ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಜನವರಿ,22,23,2022
Quiz-summary
0 of 10 questions completed
Questions:
- 1
- 2
- 3
- 4
- 5
- 6
- 7
- 8
- 9
- 10
Information
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಜನವರಿ,22,23,2022
You have already completed the quiz before. Hence you can not start it again.
Quiz is loading...
You must sign in or sign up to start the quiz.
You have to finish following quiz, to start this quiz:
Results
0 of 10 questions answered correctly
Your time:
Time has elapsed
You have reached 0 of 0 points, (0)
Categories
- Not categorized 0%
- 1
- 2
- 3
- 4
- 5
- 6
- 7
- 8
- 9
- 10
- Answered
- Review
-
Question 1 of 10
1. Question
ಇತ್ತೀಚೆಗೆ “ಅನಾ” ಚಂಡಮಾರುತಕ್ಕೆಸಿಲುಕಿದ್ದರಾಷ್ಟ್ರಯಾವುದು?
Correct
ಮಡಗಾಸ್ಕರ್
ದ್ವೀಪರಾಷ್ಟ್ರಮಡಗಾಸ್ಕರ್ಗೆಅನಾಚಂಡಮಾರುತಅಪ್ಪಳಿಸಿದ್ದು, ಸಂಕಷ್ಟಕ್ಕೆಸಿಲುಕಿದೆ.ಚಂಡಮಾರುತದಿಂದಅಪಾರಹಾನಿಸಂಭವಿಸಿದ್ದು, 58 ಜನಸಾವನ್ನಪ್ಪಿದ್ದಾರೆ.Incorrect
ಮಡಗಾಸ್ಕರ್
ದ್ವೀಪರಾಷ್ಟ್ರಮಡಗಾಸ್ಕರ್ಗೆಅನಾಚಂಡಮಾರುತಅಪ್ಪಳಿಸಿದ್ದು, ಸಂಕಷ್ಟಕ್ಕೆಸಿಲುಕಿದೆ.ಚಂಡಮಾರುತದಿಂದಅಪಾರಹಾನಿಸಂಭವಿಸಿದ್ದು, 58 ಜನಸಾವನ್ನಪ್ಪಿದ್ದಾರೆ. -
Question 2 of 10
2. Question
ಪ್ರಧಾನಿನರೇಂದ್ರಮೋದಿರವರು “ಸಮಾನತೆಯಪ್ರತಿಮೆ (Statue of Equity)”ಯನ್ನುಎಲ್ಲಿಅನಾವರಣಗೊಳಿಸಲಿದ್ದಾರೆ?
Correct
ಹೈದ್ರಾಬಾದ್
