ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಜನವರಿ,20,21,2022
Quiz-summary
0 of 10 questions completed
Questions:
- 1
- 2
- 3
- 4
- 5
- 6
- 7
- 8
- 9
- 10
Information
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಜನವರಿ,20,21,2022
You have already completed the quiz before. Hence you can not start it again.
Quiz is loading...
You must sign in or sign up to start the quiz.
You have to finish following quiz, to start this quiz:
Results
0 of 10 questions answered correctly
Your time:
Time has elapsed
You have reached 0 of 0 points, (0)
Categories
- Not categorized 0%
- 1
- 2
- 3
- 4
- 5
- 6
- 7
- 8
- 9
- 10
- Answered
- Review
-
Question 1 of 10
1. Question
ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ:
1) ಭಾರತದ ಹವಾಮಾನ ಅಪಾಯಗಳು ಮತ್ತು ದುರ್ಬಲತೆಯ ಅಟ್ಲಾಸ್ ಅನ್ನು CRS ಸಂಸ್ಥೆಯ ವಿಜ್ಞಾನಿಗಳು ರಚಿಸಿದ್ದಾರೆ.
2) CRS ಸಂಸ್ಥೆಯು ಭಾರತೀಯ ಹವಾಮಾನ ಇಲಾಖೆಯಡಿ ಕಾರ್ಯನಿರ್ವಹಿಸುವ ಸಂಸ್ಥೆಯಾಗಿದೆ
3) ಮಧ್ಯಮ, ಕಡಿಮೆ, ಹೆಚ್ಚು ಮತ್ತು ಅತಿ ಹೆಚ್ಚು ಸೇರಿದಂತೆ ಪ್ರತಿ ಜಿಲ್ಲೆಯ ದುರ್ಬಲ ಸೂಚ್ಯಂಕವನ್ನು ಇದು ಒದಗಿಸಲಿದೆ.
ಮೇಲ್ಕಂಡ ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆ/ಹೇಳಿಕೆಗಳು ಯಾವುವು?Correct
1, 2 & 3
ಭಾರತದ ಹವಾಮಾನ ಅಪಾಯಗಳು ಮತ್ತು ದುರ್ಬಲತೆಯ ಅಟ್ಲಾಸ್ ಅನ್ನು CRS ಸಂಸ್ಥೆಯ ವಿಜ್ಞಾನಿಗಳು ರಚಿಸಿದ್ದು, ಭಾರತೀಯ ಹವಾಮಾನ ಇಲಾಖೆಯ ಸಂಸ್ಥಾಪನ ದಿನ ಅಂದರೆ ಜನವರಿ 14 ರಂದು ಬಿಡುಗಡೆಗೊಳಿಸಲಾಯಿತು. CRS ಸಂಸ್ಥೆಯು ಭಾರತೀಯ ಹವಾಮಾನ ಇಲಾಖೆಯಡಿ ಕಾರ್ಯನಿರ್ವಹಿಸುವ ಸಂಸ್ಥೆಯಾಗಿದೆ. ಮಧ್ಯಮ, ಕಡಿಮೆ, ಹೆಚ್ಚು ಮತ್ತು ಅತಿ ಹೆಚ್ಚು ಸೇರಿದಂತೆ ಪ್ರತಿ ಜಿಲ್ಲೆಯ ದುರ್ಬಲ ಸೂಚ್ಯಂಕವನ್ನು ಇದು ಒದಗಿಸಲಿದೆ.Incorrect
