ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಜನವರಿ,6,7,2022
Quiz-summary
0 of 10 questions completed
Questions:
- 1
- 2
- 3
- 4
- 5
- 6
- 7
- 8
- 9
- 10
Information
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಜನವರಿ,6,7,2022
You have already completed the quiz before. Hence you can not start it again.
Quiz is loading...
You must sign in or sign up to start the quiz.
You have to finish following quiz, to start this quiz:
Results
0 of 10 questions answered correctly
Your time:
Time has elapsed
You have reached 0 of 0 points, (0)
Categories
- Not categorized 0%
- 1
- 2
- 3
- 4
- 5
- 6
- 7
- 8
- 9
- 10
- Answered
- Review
-
Question 1 of 10
1. Question
ಈ ಕೆಳಗಿನ ಯಾವ ಸಂಸ್ಥೆ ದೇಶದ ಮೊದಲ ಓಮಿಕ್ರಾನ್ ತಳಿಯನ್ನು ಪತ್ತೆಹಚ್ಚುವ “ಓಮಿಶುರ್ (Omisure)” ಹೆಸರಿನ RT-PCR ಕಿಟ್ ಅಭಿವೃದ್ದಿಪಡಿಸಿದೆ?
Correct
ಟಾಟಾ ಎಂಡಿ
ಟಾಟಾ ಎಂಡಿ ಅಭಿವೃದ್ದಿಪಡಿಸಿರುವ “ಓಮಿಶುರ್” ಟೆಸ್ಟ್ ಕಿಟ್ ಅನ್ನು ಕೇಂದ್ರ ಸರ್ಕಾರ ಅನುಮೋದಿಸಿದೆ. ಕರೋನಾ ಸೋಂಕಿನ ಜೊತೆಗೆ ವೈರಾಣುವಿನ ವಿಧ ಓಮಿಕ್ರಾನ್ ಆಗಿದೆಯೇ ಅಥವಾ ಅಲ್ಲವೇ ಎಂಬ ಅಂಶವನ್ನು ಸಹ ಪತ್ತೆಹಚ್ಚಬಹುದಾಗಿದೆ. ಓಮಿಕ್ರಾನ್ ತಳಿಯನ್ನು ಪತ್ತೆಹಚ್ಚುವ ದೇಶದ ಮೊದಲ RT-PCR ಕಿಟ್ ಇದಾಗಿದೆ.Incorrect
ಟಾಟಾ ಎಂಡಿ
ಟಾಟಾ ಎಂಡಿ ಅಭಿವೃದ್ದಿಪಡಿಸಿರುವ “ಓಮಿಶುರ್” ಟೆಸ್ಟ್ ಕಿಟ್ ಅನ್ನು ಕೇಂದ್ರ ಸರ್ಕಾರ ಅನುಮೋದಿಸಿದೆ. ಕರೋನಾ ಸೋಂಕಿನ ಜೊತೆಗೆ ವೈರಾಣುವಿನ ವಿಧ ಓಮಿಕ್ರಾನ್ ಆಗಿದೆಯೇ ಅಥವಾ ಅಲ್ಲವೇ ಎಂಬ ಅಂಶವನ್ನು ಸಹ ಪತ್ತೆಹಚ್ಚಬಹುದಾಗಿದೆ. ಓಮಿಕ್ರಾನ್ ತಳಿಯನ್ನು ಪತ್ತೆಹಚ್ಚುವ ದೇಶದ ಮೊದಲ RT-PCR ಕಿಟ್ ಇದಾಗಿದೆ. -
Question 2 of 10
2. Question
ವಿಮಾನಯಾನ ಅನಾಲಿಟಿಕ್ಸ್ ಸಂಸ್ಥೆ “ಸಿರಿಯಮ್” ಪ್ರಕಾರ ಆನ್ ಟೈಮ್ ಕಾರ್ಯಕ್ಷಮತೆಗಾಗಿ ಟಾಪ್ 10 ಜಾಗತಿಕ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಭಾರತದ ಏಕೈಕ ವಿಮಾನ ನಿಲ್ದಾಣ ಯಾವುದು?
