ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಜನವರಿ,4,5,2022
Quiz-summary
0 of 10 questions completed
Questions:
- 1
- 2
- 3
- 4
- 5
- 6
- 7
- 8
- 9
- 10
Information
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಜನವರಿ,4,5,2022
You have already completed the quiz before. Hence you can not start it again.
Quiz is loading...
You must sign in or sign up to start the quiz.
You have to finish following quiz, to start this quiz:
Results
0 of 10 questions answered correctly
Your time:
Time has elapsed
You have reached 0 of 0 points, (0)
Categories
- Not categorized 0%
- 1
- 2
- 3
- 4
- 5
- 6
- 7
- 8
- 9
- 10
- Answered
- Review
-
Question 1 of 10
1. Question
ಈ ಕೆಳಗಿನ ರಾಜ್ಯಗಳನ್ನು ಗಮನಿಸಿ:
1) ನಾಗಲ್ಯಾಂಡ್
2) ಮಣಿಪುರ
3) ಮಿಜೋರಾಂ
4) ಅರುಣಾಚಲ ಪ್ರದೇಶ
ಮೇಲಿನ ಯಾವ ರಾಜ್ಯಗಳಿಗೆ ಹೊರ ರಾಜ್ಯದವರು ಪ್ರವೇಶಿಸಲು “ಇನ್ನರ್ ಲೈನ್ ಪರ್ಮಿಟ್” ಅಗತ್ಯವಿದೆ?Correct
1, 2, 3 & 4
ಹೊರ ರಾಜ್ಯದ ಜನರು ಅರುಣಾಚಲ ಪ್ರದೇಶ, ಮಣಿಪುರ, ಮಿಜೋರಾಂ ಮತ್ತು ನಾಗಲ್ಯಾಂಡ್ ರಾಜ್ಯಗಳಿಗೆ ಬೇಟಿ ನೀಡಲು “ಇನ್ನರ್ ಲೈನ್ ಪರ್ಮಿಟ್” ಅಥವಾ “ಒಳಬೇಟಿ ಅನುಮತಿ” ಪಡೆದುಕೊಳ್ಳುವುದು ಕಡ್ಡಾಯ.Incorrect
1, 2, 3 & 4
ಹೊರ ರಾಜ್ಯದ ಜನರು ಅರುಣಾಚಲ ಪ್ರದೇಶ, ಮಣಿಪುರ, ಮಿಜೋರಾಂ ಮತ್ತು ನಾಗಲ್ಯಾಂಡ್ ರಾಜ್ಯಗಳಿಗೆ ಬೇಟಿ ನೀಡಲು “ಇನ್ನರ್ ಲೈನ್ ಪರ್ಮಿಟ್” ಅಥವಾ “ಒಳಬೇಟಿ ಅನುಮತಿ” ಪಡೆದುಕೊಳ್ಳುವುದು ಕಡ್ಡಾಯ. -
Question 2 of 10
2. Question
ಇತ್ತೀಚೆಗೆ ಚುನಾವಣಾ ಆಯೋಗ ದೊಡ್ಡ ರಾಜ್ಯಗಳಲ್ಲಿ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಚುನಾವಣಾ ವೆಚ್ಚವನ್ನು ಕ್ರಮವಾಗಿ ಎಷ್ಟು ಹೆಚ್ಚಿಸಿದೆ?