ಪ್ರಧಾನಿನರೇಂದ್ರಮೋದಿಯವರುಹೈದ್ರಾಬಾದಿನಲ್ಲಿಶ್ರೀರಾಮಾನುಜಚಾರ್ಯರಪ್ರತಿಮೆಯನ್ನುಫೆಬ್ರವರಿ 5 ರಂದುಲೋಕಾರ್ಪಣೆಮಾಡಲಿದ್ದಾರೆ.ಸಮಾಜಸುಧಾರಕಹಾಗೂ 11ನೇ ಶತಮಾನದಸಂತಎನಿಸಿಕೊಂಡಿರುವರಾಮಾನುಜಾಚಾರ್ಯಯ 216 ಅಡಿಯಪ್ರತಿಮೆಲೋಕಾರ್ಪಣೆಗೊಳ್ಳುತ್ತಿದೆ.ಈ ಪ್ರತಿಮೆಯು 216 ಅಡಿಎತ್ತರವಿದ್ದು, ಸಮಾನತೆಯಪ್ರತಿಮೆಎಂದುಹೆಸರಿಸಲಾಗಿದೆ.ಕುಳಿತಭಂಗಿಯಲ್ಲಿರುವವಿಶ್ವದಎರಡನೇಪ್ರತಿಮೆಇದಾಗಿದೆ.Incorrect
ಹೈದ್ರಾಬಾದ್
ಪ್ರಧಾನಿನರೇಂದ್ರಮೋದಿಯವರುಹೈದ್ರಾಬಾದಿನಲ್ಲಿಶ್ರೀರಾಮಾನುಜಚಾರ್ಯರಪ್ರತಿಮೆಯನ್ನುಫೆಬ್ರವರಿ 5 ರಂದುಲೋಕಾರ್ಪಣೆಮಾಡಲಿದ್ದಾರೆ.ಸಮಾಜಸುಧಾರಕಹಾಗೂ 11ನೇ ಶತಮಾನದಸಂತಎನಿಸಿಕೊಂಡಿರುವರಾಮಾನುಜಾಚಾರ್ಯಯ 216 ಅಡಿಯಪ್ರತಿಮೆಲೋಕಾರ್ಪಣೆಗೊಳ್ಳುತ್ತಿದೆ.ಈ ಪ್ರತಿಮೆಯು 216 ಅಡಿಎತ್ತರವಿದ್ದು, ಸಮಾನತೆಯಪ್ರತಿಮೆಎಂದುಹೆಸರಿಸಲಾಗಿದೆ.ಕುಳಿತಭಂಗಿಯಲ್ಲಿರುವವಿಶ್ವದಎರಡನೇಪ್ರತಿಮೆಇದಾಗಿದೆ. -
Question 3 of 10
3. Question
ನೇತಾಜಿರಿಸರ್ಚ್ಬ್ಯೂರೋಕೊಡಮಾಡುವ “ನೇತಾಜಿಪ್ರಶಸ್ತಿ 2022” ಯಾರಿಗೆಲಭಿಸಿದೆ?
Correct
ಶಿಂಜೋಅಬೆ
ಜಪಾನಿನಮಾಜಿಪ್ರಧಾನಿಶಿಂಜೋಅಬೆರವರಿಗೆನೇತಾಜಿರಿಸರ್ಚ್ಬ್ಯೂರೋದನೇತಾಜಿಪ್ರಶಸ್ತಿ 2022 ಲಭಿಸಿದೆ.ನೇತಾಜಿಸುಭಾಷ್ಚಂದ್ರಬೋಸ್ರವರ 125ನೇ ಜನ್ಮದಿನದಂದುಪ್ರಶಸ್ತಿಯನ್ನುಪ್ರಧಾನಮಾಡಲಾಯಿತು.Incorrect
ಶಿಂಜೋಅಬೆ
ಜಪಾನಿನಮಾಜಿಪ್ರಧಾನಿಶಿಂಜೋಅಬೆರವರಿಗೆನೇತಾಜಿರಿಸರ್ಚ್ಬ್ಯೂರೋದನೇತಾಜಿಪ್ರಶಸ್ತಿ 2022 ಲಭಿಸಿದೆ.ನೇತಾಜಿಸುಭಾಷ್ಚಂದ್ರಬೋಸ್ರವರ 125ನೇ ಜನ್ಮದಿನದಂದುಪ್ರಶಸ್ತಿಯನ್ನುಪ್ರಧಾನಮಾಡಲಾಯಿತು. -
Question 4 of 10
4. Question
ಯುನೈಟೆಡ್ನೇಷನ್ಸ್ಕಾನ್ಪರೆನ್ಸ್ಆನ್ಟ್ರೇಡ್ಅಂಡ್ಡೆವೆಲಪ್ಮೆಂಟ್ (UNCTAD) ಪ್ರಕಾರ 2021ರಲ್ಲಿ ಭಾರತದಲ್ಲಿವಿದೇಶಿನೇರಬಂಡವಾಳಹೂಡಿಕೆ (FDI) ಹರಿವಿನಪ್ರಮಾಣಶೇ ___ ರಷ್ಟುಕಡಿಮೆಯಾಗಿದೆ?
