ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಜನವರಿ,14,15,2022
Quiz-summary
0 of 10 questions completed
Questions:
- 1
- 2
- 3
- 4
- 5
- 6
- 7
- 8
- 9
- 10
Information
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಜನವರಿ,14,15,2022
You have already completed the quiz before. Hence you can not start it again.
Quiz is loading...
You must sign in or sign up to start the quiz.
You have to finish following quiz, to start this quiz:
Results
0 of 10 questions answered correctly
Your time:
Time has elapsed
You have reached 0 of 0 points, (0)
Categories
- Not categorized 0%
- 1
- 2
- 3
- 4
- 5
- 6
- 7
- 8
- 9
- 10
- Answered
- Review
-
Question 1 of 10
1. Question
ಯಾವ ಸಂಸ್ಥೆ ಎರಡನೇ ಹಂತದ “ಪಾಸ್ ಪೋರ್ಟ್ ಸೇವಾ” ಕಾರ್ಯಕ್ರಮದಡಿ ಸೇವೆಯನ್ನು ಒದಗಿಸಲಿದೆ?
Correct
ಟಿಸಿಎಸ್
ವಿದೇಶಾಂಗ ವ್ಯವಹಾರಗಳ ಸಚಿವಾಲಯವು (ಎಂಇಎ) ಪಾಸ್ ಪೋರ್ಟ್ ಸೇವಾ ಕಾರ್ಯಕ್ರಮದ ಎರಡನೇ ಹಂತಕ್ಕೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಅನ್ನು ಆಯ್ಕೆ ಮಾಡಿದೆ. 2008ರಲ್ಲಿ ಪರಿಚಯಿಸಲಾದ ಮೊದಲ ಹಂತದ ಪಾಸ್ ಪೋರ್ಟ್ ಸೇವೆಯನ್ನು ಟಿಸಿಎಸ್ ಯಶಸ್ವಿಯಾಗಿ ಜಾರಿಗೆ ತಂದಿತ್ತು. ಪಾಸ್ ಪೋರ್ಟ್ ಸಂಬಂಧಿತ ಸೇವೆಗಳ ವಿತರಣೆಯನ್ನು ಸುಧಾರಿಸುವುದು, ಪ್ರಕ್ರಿಯೆಗಳನ್ನು ಡಿಜಿಟಲೀಕರಣ ಮಾಡುವುದು ಮತ್ತು ಪಾರದರ್ಶಕತೆ ಸುಧಾರಿಸುವ ಜವಬ್ದಾರಿ ಟಿಸಿಎಸ್ ಸಂಸ್ಥೆ ಮೇಲಿದೆ.Incorrect
ಟಿಸಿಎಸ್
ವಿದೇಶಾಂಗ ವ್ಯವಹಾರಗಳ ಸಚಿವಾಲಯವು (ಎಂಇಎ) ಪಾಸ್ ಪೋರ್ಟ್ ಸೇವಾ ಕಾರ್ಯಕ್ರಮದ ಎರಡನೇ ಹಂತಕ್ಕೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಅನ್ನು ಆಯ್ಕೆ ಮಾಡಿದೆ. 2008ರಲ್ಲಿ ಪರಿಚಯಿಸಲಾದ ಮೊದಲ ಹಂತದ ಪಾಸ್ ಪೋರ್ಟ್ ಸೇವೆಯನ್ನು ಟಿಸಿಎಸ್ ಯಶಸ್ವಿಯಾಗಿ ಜಾರಿಗೆ ತಂದಿತ್ತು. ಪಾಸ್ ಪೋರ್ಟ್ ಸಂಬಂಧಿತ ಸೇವೆಗಳ ವಿತರಣೆಯನ್ನು ಸುಧಾರಿಸುವುದು, ಪ್ರಕ್ರಿಯೆಗಳನ್ನು ಡಿಜಿಟಲೀಕರಣ ಮಾಡುವುದು ಮತ್ತು ಪಾರದರ್ಶಕತೆ ಸುಧಾರಿಸುವ ಜವಬ್ದಾರಿ ಟಿಸಿಎಸ್ ಸಂಸ್ಥೆ ಮೇಲಿದೆ. -
Question 2 of 10
2. Question
ಇತ್ತೀಚೆಗೆ ದೂರ ಸಂಪರ್ಕ ಇಲಾಖೆ ಆರನೇ ತಲೆಮಾರಿನ ಅಥವಾ 6ಜಿ ತಂತ್ರಜ್ಞಾನ ಅಭಿವೃದ್ದಿ ಸಂಬಂಧ ಆರು ಟಾಸ್ಕ್ ಪೋರ್ಸ್ ಗಳನ್ನು ರಚಿಸಿದೆ. ಅವುಗಳಲ್ಲಿ ಅಂತರಾಷ್ಟ್ರೀಯ ಗುಣಮಟ್ಟಕ್ಕೆ ಸಂಬಂಧಿಸಿದ ಟಾಸ್ಕ್ ಪೋರ್ಸ್ ನ ಅಧ್ಯಕ್ಷರು ಯಾರು?
