ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಜನವರಿ,10,11,2022
Quiz-summary
0 of 10 questions completed
Questions:
- 1
- 2
- 3
- 4
- 5
- 6
- 7
- 8
- 9
- 10
Information
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಜನವರಿ,10,11,2022
You have already completed the quiz before. Hence you can not start it again.
Quiz is loading...
You must sign in or sign up to start the quiz.
You have to finish following quiz, to start this quiz:
Results
0 of 10 questions answered correctly
Your time:
Time has elapsed
You have reached 0 of 0 points, (0)
Categories
- Not categorized 0%
- 1
- 2
- 3
- 4
- 5
- 6
- 7
- 8
- 9
- 10
- Answered
- Review
-
Question 1 of 10
1. Question
ಇತ್ತೀಚೆಗೆ ಬಿಡುಗಡೆಗೊಂಡ ಭಾರತದ ಅರಣ್ಯ ವಸ್ತುಸ್ಥಿತಿ ವರದಿಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ
1) ದೇಶದ ಅರಣ್ಯ ಮತ್ತು ಮರಗಳ ವ್ಯಾಪ್ತಿ ಕಳೆದ ಎರಡು ವರ್ಷಕ್ಕಿಂತ 2,261 ಚದರ ಕಿಲೋಮಿಟರ್ ಗಳಷ್ಟು ಹೆಚ್ಚಾಗಿದೆ
2) ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಇತರೆ ರಾಜ್ಯಗಳಿಗಿಂತ ಅತಿ ಹೆಚ್ಚು ಅರಣ್ಯಪ್ರದೇಶ ವೃದ್ದಿಯಾಗಿದೆ
ಮೇಲ್ಕಂಡ ಯಾವ ಹೇಳಿಕೆ ಸರಿಯಾಗಿದೆ?
Correct
ಹೇಳಿಕೆ ಒಂದು
ಭಾರತದ ಅರಣ್ಯ ವರದಿ ಬಿಡುಗಡೆಗೊಂಡಿದ್ದು ದೇಶದ ಅರಣ್ಯ ಮತ್ತು ಮರಗಳ ವ್ಯಾಪ್ತಿ ಕಳೆದ ಎರಡು ವರ್ಷಕ್ಕಿಂತ 2,261 ಚದರ ಕಿಲೋಮಿಟರ್ ಗಳಷ್ಟು ಹೆಚ್ಚಾಗಿದೆ. ಆಂಧ್ರಪ್ರದೇಶದಲ್ಲಿ ಅತಿ ಹೆಚ್ಚು 647 ಚದರ ಕಿಲೋಮೀಟರ್ ಅರಣ್ಯ ಪ್ರದೇಶ ಹೆಚ್ಚಾಗಿದೆ. ತೆಲಂಗಣ, ಕರ್ನಾಟಕ, ಜಾರ್ಖಂಡ್ ಮತ್ತು ಓಡಿಶಾ ರಾಜ್ಯಗಳಲ್ಲಿ ಕ್ರಮವಾಗಿ ಅರಣ್ಯ ಪ್ರದೇಶ ಹೆಚ್ಚಾಗಿದೆ.
Incorrect

Question 2 of 10
2. Question
ಗ್ಲೋಬಲ್ ಪ್ರೈವೇಟ್ ಬ್ಯಾಂಕಿಂಗ್ ಅವಾರ್ಡ್-2021ರಲ್ಲಿ ಯಾವ ಬ್ಯಾಂಕ್ ದೇಶದ ಅತ್ಯುತ್ತಮ ಖಾಸಗಿ ಬ್ಯಾಂಕ್ ಎಂದು ಗುರುತಿಸಲಾಗಿದೆ?
Correct
ಹೆಚ್ ಡಿ ಎಫ್ ಸಿ
ಗ್ಲೋಬಲ್ ಪ್ರೈವೇಟ್ ಬ್ಯಾಂಕಿಂಗ್ ಅವಾರ್ಡ್ಸ್ 2021 ರಲ್ಲಿ HDFC ಬ್ಯಾಂಕ್ ಅನ್ನು ಭಾರತದ ಅತ್ಯುತ್ತಮ ಖಾಸಗಿ ಬ್ಯಾಂಕ್ ಎಂದು ಗುರುತಿಸಲಾಗಿದೆ.