Correct
ಶೇ 26%
ಯುನೈಟೆಡ್ನೇಷನ್ಸ್ಕಾನ್ಪರೆನ್ಸ್ಆನ್ಟ್ರೇಡ್ಅಂಡ್ಡೆವೆಲಪ್ಮೆಂಟ್ (UNCTAD) ಪ್ರಕಾರ 2021ರಲ್ಲಿ ಭಾರತದಲ್ಲಿವಿದೇಶಿನೇರಬಂಡವಾಳಹೂಡಿಕೆ (FDI) ಹರಿವಿನಪ್ರಮಾಣಶೇ 26ರಷ್ಟು ಕಡಿಮೆಯಾಗಿದೆ.Incorrect
ಶೇ 26%
ಯುನೈಟೆಡ್ನೇಷನ್ಸ್ಕಾನ್ಪರೆನ್ಸ್ಆನ್ಟ್ರೇಡ್ಅಂಡ್ಡೆವೆಲಪ್ಮೆಂಟ್ (UNCTAD) ಪ್ರಕಾರ 2021ರಲ್ಲಿ ಭಾರತದಲ್ಲಿವಿದೇಶಿನೇರಬಂಡವಾಳಹೂಡಿಕೆ (FDI) ಹರಿವಿನಪ್ರಮಾಣಶೇ 26ರಷ್ಟು ಕಡಿಮೆಯಾಗಿದೆ. -
Question 5 of 10
5. Question
ಇತ್ತೀಚೆಗೆಹಿಂದೂಸ್ತಾನ್ಏರೋನಾಟಿಕ್ಸ್ಲಿಮಿಟೆಡ್ (HAL) ಸುಧಾರಿತಲಘುಹೆಲಿಕಾಪ್ಟರ್ಅನ್ನುರಫ್ತುಮಾಡುವಸಲುವಾಗಿಯಾವದೇಶದೊಂದಿಗೆಸಹಿಹಾಕಿದೆ?
Correct
ಮಾರಿಷಸ್
ಹಿಂದೂಸ್ತಾನ್ಏರೋನಾಟಿಕ್ಸ್ಲಿಮಿಟೆಡ್ (HAL) ಸುಧಾರಿತಲಘುಹೆಲಿಕಾಪ್ಟರ್ಅನ್ನುರಫ್ತುಮಾಡುವಸಲುವಾಗಿಮಾರಿಷಸ್ದೇಶದೊಂದಿಗೆಸಹಿಹಾಕಿದೆ.Incorrect
ಮಾರಿಷಸ್
ಹಿಂದೂಸ್ತಾನ್ಏರೋನಾಟಿಕ್ಸ್ಲಿಮಿಟೆಡ್ (HAL) ಸುಧಾರಿತಲಘುಹೆಲಿಕಾಪ್ಟರ್ಅನ್ನುರಫ್ತುಮಾಡುವಸಲುವಾಗಿಮಾರಿಷಸ್ದೇಶದೊಂದಿಗೆಸಹಿಹಾಕಿದೆ. -
Question 6 of 10
6. Question
“Bose: The Untold Story of an Inconvenient Nationalist” ಪುಸ್ತಕದಲೇಖಕರು ________?