Correct
ಎನ್ ಜಿ ಸುಬ್ರಮಣಿಯನ್
ದೂರ ಸಂಪರ್ಕ ಇಲಾಖೆ ಆರನೇ ತಲೆಮಾರಿನ ಅಥವಾ 6ಜಿ ತಂತ್ರಜ್ಞಾನ ಅಭಿವೃದ್ದಿ ಸಂಬಂಧ ಆರು ಟಾಸ್ಕ್ ಪೋರ್ಸ್ ಗಳನ್ನು ರಚಿಸಿದೆ. ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)-ಚೆನ್ನೈ ನ ನಿರ್ದೇಶಕ ಭಾಸ್ಕರ್ ರಾಮಮೂರ್ತಿ ರವರು ಮುಂದಿನ ಪೀಳಿಗೆಯ ನೆಟ್ ವರ್ಕ್ ಗಳು, ಐಐಟಿ-ಕಾನ್ಪುರದ ನಿರ್ದೇಶಕ ಅಭಯ್ ಕರಂಡಿಕರ್ ರವರು ಸ್ಪೆಕ್ಟ್ರಂ ನೀತಿ, ಭಾರತೀಯ ವಿಜ್ಞಾನ ಸಂಸ್ಥೆ (ಐಐಸಿ) ಬೆಂಗಳೂರು ನಿರ್ದೇಶಕ ಭಾರದ್ವಾಜ್ ಅಮ್ರೂಟರ್ ರವರು ಬಹು ಆಯಾಮದ ನಾವೀನ್ಯ ಪರಿಹಾರಗಳು ಮತ್ತು ಐಐಟಿ-ಹೈದರಾಬಾದ್ ನ ನಿರ್ದೇಶಕ ಕಿರಣ್ ಕುಮಾರ್ ಕುಚಿ ರವರು ಸಾಧನಗಳ ಕುರಿತ ಕಾರ್ಯಪಡೆಗಳ ನೇತೃತ್ವವಹಿಸಿದ್ದಾರೆ. ಅಂತರಾಷ್ಟ್ರೀಯ ಗುಣಮಟ್ಟ ಸಂಬಂಧಿಸಿದ ಕಾರ್ಯಪಡೆಯ ನೇತೃತ್ವವನ್ನು ಎನ್ ಜಿ ಸುಬ್ರಮಣಿಯನ್, ಮುಖ್ಯಸ್ಥರು ದೂರಸಂಪರ್ಕ ಗುಣಮಟ್ಟ ಅಭಿವೃದ್ದಿ ಸೊಸೈಟಿ ರವರು ವಹಿಸಿಕೊಂಡಿದ್ದಾರೆ.Incorrect
ಎನ್ ಜಿ ಸುಬ್ರಮಣಿಯನ್
ದೂರ ಸಂಪರ್ಕ ಇಲಾಖೆ ಆರನೇ ತಲೆಮಾರಿನ ಅಥವಾ 6ಜಿ ತಂತ್ರಜ್ಞಾನ ಅಭಿವೃದ್ದಿ ಸಂಬಂಧ ಆರು ಟಾಸ್ಕ್ ಪೋರ್ಸ್ ಗಳನ್ನು ರಚಿಸಿದೆ. ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)-ಚೆನ್ನೈ ನ ನಿರ್ದೇಶಕ ಭಾಸ್ಕರ್ ರಾಮಮೂರ್ತಿ ರವರು ಮುಂದಿನ ಪೀಳಿಗೆಯ ನೆಟ್ ವರ್ಕ್ ಗಳು, ಐಐಟಿ-ಕಾನ್ಪುರದ ನಿರ್ದೇಶಕ ಅಭಯ್ ಕರಂಡಿಕರ್ ರವರು ಸ್ಪೆಕ್ಟ್ರಂ ನೀತಿ, ಭಾರತೀಯ ವಿಜ್ಞಾನ ಸಂಸ್ಥೆ (ಐಐಸಿ) ಬೆಂಗಳೂರು