1, 2 & 3
ಭಾರತದ ಹವಾಮಾನ ಅಪಾಯಗಳು ಮತ್ತು ದುರ್ಬಲತೆಯ ಅಟ್ಲಾಸ್ ಅನ್ನು CRS ಸಂಸ್ಥೆಯ ವಿಜ್ಞಾನಿಗಳು ರಚಿಸಿದ್ದು, ಭಾರತೀಯ ಹವಾಮಾನ ಇಲಾಖೆಯ ಸಂಸ್ಥಾಪನ ದಿನ ಅಂದರೆ ಜನವರಿ 14 ರಂದು ಬಿಡುಗಡೆಗೊಳಿಸಲಾಯಿತು. CRS ಸಂಸ್ಥೆಯು ಭಾರತೀಯ ಹವಾಮಾನ ಇಲಾಖೆಯಡಿ ಕಾರ್ಯನಿರ್ವಹಿಸುವ ಸಂಸ್ಥೆಯಾಗಿದೆ. ಮಧ್ಯಮ, ಕಡಿಮೆ, ಹೆಚ್ಚು ಮತ್ತು ಅತಿ ಹೆಚ್ಚು ಸೇರಿದಂತೆ ಪ್ರತಿ ಜಿಲ್ಲೆಯ ದುರ್ಬಲ ಸೂಚ್ಯಂಕವನ್ನು ಇದು ಒದಗಿಸಲಿದೆ. -
Question 2 of 10
2. Question
ಈ ಕೆಳಗಿನ ಯಾರು ಭಾರತೀಯ ಸೇನಾ ಪಡೆಯ ಉಪ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ?
Correct
ಮನೋಜ್ ಪಾಂಡೆ
Incorrect
ಮನೋಜ್ ಪಾಂಡೆ
-
Question 3 of 10
3. Question
“ಇಪ್ಕೋ (ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ಸ್ ಕೋಆಪರೇಟಿವ್ (IFFCO))”ದ ನೂತನ ಅಧ್ಯಕ್ಷರು ಯಾರು?
Correct
ದಿಲೀಪ್ ಸಂಘಾನಿ
ದೀಲಿಪ್ ಸಂಘಾನಿ, ಗುಜರಾತ್ನ ಮಾಜಿ ಕೃಷಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ರವರು ವಿಶ್ವದ ನಂಬರ್ ಒನ್ ಮತ್ತು ದೊಡ್ಡ ಸಹಕಾರಿ ಸಂಸ್ಥೆಯಾದ ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ ಕೋಆಪರೇಟಿವ್ ಲಿಮಿಟೆಡ್ನ 17 ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.Incorrect
ದಿಲೀಪ್ ಸಂಘಾನಿ
ದೀಲಿಪ್ ಸಂಘಾನಿ, ಗುಜರಾತ್ನ ಮಾಜಿ ಕೃಷಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ರವರು ವಿಶ್ವದ ನಂಬರ್ ಒನ್ ಮತ್ತು ದೊಡ್ಡ ಸಹಕಾರಿ ಸಂಸ್ಥೆಯಾದ ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ ಕೋಆಪರೇಟಿವ್ ಲಿಮಿಟೆಡ್ನ 17 ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. -
Question 4 of 10
4. Question
ಇತ್ತೀಚೆಗೆ ಇಂಡೋನೇಷ್ಯಾ ದೇಶ ತನ್ನ ರಾಜಧಾನಿಯನ್ನು ಜಕಾರ್ತ ದಿಂದ ಯಾವ ದ್ವೀಪ ಪ್ರದೇಶಕ್ಕೆ ವರ್ಗಾಹಿಸಲು ನಿರ್ಧರಿಸಿದೆ?