Correct
95 ಲಕ್ಷ & 40 ಲಕ್ಷ
ಕೇಂದ್ರೀಯ ಚುನಾವಣಾ ಆಯೋಗವು ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ವೆಚ್ಚದ ಮಿತಿಯನ್ನು ಪರಿಷ್ಕರಿಸಿದೆ. ಲೋಕಸಭಾ ಚುನಾವಣೆಯಲ್ಲಿ ದೊಡ್ಡ ರಾಜ್ಯಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ವೆಚ್ಚದ ಮಿತಿಯನ್ನು 75 ಲಕ್ಷದಿಂದ 95 ಲಕ್ಷಕ್ಕೆ ಏರಿಕೆ ಮಾಡಲಾಗಿದೆ ಹಾಗೂ ಸಣ್ಣ ರಾಜ್ಯಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ವೆಚ್ಚದ ಮಿತಿಯನ್ನು 54 ಲಕ್ಷದಿಂದ 75 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಅದೇ ರೀತಿ ದೊಡ್ಡರಾಜ್ಯಗಳಲ್ಲಿ ಸ್ಪರ್ಧಿಸುವ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳ ವೆಚ್ಚದ ಮಿತಿಯನ್ನು 28 ಲಕ್ಷದಿಂದ 40 ಲಕ್ಷಕ್ಕೆ ಹಾಗೂ ಸಣ್ಣ ರಾಜ್ಯಗಳ ಅಭ್ಯರ್ಥಿಗಳ ವೆಚ್ಚದ ಮಿತಿಯನ್ನು 20 ರಿಂದ 28 ಲಕ್ಷಕ್ಕೆ ಏರಿಕೆ ಮಾಡಲಾಗಿದೆ.Incorrect
95 ಲಕ್ಷ & 40 ಲಕ್ಷ
ಕೇಂದ್ರೀಯ ಚುನಾವಣಾ ಆಯೋಗವು ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ವೆಚ್ಚದ ಮಿತಿಯನ್ನು ಪರಿಷ್ಕರಿಸಿದೆ. ಲೋಕಸಭಾ ಚುನಾವಣೆಯಲ್ಲಿ ದೊಡ್ಡ ರಾಜ್ಯಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ವೆಚ್ಚದ ಮಿತಿಯನ್ನು 75 ಲಕ್ಷದಿಂದ 95 ಲಕ್ಷಕ್ಕೆ ಏರಿಕೆ ಮಾಡಲಾಗಿದೆ ಹಾಗೂ ಸಣ್ಣ ರಾಜ್ಯಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ವೆಚ್ಚದ ಮಿತಿಯನ್ನು 54 ಲಕ್ಷದಿಂದ 75 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಅದೇ ರೀತಿ ದೊಡ್ಡರಾಜ್ಯಗಳಲ್ಲಿ ಸ್ಪರ್ಧಿಸುವ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳ ವೆಚ್ಚದ ಮಿತಿಯನ್ನು 28 ಲಕ್ಷದಿಂದ 40 ಲಕ್ಷಕ್ಕೆ ಹಾಗೂ ಸಣ್ಣ ರಾಜ್ಯಗಳ ಅಭ್ಯರ್ಥಿಗಳ ವೆಚ್ಚದ ಮಿತಿಯನ್ನು 20 ರಿಂದ 28 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. -
Question 3 of 10
3. Question
ಅಲಕಾ ಮಿತ್ತಲ್ ರವರು ಯಾವ ಸಂಸ್ಥೆಯ ಮೊದಲ ಮಹಿಳಾ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ?
Correct
ONGC
ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ ನೂತನ ಅಧ್ಯಕ್ಷರಾಗಿ ಆಗಿ ಅಲಕಾ ಮಿತ್ತಲ್ ರವರು ನೇಮಕಗೊಂಡಿದ್ದಾರೆ. ಮಿತ್ತಲ್ ರವರು ONGCಯ ಪ್ರಪ್ರಥಮ ಮಹಿಳಾ ಚೇರಮನ್ ಎನಿಸಿದ್ದಾರೆ.Incorrect
ONGC
ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ ನೂತನ ಅಧ್ಯಕ್ಷರಾಗಿ ಆಗಿ ಅಲಕಾ ಮಿತ್ತಲ್ ರವರು ನೇಮಕಗೊಂಡಿದ್ದಾರೆ. ಮಿತ್ತಲ್ ರವರು ONGCಯ ಪ್ರಪ್ರಥಮ ಮಹಿಳಾ ಚೇರಮನ್ ಎನಿಸಿದ್ದಾರೆ. -
Question 4 of 10
4. Question
ಖ್ಯಾತ ಪುಟ್ಬಾಲ್ ಆಟಗಾರ ಕ್ರಿಸ್ಚಿಯಾನೋ ರೋನಾಲ್ಡೊ ರವರ ಪ್ರತಿಮೆಯನ್ನು ಯಾವ ರಾಜ್ಯದಲ್ಲಿ ಸ್ಥಾಪಿಸಲಾಗಿದೆ?
