ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಜನವರಿ,18,19,2022
Quiz-summary
0 of 10 questions completed
Questions:
- 1
- 2
- 3
- 4
- 5
- 6
- 7
- 8
- 9
- 10
Information
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಜನವರಿ,18,19,2022
You have already completed the quiz before. Hence you can not start it again.
Quiz is loading...
You must sign in or sign up to start the quiz.
You have to finish following quiz, to start this quiz:
Results
0 of 10 questions answered correctly
Your time:
Time has elapsed
You have reached 0 of 0 points, (0)
Categories
- Not categorized 0%
- 1
- 2
- 3
- 4
- 5
- 6
- 7
- 8
- 9
- 10
- Answered
- Review
-
Question 1 of 10
1. Question
ಭರತ್ ಸುಬ್ರಮಣಿಯಮ್ ರವರು ಯಾವ ಕ್ರೀಡೆಯಲ್ಲಿ ಪ್ರಸಿದ್ದರಾಗಿದ್ದಾರೆ?
Correct
ಚೆಸ್
ಹದಿನಾಲ್ಕು ವರ್ಷ ವಯಸ್ಸಿನ ಭರತ್ ಸುಬ್ರಮಣಿಯಮ್ ರವರು ಭಾರತದ 73ನೇ ಚೆಸ್ ಗ್ರಾಂಡ್ ಮಾಸ್ಟರ್ ಎನಿಸಿದರು. ಇಟಲಿಯ ವರ್ಗಾನಿ ಕಪ್ ಓಪನ್ ನಲ್ಲಿ ಮೂರನೇ ಮತ್ತು ಅಂತಿಮ ಜಿ.ಎಂ ನಾರ್ಮ್ ಪೂರ್ಣಗೊಳಿಸುವ ಮೂಲಕ ಈ ಸಾಧನೆಗೈದರು.Incorrect
ಚೆಸ್
ಹದಿನಾಲ್ಕು ವರ್ಷ ವಯಸ್ಸಿನ ಭರತ್ ಸುಬ್ರಮಣಿಯಮ್ ರವರು ಭಾರತದ 73ನೇ ಚೆಸ್ ಗ್ರಾಂಡ್ ಮಾಸ್ಟರ್ ಎನಿಸಿದರು. ಇಟಲಿಯ ವರ್ಗಾನಿ ಕಪ್ ಓಪನ್ ನಲ್ಲಿ ಮೂರನೇ ಮತ್ತು ಅಂತಿಮ ಜಿ.ಎಂ ನಾರ್ಮ್ ಪೂರ್ಣಗೊಳಿಸುವ ಮೂಲಕ ಈ ಸಾಧನೆಗೈದರು. -
Question 2 of 10
2. Question
ಯಾವ ರಾಜ್ಯ ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯ ಅಭಿವೃದ್ದಿ ಹಾಗೂ ಉತ್ತಮ ಗುಣಮಟ್ಟ ನೀಡುವ ಸಲುವಾಗಿ “ಮನ ಊರು ಮನ ಬಡಿ (Mana Ooru Mana Badi)” ಯೋಜನೆ ಜಾರಿಗೆ ತರಲಿದೆ?