ನಿರ್ದೇಶಕ ಭಾರದ್ವಾಜ್ ಅಮ್ರೂಟರ್ ರವರು ಬಹು ಆಯಾಮದ ನಾವೀನ್ಯ ಪರಿಹಾರಗಳು ಮತ್ತು ಐಐಟಿ-ಹೈದರಾಬಾದ್ ನ ನಿರ್ದೇಶಕ ಕಿರಣ್ ಕುಮಾರ್ ಕುಚಿ ರವರು ಸಾಧನಗಳ ಕುರಿತ ಕಾರ್ಯಪಡೆಗಳ ನೇತೃತ್ವವಹಿಸಿದ್ದಾರೆ. ಅಂತರಾಷ್ಟ್ರೀಯ ಗುಣಮಟ್ಟ ಸಂಬಂಧಿಸಿದ ಕಾರ್ಯಪಡೆಯ ನೇತೃತ್ವವನ್ನು ಎನ್ ಜಿ ಸುಬ್ರಮಣಿಯನ್, ಮುಖ್ಯಸ್ಥರು ದೂರಸಂಪರ್ಕ ಗುಣಮಟ್ಟ ಅಭಿವೃದ್ದಿ ಸೊಸೈಟಿ ರವರು ವಹಿಸಿಕೊಂಡಿದ್ದಾರೆ. -
Question 3 of 10
3. Question
ಇತ್ತೀಚೆಗೆ ಕ್ರಿಕೆಟ್ ಆಟಕ್ಕೆ ವಿದಾಯ ಹೇಳಿದ ಆಟಗಾರರು ಮತ್ತು ಅವರು ಪ್ರತಿನಿಧಿಸಿದ ದೇಶವನ್ನು ಈ ಕೆಳಗೆ ನೀಡಿದೆ. ಇವುಗಳಲ್ಲಿ ತಪ್ಪಾಗಿರುವುದನ್ನು ಗುರುತಿಸಿದೆ?
Correct
ರಾಸ್ ಟೇಲರ್ – ಇಂಗ್ಲೆಂಡ್
ರಾಸ್ ಟೇಲರ್ ರವರು ನ್ಯೂಜಿಲ್ಯಾಂಡ್ ತಂಡದ ಆಟಗಾರ.Incorrect
ರಾಸ್ ಟೇಲರ್ – ಇಂಗ್ಲೆಂಡ್
ರಾಸ್ ಟೇಲರ್ ರವರು ನ್ಯೂಜಿಲ್ಯಾಂಡ್ ತಂಡದ ಆಟಗಾರ. -
Question 4 of 10
4. Question
ಕೆಳಗಿನ ಹೇಳಿಕೆಗಳನ್ನು ಗಮನಿಸಿ:
1) ಚೀನಾದ ಹೊಸ ಭೂ ಗಡಿ ಕಾನೂನು ಜನವರಿ 1, 2022 ರಿಂದ ಜಾರಿಗೆ ಬಂದಿದೆ
2) ನೆರೆ ರಾಷ್ಟ್ರಗಳ ಪೈಕಿ ಭಾರತದೊಂದಿಗೆ ಚೀನಾ ಅತಿ ಉದ್ದದ ಗಡಿ ಹೊಂದಿದೆ
3) ಭಾರತ ಮತ್ತು ಚೀನಾ ದೇಶಗಳು 3488 ಕಿ.ಮೀ ಉದ್ದದ ಗಡಿ ಹಂಚಿಕೊಂಡಿವೆ
ಸರಿಯಾದ ಉತ್ತರವನ್ನು ಗುರುತಿಸಿ?Correct
1 & 3
