBE
Nice
Good
I like it
Comment
good
Thanks
Abc
Crt. Cathod re tuebe
thanks