Correct
ಚೆನ್ನೈ ವಿಮಾನ ನಿಲ್ಧಾಣ
ವಿಮಾನಯಾನ ಅನಾಲಿಟಿಕ್ಸ್ ಸಂಸ್ಥೆ “ಸಿರಿಯಮ್” ಪ್ರಕಾರ ಆನ್ ಟೈಮ್ ಕಾರ್ಯಕ್ಷಮತೆಗಾಗಿ ಟಾಪ್ 10 ಜಾಗತಿಕ ಪಟ್ಟಿಯಲ್ಲಿ ಚೆನ್ನೈ ವಿಮಾನ ನಿಲ್ಧಾಣ 8ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದು, ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ವಿಮಾನ ನಿಲ್ದಾಣ ಎನಿಸಿದೆ.Incorrect
ಚೆನ್ನೈ ವಿಮಾನ ನಿಲ್ಧಾಣ
ವಿಮಾನಯಾನ ಅನಾಲಿಟಿಕ್ಸ್ ಸಂಸ್ಥೆ “ಸಿರಿಯಮ್” ಪ್ರಕಾರ ಆನ್ ಟೈಮ್ ಕಾರ್ಯಕ್ಷಮತೆಗಾಗಿ ಟಾಪ್ 10 ಜಾಗತಿಕ ಪಟ್ಟಿಯಲ್ಲಿ ಚೆನ್ನೈ ವಿಮಾನ ನಿಲ್ಧಾಣ 8ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದು, ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ವಿಮಾನ ನಿಲ್ದಾಣ ಎನಿಸಿದೆ. -
Question 3 of 10
3. Question
ಈ ಕೆಳಗಿನ ಯಾರು ದಕ್ಷಿಣ ಧ್ರುವಕ್ಕೆ ಏಕಾಂಗಿಯಾಗಿ ಪ್ರವಾಸ ಕೈಗೊಂಡ ಭಾರತ ಮೂಲದ ಮೊದಲ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ?
Correct
Incorrect
ಹರ್ ಪ್ರೀತ್ ಚಂಡಿ
ಭಾರತ ಮೂಲದ ಕ್ಯಾಪ್ಟನ್ ಹರ್ ಪ್ರೀತ್ ಚಂಡಿ ಅವರು ದಕ್ಷಿಣ ಧ್ರುವಕ್ಕೆ ಏಕಾಂಗಿಯಾಗಿ ಪ್ರವಾಸ ಮಾಡುವ ಮೂಲಕ ಈ ಸಾಧನೆಗೈದ ಭಾರತ ಮೂಲದ ಪ್ರಥಮ ಮಹಿಳೆ ಎನಿಸಿದ್ದಾರೆ. ಪ್ರಸ್ತುತ ಚಂಡಿ ರವರು ಬ್ರಿಟನ್ ಸೇನೆಯಲ್ಲಿ ಫಿಸಿಯೋಥೆರಪಿಸ್ಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. 40 ದಿನಗಳಲ್ಲಿ 1127 ಕಿ.ಮೀ ಕ್ರಮಿಸುವ ಮೂಲಕ ಅವರು ಅಂಟಾರ್ಟಿಕಕ್ಕೆ ಕೈಗೊಂಡಿದ್ದ ಸಾಹಸಯಾತ್ರೆ ಪೂರ್ಣಗೊಳಿಸಿದರು. -
Question 4 of 10
4. Question
ಈ ಮುಂದಿನ ಯಾರು ಪಾಕಿಸ್ತಾನ ಸುಪ್ರೀಂಕೋರ್ಟಿಗೆ ಮೊದಲ ಮಹಿಳಾ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದಾರೆ?