Correct
ತೆಲಂಗಣ
ಸರ್ಕಾರಿ ಶಾಲೆಗಳನ್ನು ಬಲಪಡಿಸಲು ತೆಲಂಗಾಣ ‘ಮನ ಊರು ಮನ ಬಡಿ’ ಪ್ರಾರಂಭಿಸಲಿದೆ. ತೆಲಂಗಾಣ ರಾಜ್ಯದಾದ್ಯಂತ ಶಾಲೆಗಳಲ್ಲಿ ಸರ್ವಾಂಗೀಣ ಅಭಿವೃದ್ಧಿ ಮತ್ತು ಪರಿಣಾಮಕಾರಿ ಮೂಲಭೂತ ಮೂಲಸೌಕರ್ಯಗಳ ರಚನೆಯ ಉದ್ದೇಶದ ‘ಮನ ಊರು ಮನ ಬಡಿ’ ಕಾರ್ಯಕ್ರಮಕ್ಕೆ ಸಂಪುಟದ ಸಭೆ ಅನುಮೋದನೆ ನೀಡಿದೆ. ಈ ಕಾರ್ಯಕ್ರಮವನ್ನು ಮೂರು ವರ್ಷಗಳಲ್ಲಿ ಜಾರಿಗೆ ತರಲಿದ್ದು, 26.065 ಶಾಲೆಗಳ 19.84 ಲಕ್ಷ ಮಕ್ಕಳಿಗೆ ಅನುಕೂಲವಾಗಲಿದೆ. ರೂ 7,289 ಕೋಟಿ ಬಜೆಟ್ ಅನ್ನು ಇದಕ್ಕಾಗಿ ಮೀಸಲಿಡಲಾಗುವುದು.Incorrect
ತೆಲಂಗಣ
ಸರ್ಕಾರಿ ಶಾಲೆಗಳನ್ನು ಬಲಪಡಿಸಲು ತೆಲಂಗಾಣ ‘ಮನ ಊರು ಮನ ಬಡಿ’ ಪ್ರಾರಂಭಿಸಲಿದೆ. ತೆಲಂಗಾಣ ರಾಜ್ಯದಾದ್ಯಂತ ಶಾಲೆಗಳಲ್ಲಿ ಸರ್ವಾಂಗೀಣ ಅಭಿವೃದ್ಧಿ ಮತ್ತು ಪರಿಣಾಮಕಾರಿ ಮೂಲಭೂತ ಮೂಲಸೌಕರ್ಯಗಳ ರಚನೆಯ ಉದ್ದೇಶದ ‘ಮನ ಊರು ಮನ ಬಡಿ’ ಕಾರ್ಯಕ್ರಮಕ್ಕೆ ಸಂಪುಟದ ಸಭೆ ಅನುಮೋದನೆ ನೀಡಿದೆ. ಈ ಕಾರ್ಯಕ್ರಮವನ್ನು ಮೂರು ವರ್ಷಗಳಲ್ಲಿ ಜಾರಿಗೆ ತರಲಿದ್ದು, 26.065 ಶಾಲೆಗಳ 19.84 ಲಕ್ಷ ಮಕ್ಕಳಿಗೆ ಅನುಕೂಲವಾಗಲಿದೆ. ರೂ 7,289 ಕೋಟಿ ಬಜೆಟ್ ಅನ್ನು ಇದಕ್ಕಾಗಿ ಮೀಸಲಿಡಲಾಗುವುದು. -
Question 3 of 10
3. Question
ಇತ್ತೀಚೆಗೆ ನಿಧನರಾದ ಸಮಾಜ ಸೇವಕಿ ಹಾಗೂ ಪದ್ಮಶ್ರೀ ಪುರಸ್ಕೃತ ಶಾಂತಿ ದೇವಿ ಯಾವ ರಾಜ್ಯದವರು?
Correct
ಒಡಿಶಾ
ಸಮಾಜ ಸೇವಕಿ ಹಾಗೂ ಪದ್ಮಶ್ರೀ ಪುರಸ್ಕೃತೆ ಶಾಂತಿದೇವಿ (88) ಒಡಿಶಾದ ರಾಯಗಡ ಜಿಲ್ಲೆಯ ಗುಣಪುರದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಶಾಂತಾದೇವಿ ಆಗಿನ ಅವಿಭಜಿತ ಕೊರಾಪುಟ್ ಜಿಲ್ಲೆಯ ಬುಡಕಟ್ಟು ಜನಾಂಗದ ಮಹಿಳೆಯರ ಉನ್ನತಿಗಾಗಿ ಹೋರಾಡಿ ಅತ್ಯಮೂಲ್ಯ ಕೊಡುಗೆಯನ್ನು ನೀಡಿದ್ದಾರೆ. ಬುಡಕಟ್ಟು ಮಕ್ಕಳಿಗಾಗಿ ರಾಯಗಡ ಜಿಲ್ಲೆಯ (ಅವಿಭಜಿತ ಕೊರಾಪುಟ್ ಜಿಲ್ಲೆ) ಸಂಖಲ್ಪದರ್ ಗ್ರಾಮದಲ್ಲಿ ಆಶ್ರಮವನ್ನು ಸ್ಥಾಪಿಸಿ ಕುಷ್ಠ ರೋಗಿಗಳ ಸೇವೆಯನ್ನು ಮಾಡಿದ್ದರು. ಅಷ್ಟೇ ಅಲ್ಲದೇ ಅನಾಥರು, ನಿರ್ಗತಿಕರು ಮತ್ತು ಬಡ ಮಕ್ಕಳ ಪುನರ್ವಸತಿಗಾಗಿ ಅವರು 1964ರಲ್ಲಿ ರಾಯಗಡ ಜಿಲ್ಲೆಯ ಗುಣಪುರದಲ್ಲಿ ಸೇವಾ ಸಮಾಜ ಆಶ್ರಮವನ್ನು ಸ್ಥಾಪಿಸಿದರು.Incorrect
