ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಜನವರಿ,24,25,2022
Quiz-summary
0 of 10 questions completed
Questions:
- 1
- 2
- 3
- 4
- 5
- 6
- 7
- 8
- 9
- 10
Information
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಜನವರಿ,24,25,2022
You have already completed the quiz before. Hence you can not start it again.
Quiz is loading...
You must sign in or sign up to start the quiz.
You have to finish following quiz, to start this quiz:
Results
0 of 10 questions answered correctly
Your time:
Time has elapsed
You have reached 0 of 0 points, (0)
Categories
- Not categorized 0%
- 1
- 2
- 3
- 4
- 5
- 6
- 7
- 8
- 9
- 10
- Answered
- Review
-
Question 1 of 10
1. Question
ಇತ್ತೀಚೆಗೆ ಯಾವ ದೇಶ ಗ್ಲೋಬಲ್ ಟೈಗರ್ ಫೋರಂ ಜೊತೆಗೂಡಿ 4ನೇ ಹುಲಿ ಸಂರಕ್ಷಣೆ ಕುರಿತಾದ ಏಷ್ಯಾ ಸಚಿವರ ಸಮ್ಮೇಳನವನ್ನು ಆಯೋಜಿಸಿತ್ತು?
Correct
ಮಲೇಷಿಯಾ
ಮಲೇಷಿಯಾ ಸರ್ಕಾರ ಮತ್ತು ಗ್ಲೋಬಲ್ ಟೈಗರ್ ಫೋರಂ 4ನೇ ಹುಲಿ ಸಂರಕ್ಷಣೆ ಕುರಿತಾದ ಏಷ್ಯಾ ಸಚಿವರ ಸಮ್ಮೇಳನವನ್ನು ಆಯೋಜಿಸಿತ್ತು. ಭಾರತ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರಾದ ಭೂಪೇಂದ್ರ ಯಾದವ್ ರವರು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು.Incorrect
ಮಲೇಷಿಯಾ
ಮಲೇಷಿಯಾ ಸರ್ಕಾರ ಮತ್ತು ಗ್ಲೋಬಲ್ ಟೈಗರ್ ಫೋರಂ 4ನೇ ಹುಲಿ ಸಂರಕ್ಷಣೆ ಕುರಿತಾದ ಏಷ್ಯಾ ಸಚಿವರ ಸಮ್ಮೇಳನವನ್ನು ಆಯೋಜಿಸಿತ್ತು. ಭಾರತ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರಾದ ಭೂಪೇಂದ್ರ ಯಾದವ್ ರವರು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು. -
Question 2 of 10
2. Question
“ಅದಿ ಬದ್ರಿ ಅಣೆಕಟ್ಟು ಯೋಜನೆ(Adi Badri) ”ಗೆ ಸಂಬಂಧಿಸಿದಂತೆ ಯಾವ ಎರಡು ರಾಜ್ಯಗಳು ಒಡಂಬಡಿಕೆಗೆ ಸಹಿ ಮಾಡಿವೆ?