Correct
ಗೋವಾ
ಕ್ರಿಸ್ಚಿಯಾನೋ ರೋನಾಲ್ಡೊ ರವರ ಪ್ರತಿಮೆಯನ್ನು ಗೋವಾದಲ್ಲಿ ಸ್ಥಾಪಿಸಲಾಯಿತು. ಸ್ಥಳೀಯ ಪುಟ್ಬಾಲ್ ಆಟಗಾರರ ಪ್ರತಿಮೆಯನ್ನು ಸ್ಥಾಪಿಸಿದೆ ವಿದೇಶಿ ಆಟಗಾರನ ಪ್ರತಿಮೆಯನ್ನು ಸ್ಥಾಪಿಸಿರುವುದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.Incorrect
ಗೋವಾ
ಕ್ರಿಸ್ಚಿಯಾನೋ ರೋನಾಲ್ಡೊ ರವರ ಪ್ರತಿಮೆಯನ್ನು ಗೋವಾದಲ್ಲಿ ಸ್ಥಾಪಿಸಲಾಯಿತು. ಸ್ಥಳೀಯ ಪುಟ್ಬಾಲ್ ಆಟಗಾರರ ಪ್ರತಿಮೆಯನ್ನು ಸ್ಥಾಪಿಸಿದೆ ವಿದೇಶಿ ಆಟಗಾರನ ಪ್ರತಿಮೆಯನ್ನು ಸ್ಥಾಪಿಸಿರುವುದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. -
Question 5 of 10
5. Question
“ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ದಿ ಸಂಸ್ಥೆ (DRDO)“ಯ ಸಂಸ್ಥಾಪನಾ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ?
Correct
ಜನವರಿ 1
ಡಿಆರ್ ಡಿಓ ಸಂಸ್ಥಾಪನಾ ದಿನವನ್ನು ಜನವರಿ 1 ರಂದು ಆಚರಿಸಲಾಗುತ್ತದೆ. ಜನವರಿ 1, 1958 ರಂದು ಡಿಆರ್ಡಿಓ ವನ್ನು ಸ್ಥಾಪಿಸಲಾಯಿತು.Incorrect
ಜನವರಿ 1
ಡಿಆರ್ ಡಿಓ ಸಂಸ್ಥಾಪನಾ ದಿನವನ್ನು ಜನವರಿ 1 ರಂದು ಆಚರಿಸಲಾಗುತ್ತದೆ. ಜನವರಿ 1, 1958 ರಂದು ಡಿಆರ್ಡಿಓ ವನ್ನು ಸ್ಥಾಪಿಸಲಾಯಿತು. -
Question 6 of 10
6. Question
ಈ ಕೆಳಗಿನ ಯಾರು “ವಿಶ್ವಸಂಸ್ಥೆಯ ನಿಶ್ಯಸ್ತ್ರೀಕರಣ ಸಮ್ಮೇಳನ (United Nation Conference on Disarmament)”ದ ಭಾರತದ ಖಾಯಂ ಪ್ರತಿನಿಧಿಯಾಗಿ ನೇಮಕಗೊಂಡಿದ್ದಾರೆ?
Correct
ಅನುಪಮ್ ರೇ
ಜಿನೀವಾದಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ನಿಶ್ಯಸ್ತ್ರೀಕರಣ ಸಮ್ಮೇಳನಕ್ಕೆ ಭಾರತದ ಖಾಯಂ ಪ್ರತಿನಿಧಿಯಾಗಿ ಹಿರಿಯ ರಾಜತಾಂತ್ರಿಕ ಅನುಪಮ್ ರೇ ಅವರನ್ನು ನೇಮಕ ಮಾಡಲಾಗಿದೆ.Incorrect
ಅನುಪಮ್ ರೇ
ಜಿನೀವಾದಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ನಿಶ್ಯಸ್ತ್ರೀಕರಣ ಸಮ್ಮೇಳನಕ್ಕೆ ಭಾರತದ ಖಾಯಂ ಪ್ರತಿನಿಧಿಯಾಗಿ ಹಿರಿಯ ರಾಜತಾಂತ್ರಿಕ ಅನುಪಮ್ ರೇ ಅವರನ್ನು ನೇಮಕ ಮಾಡಲಾಗಿದೆ. -
Question 7 of 10
7. Question
ಯಾವ ದೇಶ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಭಯೋತ್ಪಾದನಾ ನಿಗ್ರಹ ಸಮಿತಿಯ 2022ನೇ ವರ್ಷದ ಅಧ್ಯಕ್ಷತೆಯನ್ನು ವಹಿಸಿಕೊಂಡಿತು?