ಒಡಿಶಾ
ಸಮಾಜ ಸೇವಕಿ ಹಾಗೂ ಪದ್ಮಶ್ರೀ ಪುರಸ್ಕೃತೆ ಶಾಂತಿದೇವಿ (88) ಒಡಿಶಾದ ರಾಯಗಡ ಜಿಲ್ಲೆಯ ಗುಣಪುರದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಶಾಂತಾದೇವಿ ಆಗಿನ ಅವಿಭಜಿತ ಕೊರಾಪುಟ್ ಜಿಲ್ಲೆಯ ಬುಡಕಟ್ಟು ಜನಾಂಗದ ಮಹಿಳೆಯರ ಉನ್ನತಿಗಾಗಿ ಹೋರಾಡಿ ಅತ್ಯಮೂಲ್ಯ ಕೊಡುಗೆಯನ್ನು ನೀಡಿದ್ದಾರೆ. ಬುಡಕಟ್ಟು ಮಕ್ಕಳಿಗಾಗಿ ರಾಯಗಡ ಜಿಲ್ಲೆಯ (ಅವಿಭಜಿತ ಕೊರಾಪುಟ್ ಜಿಲ್ಲೆ) ಸಂಖಲ್ಪದರ್ ಗ್ರಾಮದಲ್ಲಿ ಆಶ್ರಮವನ್ನು ಸ್ಥಾಪಿಸಿ ಕುಷ್ಠ ರೋಗಿಗಳ ಸೇವೆಯನ್ನು ಮಾಡಿದ್ದರು. ಅಷ್ಟೇ ಅಲ್ಲದೇ ಅನಾಥರು, ನಿರ್ಗತಿಕರು ಮತ್ತು ಬಡ ಮಕ್ಕಳ ಪುನರ್ವಸತಿಗಾಗಿ ಅವರು 1964ರಲ್ಲಿ ರಾಯಗಡ ಜಿಲ್ಲೆಯ ಗುಣಪುರದಲ್ಲಿ ಸೇವಾ ಸಮಾಜ ಆಶ್ರಮವನ್ನು ಸ್ಥಾಪಿಸಿದರು. -
Question 4 of 10
4. Question
ಮಾರುಕಟ್ಟೆ ನಿಯಂತ್ರಕ “ಸೆಬಿ (SEBI)” ಇತ್ಯರ್ಥ ಅರ್ಜಿಗಳನ್ನು ಸಲ್ಲಿಸುವ ಕಾಲಾವಧಿಯನ್ನು 180 ದಿನಗಳಿಂದ ಎಷ್ಟು ದಿನಗಳಿಗೆ ಕಡಿತಗೊಳಿಸಿದೆ?
Correct
60
ಮಾರುಕಟ್ಟೆ ನಿಯಂತ್ರಕ ಸೆಬಿ ವ್ಯವಸ್ಥೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸುವ ಪ್ರಯತ್ನದಲ್ಲಿ ಪ್ರಸ್ತುತ 180 ದಿನಗಳಿಂದ ಇತ್ಯರ್ಥ ಅರ್ಜಿಗಳನ್ನು ಸಲ್ಲಿಸುವ ಸಮಯವನ್ನು ಕೇವಲ 9೦ ದಿನಗಳಿಗೆ ಕಡಿತಗೊಳಿಸಿದೆ.Incorrect
60
ಮಾರುಕಟ್ಟೆ ನಿಯಂತ್ರಕ ಸೆಬಿ ವ್ಯವಸ್ಥೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸುವ ಪ್ರಯತ್ನದಲ್ಲಿ ಪ್ರಸ್ತುತ 180 ದಿನಗಳಿಂದ ಇತ್ಯರ್ಥ ಅರ್ಜಿಗಳನ್ನು ಸಲ್ಲಿಸುವ ಸಮಯವನ್ನು ಕೇವಲ 9೦ ದಿನಗಳಿಗೆ ಕಡಿತಗೊಳಿಸಿದೆ. -
Question 5 of 10
5. Question
“Bose: The Untold Story of An Inconvenient Nationalist” ಪುಸ್ತಕದ ಲೇಖಕರು ____?