Question 3 of 10
3. Question
ಇತ್ತೀಚೆಗೆ ಸುದ್ದಿಯಲ್ಲಿದ್ದ “ದರ್ವಾಜಾ ಗ್ಯಾಸ್ ಕ್ರೇಟರ್ (Darvaza Gas Crater)” ಅಥವಾ “ಗೇಟ್ ವೇ ಟು ಹೆಲ್” ಎನ್ನುವ ಸ್ಥಳ ಯಾವ ದೇಶದಲ್ಲಿದೆ?
Correct
ತುರ್ಕಮೆನಿಸ್ತಾನ್
ದರ್ವಾಜಾ ಗ್ಯಾಸ್ ಕ್ರೇಟರ್ ಅಥವಾ ಗೇಟ್ ವೇ ಟು ಹೆಲ್ ಹೆಸರಿನಿಂದ ಕರೆಯಲ್ಪಡುವ ಸ್ಥಳ ತುರ್ಕುಮೆನಿಸ್ತಾನದ ಕಾರಕಮ್ ಮರುಭೂಮಿಯಲ್ಲಿದೆ. ಇದೊಂದು ದೊಡ್ಡ ನೈಸರ್ಗಿಕ ಅನಿಲ ಕುಳಿಯಾಗಿದ್ದು 50 ವರ್ಷಗಳಿಂದ ಈ ಕುಳಿಯಲ್ಲಿ ಬೆಂಕಿ ಉರಿಯುತ್ತಿದೆ. ತುರ್ಕಮೆನಿಸ್ತಾನ್ ಅಧ್ಯಕ್ಷ ಗುರ್ಬಾನ್ಗುಲಿ ಬೆರ್ಡಿಮುಖಮೆಡೊವ್ ಅವರು ದರ್ವಾಜಾ ಅನಿಲ ಕುಳಿಯಲ್ಲಿ ಬೆಂಕಿಯನ್ನು ನಂದಿಸಲು ತಜ್ಞರ ಸಮಿತಿ ರಚನೆ ಮಾಡಿದ ಕಾರಣ ಈ ಪ್ರದೇಶ ಸುದ್ದಿಯಲ್ಲಿತ್ತು.

Question 4 of 10
4. Question
ಮೊದಲ ವಿಶ್ವ ಕಿವುಡ T20 ಕ್ರಿಕೆಟ್ ಚಾಂಪಿಯನ್ಶಿಪ್ 2023 ರಲ್ಲಿ ಭಾರತದ ಯಾವ ರಾಜ್ಯದಲ್ಲಿ ಆಯೋಜಿಸಲಾಗುವುದು?
Correct
ಕೇರಳ
ಮೊದಲ ವಿಶ್ವ ಕಿವುಡ ಟಿ-20 ಕ್ರಿಕೆಟ್ ಚಾಂಪಿಯನ್ ಶಿಪ್ 2023ರಲ್ಲಿ ಕೇರಳದ ತಿರುವನಂತಪುರದಲ್ಲಿ 2023 ಜನವರಿ 10 ರಿಂದ 20 ರವರೆಗೆ ನಡೆಯಲಿದೆ.