Correct
ಬೋರ್ನಿಯೊ
ಇಂಡೋನೇಷ್ಯಾ ತನ್ನ ಹೊಸ ರಾಜಧಾನಿಯನ್ನು ಅಧಿಕೃತವಾಗಿ ಘೋಷಿಸಿದ್ದು ನುಸಂತಾರಾ ಎಂದು ಹೆಸರಡಿಲಾಗಿದೆ. ಪೂರ್ವ ಬೋರ್ನಿಯೊ ದ್ವೀಪದ ಕಲಿಮಂಟನ್ ಪ್ರದೇಶಕ್ಕೆ ರಾಜಧಾನಿಯನ್ನು ಸ್ಥಳಾಂತರಿಸುವ ಕಾರ್ಯ ಈ ವರ್ಷದಲ್ಲಿ ಪ್ರಾರಂಭವಾಗಲಿದೆ. ಜಕಾರ್ತದಲ್ಲಿ ಜನಸಂಖ್ಯೆ ಅಧಿಕವಾಗಿ ಹೆಚ್ಚಳವಾಗುತ್ತಿದೆ ಅಲ್ಲದೆ ಭವಿಷ್ಯದಲ್ಲಿ ಮುಳುಗಡೆ ಭೀತಿಯಿರುವುದರಿಂದ ರಾಜಧಾನಿಯನ್ನು ಬದಲಾಯಿಸುವ ನಿರ್ಣಯಕ್ಕೆ ಬರಲಾಗಿದೆ.Incorrect
ಬೋರ್ನಿಯೊ
ಇಂಡೋನೇಷ್ಯಾ ತನ್ನ ಹೊಸ ರಾಜಧಾನಿಯನ್ನು ಅಧಿಕೃತವಾಗಿ ಘೋಷಿಸಿದ್ದು ನುಸಂತಾರಾ ಎಂದು ಹೆಸರಡಿಲಾಗಿದೆ. ಪೂರ್ವ ಬೋರ್ನಿಯೊ ದ್ವೀಪದ ಕಲಿಮಂಟನ್ ಪ್ರದೇಶಕ್ಕೆ ರಾಜಧಾನಿಯನ್ನು ಸ್ಥಳಾಂತರಿಸುವ ಕಾರ್ಯ ಈ ವರ್ಷದಲ್ಲಿ ಪ್ರಾರಂಭವಾಗಲಿದೆ. ಜಕಾರ್ತದಲ್ಲಿ ಜನಸಂಖ್ಯೆ ಅಧಿಕವಾಗಿ ಹೆಚ್ಚಳವಾಗುತ್ತಿದೆ ಅಲ್ಲದೆ ಭವಿಷ್ಯದಲ್ಲಿ ಮುಳುಗಡೆ ಭೀತಿಯಿರುವುದರಿಂದ ರಾಜಧಾನಿಯನ್ನು ಬದಲಾಯಿಸುವ ನಿರ್ಣಯಕ್ಕೆ ಬರಲಾಗಿದೆ. -
Question 5 of 10
5. Question
ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗಕ್ಕೆ ಸಂಬಂಧಿಸಿದಂತೆ ಈ ಕೆಳಕಂಡ ಹೇಳಿಕೆಗಳನ್ನು ಗಮನಿಸಿ:
1) ಸಫಾಯಿ ಕರ್ಮಚಾರಿಗಳ ಆಯೋಗವು ತಾತ್ಕಲಿಕ ಶಾಸನಬದ್ದವಲ್ಲದ ಸಂಸ್ಥೆಯಾಗಿದೆ
2) ಇದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಡಿ ಕಾರ್ಯನಿರ್ವಹಿಸುತ್ತದೆ
3) ಇತರೆ ಆಯೋಗಗಳಂತೆ ಇದು ಕೂಡ ಸಿವಿಲ್ ನ್ಯಾಯಾಲದ ಅಧಿಕಾರವನ್ನು ಹೊಂದಿದೆ
ಸರಿಯಾದ ಹೇಳಿಕೆ/ಹೇಳಿಕೆಗಳನ್ನು ಗುರುತಿಸಿ?Correct
1 & 2