Correct
ಆಯಿಷಾ ಮಲಿಕ್
ಲಾಹೋರ್ ಹೈಕೋರ್ಟ್ ನ ನ್ಯಾಯಮೂರ್ತಿ ಆಯಿಷಾ ಮಲಿಕ್ ರವರನ್ನ ಪಾಕಿಸ್ತಾನ ಸುಪ್ರೀಂ ಕೋರ್ಟಿನ ಮಹಿಳಾ ನ್ಯಾಯಮೂರ್ತಿಯನ್ನಾಗಿ ಆಯ್ಕೆ ಮಾಡಲಾಗಿದೆ. ಆ ಮೂಲಕ ಆಯಿಷಾ ಮಲಿಕ್ ರವರು ಪಾಕಿಸ್ತಾನ ಸುಪ್ರೀಂಕೋರ್ಟಿಗೆ ಆಯ್ಕೆಗೊಂಡ ಮೊದಲ ಮಹಿಳಾ ನ್ಯಾಯಮೂರ್ತಿ ಎನಿಸಿದ್ದಾರೆ.Incorrect
ಆಯಿಷಾ ಮಲಿಕ್
ಲಾಹೋರ್ ಹೈಕೋರ್ಟ್ ನ ನ್ಯಾಯಮೂರ್ತಿ ಆಯಿಷಾ ಮಲಿಕ್ ರವರನ್ನ ಪಾಕಿಸ್ತಾನ ಸುಪ್ರೀಂ ಕೋರ್ಟಿನ ಮಹಿಳಾ ನ್ಯಾಯಮೂರ್ತಿಯನ್ನಾಗಿ ಆಯ್ಕೆ ಮಾಡಲಾಗಿದೆ. ಆ ಮೂಲಕ ಆಯಿಷಾ ಮಲಿಕ್ ರವರು ಪಾಕಿಸ್ತಾನ ಸುಪ್ರೀಂಕೋರ್ಟಿಗೆ ಆಯ್ಕೆಗೊಂಡ ಮೊದಲ ಮಹಿಳಾ ನ್ಯಾಯಮೂರ್ತಿ ಎನಿಸಿದ್ದಾರೆ. -
Question 5 of 10
5. Question
ವಿಶ್ವ ಯುದ್ದ ಅನಾಥರ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ?
Correct
ಜನವರಿ 6
ವಿಶ್ವ ಯುದ್ದ ಅನಾಥರ ದಿನವನ್ನು ಜನವರಿ 6 ರಂದು ಆಚರಿಸಲಾಗುತ್ತದೆ. ಯುದ್ದಗಳಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳ ಸ್ಥಿತಿಗತಿಗಳ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ.Incorrect
ಜನವರಿ 6
ವಿಶ್ವ ಯುದ್ದ ಅನಾಥರ ದಿನವನ್ನು ಜನವರಿ 6 ರಂದು ಆಚರಿಸಲಾಗುತ್ತದೆ. ಯುದ್ದಗಳಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳ ಸ್ಥಿತಿಗತಿಗಳ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ. -
Question 6 of 10
6. Question
ಕೇಂದ್ರ ಜಲ ಶಕ್ತಿ ಸಚಿವಾಲಯ ನೀಡುವ “ರಾಷ್ಟ್ರೀಯ ಜಲ ಪ್ರಶಸ್ತಿ”ಯು 2020ನೇ ಸಾಲಿಗೆ ಯಾವ ರಾಜ್ಯಕ್ಕೆ ಲಭಿಸಿದೆ?
Correct
ಉತ್ತರ ಪ್ರದೇಶ
ಕೇಂದ್ರ ಜಲ ಶಕ್ತಿ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ರವರು ಮೂರನೇ ರಾಷ್ಟ್ರೀಯ ಜಲ ಪ್ರಶಸ್ತಿ-2020ನೇ ಸಾಲಿಗೆ ಘೋಷಿಸಿದ್ದು, ಜಲ ಸಂರಕ್ಷಣೆಗೆ ಕೈಗೊಂಡ ಅತ್ಯುತ್ತಮ ಕಾರ್ಯಕ್ಕಾಗಿ ಉತ್ತರ ಪ್ರದೇಶ ಅತ್ಯುತ್ತಮ ರಾಜ್ಯ ಪ್ರಶಸ್ತಿಗೆ ಭಾಜನವಾಗಿದೆ.Incorrect
ಉತ್ತರ ಪ್ರದೇಶ
ಕೇಂದ್ರ ಜಲ ಶಕ್ತಿ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ರವರು ಮೂರನೇ ರಾಷ್ಟ್ರೀಯ ಜಲ ಪ್ರಶಸ್ತಿ-2020ನೇ ಸಾಲಿಗೆ ಘೋಷಿಸಿದ್ದು, ಜಲ ಸಂರಕ್ಷಣೆಗೆ ಕೈಗೊಂಡ ಅತ್ಯುತ್ತಮ ಕಾರ್ಯಕ್ಕಾಗಿ ಉತ್ತರ ಪ್ರದೇಶ ಅತ್ಯುತ್ತಮ ರಾಜ್ಯ ಪ್ರಶಸ್ತಿಗೆ ಭಾಜನವಾಗಿದೆ. -
Question 7 of 10
7. Question
ಉತ್ತರಖಂಡದ ದಾರ್ಚುಲದಲ್ಲಿ ಮಹಾಕಾಳಿ ನದಿಯ ಮೇಲೆ ಸೇತುವೆ ನಿರ್ಮಿಸುವ ಸಂಬಂಧ ಯಾವ ದೇಶದೊಂದಿಗೆ ಕೇಂದ್ರ ಸರ್ಕಾರ ಒಡಂಬಡಿಕೆಗೆ ಸಹಿ ಮಾಡಿದೆ?