Correct
ಚಂದ್ರಚೂರ್ಘೋಸ್
ನೇತಾಜಿಸುಭಾಶ್ಚಂದ್ರಬೋಸ್ಜೀವನಚರಿತ್ರೆಕುರಿತಾದ “Bose: The Untold Story of an Inconvenient Nationalist”ಪುಸ್ತಕವನ್ನುಚಂದ್ರಚೂರ್ಘೋಸ್ಬರೆದಿದ್ದಾರೆ.Incorrect
ಚಂದ್ರಚೂರ್ಘೋಸ್
ನೇತಾಜಿಸುಭಾಶ್ಚಂದ್ರಬೋಸ್ಜೀವನಚರಿತ್ರೆಕುರಿತಾದ “Bose: The Untold Story of an Inconvenient Nationalist”ಪುಸ್ತಕವನ್ನುಚಂದ್ರಚೂರ್ಘೋಸ್ಬರೆದಿದ್ದಾರೆ. -
Question 7 of 10
7. Question
“ಗ್ಲೋಬಲ್ಸೈಬರ್ಸೆಕ್ಯೂರಿಟಿ ಔಟ್ಲುಕ್-2022”ವರದಿಗೆ ಸಂಬಂಧಿಸಿದಂತೆಹೇಳಿಕೆಗಳನ್ನುಗಮನಿಸಿ
1. “ಗ್ಲೋಬಲ್ಸೈಬರ್ಸೆಕ್ಯೂರಿಟಿ ಔಟ್ಲುಕ್-2022ವರದಿಯನ್ನುವಿಶ್ವಸಂಸ್ಥೆಹೊರತಂದಿದೆ
2. ವರದಿಯಪ್ರಕಾರ ಕೋವಿಡ್-19 ನಿಂದಾಗಿಇಂಟರ್ನೆಟ್ಬಳಕೆಹತ್ತುಪಟ್ಟುಹೆಚ್ಚಾಗಿದೆ.
3. ಆನ್ಲೈನ್ದಾವೋಸ್ವಿಶ್ವಆರ್ಥಿಕಸಮ್ಮೇಳನದಲ್ಲಿ ಈ ವರದಿಯನ್ನುಬಿಡುಗಡೆಗೊಳಿಸಲಾಯಿತು
ಸರಿಯಾದಉತ್ತರವನ್ನು ಈ ಕೆಳಗೆಕೊಟ್ಟಿರುವಕೋಡ್ಮೂಲಕಗುರುತಿಸಿ:Correct
2 & 3
ಪ್ರಪ್ರಥಮ“ಗ್ಲೋಬಲ್ಸೈಬರ್ಸೆಕ್ಯೂರಿಟಿ ಔಟ್ಲುಕ್-2022 ವರದಿಯನ್ನುವಿಶ್ವಆರ್ಥಿಕವೇದಿಕೆ (World Economic Forum) ಬಿಡುಗಡೆಗೊಳಿಸಿದೆ.ಆನ್ಲೈನ್ದಾವೋಸ್ವಿಶ್ವಆರ್ಥಿಕಸಮ್ಮೇಳನದಲ್ಲಿ ಈ ವರದಿಯನ್ನುಬಿಡುಗಡೆಗೊಳಿಸಲಾಯಿತು.ವರದಿಯಪ್ರಕಾರ ಕೋವಿಡ್-19 ನಿಂದಾಗಿಇಂಟರ್ನೆಟ್ಬಳಕೆಹತ್ತುಪಟ್ಟುಹೆಚ್ಚಾಗಿದೆ.Incorrect
2 & 3
ಪ್ರಪ್ರಥಮ“ಗ್ಲೋಬಲ್ಸೈಬರ್ಸೆಕ್ಯೂರಿಟಿ ಔಟ್ಲುಕ್-2022 ವರದಿಯನ್ನುವಿಶ್ವಆರ್ಥಿಕವೇದಿಕೆ (World Economic Forum) ಬಿಡುಗಡೆಗೊಳಿಸಿದೆ.ಆನ್ಲೈನ್ದಾವೋಸ್ವಿಶ್ವಆರ್ಥಿಕಸಮ್ಮೇಳನದಲ್ಲಿ ಈ ವರದಿಯನ್ನುಬಿಡುಗಡೆಗೊಳಿಸಲಾಯಿತು.ವರದಿಯಪ್ರಕಾರ ಕೋವಿಡ್-19 ನಿಂದಾಗಿಇಂಟರ್ನೆಟ್ಬಳಕೆಹತ್ತುಪಟ್ಟುಹೆಚ್ಚಾಗಿದೆ. -
Question 8 of 10
8. Question
ಏರ್ಇಂಡಿಯಾದನೂತನಮುಖ್ಯಸ್ಥರುಹಾಗೂವ್ಯವಸ್ಥಾಪಕನಿರ್ದೇಶಕರಾಗಿಯಾರುನೇಮಕಗೊಂಡಿದ್ದಾರೆ?