ಕೇಂದ್ರ ಸರ್ಕಾರ ಸಫಾಯಿ ಕರ್ಮಚಾರಿಗಳ ಆಯೋಗದ ಅಧಿಕಾರವನ್ನು ಮೂರು ವರ್ಷಗಳ ಅವಧಿಗೆ ವಿಸ್ತರಿಸಿದೆ. ಸಫಾಯಿ ಕರ್ಮಚಾರಿಗಳ ಆಯೋಗವು ತಾತ್ಕಲಿಕ ಶಾಸನಬದ್ದವಲ್ಲದ ಸಂಸ್ಥೆಯಾಗಿದೆ. ಇದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಡಿ ಕಾರ್ಯನಿರ್ವಹಿಸುತ್ತದೆ. ಇದು ಶಾಸನಬದ್ದ ಸಂಸ್ಥೆ ಅಲ್ಲದ ಕಾರಣ ರಾಷ್ಟ್ರೀಯ ಮಹಿಳಾ ಆಯೋಗ, ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗಗಳಂತೆ ಸಿವಿಲ್ ನ್ಯಾಯಾಲದ ಅಧಿಕಾರವನ್ನು ಹೊಂದಿಲ್ಲ.Incorrect
1 & 2
ಕೇಂದ್ರ ಸರ್ಕಾರ ಸಫಾಯಿ ಕರ್ಮಚಾರಿಗಳ ಆಯೋಗದ ಅಧಿಕಾರವನ್ನು ಮೂರು ವರ್ಷಗಳ ಅವಧಿಗೆ ವಿಸ್ತರಿಸಿದೆ. ಸಫಾಯಿ ಕರ್ಮಚಾರಿಗಳ ಆಯೋಗವು ತಾತ್ಕಲಿಕ ಶಾಸನಬದ್ದವಲ್ಲದ ಸಂಸ್ಥೆಯಾಗಿದೆ. ಇದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಡಿ ಕಾರ್ಯನಿರ್ವಹಿಸುತ್ತದೆ. ಇದು ಶಾಸನಬದ್ದ ಸಂಸ್ಥೆ ಅಲ್ಲದ ಕಾರಣ ರಾಷ್ಟ್ರೀಯ ಮಹಿಳಾ ಆಯೋಗ, ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗಗಳಂತೆ ಸಿವಿಲ್ ನ್ಯಾಯಾಲದ ಅಧಿಕಾರವನ್ನು ಹೊಂದಿಲ್ಲ. -
Question 6 of 10
6. Question
ಯಾವ ರಾಷ್ಟ್ರ “ಬ್ರಿಕ್ಸ್ ಶೆರ್ಪಾಸ್-2022 (BRICS Sherpas)” ಸಭೆಯ ಅಧ್ಯಕ್ಷತೆಯನ್ನು ವಹಿಸತ್ತು?
Correct
ಚೀನಾ
2022 ರ ಮೊದಲ ಬ್ರಿಕ್ಸ್ ಶೆರ್ಪಾಸ್ ಸಭೆಯು ಜನವರಿ 18-19 2022 ರಂದು ಚೀನಾದ ಅಧ್ಯಕ್ಷತೆಯಲ್ಲಿ ವಾಸ್ತವಿಕವಾಗಿ ನಡೆಯಿತು. 2021 ರಲ್ಲಿ ಭಾರತ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದು, ಚೀನಾಗೆ ವಹಿಸಿಕೊಡಲಾಯಿತು.Incorrect
ಚೀನಾ
2022 ರ ಮೊದಲ ಬ್ರಿಕ್ಸ್ ಶೆರ್ಪಾಸ್ ಸಭೆಯು ಜನವರಿ 18-19 2022 ರಂದು ಚೀನಾದ ಅಧ್ಯಕ್ಷತೆಯಲ್ಲಿ ವಾಸ್ತವಿಕವಾಗಿ ನಡೆಯಿತು. 2021 ರಲ್ಲಿ ಭಾರತ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದು, ಚೀನಾಗೆ ವಹಿಸಿಕೊಡಲಾಯಿತು. -
Question 7 of 10
7. Question
ಕೊವಿಡ್-19 ಲಸಿಕೆ ಸಂಶೋಧನೆಗಾಗಿ “ಜೆನೆಸಿಸ್ ನೊಬೆಲ್ ಪ್ರಶಸ್ತಿ” ಯಾರಿಗೆ ಲಭಿಸಿದೆ?