Correct
ಹರಿಯಾಣ ಮತ್ತು ಹಿಮಾಚಲ ಪ್ರದೇಶ
ಸರಸ್ವತಿ ನದಿಯನ್ನು ಪುನಶ್ಚೇತನಗೊಳಿಸುವ ಉದ್ದೇಶದೊಂದಿಗೆ ನಿರ್ಮಿಸಲಾಗುತ್ತಿರುವ ಅದಿ ಬದ್ರಿ ಅಣೆಕಟ್ಟು ಯೋಜನೆಗೆ ಹರಿಯಾಣ ಮತ್ತು ಹಿಮಾಚಲ ಪ್ರದೇಶ ಸರ್ಕಾರ ಒಡಂಬಡಿಕೆಗೆ ಸಹಿ ಹಾಕಿವೆ. ಹರಿಯಾಣದ ಯಮುನಾನಗರ ಜಿಲ್ಲೆಯಲ್ಲಿ ಅಣೆಕಟ್ಟನ್ನು ನಿರ್ಮಿಸಲಾಗುವುದು. ಯಮುನಾನಗರ ಜಿಲ್ಲೆ ಹರಿಯಾಣ ಪ್ರದೇಶದೊಂದಿಗೆ ಗಡಿಯನ್ನು ಹಂಚಿಕೆಗೊಂಡಿದೆ.Incorrect
ಹರಿಯಾಣ ಮತ್ತು ಹಿಮಾಚಲ ಪ್ರದೇಶ
ಸರಸ್ವತಿ ನದಿಯನ್ನು ಪುನಶ್ಚೇತನಗೊಳಿಸುವ ಉದ್ದೇಶದೊಂದಿಗೆ ನಿರ್ಮಿಸಲಾಗುತ್ತಿರುವ ಅದಿ ಬದ್ರಿ ಅಣೆಕಟ್ಟು ಯೋಜನೆಗೆ ಹರಿಯಾಣ ಮತ್ತು ಹಿಮಾಚಲ ಪ್ರದೇಶ ಸರ್ಕಾರ ಒಡಂಬಡಿಕೆಗೆ ಸಹಿ ಹಾಕಿವೆ. ಹರಿಯಾಣದ ಯಮುನಾನಗರ ಜಿಲ್ಲೆಯಲ್ಲಿ ಅಣೆಕಟ್ಟನ್ನು ನಿರ್ಮಿಸಲಾಗುವುದು. ಯಮುನಾನಗರ ಜಿಲ್ಲೆ ಹರಿಯಾಣ ಪ್ರದೇಶದೊಂದಿಗೆ ಗಡಿಯನ್ನು ಹಂಚಿಕೆಗೊಂಡಿದೆ. -
Question 3 of 10
3. Question
ಯಾವ ದೇಶ ಕರಾವಳಿ ತೀರಾದಲ್ಲಿ ತೈಲ ಸೋರಿಕೆಯಿಂದಾಗಿ “ಪರಿಸರ ತುರ್ತು ಪರಿಸ್ಥಿತಿ”ಯನ್ನು ಘೋಷಿಸಿದೆ?
Correct
ಪೆರು
ಪೆರು ರಾಷ್ಟ್ರ ಕರಾವಳಿ ತೀರಾದಲ್ಲಿ ತೈಲ ಸೋರಿಕೆಯಿಂದಾಗಿ 90 ದಿನಗಳ “ಪರಿಸರ ತುರ್ತು ಪರಿಸ್ಥಿತಿ”ಯನ್ನು ಘೋಷಿಸಿದೆ. ಸರಿಸುಮಾರ 6000 ಬ್ಯಾರಲ್ ತೈಲ ಸೋರಿಕೆ ಆಗಿರುವುದಾಗಿ ಹೇಳಲಾಗಿದೆ.Incorrect
ಪೆರು
ಪೆರು ರಾಷ್ಟ್ರ ಕರಾವಳಿ ತೀರಾದಲ್ಲಿ ತೈಲ ಸೋರಿಕೆಯಿಂದಾಗಿ 90 ದಿನಗಳ “ಪರಿಸರ ತುರ್ತು ಪರಿಸ್ಥಿತಿ”ಯನ್ನು ಘೋಷಿಸಿದೆ. ಸರಿಸುಮಾರ 6000 ಬ್ಯಾರಲ್ ತೈಲ ಸೋರಿಕೆ ಆಗಿರುವುದಾಗಿ ಹೇಳಲಾಗಿದೆ. -
Question 4 of 10
4. Question
ಸೈಯದ್ ಮೋದಿ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ನಲ್ಲಿ ಪ್ರಶಸ್ತಿಯನ್ನು ಜಯಿಸಿದವರು ಯಾರು?
Correct
ಪಿ ವಿ ಸಿಂಧೂ
ಭಾರತದ ಸ್ಟಾರ್ ಸೆಟ್ಲರ್ ಪಿ ವಿ ಸಿಂಧೂ ರವರು ಮಾಳವಿಕ ಬನ್ಸೋಡ್ ರವರನ್ನು ಮಣಿಸುವ ಮೂಲಕ ಸೈಯದ್ ಮೋದಿ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ನಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡರು.Incorrect
ಪಿ ವಿ ಸಿಂಧೂ
ಭಾರತದ ಸ್ಟಾರ್ ಸೆಟ್ಲರ್ ಪಿ ವಿ ಸಿಂಧೂ ರವರು ಮಾಳವಿಕ ಬನ್ಸೋಡ್ ರವರನ್ನು ಮಣಿಸುವ ಮೂಲಕ ಸೈಯದ್ ಮೋದಿ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ನಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡರು. -
Question 5 of 10
5. Question
ರಾಷ್ಟ್ರೀಯ ಹೆಣ್ಣು ಮಗು ದಿನವನ್ನು ಯಾವ ವರ್ಷದಿಂದ ಆಚರಿಸಲಾಗುತ್ತಿದೆ?