Correct
ವಿವೇಕ್ದತ್
ವಿವೇಕ್ದತ್ರವರುಏರ್ಇಂಡಿಯಾದನೂತನಮುಖ್ಯಸ್ಥರುಹಾಗೂವ್ಯವಸ್ಥಾಪಕನಿರ್ದೇಶಕರಾಗಿನೇಮಕಗೊಂಡಿದ್ದಾರೆ.Incorrect
ವಿವೇಕ್ದತ್
ವಿವೇಕ್ದತ್ರವರುಏರ್ಇಂಡಿಯಾದನೂತನಮುಖ್ಯಸ್ಥರುಹಾಗೂವ್ಯವಸ್ಥಾಪಕನಿರ್ದೇಶಕರಾಗಿನೇಮಕಗೊಂಡಿದ್ದಾರೆ. -
Question 9 of 10
9. Question
ಕೇಂದ್ರಸರ್ಕಾರಇತ್ತೀಚೆಗೆಇಂಡಿಯಾಗೇಟ್ಹತ್ತಿರವಿದ್ದಅಮರ್ಜವಾನ್ಶಾಶ್ವತಜ್ಯೋತಿಯನ್ನುನೂತನವಾಗಿನಿರ್ಮಿಸಿರುವ “ರಾಷ್ಟ್ರೀಯಯುದ್ದಸ್ಮಾರಕ”ದಜ್ಯೋತಿಯಲ್ಲಿವಿಲೀನಗೊಳಿಸಲುನಿರ್ಧರಿಸಿದೆ. ಯಾವವರ್ಷಶಾಶ್ವತಜ್ಯೋತಿಯನ್ನುಸ್ಥಾಪಿಸಲಾಯಿತು?
Correct
1972
ಇಂಡಿಯಾಗೇಟ್ ನ ಕೆಳಗಿರುವಅಮರ್ಜವಾನ್ಜ್ಯೋತಿಯನ್ನು 1972 ರಲ್ಲಿಸ್ಥಾಪಿಸಲಾಗಿತ್ತು.ಬಾಂಗ್ಲದೇಶದರಚನೆಗೆಕಾರಣವಾದ 1971ರಯುದ್ದದಲ್ಲಿಪಾಕಿಸ್ತಾನದವಿರುದ್ದಭಾರತವಿಜಯವನ್ನುಗುರುತಿಸಲು 1972ರಲ್ಲಿ ಸ್ಥಾಪಿಸಲಾಗಿದ್ದು, 1972ರ ಗಣರಾಜ್ಯದಿನದಂದುಅಂದಿನಪ್ರಧಾನಿಇಂದಿರಾಗಾಂಧಿರವರುಉದ್ಘಾಟಿಸಿದ್ದರು.Incorrect
1972
ಇಂಡಿಯಾಗೇಟ್ ನ ಕೆಳಗಿರುವಅಮರ್ಜವಾನ್ಜ್ಯೋತಿಯನ್ನು 1972 ರಲ್ಲಿಸ್ಥಾಪಿಸಲಾಗಿತ್ತು.ಬಾಂಗ್ಲದೇಶದರಚನೆಗೆಕಾರಣವಾದ 1971ರಯುದ್ದದಲ್ಲಿಪಾಕಿಸ್ತಾನದವಿರುದ್ದಭಾರತವಿಜಯವನ್ನುಗುರುತಿಸಲು 1972ರಲ್ಲಿ ಸ್ಥಾಪಿಸಲಾಗಿದ್ದು, 1972ರ ಗಣರಾಜ್ಯದಿನದಂದುಅಂದಿನಪ್ರಧಾನಿಇಂದಿರಾಗಾಂಧಿರವರುಉದ್ಘಾಟಿಸಿದ್ದರು. -
Question 10 of 10
10. Question
ಇತ್ತೀಚೆಗೆಸುದ್ದಿಯಲ್ಲಿದ್ದ “ಬ್ಯಾಂಕಿಂಗ್ಆನ್ಎಲೆಕ್ಟ್ರಿಕ್ವೆಹಿಕಲ್ (Banking on Electric Vehicle)” ವರದಿಯನ್ನುಯಾವಸಂಸ್ಥೆಗಳುಜಂಟಿಯಾಗಿಹೊರತಂದಿವೆ?