ಚೀನಾ ತನ್ನ ಹೊಸ ಭೂ ಗಡಿ ಕಾನೂನು ಅನುಮೋದಿಸಿದ್ದು, ಜನವರಿ 1, 2022 ರಿಂದ ಜಾರಿಗೆ ಬಂದಿದೆ. ಮಂಗೋಲಿಯಾ ಮತ್ತು ರಷ್ಯಾ ನಂತರ ಚೀನಾ ಅತಿ ಉದ್ದನೆಯ ಗಡಿಯನ್ನು ಹೊಂದಿರುವುದು ಭಾರತದೊಂದಿಗೆ. ಭಾರತ ಮತ್ತು ಚೀನಾ ದೇಶಗಳು 3488 ಕಿ.ಮೀ ಉದ್ದದ ಗಡಿ ಹಂಚಿಕೊಂಡಿವೆ.Incorrect
1 & 3
ಚೀನಾ ತನ್ನ ಹೊಸ ಭೂ ಗಡಿ ಕಾನೂನು ಅನುಮೋದಿಸಿದ್ದು, ಜನವರಿ 1, 2022 ರಿಂದ ಜಾರಿಗೆ ಬಂದಿದೆ. ಮಂಗೋಲಿಯಾ ಮತ್ತು ರಷ್ಯಾ ನಂತರ ಚೀನಾ ಅತಿ ಉದ್ದನೆಯ ಗಡಿಯನ್ನು ಹೊಂದಿರುವುದು ಭಾರತದೊಂದಿಗೆ. ಭಾರತ ಮತ್ತು ಚೀನಾ ದೇಶಗಳು 3488 ಕಿ.ಮೀ ಉದ್ದದ ಗಡಿ ಹಂಚಿಕೊಂಡಿವೆ. -
Question 5 of 10
5. Question
ಇತ್ತೀಚೆಗೆ ಮುಕ್ತಾಯವಾದ “ಭಾರತ ಕೌಶಲ್ಯ ಸ್ಪರ್ಧೆ-2021 (India Skill Competation)”ರಲ್ಲಿ ಅಗ್ರಸ್ಥಾನ ಪಡೆದ ರಾಜ್ಯ ಯಾವುದು?
Correct
ಒಡಿಶಾ
ಭಾರತ ಕೌಶಲ್ಯ ಸ್ಪರ್ಧೆ-2021ರಲ್ಲಿ ಒಡಿಶಾ ರಾಜ್ಯ ಅಗ್ರಸ್ಥಾನ ಪಡೆದುಕೊಂಡಿತು. ಒಡಿಶಾ ರಾಜ್ಯದಿಂದ 51 ಸ್ಪರ್ಧಿಗಳು ಪ್ರಶಸ್ತಿ ಗೆಲ್ಲುವ ಮೂಲಕ ಅಗ್ರಸ್ಥಾನ ಪಡೆದುಕೊಂಡರೆ ಎರಡನೇ ಸ್ಥಾನವನ್ನು ಮಹಾರಾಷ್ಟ್ರ (30) ಮತ್ತು ಮೂರನೇ ಸ್ಥಾನವನ್ನು ಕೇರಳ (25) ಪಡೆದುಕೊಂಡಿತ್ತು.Incorrect
ಒಡಿಶಾ
ಭಾರತ ಕೌಶಲ್ಯ ಸ್ಪರ್ಧೆ-2021ರಲ್ಲಿ ಒಡಿಶಾ ರಾಜ್ಯ ಅಗ್ರಸ್ಥಾನ ಪಡೆದುಕೊಂಡಿತು. ಒಡಿಶಾ ರಾಜ್ಯದಿಂದ 51 ಸ್ಪರ್ಧಿಗಳು ಪ್ರಶಸ್ತಿ ಗೆಲ್ಲುವ ಮೂಲಕ ಅಗ್ರಸ್ಥಾನ ಪಡೆದುಕೊಂಡರೆ ಎರಡನೇ ಸ್ಥಾನವನ್ನು ಮಹಾರಾಷ್ಟ್ರ (30) ಮತ್ತು ಮೂರನೇ ಸ್ಥಾನವನ್ನು ಕೇರಳ (25) ಪಡೆದುಕೊಂಡಿತ್ತು. -
Question 6 of 10
6. Question
ಕೆಳಗಿನ ಹೇಳಿಕೆಗಳನ್ನು ಗಮನಿಸಿ