Correct
ಆಲ್ಬರ್ಟ್ ಬೌರ್ಲಾ
ಫಿಜರ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಲ್ಬರ್ಟ್ ಬೌರ್ಲಾ ಅವರನ್ನು 2022 ರ ಜೆನೆಸಿಸ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಫಿಜರ್ನಲ್ಲಿ COVID-19 ವಿರುದ್ಧ ರಕ್ಷಿಸಲು ಮೊದಲ ಲಸಿಕೆಗಳಲ್ಲಿ ಒಂದನ್ನು ಅಭಿವೃದ್ಧಿಪಡಿಸಿದ ಬೌರ್ಲಾ ಅವರ ಶ್ರಮವನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಈ ಪ್ರಶಸ್ತಿಯನ್ನು ಕೆಲವೊಮ್ಮೆ “ಯಹೂದಿ ನೊಬೆಲ್” ಎಂತಲೂ ಕರೆಯಲಾಗುತ್ತದೆ.Incorrect
ಆಲ್ಬರ್ಟ್ ಬೌರ್ಲಾ
ಫಿಜರ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಲ್ಬರ್ಟ್ ಬೌರ್ಲಾ ಅವರನ್ನು 2022 ರ ಜೆನೆಸಿಸ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಫಿಜರ್ನಲ್ಲಿ COVID-19 ವಿರುದ್ಧ ರಕ್ಷಿಸಲು ಮೊದಲ ಲಸಿಕೆಗಳಲ್ಲಿ ಒಂದನ್ನು ಅಭಿವೃದ್ಧಿಪಡಿಸಿದ ಬೌರ್ಲಾ ಅವರ ಶ್ರಮವನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಈ ಪ್ರಶಸ್ತಿಯನ್ನು ಕೆಲವೊಮ್ಮೆ “ಯಹೂದಿ ನೊಬೆಲ್” ಎಂತಲೂ ಕರೆಯಲಾಗುತ್ತದೆ. -
Question 8 of 10
8. Question
ಹಸಿರು ಇಂಧನಗಳ ಮೇಲೆ ಜಂಟಿ ಸಂಶೋಧನೆ ಮತ್ತು ಅಭಿವೃದ್ದಿಯನ್ನು ಪ್ರಾರಂಭಿಸಲು ಭಾರತ ಮತ್ತು ಯಾವ ದೇಶ ಜಂಟಿ ಸಂಶೋದನೆ ಕೈಗೊಳ್ಳಲು ಸಹಿ ಹಾಕಿವೆ?
Correct
ಡೆನ್ಮಾರ್ಕ್
ಹಸಿರು ಹೈಡ್ರೋಜನ್ ಸೇರಿದಂತೆ ಹಸಿರು ಇಂಧನಗಳ ಮೇಲೆ ಜಂಟಿ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಪ್ರಾರಂಭಿಸಲು ಭಾರತ ಮತ್ತು ಡೆನ್ಮಾರ್ಕ್ ಒಪ್ಪಿಕೊಂಡಿವೆ.Incorrect
ಡೆನ್ಮಾರ್ಕ್
ಹಸಿರು ಹೈಡ್ರೋಜನ್ ಸೇರಿದಂತೆ ಹಸಿರು ಇಂಧನಗಳ ಮೇಲೆ ಜಂಟಿ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಪ್ರಾರಂಭಿಸಲು ಭಾರತ ಮತ್ತು ಡೆನ್ಮಾರ್ಕ್ ಒಪ್ಪಿಕೊಂಡಿವೆ. -
Question 9 of 10
9. Question
ಮಾರ್ನಿಂಗ್ ಕನ್ಸಲ್ಟ್ ಪಾಲಿಟಿಕಲ್ ಇಂಟೆಲಿಜೆನ್ಸ್ ಸಮೀಕ್ಷೆ ಪ್ರಕಾರ ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ಜನಪ್ರಿಯ ಹೊಂದಿರುವ ವ್ಯಕ್ತಿ ಯಾರು?