Correct
ಚಂದ್ರಚೂರ್ ಘೋಷ್
Incorrect
ಚಂದ್ರಚೂರ್ ಘೋಷ್
-
Question 6 of 10
6. Question
“ನ್ಯಾಷನಲ್ ಸ್ಟಾರ್ಟ್ಆಪ್ ಪ್ರಶಸ್ತಿ-2021”ರಲ್ಲಿ ಅತಿ ಹೆಚ್ಚು ಪ್ರಶಸ್ತಿ ಪಡೆದುಕೊಂಡ ರಾಜ್ಯ ಯಾವುದು?
Correct
ಕರ್ನಾಟಕ
ಕರ್ನಾಟಕ ರಾಜ್ಯ 14 ಪ್ರಶಸ್ತಿಗಳನ್ನು ಪಡೆದುಕೊಳ್ಳುವ ಮೂಲಕ ರಾಷ್ಟ್ರೀಯ ಸ್ಟಾರ್ಟ್ಆಪ್ ಪ್ರಶಸ್ತಿ-2021”ರಲ್ಲಿ ಅಗ್ರಸ್ಥಾನ ಪಡೆದುಕೊಂಡಿತು. ಒಟ್ಟಾರೆ 46 ಸ್ಟಾರ್ಟ್ ಆಪ್ ಗಳಲ್ಲಿ ಕರ್ನಾಟಕದ 14 ಸ್ಟಾರ್ಟ್ ಆಪ್ ಗಳಿಗೆ ಪ್ರಶಸ್ತಿ ದೊರೆತಿದೆ.Incorrect
ಕರ್ನಾಟಕ
ಕರ್ನಾಟಕ ರಾಜ್ಯ 14 ಪ್ರಶಸ್ತಿಗಳನ್ನು ಪಡೆದುಕೊಳ್ಳುವ ಮೂಲಕ ರಾಷ್ಟ್ರೀಯ ಸ್ಟಾರ್ಟ್ಆಪ್ ಪ್ರಶಸ್ತಿ-2021”ರಲ್ಲಿ ಅಗ್ರಸ್ಥಾನ ಪಡೆದುಕೊಂಡಿತು. ಒಟ್ಟಾರೆ 46 ಸ್ಟಾರ್ಟ್ ಆಪ್ ಗಳಲ್ಲಿ ಕರ್ನಾಟಕದ 14 ಸ್ಟಾರ್ಟ್ ಆಪ್ ಗಳಿಗೆ ಪ್ರಶಸ್ತಿ ದೊರೆತಿದೆ. -
Question 7 of 10
7. Question
ಇತ್ತೀಚೆಗೆ ನಿಧನರಾದ “ನಾರಾಯಣ ದೇಬಾಂತ್” ಯಾವ ಕ್ಷೇತ್ರದಲ್ಲಿ ಪ್ರಸಿದ್ದರಾಗಿದ್ದರು?
Correct
ವ್ಯಂಗ್ಯ ಚಿತ್ರ
ವ್ಯಂಗ್ಯಚಿತ್ರಕಾರ ನಾರಾಯಣ ದೇಬಾಂತ್ ನಿಧನರಾದರು. ಬಂತೂಲ್ ದಿ ಗ್ರೇಟ್, ಹಂಡಾ ಬೋಂಡಾ, ನೋಂಟೆ ಪೋಂಟೆ ಎಂಬ ಹಾಸ್ಯ ವ್ಯಂಗ್ಯ ಚಿತ್ರಗಳ ಮೂಲಕ ಪ್ರಸಿದ್ದರಾಗಿದ್ದರು. 2021ರಲ್ಲಿ ಸರ್ಕಾರ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.Incorrect
ವ್ಯಂಗ್ಯ ಚಿತ್ರ
ವ್ಯಂಗ್ಯಚಿತ್ರಕಾರ ನಾರಾಯಣ ದೇಬಾಂತ್ ನಿಧನರಾದರು. ಬಂತೂಲ್ ದಿ ಗ್ರೇಟ್, ಹಂಡಾ ಬೋಂಡಾ, ನೋಂಟೆ ಪೋಂಟೆ ಎಂಬ ಹಾಸ್ಯ ವ್ಯಂಗ್ಯ ಚಿತ್ರಗಳ ಮೂಲಕ ಪ್ರಸಿದ್ದರಾಗಿದ್ದರು. 2021ರಲ್ಲಿ ಸರ್ಕಾರ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. -
Question 8 of 10
8. Question
ಯಾವ ಟೆಲಿಕಾಂ ಸಂಸ್ಥೆ ದೇಶದಲ್ಲಿ ಪ್ರಥಮ ಬಾರಿಗೆ ತನ್ನ ಪ್ರಿಪೇಯ್ಡ್ ಬಳಕೆದಾರರಿಗೆ UPI ಆಟೋಪೇ (UPI Autopay) ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ?