1) ಪಾಂಗಾಂಗ್ ಸರೋವರ ಭಾರತ ಮತ್ತು ಚೀನಾ ನಡುವಿನ ವಿವಾದಿತ ಪ್ರದೇಶವಾಗಿದೆ
2) ಪಶ್ಚಿಮ ಲಡಾಖಿನಲ್ಲಿರುವ ಪಾಂಗಾಂಗ್ ವಿಶ್ವದ ಅತಿ ಎತ್ತರದ ಉಪ್ಪು ಸರೋವರ
ಸರಿಯಾದ ಉತ್ತರವನ್ನು ಕೋಡ್ ಮೂಲಕ ಗುರುತಿಸಿCorrect
ಹೇಳಿಕೆ ಒಂದು ಮಾತ್ರ
ಪಾಂಗಾಂಗ್ ಸರೋವರ ಭಾರತ ಮತ್ತು ಚೀನಾ ನಡುವಿನ ವಿವಾದಿತ ಪ್ರದೇಶವಾಗಿದೆ. ಪಾಂಗಾಂಗ್ ಸರೋವರ ಪೂರ್ವ ಲಡಾಖ್ ಭಾಗದಲ್ಲಿದೆ. 4350ಮೀ ಎತ್ತರದಲ್ಲಿರುವ ಇದು ವಿಶ್ವದ ಅತಿ ಎತ್ತರದ ಉಪ್ಪು ಸರೋವರ.Incorrect
ಹೇಳಿಕೆ ಒಂದು ಮಾತ್ರ
ಪಾಂಗಾಂಗ್ ಸರೋವರ ಭಾರತ ಮತ್ತು ಚೀನಾ ನಡುವಿನ ವಿವಾದಿತ ಪ್ರದೇಶವಾಗಿದೆ. ಪಾಂಗಾಂಗ್ ಸರೋವರ ಪೂರ್ವ ಲಡಾಖ್ ಭಾಗದಲ್ಲಿದೆ. 4350ಮೀ ಎತ್ತರದಲ್ಲಿರುವ ಇದು ವಿಶ್ವದ ಅತಿ ಎತ್ತರದ ಉಪ್ಪು ಸರೋವರ. -
Question 7 of 10
7. Question
ಯಾವ ದಿನವನ್ನು “ರಾಷ್ಟ್ರೀಯ ನವೋದಯ ದಿನ”ವೆಂದು ಆಚರಿಸಲಾಗುವುದು?
Correct
ಜನವರಿ 16
ಪ್ರಧಾನಿ ನರೇಂದ್ರ ಮೋದಿ ರವರು ಪ್ರತಿ ವರ್ಷ ಜನವರಿ 16 ರನ್ನು ರಾಷ್ಟ್ರೀಯ ನವೋದಯ ದಿನವೆಂದು ಆಚರಿಸಲಾಗುವುದೆಂದು ಘೋಷಿಸಿದ್ದಾರೆ.Incorrect
ಜನವರಿ 16
ಪ್ರಧಾನಿ ನರೇಂದ್ರ ಮೋದಿ ರವರು ಪ್ರತಿ ವರ್ಷ ಜನವರಿ 16 ರನ್ನು ರಾಷ್ಟ್ರೀಯ ನವೋದಯ ದಿನವೆಂದು ಆಚರಿಸಲಾಗುವುದೆಂದು ಘೋಷಿಸಿದ್ದಾರೆ. -
Question 8 of 10
8. Question
“ಡೇನಿಯಲ್ ಒರ್ಟೆಗಾ” ರವರು ಸತತ ನಾಲ್ಕನೇ ಅವಧಿಗೆ ಯಾವ ದೇಶದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ?