1) ನೀತಿಆಯೋಗ
2) ರಾಕಿಮೌಂಟೇನ್ಇನ್ಸ್ಟಿಟ್ಯೂಟ್
3) ಆರ್ಥಿಕಸಚಿವಾಲಯ
4) ಭಾರತೀಯರಿಸರ್ವ್ಬ್ಯಾಂಕ್
ಸರಿಯಾದಉತ್ತರವನ್ನು ಈ ಕೆಳಗೆನೀಡಿರುವಕೋಡ್ಮೂಲಕಗುರುತಿಸಿCorrect
1 & 2
ನೀತಿಆಯೋಗ, ರಾಕಿಮೌಂಟೇನ್ಇನ್ಸ್ಟಿಟ್ಯೂಟ್ಮತ್ತುಆರ್ಎಂ ಐ ಇಂಡಿಯಾಇತ್ತೀಚೆಗೆಬ್ಯಾಂಕಿಂಗ್ಆನ್ಎಲೆಕ್ಟ್ರಿಕ್ವೆಹಿಕಲ್ (Banking on Electric Vehicle)” ವರದಿಯನ್ನುಬಿಡುಗಡೆಗೊಳಿಸಿವೆ.ಎಲೆಕ್ಟ್ರಿಕ್ವಾಹನಗಳವರದಿಯಲ್ಲಿಭಾರತೀಯರಿಸರ್ವ್ಬ್ಯಾಂಕಿನಆದ್ಯತಾವಲಯದಲ್ಲಿಎಲೆಕ್ಟ್ರಿಕ್ವಾಹನಗಳನ್ನುಸೇರ್ಪಡೆಗೊಳಿಸುವಂತೆಹಾಗೂಎಲೆಕ್ಟ್ರಿಕ್ವಾಹನಗಳಕ್ಷೇತ್ರದಲ್ಲಿಆದ್ಯತಾವಲಯದಮಹತ್ವವನ್ನುವರದಿಯಲ್ಲಿವಿವರಿಸಲಾಗಿದೆ.Incorrect
1 & 2
ನೀತಿಆಯೋಗ, ರಾಕಿಮೌಂಟೇನ್ಇನ್ಸ್ಟಿಟ್ಯೂಟ್ಮತ್ತುಆರ್ಎಂ ಐ ಇಂಡಿಯಾಇತ್ತೀಚೆಗೆಬ್ಯಾಂಕಿಂಗ್ಆನ್ಎಲೆಕ್ಟ್ರಿಕ್ವೆಹಿಕಲ್ (Banking on Electric Vehicle)” ವರದಿಯನ್ನುಬಿಡುಗಡೆಗೊಳಿಸಿವೆ.ಎಲೆಕ್ಟ್ರಿಕ್ವಾಹನಗಳವರದಿಯಲ್ಲಿಭಾರತೀಯರಿಸರ್ವ್ಬ್ಯಾಂಕಿನಆದ್ಯತಾವಲಯದಲ್ಲಿಎಲೆಕ್ಟ್ರಿಕ್ವಾಹನಗಳನ್ನುಸೇರ್ಪಡೆಗೊಳಿಸುವಂತೆಹಾಗೂಎಲೆಕ್ಟ್ರಿಕ್ವಾಹನಗಳಕ್ಷೇತ್ರದಲ್ಲಿಆದ್ಯತಾವಲಯದಮಹತ್ವವನ್ನುವರದಿಯಲ್ಲಿವಿವರಿಸಲಾಗಿದೆ.