Correct
ಭಾರತ
ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಭಯೋತ್ಪಾದನಾ ನಿಗ್ರಹ ಸಮಿತಿಯ 2022ನೇ ವರ್ಷದ ಅಧ್ಯಕ್ಷತೆಗೆ ಭಾರತ ಆಯ್ಕೆಯಾಗಿದೆ.Incorrect
ಭಾರತ
ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಭಯೋತ್ಪಾದನಾ ನಿಗ್ರಹ ಸಮಿತಿಯ 2022ನೇ ವರ್ಷದ ಅಧ್ಯಕ್ಷತೆಗೆ ಭಾರತ ಆಯ್ಕೆಯಾಗಿದೆ. -
Question 8 of 10
8. Question
ಮುಂಬೈ ಪ್ರೆಸ್ ಕ್ಲಬ್ ನೀಡುವ ಪ್ರತಿಷ್ಠಿತ “ರೆಡ್ಇಂಕ್ ವರ್ಷದ ಪತ್ರಕರ್ತ ಪ್ರಶಸ್ತಿ-2021” ಯಾರಿಗೆ ನೀಡಲಾಗಿದೆ?
Correct
ಡ್ಯಾನಿಷ್ ಸಿದ್ದಿಕಿ
ಪೋಟೋ ಜರ್ನಲಿಸ್ಟ್ ಡ್ಯಾನಿಷ್ ಸಿದ್ದಿಕಿ ರವರಿಗೆ ಮರಣೋತ್ತರವಾಗಿ ರೆಡ್ಇಂಕ್ ವರ್ಷದ ಪತ್ರಕರ್ತ ಪ್ರಶಸ್ತಿ-2021 ಅನ್ನು ನೀಡಲಾಯಿತು. ಸಿದ್ದಿಕಿ ರವರು ಅಘ್ಘಾನಿಸ್ತಾನದಲ್ಲಿ ನಿಯೋಜನೆ ಮೇಲೆ ಕಾರ್ಯನಿರ್ವಹಿಸುತ್ತಿರುವ ವೇಳೆ ನಿಧನರಾಗಿದ್ದರು. ಹಿರಿಯ ಪತ್ರಕರ್ತ ಪೇಮ್ ಶಂಕರ್ ಝಾ ರವರಿಗೆ ರೆಡ್ಇಂಕ್ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.Incorrect
ಡ್ಯಾನಿಷ್ ಸಿದ್ದಿಕಿ
ಪೋಟೋ ಜರ್ನಲಿಸ್ಟ್ ಡ್ಯಾನಿಷ್ ಸಿದ್ದಿಕಿ ರವರಿಗೆ ಮರಣೋತ್ತರವಾಗಿ ರೆಡ್ಇಂಕ್ ವರ್ಷದ ಪತ್ರಕರ್ತ ಪ್ರಶಸ್ತಿ-2021 ಅನ್ನು ನೀಡಲಾಯಿತು. ಸಿದ್ದಿಕಿ ರವರು ಅಘ್ಘಾನಿಸ್ತಾನದಲ್ಲಿ ನಿಯೋಜನೆ ಮೇಲೆ ಕಾರ್ಯನಿರ್ವಹಿಸುತ್ತಿರುವ ವೇಳೆ ನಿಧನರಾಗಿದ್ದರು. ಹಿರಿಯ ಪತ್ರಕರ್ತ ಪೇಮ್ ಶಂಕರ್ ಝಾ ರವರಿಗೆ ರೆಡ್ಇಂಕ್ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. -
Question 9 of 10
9. Question
“ವಿಶ್ವ ಬ್ರೈಲಿ ಲಿಪಿ ದಿನ”ವನ್ನು ______ ರಂದು ಆಚರಿಸಲಾಗುತ್ತದೆ?