Correct
ಜಿಯೋ
ರಿಲಯನ್ಸ್ ಜಿಯೋ ತನ್ನ ಬಳಕೆದಾರರ ಜೀವನವನ್ನು ಸುಲಭಗೊಳಿಸಲು ತನ್ನ ಪ್ರಿಪೇಯ್ಡ್ ಬಳಕೆದಾರರಿಗೆ UPI ಆಟೋಪೇ (UPI Autopay) ಹೊಸ ವೈಶಿಷ್ಟ್ಯವನ್ನು ತಂದಿದೆ. ರಿಲಯನ್ಸ್ ಜಿಯೋ ಯುಪಿಐ ಆಟೋಪೇ ವೈಶಿಷ್ಟ್ಯವು ರಿಲಯನ್ಸ್ ಮತ್ತು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ಪಿಸಿಎಐ) ನಡುವಿನ ಪಾಲುದಾರಿಕೆಯಿಂದ ಬಂದಿದೆ. ಈ ಹೊಸ ವೈಶಿಷ್ಟ್ಯವು ಬಳಕೆದಾರರಿಗೆ ತಮ್ಮ ರಿಲಯನ್ಸ್ ಜಿಯೋ ಸಂಖ್ಯೆಗೆ ಪ್ರೀಪೇಯ್ಡ್ ಪ್ಲಾನ್ಗಳನ್ನು ಸ್ವಯಂಚಾಲಿತವಾಗಿ ರೀಚಾರ್ಜ್ ಮಾಡಲು ಅನುಮತಿಸುತ್ತದೆ.Incorrect
ಜಿಯೋ
ರಿಲಯನ್ಸ್ ಜಿಯೋ ತನ್ನ ಬಳಕೆದಾರರ ಜೀವನವನ್ನು ಸುಲಭಗೊಳಿಸಲು ತನ್ನ ಪ್ರಿಪೇಯ್ಡ್ ಬಳಕೆದಾರರಿಗೆ UPI ಆಟೋಪೇ (UPI Autopay) ಹೊಸ ವೈಶಿಷ್ಟ್ಯವನ್ನು ತಂದಿದೆ. ರಿಲಯನ್ಸ್ ಜಿಯೋ ಯುಪಿಐ ಆಟೋಪೇ ವೈಶಿಷ್ಟ್ಯವು ರಿಲಯನ್ಸ್ ಮತ್ತು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ಪಿಸಿಎಐ) ನಡುವಿನ ಪಾಲುದಾರಿಕೆಯಿಂದ ಬಂದಿದೆ. ಈ ಹೊಸ ವೈಶಿಷ್ಟ್ಯವು ಬಳಕೆದಾರರಿಗೆ ತಮ್ಮ ರಿಲಯನ್ಸ್ ಜಿಯೋ ಸಂಖ್ಯೆಗೆ ಪ್ರೀಪೇಯ್ಡ್ ಪ್ಲಾನ್ಗಳನ್ನು ಸ್ವಯಂಚಾಲಿತವಾಗಿ ರೀಚಾರ್ಜ್ ಮಾಡಲು ಅನುಮತಿಸುತ್ತದೆ. -
Question 9 of 10
9. Question
ಫಿಫಾ (FIFA) ಅತ್ಯುತ್ತಮ ಆಟಗಾರ ಪ್ರಶಸ್ತಿ ಈ ಮುಂದಿನ ಯಾರಿಗೆ ಲಭಿಸಿದೆ?
