ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಜನವರಿ,12,13,2022
Quiz-summary
0 of 10 questions completed
Questions:
- 1
- 2
- 3
- 4
- 5
- 6
- 7
- 8
- 9
- 10
Information
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಜನವರಿ,12,13,2022
You have already completed the quiz before. Hence you can not start it again.
Quiz is loading...
You must sign in or sign up to start the quiz.
You have to finish following quiz, to start this quiz:
Results
0 of 10 questions answered correctly
Your time:
Time has elapsed
You have reached 0 of 0 points, (0)
Categories
- Not categorized 0%
- 1
- 2
- 3
- 4
- 5
- 6
- 7
- 8
- 9
- 10
- Answered
- Review
-
Question 1 of 10
1. Question
ಭಾರತೀಯ ರೈಲ್ವೆಯ ಪಶ್ಚಿಮ ರೈಲ್ವೆ ವಿಭಾಗ ಪ್ರಯಾಣಿಕರು ತಮ್ಮ ಕಳೆದುಹೋದ ಲಗೇಜ್ ಸುಲಭವಾಗಿ ಮರಳಿ ಪಡೆಯಲು ಯಾವ ಸೇವೆಯನ್ನು ಜಾರಿಗೆ ತಂದಿದೆ?
Correct
ಪ್ರಾಜೆಕ್ಟ್ ಅಮಾನತ್
ರೈಲಿನಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರ ಲಗ್ಗೇಜ್ ಕಳೆದು ಹೋದಲ್ಲಿ ಸುಲಭವಾಗಿ ಮರಳಿ ಪಡೆಯಲು ಪಶ್ಚಿಮ ರೈಲ್ವೆ/ರೈಲ್ವೆ ರಕ್ಷಣಾ ಪಡೆ ಪ್ರಾಜೆಕ್ಟ್ ಅಮಾನತ್ ಎಂಬ ವಿನೂತನ ಕಾರ್ಯಕ್ರಮವನ್ನು ಜಾರಿಗೆ ತಂದಿದೆ.
Incorrect

Question 2 of 10
2. Question
ಈ ಕೆಳಗಿನ ಯಾರು ಅಂತರಾಷ್ಟ್ರೀಯ ಆರ್ಥಿಕ ನಿಧಿ (ಐಎಂಎಫ್)ನ ನೂತನ ಮುಖ್ಯ ಆರ್ಥಿಕ ತಜ್ಞರಾಗಿ ನೇಮಕಗೊಂಡಿದ್ದಾರೆ?
Correct
ಪಿಯರ್-ಒಲಿವಿಯರ್ ಗೌರ್ನಿಂಕಾಸ್
ಫ್ರೆಂಚ್ ಮೂಲದ ಅರ್ಥಶಾಸ್ತ್ರಜ್ಞ ಪಿಯರ್-ಒಲಿವಿಯರ್ ಗೌರ್ನಿಂಕಾಸ್ ರವರನು ಅಂತರಾಷ್ಟ್ರೀಯ ಹಣಕಾಸು ನಿಧಿಯ ಮುಂದಿನ ಮುಖ್ಯ ಆರ್ಥಿಕ ತಜ್ಞರಾಗಿ ನೇಮಕಗೊಂಡಿದ್ದಾರೆ. ಐಎಂಎಫ್ ನ ಮೊದಲ ಮಹಿಳಾ ಮುಖ್ಯ ಅರ್ಥಶಾಸ್ತ್ರಜ್ಞರಾಗಿ ಸೇವೆ ಸಲ್ಲಿಸಿದ ಗೀತಾ ಗೋಪಿನಾಥ್ ಅವರ ಉತ್ತರಾಧಿಕಾರಿಯಾಗಿ ಗೌರ್ನಿಂಕಾಸ್ ಕಾರ್ಯನಿರ್ವಹಿಸಲಿದ್ದಾರೆ. ಗೋಪಿನಾಥ್ ಅವರು ಜನವರಿ ೨೧ ರಿಂದ ಐಎಂಎಫ್ ನ ಮೊದಲ ಉಪ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