Correct
ಜನವರಿ 4
ಬ್ರೈಲಿ ಲಿಪಿ ಸಂಶೋಧಕ ಲೂಯಿಸ್ ಬ್ರೈಲಿ ರವರ ಜನ್ಮದಿನವನ್ನು ವಿಶ್ವ ಬ್ರೈಲಿ ಲಿಪಿ ದಿನವನ್ನಾಗಿ ಜನವರಿ 4 ರಂದು ಆಚರಿಸಲಾಗುತ್ತದೆ.Incorrect
ಜನವರಿ 4
ಬ್ರೈಲಿ ಲಿಪಿ ಸಂಶೋಧಕ ಲೂಯಿಸ್ ಬ್ರೈಲಿ ರವರ ಜನ್ಮದಿನವನ್ನು ವಿಶ್ವ ಬ್ರೈಲಿ ಲಿಪಿ ದಿನವನ್ನಾಗಿ ಜನವರಿ 4 ರಂದು ಆಚರಿಸಲಾಗುತ್ತದೆ. -
Question 10 of 10
10. Question
2022ರಲ್ಲಿ ಇರುವಂತೆ ಈ ಕೆಳಗಿನ ಯಾವ ಬ್ಯಾಂಕ್ ಗಳನ್ನು ಆರ್ಬಿಐ “ದೇಶಿಯ ವ್ಯವಸ್ಥಿತ ಪ್ರಮುಖ ಬ್ಯಾಂಕ್ ಗಳು (D-Systemically Important Banks)” ಎಂದು ಗುರುತಿಸಿದೆ?
1) ಕೆನರಾ ಬ್ಯಾಂಕ್
2) ಭಾರತೀಯ ಸ್ಟೇಟ್ ಬ್ಯಾಂಕ್
3) ಹೆಚ್ ಡಿ ಎಫ್ ಸಿ
4) ಐಸಿಐಸಿಐ
ಸರಿಯಾದ ಉತ್ತರವನ್ನು ಆಯ್ಕೆಮಾಡಿ?Correct
2, 3 & 4
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಹೆಚ್ ಡಿ ಎಫ್ ಸಿ ಮತ್ತು ಐಸಿಐಸಿಐ ಬ್ಯಾಂಕ್ ಗಳನ್ನು ದೇಶಿಯ ವ್ಯವಸ್ಥಿಯ ಪ್ರಮುಖ ಬ್ಯಾಂಕುಗಳನ್ನಾಗಿ ಮುಂದುವರೆಸಿದೆ. ಮಾರ್ಚ್ 31, 2021ರ ಅಂತ್ಯಕ್ಕೆ ಸಂಗ್ರಹಿಸಿದ ಮಾಹಿತಿ ಆಧಾರದ ಮೇಲೆ ಮೇಲಿನ ಬ್ಯಾಂಕುಗಳು ವಿಫಲಗೊಳ್ಳಲು ತುಂಬಾ ದೊಡ್ಡದಾದ ಸಂಸ್ಥೆಗಳು ಎಂದು ಗುರುತಿಸಲಾಗಿದೆ.Incorrect
2, 3 & 4
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಹೆಚ್ ಡಿ ಎಫ್ ಸಿ ಮತ್ತು ಐಸಿಐಸಿಐ ಬ್ಯಾಂಕ್ ಗಳನ್ನು ದೇಶಿಯ ವ್ಯವಸ್ಥಿಯ ಪ್ರಮುಖ ಬ್ಯಾಂಕುಗಳನ್ನಾಗಿ ಮುಂದುವರೆಸಿದೆ. ಮಾರ್ಚ್ 31, 2021ರ ಅಂತ್ಯಕ್ಕೆ ಸಂಗ್ರಹಿಸಿದ ಮಾಹಿತಿ ಆಧಾರದ ಮೇಲೆ ಮೇಲಿನ ಬ್ಯಾಂಕುಗಳು ವಿಫಲಗೊಳ್ಳಲು ತುಂಬಾ ದೊಡ್ಡದಾದ ಸಂಸ್ಥೆಗಳು ಎಂದು ಗುರುತಿಸಲಾಗಿದೆ.
Good job
Use full