Correct
ರಾಬರ್ಟ್ ಲೆವೊಡೌಂಸ್ಕಿ
ಪೊಲ್ಯಾಂಡ್ ತಂಡದ ನಾಯಕ ರಾಬರ್ಟ್ ಲೆವೊಡೌಂಸ್ಕಿ ರವರು ಸತತ ಎರಡನೇ ಬಾರಿಗೆ ಫಿಫಾ (FIFA) ಅತ್ಯುತ್ತಮ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬಾರ್ಸಿಲೋನಾದ ಅಲೆಕ್ಸಿಯಾ ಪುಟೆಲಾಸ್ ರವರು ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.Incorrect
ರಾಬರ್ಟ್ ಲೆವೊಡೌಂಸ್ಕಿ
ಪೊಲ್ಯಾಂಡ್ ತಂಡದ ನಾಯಕ ರಾಬರ್ಟ್ ಲೆವೊಡೌಂಸ್ಕಿ ರವರು ಸತತ ಎರಡನೇ ಬಾರಿಗೆ ಫಿಫಾ (FIFA) ಅತ್ಯುತ್ತಮ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬಾರ್ಸಿಲೋನಾದ ಅಲೆಕ್ಸಿಯಾ ಪುಟೆಲಾಸ್ ರವರು ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. -
Question 10 of 10
10. Question
ಈ ಕೆಳಗಿನ ಯಾವ ಸಂಸ್ಥೆ ಇತ್ತೀಚೆಗೆ “ಸಾ₹ಥಿ (Saa₹thi)” ಮೊಬೈಲ್ ಅಪ್ಲಿಕೇಷನ್ ಬಿಡುಗಡೆಗೊಳಿತು?
Correct
ಸೆಬಿ
ಸೆಕ್ಯುರಿಟೀಸ್ ಅಂಡ್ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) 2022ರ ಜನವರಿ 19ರಂದು ಹೂಡಿಕೆದಾರರ ಶಿಕ್ಷಣದ ಮೊಬೈಲ್ ಆ್ಯಪ್ ಸಾ₹ಥಿಯನ್ನು ಬಿಡುಗಡೆ ಮಾಡಿತು. ಈ ಅಪ್ಲಿಕೇಶನ್ ಸೆಕ್ಯುರಿಟೀಸ್ ಮಾರುಕಟ್ಟೆ, ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿಯಿರಿ) ಪ್ರಕ್ರಿಯೆ, ಮ್ಯೂಚುಯಲ್ ಫಂಡ್ ಗಳು, ವ್ಯಾಪಾರ ಮತ್ತು ಇತ್ಯರ್ಥ, ಇತ್ತೀಚಿನ ಮಾರುಕಟ್ಟೆ ಬೆಳವಣಿಗೆಗಳು ಮತ್ತು ಹೂಡಿಕೆದಾರರ ಕುಂದುಕೊರತೆ ಪರಿಹಾರ ಕಾರ್ಯವಿಧಾನದ ಮೂಲಭೂತ ಪರಿಕಲ್ಪನೆಗಳ ಬಗ್ಗೆ ಹೂಡಿಕೆದಾರರಲ್ಲಿ ಜಾಗೃತಿ ಮೂಡಿಸುತ್ತದೆ.Incorrect
ಸೆಬಿ
ಸೆಕ್ಯುರಿಟೀಸ್ ಅಂಡ್ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) 2022ರ ಜನವರಿ 19ರಂದು ಹೂಡಿಕೆದಾರರ ಶಿಕ್ಷಣದ ಮೊಬೈಲ್ ಆ್ಯಪ್ ಸಾ₹ಥಿಯನ್ನು ಬಿಡುಗಡೆ ಮಾಡಿತು. ಈ ಅಪ್ಲಿಕೇಶನ್ ಸೆಕ್ಯುರಿಟೀಸ್ ಮಾರುಕಟ್ಟೆ, ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿಯಿರಿ) ಪ್ರಕ್ರಿಯೆ, ಮ್ಯೂಚುಯಲ್ ಫಂಡ್ ಗಳು, ವ್ಯಾಪಾರ ಮತ್ತು ಇತ್ಯರ್ಥ, ಇತ್ತೀಚಿನ ಮಾರುಕಟ್ಟೆ ಬೆಳವಣಿಗೆಗಳು ಮತ್ತು ಹೂಡಿಕೆದಾರರ ಕುಂದುಕೊರತೆ ಪರಿಹಾರ ಕಾರ್ಯವಿಧಾನದ ಮೂಲಭೂತ ಪರಿಕಲ್ಪನೆಗಳ ಬಗ್ಗೆ ಹೂಡಿಕೆದಾರರಲ್ಲಿ ಜಾಗೃತಿ ಮೂಡಿಸುತ್ತದೆ.