Question 3 of 10
3. Question
ಇತ್ತೀಚೆಗೆ ಬಿಡುಗಡೆಯಾದ “ಇಂಡಿಯಾ ಸ್ಟೇಟ್ ಆಫ್ ಫಾರೆಸ್ಟ್ ರಿಪೋರ್ಟ್” 2021 ವರದಿಯ ಪ್ರಕಾರ ಅರಣ್ಯವು ದೇಶದ ಭೌಗೋಳಿಕ ಪ್ರದೇಶದ ಶೇಕಡಾ ಎಷ್ಟು ಭಾಗವನ್ನು ಒಳಗೊಂಡಿದೆ?
Correct
24.60%
ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಅವರು 13 ಜನವರಿ 2022 ರಂದು “ಇಂಡಿಯಾ ಸ್ಟೇಟ್ ಆಫ್ ಫಾರೆಸ್ಟ್ ರಿಪೋರ್ಟ್” 2021 ಅನ್ನು ಬಿಡುಗಡೆ ಮಾಡಿದರು. 2021 ರಲ್ಲಿ, ಭಾರತದ ಒಟ್ಟು ಅರಣ್ಯ ಮತ್ತು ಮರಗಳ ವ್ಯಾಪ್ತಿ 80.9 ದಶಲಕ್ಷ ಹೆಕ್ಟೇರ್ ಆಗಿದೆ. ಇದು ದೇಶದ ಭೌಗೋಳಿಕ ಪ್ರದೇಶದ ಶೇಕಡಾ 24.60% ಕ್ಕಿಂತ ಹೆಚ್ಚಾಗಿದೆ.

Question 4 of 10
4. Question
ಯಾವ ಸಂಸ್ಥೆ ಅಮೆರಿಕದ ನ್ಯೂಯಾರ್ಕ್ ನಗರದಲ್ಲಿನ ಪ್ರಮುಖ ಐಷರಾಮಿ ಹೋಟೆಲ್ ‘ ಮ್ಯಾಂಡರಿನ್ ಓರಿಯೆಂಟಲ್ ಫೈವ್ ಸ್ಟಾರ್”ನ್ನು ಖರೀದಿಸಿದೆ?
Correct
ರಿಲಯನ್ಸ್ ಇಂಡಸ್ಟ್ರೀಸ್
ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ನ್ಯೂಯಾರ್ಕ್ ನ 80 ಕೊಲಂಬಸ್ ಸರ್ಕಲ್ ಪ್ರದೇಶದಲ್ಲಿನ ಕ್ಯಾಪಿಟಲ್ ಆಫ್ ಕೊಲಂಬಸ್ ಸೆಂಟರ್ ಕಾರ್ಪೋರೇಷನ್ ಮಾಲಿಕತ್ವದ ಐಕಾನಿಕ್ ಐಷಾರಾಮಿ ಹೋಟೆಲ್ ಮಾಂಟ್ರಿಯಲ್ ಓರಿಯೆಂಟಲ್ ನ ಶೇ. 73.37 ರಷ್ಟು ಷೇರುಗಳನ್ನು 98.15 ಮಿಲಿಯನ್ ಡಾಲರ್ ಗಳಿಗೆ ಖರೀದಿಸಿದೆ.

Question 5 of 10
5. Question
25ನೇ ರಾಷ್ಟ್ರೀಯ ಯುವಜನ ಉತ್ಸವದ ಆತಿಥ್ಯ ವಹಿಸಿರುವ ನಗರ ಯಾವುದು
Correct
ಪುದುಚೇರಿ
ಪ್ರಧಾನಮಂತ್ರಿ ಶ್ರೀನರೇಂದ್ರ ಮೋದಿ ಅವರು 2022ರ ಜನವರಿ 12ರಂದು ಪುದುಚೇರಿಯಲ್ಲಿ 25ನೇ ರಾಷ್ಟ್ರೀಯ ಯುವಜನೋತ್ಸವವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಈ ದಿನವನ್ನು ರಾಷ್ಟ್ರೀಯ ಯುವ ದಿನವಾಗಿ ಆಚರಿಸಲಾಗುತ್ತದೆ.

Question 6 of 10
6. Question
“ಶಾಂಘೈ ಸಹಕಾರ ಸಂಸ್ಥೆಯ (ಎಸ್ ಸಿಒ)” ನೂತನ ಪ್ರಧಾನ ಕಾರ್ಯದರ್ಶಿಯಾಗಿ ಯಾರು ನೇಮಕಗೊಂಡಿದ್ದಾರೆ?
Correct
ಚಾಂಗ್ ಮಿಂಗ್
ಚೀನಾದ ಹಿರಿಯ ರಾಜತಾಂತ್ರಿಕ ಜಾಂಗ್ ಮಿಂಗ್ ಅವರು ಶಾಂಘೈ ಸಹಕಾರ ಸಂಸ್ಥೆಯ (ಎಸ್ ಸಿಒ) ಹೊಸ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಜಾಂಗ್ ರವರು ಜನವರಿ ೧ ರಿಂದ ಉಜ್ಬೇಕಿಸ್ತಾನದ ಮಾಜಿ ವಿದೇಶಾಂಗ ಸಚಿವ ವ್ಲಾದಿಮಿರ್ ನೊರೊವ್ ಅವರಿಂದ ಮೂರು ವರ್ಷಗಳ ಅವಧಿಗೆ ಅಧಿಕಾರ ವಹಿಸಿಕೊಂಡಿದ್ದಾರೆ.