Question 5 of 10
5. Question
ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ಅಂಡರ್ 19 ಬ್ಯಾಡ್ಮಿಂಟನ್ ಆಟಗಾರರ ರಾಂಕಿಂಗ್ ಪಟ್ಟಿಯಲ್ಲಿ ನಂಬರ್ 1 ಪಡೆದ ದೇಶದ ಮೊದಲ ಆಟಗಾರ್ತಿ ಯಾರು?
Correct
ತಸ್ಮಿನ್ ಮೀರ್
ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ಅಂಡರ್ 19 ಬ್ಯಾಡ್ಮಿಂಟನ್ ಆಟಗಾರರ ರ್ಯಾಂಕಿಂಗ್ ಪಟ್ಟಿ ಬಿಡುಗಡೆಯಾಗಿದ್ದು ಭಾರತದ ತಸ್ಮಿನ್ ಮಿರ್ ನಂಬರ್ 1 ಸ್ಥಾನವನ್ನು ಅಲಂಕರಿಸುವ ಮೂಲಕ ಈ ಸಾಧನೆ ಮಾಡಿದ ದೇಶದ ಮೊದಲ ಆಟಗಾರ್ತಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.16 ವರ್ಷದ ತಸ್ಮಿನ್ ಮೀರ್ ಒಟ್ಟು 10,810 ಪಾಯಿಂಟ್ಸ್ಗಳನ್ನು ಕಲೆ ಹಾಕುವ ಮೂಲಕ ಈ ಸಾಧನೆ ಮಾಡಿದ್ದಾರೆ.

Question 6 of 10
6. Question
ಕರಡು ರಾಷ್ಟ್ರೀಯ ವಾಯು ಕ್ರೀಡಾ ನೀತಿಗೆ ಸಂಬಂಧಿಸಿದಂತೆ ಹೇಳಿಕೆಗಳನ್ನು ಗಮನಿಸಿ:
- ರಾಷ್ಟ್ರೀಯ ವಾಯು ಕ್ರೀಡಾ ನೀತಿಯು 2030ರ ವೇಳೆಗೆ ಭಾರತವನ್ನು ವಾಯು ಕ್ರೀಡೆಯಲ್ಲಿ ಅಗ್ರಸ್ಥಾನದಲ್ಲಿರಿಸುವ ಗುರಿ ಹೊಂದಿದೆ
- ನೀತಿಯಡಿ “ಏರ್ ಸ್ಪೋರ್ಟ್ ಫೆಡರೇಶನ್ ಆಫ್ ಇಂಡಿಯಾ”ವನ್ನು ಆಡಳಿಯ ಮಂಡಳಿಯಾಗಿ ಸ್ಥಾಪಿಸಲಾಗುವುದು.
ಮೇಲ್ಕಂಡ ಯಾವ ಹೇಳಿಕೆ ಸರಿಯಾಗಿದೆ?
Correct
ಹೇಳಿಕೆ 1 & 2 ಸರಿ
ರಾಷ್ಟ್ರೀಯ ವಾಯು ಕ್ರೀಡಾ ನೀತಿಯು 2030ರ ವೇಳೆಗೆ ಭಾರತವನ್ನು ವಾಯು ಕ್ರೀಡೆಯಲ್ಲಿ ಅಗ್ರಸ್ಥಾನದಲ್ಲಿರಿಸುವ ಗುರಿ ಹೊಂದಿದೆ. ನೀತಿಯಡಿ “ಏರ್ ಸ್ಪೋರ್ಟ್ ಫೆಡರೇಶನ್ ಆಫ್ ಇಂಡಿಯಾ”ವನ್ನು ಆಡಳಿಯ ಮಂಡಳಿಯಾಗಿ ಸ್ಥಾಪಿಸಲಾಗುವುದು.