Correct
ನಿಕಾರಗೂವಾ
ಡೇನಿಯಲ್ ಒರ್ಟೆಗಾ ರವರು ನಿಕರಾಗುವಾ ಅಧ್ಯಕ್ಷರಾಗಿ ಸತತ ನಾಲ್ಕನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ.76 ವರ್ಷ ವಯಸ್ಸಿನ ಒರ್ಟೆಗಾ ರವರು 2007 ರಿಂದ ನಿಕರಾಗುವಾ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.Incorrect
ನಿಕಾರಗೂವಾ
ಡೇನಿಯಲ್ ಒರ್ಟೆಗಾ ರವರು ನಿಕರಾಗುವಾ ಅಧ್ಯಕ್ಷರಾಗಿ ಸತತ ನಾಲ್ಕನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ.76 ವರ್ಷ ವಯಸ್ಸಿನ ಒರ್ಟೆಗಾ ರವರು 2007 ರಿಂದ ನಿಕರಾಗುವಾ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. -
Question 9 of 10
9. Question
74ನೇ ಸೇನಾ ದಿನಾಚರಣೆಯ ಅಂಗವಾಗಿ ವಿಶ್ವದ ಅತಿದೊಡ್ಡ ಖಾದಿ ರಾಷ್ಟ್ರಧ್ವಜವನ್ನು ಭಾರತೀಯ ಸೇನೆ ಎಲ್ಲಿ ಪ್ರದರ್ಶಿಸಿತು?
Correct
ಲೋಂಗೇವಾಲ
74ನೇ ಸೇನಾ ದಿನಾಚರಣೆಯ ಅಂಗವಾಗಿ ವಿಶ್ವದ ಅತಿದೊಡ್ಡ ಖಾದಿ ರಾಷ್ಟ್ರಧ್ವಜವನ್ನು ಭಾರತೀಯ ಸೇನೆ ರಾಜಸ್ತಾನದ ಲೋಂಗೇವಾಲದಲ್ಲಿ ಪ್ರದರ್ಶಿಸಿತು.Incorrect
ಲೋಂಗೇವಾಲ
74ನೇ ಸೇನಾ ದಿನಾಚರಣೆಯ ಅಂಗವಾಗಿ ವಿಶ್ವದ ಅತಿದೊಡ್ಡ ಖಾದಿ ರಾಷ್ಟ್ರಧ್ವಜವನ್ನು ಭಾರತೀಯ ಸೇನೆ ರಾಜಸ್ತಾನದ ಲೋಂಗೇವಾಲದಲ್ಲಿ ಪ್ರದರ್ಶಿಸಿತು. -
Question 10 of 10
10. Question
ಯಾವ ದೇಶ ಭಾರತದಿಂದ “ಬ್ರಹ್ಮೋಸ್” ಕ್ಷಿಪಣಿಯನ್ನು ಖರೀದಿಸಲು ಒಪ್ಪಂದಕ್ಕೆ ಸಹಿ ಹಾಕಿದೆ?
Correct
ಫಿಲಿಫೈನ್ಸ್
ಭಾರತದಿಂದ ಬ್ರಹ್ಮೋಸ್ ಕ್ಷಿಪಣಿಯನ್ನು ಖರೀದಿಸಲು ಫಿಲಿಫೈನ್ಸ್ ಒಪ್ಪಂದ ಸಹಿ ಹಾಕಿದೆ. ಭಾರತ ಮತ್ತು ರಷ್ಯಾ ಜಂಟಿಯಾಗಿ ಅಭಿವೃದ್ದಿಪಡಿಸಿರುವ ಬ್ರಹ್ಮೋಸ್ ಕ್ಷಿಪಣಿಯನ್ನು ರೂ 2800 ಕೋಟಿ ನೀಡಿ ಫಿಲಿಫೈನ್ಸ್ ಖರೀದಿಸಲಿದೆ.Incorrect
ಫಿಲಿಫೈನ್ಸ್
ಭಾರತದಿಂದ ಬ್ರಹ್ಮೋಸ್ ಕ್ಷಿಪಣಿಯನ್ನು ಖರೀದಿಸಲು ಫಿಲಿಫೈನ್ಸ್ ಒಪ್ಪಂದ ಸಹಿ ಹಾಕಿದೆ. ಭಾರತ ಮತ್ತು ರಷ್ಯಾ ಜಂಟಿಯಾಗಿ ಅಭಿವೃದ್ದಿಪಡಿಸಿರುವ ಬ್ರಹ್ಮೋಸ್ ಕ್ಷಿಪಣಿಯನ್ನು ರೂ 2800 ಕೋಟಿ ನೀಡಿ ಫಿಲಿಫೈನ್ಸ್ ಖರೀದಿಸಲಿದೆ.