Correct
ನೇಪಾಳ
ಉತ್ತರಖಂಡದ ದಾರ್ಚುಲದಲ್ಲಿ ಮಹಾಕಾಳಿ ನದಿಯ ಮೇಲೆ ಸೇತುವೆ ನಿರ್ಮಿಸುವ ಸಂಬಂಧ ನೇಪಾಳ ದೇಶದೊಂದಿಗೆ ಕೇಂದ್ರ ಸರ್ಕಾರ ಒಡಂಬಡಿಕೆಗೆ ಸಹಿ ಮಾಡಿದೆ. ಮಹಾಕಾಳಿ ನದಿ ಭಾರತ ಮತ್ತು ನೇಪಾಳವನ್ನು ಪ್ರತ್ಯೇಕಿಸುತ್ತದೆ. ಉದ್ದೇಶಿತ ಸೇತುವೆಯು ಉತ್ತರಖಂಡದಲ್ಲಿರುವ ದಾರ್ಚುಲ ಮತ್ತು ನೇಪಾಳ ಗಡಿ ಪ್ರದೇಶದೊಳಗಿರುವ ದಾರ್ಚುಲ ಅವಳಿ ನಗರಗಳನ್ನು ಸಂಪರ್ಕಿಸಲಿದೆ.Incorrect
ನೇಪಾಳ
ಉತ್ತರಖಂಡದ ದಾರ್ಚುಲದಲ್ಲಿ ಮಹಾಕಾಳಿ ನದಿಯ ಮೇಲೆ ಸೇತುವೆ ನಿರ್ಮಿಸುವ ಸಂಬಂಧ ನೇಪಾಳ ದೇಶದೊಂದಿಗೆ ಕೇಂದ್ರ ಸರ್ಕಾರ ಒಡಂಬಡಿಕೆಗೆ ಸಹಿ ಮಾಡಿದೆ. ಮಹಾಕಾಳಿ ನದಿ ಭಾರತ ಮತ್ತು ನೇಪಾಳವನ್ನು ಪ್ರತ್ಯೇಕಿಸುತ್ತದೆ. ಉದ್ದೇಶಿತ ಸೇತುವೆಯು ಉತ್ತರಖಂಡದಲ್ಲಿರುವ ದಾರ್ಚುಲ ಮತ್ತು ನೇಪಾಳ ಗಡಿ ಪ್ರದೇಶದೊಳಗಿರುವ ದಾರ್ಚುಲ ಅವಳಿ ನಗರಗಳನ್ನು ಸಂಪರ್ಕಿಸಲಿದೆ. -
Question 8 of 10
8. Question
ಇತ್ತೀಚೆಗೆ ನಿಧನರಾದ ಅನಾಥರ ತಾಯಿಯೆಂದು ಪ್ರಸಿದ್ದರಾಗಿದ್ದ “ಸಿಂಧುತಾಯಿ ಸಪ್ಕಾಲ್” ಯಾವ ರಾಜ್ಯಕ್ಕೆ ಸಂಬಂಧಿಸಿದವರು?