Question 7 of 10
7. Question
ಯಾವ ಸಂಸ್ಥೆ ಭಾರತದಲ್ಲಿ ರಾಷ್ಟ್ರೀಯ ಕ್ಷಯ ನಿರ್ಮೂಲನೆ ಕಾರ್ಯಕ್ರಮವನ್ನು ಬೆಂಬಲಿಸಲು ಕೈಜೋಡಿಸಿದೆ?
Correct
IOCL
ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿಮಿಟೆಡ್ ದೇಶದಲ್ಲಿ ಕ್ಷಯ ನಿರ್ಮೂಲನೆ ಮಾಡಲು ಬೆಂಬಲ ನೀಡಲಿದೆ. ಐಒಸಿಎಲ್ ಮತ್ತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಟಿಬಿ ಮುಕ್ತ ಭಾರತ ಜನ ಆಂದೋಲನವನ್ನು ಸಹಯೋಗದಲ್ಲಿ ಹಮ್ಮಿಕೊಳ್ಳಲಿವೆ.

Question 8 of 10
8. Question
ದೇಶದ ಮೊದಲ “ಜಲ ಮೆಟ್ರೋ ಯೋಜನೆ” ಯಾವ ನಗರದಲ್ಲಿದೆ ಆರಂಭಿಸಲಾಗಿದೆ?
Correct
ಕೊಚ್ಚಿ
ಕೇರಳದ ಕೊಚ್ಚಿ ನಗರದಲ್ಲಿ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ದೋಣಿಗಳನ್ನು ಪ್ರಾರಂಭಿಸುವ ಮೂಲಕ ದೇಶದ ಮೊದಲ ಜಲ ಮೆಟ್ರೋ ಯೋಜನೆಯನ್ನು ಹೊಂದಿದ ನಗರ ಎನಿಸಿತು. ಕೊಚ್ಚಿ ಮೆಟ್ರೋ ರೈಲು ಲಿಮಿಟೆಡ್ ಅಡಿಯಲ್ಲಿ ಕಾರ್ಯನಿರ್ವಹಿಸುವ ಈ ಯೋಜನೆಯು 76 ಕಿ.ಮೀ. ವ್ಯಾಪ್ತಿಯ 10 ದ್ವೀಪಗಳನ್ನು 78 ವಿದ್ಯುತ್ ಚಾಲಿತ ದೋಣಿಗಳಿಂದ ಸಂಪರ್ಕಿಸುತ್ತದೆ.

Question 9 of 10
9. Question
ಈ ಕೆಳಗಿನ ಯಾರು “ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟರಿಕಲ್ ರಿಸರ್ಚ್(ICHR)”ನ ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ?
Correct
ರಘುವೇಂದ್ರ ತನ್ವರ್
ಪ್ರೊಫೆಸರ್ ರಘುವೇಂದ್ರ ತನ್ವರ್ ಅವರನ್ನು ಇತ್ತೀಚೆಗೆ ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿಯ (ಐಸಿಎಚ್ಆರ್) ಅಧ್ಯಕ್ಷರನ್ನಾಗಿ ಮೂರು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ನೇಮಿಸಲಾಗಿದೆ. ಐತಿಹಾಸಿಕ ಸಂಶೋಧನೆಗೆ ನಿರ್ದೇಶನಗಳನ್ನು ನೀಡುವುದು ಮತ್ತು ಇತಿಹಾಸದ ವಸ್ತುನಿಷ್ಠ ಮತ್ತು ವೈಜ್ಞಾನಿಕ ಬರವಣಿಗೆಯನ್ನು ಪ್ರೋತ್ಸಾಹಿಸುವುದು ಐಸಿಎಚ್ಆರ್ ಗುರಿಯಾಗಿದೆ.

Question 10 of 10
10. Question
ಇತ್ತೀಚೆಗೆ ಸುದ್ದಿಯಲ್ಲಿರುವ “ಹೈದ್ರಾಬಾದ್ ಘೋಷಣೆ (Hyderabad Declaration)” ಇದಕ್ಕೆ ಸಂಬಂಧಿಸಿದೆ _________?
Correct
ಇ-ಆಡಳಿತ
ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆ (ಡಿಎಪಿಆರ್ ಜಿ), ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಎಂಇಐಟಿವೈ) ಹಾಗೂ ತೆಲಂಗಾಣ ಸರ್ಕಾರದ ಸಹಯೋಗದೊಂದಿಗೆ ಹೈದರಾಬಾದ್ ನಲ್ಲಿ ಇ-ಆಡಳಿತ ಕುರಿತ 24ನೇ ರಾಷ್ಟ್ರೀಯ ಸಮಾವೇಶವನ್ನು ಆಯೋಜಿಸಿಲಾಗಿತ್ತು. ಈ ಸಮಾವೇಶದಲ್ಲಿ ಹೈದ್ರಾಬಾದ್ ಘೋಷಣೆಯನ್ನು ಅಂಗೀಕರಿಸಲಾಯಿತು.