Correct
ನರೇಂದ್ರ ಮೋದಿ
ವಿಶ್ವದ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಗ್ರಸ್ಥಾನ ಪಡೆದಿದ್ದಾರೆ. ಮಾರ್ನಿಂಗ್ ಕನ್ಸಲ್ಟ್ ಪಾಲಿಟಿಕಲ್ ಇಂಟೆಲಿಜೆನ್ಸ್ ಬಿಡುಗಡೆ ಮಾಡಿದ ಜಾಗತಿಕ ಅನುಮೋದನೆ ರೇಟಿಂಗ್ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರು ಶೇಕಡಾ 71 ರ ಅನುಮೋದನೆಯನ್ನು ಹೊಂದಿದ್ದಾರೆ. ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ (ಮೆಕ್ಸಿಕೊ) 66 ಶೇಕಡಾ ಅನುಮೋದನೆ ರೇಟಿಂಗ್ನೊಂದಿಗೆ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.Incorrect
ನರೇಂದ್ರ ಮೋದಿ
ವಿಶ್ವದ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಗ್ರಸ್ಥಾನ ಪಡೆದಿದ್ದಾರೆ. ಮಾರ್ನಿಂಗ್ ಕನ್ಸಲ್ಟ್ ಪಾಲಿಟಿಕಲ್ ಇಂಟೆಲಿಜೆನ್ಸ್ ಬಿಡುಗಡೆ ಮಾಡಿದ ಜಾಗತಿಕ ಅನುಮೋದನೆ ರೇಟಿಂಗ್ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರು ಶೇಕಡಾ 71 ರ ಅನುಮೋದನೆಯನ್ನು ಹೊಂದಿದ್ದಾರೆ. ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ (ಮೆಕ್ಸಿಕೊ) 66 ಶೇಕಡಾ ಅನುಮೋದನೆ ರೇಟಿಂಗ್ನೊಂದಿಗೆ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. -
Question 10 of 10
10. Question
ಈ ಕೆಳಗಿನ ಯಾರು “ಯುರೋಪಿಯನ್ ಪಾರ್ಲಿಮೆಂಟ್ (European Parliment)”ದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ?
Correct
ಯುರೋಪಿಯನ್ ಪಾರ್ಲಿಮೆಂಟಿನ ಮುಖ್ಯಸ್ಥರಾಗಿ ಮಾಲ್ಟೀಸ್ನ ರಾಬರ್ಟಾ ಮೆಟ್ಸೊಲಾ ಅವರನ್ನು ಆಯ್ಕೆ ಮಾಡಲಾಯಿತು. ಮೆಟ್ಸೊಲಾ ಈ ಸ್ಥಾನವನ್ನು ಅಲಂಕರಿಸಿದ ಮೂರನೇ ಮಹಿಳೆಯಾಗಿದ್ದಾರೆ.
Incorrect
ಯುರೋಪಿಯನ್ ಪಾರ್ಲಿಮೆಂಟಿನ ಮುಖ್ಯಸ್ಥರಾಗಿ ಮಾಲ್ಟೀಸ್ನ ರಾಬರ್ಟಾ ಮೆಟ್ಸೊಲಾ ಅವರನ್ನು ಆಯ್ಕೆ ಮಾಡಲಾಯಿತು. ಮೆಟ್ಸೊಲಾ ಈ ಸ್ಥಾನವನ್ನು ಅಲಂಕರಿಸಿದ ಮೂರನೇ ಮಹಿಳೆಯಾಗಿದ್ದಾರೆ.
hii