Correct
ಮಹಾರಾಷ್ಟ್ರ
ಅನಾಥ ಮಕ್ಕಳನ್ನು ಪೋಷಿಸಿ, ಅನಾಥರ ತಾಯಿಯೆಂದು ಪ್ರಸಿದ್ದರಾಗಿದ್ದ ಸಿಂಧುತಾಯಿ ಸಪ್ಕಾಲ್ ರವರು ನಿಧನರಾದರು. ಸಾಮಾಜಿಕ ಕಾರ್ಯಕರ್ತೆಯೂ ಆಗಿದ್ದ ಇವರಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶ್ತಿಯನ್ನು ನೀಡಿ ಗೌರವಿಸಿತ್ತು. ಮಹಾರಾಷ್ಟ್ರದ ವಾರ್ದಾ ಜಿಲ್ಲೆಯಲ್ಲಿ 1948ರಲ್ಲಿ ಸಪ್ಕಾಲ್ ಜನಿಸಿದರು.Incorrect
ಮಹಾರಾಷ್ಟ್ರ
ಅನಾಥ ಮಕ್ಕಳನ್ನು ಪೋಷಿಸಿ, ಅನಾಥರ ತಾಯಿಯೆಂದು ಪ್ರಸಿದ್ದರಾಗಿದ್ದ ಸಿಂಧುತಾಯಿ ಸಪ್ಕಾಲ್ ರವರು ನಿಧನರಾದರು. ಸಾಮಾಜಿಕ ಕಾರ್ಯಕರ್ತೆಯೂ ಆಗಿದ್ದ ಇವರಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶ್ತಿಯನ್ನು ನೀಡಿ ಗೌರವಿಸಿತ್ತು. ಮಹಾರಾಷ್ಟ್ರದ ವಾರ್ದಾ ಜಿಲ್ಲೆಯಲ್ಲಿ 1948ರಲ್ಲಿ ಸಪ್ಕಾಲ್ ಜನಿಸಿದರು. -
Question 9 of 10
9. Question
ಭಾರತೀಯ ರಿಸರ್ವ್ ಬ್ಯಾಂಕ್ ಇಂಟರ್ನೆಟ್ ಇಲ್ಲದಿದ್ದರೂ ಡಿಜಿಟಲ್ ಪಾವತಿಯನ್ನು ಸಾಧ್ಯವಾಗಿಸಲು ಪ್ರತಿ ವಹಿವಾಟಿನಲ್ಲಿ ಗರಿಷ್ಠ ರೂ ______ವರೆಗೆ ಪಾವತಿ ಮಾಡಲು ಅವಕಾಶ ಕಲ್ಪಿಸಿದೆ?
Correct
ರೂ 200
ಗ್ರಾಮೀಣ ಮತ್ತು ಅರೆ ಪಟ್ಟಣ ಪ್ರದೇಶಗಳಲ್ಲಿ ಡಿಜಿಟಲ್ ವಹಿವಾಟು ಪ್ರೋತ್ಸಾಹಿಸುವ ಉದ್ದೇಶದಿಂದ ಭಾರತೀಯ ರಿಸರ್ವ್ ಬ್ಯಾಂಕ್ ಇಂಟರ್ನೆಟ್ ಇಲ್ಲದಿದ್ದರೂ ಡಿಜಿಟಲ್ ಪಾವತಿಯನ್ನು ಸಾಧ್ಯವಾಗಿಸಲು ಪ್ರತಿ ವಹಿವಾಟಿನಲ್ಲಿ ಗರಿಷ್ಠ ರೂ 200 ವರೆಗೆ ಪಾವತಿ ಮಾಡಲು ಅವಕಾಶ ಕಲ್ಪಿಸಿದೆ. ಹಣ ಪಾವತಿಸುವ ವ್ಯಕ್ತಿ ಮತ್ತು ಸ್ವೀಕರಿಸುವ ವ್ಯಕ್ತಿ ಒಂದೇ ಕಡೆ ಇದ್ದಾಗ ಮಾತ್ರ ವಹಿವಾಟು ಸಾಧ್ಯವಾಗಲಿದೆ.Incorrect
ರೂ 200