Question 7 of 10
7. Question
ಸುಪ್ರೀಂ ಕೋರ್ಟ್ ಇತ್ತೀಚೆಗೆ ರಚಿಸಿರುವ ನ್ಯಾಯಮೂರ್ತಿ ಇಂದು ಮಲ್ಹೋತ್ರ ಸಮಿತಿ ಯಾವುದಕ್ಕೆ ಸಂಬಂಧಿಸಿದೆ?
Correct
ಪ್ರಧಾನ ಮಂತ್ರಿ ಭದ್ರತಾ ಲೋಪ
ಪಂಜಾಬ್ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಯಲ್ಲಿ ಲೋಪ ಉಂಟಾದ ಪ್ರಕರಣದ ತನಿಖೆಗೆ, ನಿವೃತ್ತ ನ್ಯಾಯಮೂರ್ತಿ ಇಂದು ಮಲ್ಹೋತ್ರ ಅವರ ನೇತೃತ್ವದದಲ್ಲಿ ಸುಪ್ರೀಂ ಕೋರ್ಟ್ ಸಮಿತಿ ರಚನೆ ಮಾಡಿದೆ. ಇಂದು ಮಲ್ಹೋತ್ರ ಅವರು ಸಮಿತಿಯ ನೇತೃತ್ವ ವಹಿಸಲಿದ್ದು, ರಾಷ್ಟ್ರೀಯ ತನಿಖಾ ದಳದ ನಿರ್ದೇಶಕರು, ಪಂಜಾಬ್ ಭದ್ರತೆಯ ನಿರ್ದೇಶಕರು ಹಾಗೂ ಪಂಜಾಬ್ ಹಾಗೂ ಹರ್ಯಾಣ ಹೈ ಕೋರ್ಟ್ನ ರಿಜಿಸ್ಟಾರ್ ಈ ಸಮಿತಿಯ ಸದಸ್ಯರಾಗಿರಲಿದ್ದಾರೆ.

Question 8 of 10
8. Question
ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಎಸ್ ಸೋಮನಾಥನ್ ರವರು ಇಸ್ರೋದ ಎಷ್ಟನೇ ಅಧ್ಯಕ್ಷರು?
Correct
ಹತ್ತು
ಹಿರಿಯ ರಾಕೆಟ್ ವಿಜ್ಞಾನಿ ಎಸ್ ಸೋಮನಾಥನ್ ರವರು ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆಯ ಹತ್ತನೇ ಅಧ್ಯಕ್ಷರಾಗಿ ಹಾಗೂ ಬಾಹ್ಯಕಾಶ ಇಲಾಖೆಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.

Question 9 of 10
9. Question
ಹೆನ್ಲಿ & ಪಾರ್ಟರ್ನ್ಸ್ ಹೊರತಂದಿರುವ ಪಾಸ್ ಪೋರ್ಟ್ ಸೂಚ್ಯಂಕ 2022 ರಲ್ಲಿ ಜಗತ್ತಿನ ಅತ್ಯಂತ ಶಕ್ತಿಶಾಲಿ ಪಾಸ್ ಪೋರ್ಟ್ ಹೊಂದಿರುವ ದೇಶ ಯಾವುದು?
Correct
ಜಪಾನ್
ಹೆನ್ಲಿ ಮತ್ತು ಪಾರ್ಟರ್ನ್ಸ್ ಹೊರತಂದಿರುವ ವಿಶ್ವದ ಪ್ರಭಾವಿ ಪಾಸ್ ಪೋರ್ಟ್ ಸೂಚ್ಯಂಕರಲ್ಲಿ ಜಪಾನ್ ಮತ್ತು ಸಿಂಗಾಪುರ ಪ್ರಥಮ ಸ್ಥಾನವನ್ನು ಪಡೆದುಕೊಂಡಿವೆ. ಈ ಸೂಚ್ಯಂಕದಲ್ಲಿ ಭಾರತ 83ನೇ ಸ್ಥಾನದಲ್ಲಿದೆ. ಅಫ್ಘಾನಿಸ್ತಾನ ಕೊನೆಯ ಸ್ಥಾನದಲ್ಲಿದೆ.

Question 10 of 10
10. Question
“Indomitable-A Working Woman’s Notes on Life, Work and LeadershiP” ಇದು ಯಾರ ಆತ್ಮಕಥನ?
Correct
ಆರುಂಧತಿ ಭಟ್ಟಚಾರ್ಯ
“Indomitable-A Working Woman’s Notes on Life, Work and LeadershiP”ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಮುಖ್ಯಸ್ಥೆ ಅರುಂಧತಿ ಭಟ್ಟಚಾರ್ಯರವರ ಆತ್ಮಕಥನ. ಅರುಂಧತಿ ಭಟ್ಟಚಾರ್ಯ ರವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮೊದಲ ಮಹಿಳಾ ಮುಖ್ಯಸ್ಥೆ.