ಗ್ರಾಮೀಣ ಮತ್ತು ಅರೆ ಪಟ್ಟಣ ಪ್ರದೇಶಗಳಲ್ಲಿ ಡಿಜಿಟಲ್ ವಹಿವಾಟು ಪ್ರೋತ್ಸಾಹಿಸುವ ಉದ್ದೇಶದಿಂದ ಭಾರತೀಯ ರಿಸರ್ವ್ ಬ್ಯಾಂಕ್ ಇಂಟರ್ನೆಟ್ ಇಲ್ಲದಿದ್ದರೂ ಡಿಜಿಟಲ್ ಪಾವತಿಯನ್ನು ಸಾಧ್ಯವಾಗಿಸಲು ಪ್ರತಿ ವಹಿವಾಟಿನಲ್ಲಿ ಗರಿಷ್ಠ ರೂ 200 ವರೆಗೆ ಪಾವತಿ ಮಾಡಲು ಅವಕಾಶ ಕಲ್ಪಿಸಿದೆ. ಹಣ ಪಾವತಿಸುವ ವ್ಯಕ್ತಿ ಮತ್ತು ಸ್ವೀಕರಿಸುವ ವ್ಯಕ್ತಿ ಒಂದೇ ಕಡೆ ಇದ್ದಾಗ ಮಾತ್ರ ವಹಿವಾಟು ಸಾಧ್ಯವಾಗಲಿದೆ. -
Question 10 of 10
10. Question
ವಿಮಾ ನಿಯಂತ್ರಣ ಮತ್ತು ಅಭಿವೃದ್ದಿ ಪ್ರಾಧಿಕಾರ (IRDAI) ಮೂರು ವಿಮಾ ಸಂಸ್ಥೆಗಳನ್ನು ದೇಶಿಯ ವ್ಯವಸ್ಥಿತ ಪ್ರಮುಖ ವಿಮಾದಾರರು (D-SIIs) ಎಂದು ಗುರುತಿಸಿದೆ. ಈ ಗುಂಪಿನಿಂದ ಹೊರಗುಳಿದ ಸಂಸ್ಥೆಯನ್ನು ಗುರುತಿಸಿ?
Correct
ಯುನೈಟೆಡ್ ಇಂಡಿಯಾ ಇನ್ಯೂಶೆರನ್ಸ್
ವಿಮಾ ನಿಯಂತ್ರಣ ಮತ್ತು ಅಭಿವೃದ್ದಿ ಪ್ರಾಧಿಕಾರ (IRDAI) ಜನರಲ್ ಇನ್ಯೂಶರೆನ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ, ದಿ ನ್ಯೂ ಇಂಡಿಯಾ ಅಶ್ಯೂರನ್ಸ್ ಕಂಪನಿ ಮತ್ತು ಭಾರತೀಯ ಜೀವ ವಿಮಾ ನಿಗಮವನ್ನು ವಿಮಾ ಸಂಸ್ಥೆಗಳನ್ನು ದೇಶಿಯ ವ್ಯವಸ್ಥಿತ ಪ್ರಮುಖ ವಿಮಾದಾರರು (D-SIIs) ಎಂದು ಗುರುತಿಸಿದೆ.Incorrect
ಯುನೈಟೆಡ್ ಇಂಡಿಯಾ ಇನ್ಯೂಶೆರನ್ಸ್
ವಿಮಾ ನಿಯಂತ್ರಣ ಮತ್ತು ಅಭಿವೃದ್ದಿ ಪ್ರಾಧಿಕಾರ (IRDAI) ಜನರಲ್ ಇನ್ಯೂಶರೆನ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ, ದಿ ನ್ಯೂ ಇಂಡಿಯಾ ಅಶ್ಯೂರನ್ಸ್ ಕಂಪನಿ ಮತ್ತು ಭಾರತೀಯ ಜೀವ ವಿಮಾ ನಿಗಮವನ್ನು ವಿಮಾ ಸಂಸ್ಥೆಗಳನ್ನು ದೇಶಿಯ ವ್ಯವಸ್ಥಿತ ಪ್ರಮುಖ ವಿಮಾದಾರರು (D-SIIs) ಎಂದು ಗುರುತಿಸಿದೆ.