Correct
2008
ರಾಷ್ಟ್ರೀಯ ಹೆಣ್ಣು ಮಗು ದಿನವನ್ನು 2008 ರಿಂದ ಪ್ರತಿ ವರ್ಷ ಜನವರಿ 24 ರಂದು ಆಚರಿಸಲಾಗುತ್ತಿದೆ. ಲಿಂಗ ಸಮಾನತೆ, ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ಹೆಣ್ಣು ಮಗುವಿನ ಸಬಲೀಕರಣ ಕುರಿತು ಅರಿವು ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ.Incorrect
2008
ರಾಷ್ಟ್ರೀಯ ಹೆಣ್ಣು ಮಗು ದಿನವನ್ನು 2008 ರಿಂದ ಪ್ರತಿ ವರ್ಷ ಜನವರಿ 24 ರಂದು ಆಚರಿಸಲಾಗುತ್ತಿದೆ. ಲಿಂಗ ಸಮಾನತೆ, ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ಹೆಣ್ಣು ಮಗುವಿನ ಸಬಲೀಕರಣ ಕುರಿತು ಅರಿವು ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ. -
Question 6 of 10
6. Question
ಇತ್ತೀಚೆಗೆ ನಿಧನರಾದ “ಸುಭಾಷ್ ಭೌಮಿಕ್” ಯಾವ ಕ್ರೀಡೆಯಲ್ಲಿ ಪ್ರಸಿದ್ದರಾಗಿದ್ದರು?
Correct
ಫುಟ್ಬಾಲ್
ಫುಟ್ಬಾಲ್ ದಿಗ್ಗಜ ಸುಭಾಷ್ ಭೌಮಿಕ್ ರವರು ನಿಧನರಾದರು. ಒಟ್ಟಾರೆ 24 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. 1970ರಲ್ಲಿ ಏಷ್ಯನ್ ಗೇಮ್ಸ್ ನಲ್ಲಿ ಕಂಚಿನ ಪದಕವನ್ನು ಭೌಮಿಕ್ ಗೆದ್ದಿದ್ದರು.Incorrect
ಫುಟ್ಬಾಲ್
ಫುಟ್ಬಾಲ್ ದಿಗ್ಗಜ ಸುಭಾಷ್ ಭೌಮಿಕ್ ರವರು ನಿಧನರಾದರು. ಒಟ್ಟಾರೆ 24 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. 1970ರಲ್ಲಿ ಏಷ್ಯನ್ ಗೇಮ್ಸ್ ನಲ್ಲಿ ಕಂಚಿನ ಪದಕವನ್ನು ಭೌಮಿಕ್ ಗೆದ್ದಿದ್ದರು. -
Question 7 of 10
7. Question
ಯಾರ ಜನ್ಮದಿನವನ್ನು “ಪರಾಕ್ರಮ ದಿವಸ” ವೆಂದು ಆಚರಿಸಲಾಗುತ್ತದೆ?
Correct
ಸುಭಾಷ್ಚಂದ್ರಬೋಸ್
Incorrect
ಸುಭಾಷ್ಚಂದ್ರಬೋಸ್
-
Question 8 of 10
8. Question
“ಯುನೈಟೆಡ್ ನೇಷನ್ಸ್ ಡೆವೆಲಪ್ಮೆಂಟ್ ಪ್ರೋಗ್ರಾಂ (UNDP)”ನ ಯೂಥ್ ಕ್ಲೈಮೆಟ್ ಚಾಂಪಿಯನ್ ಷಿಪ್ ಗೆ ಆಯ್ಕೆಯಾದ ಭಾರತದ ಮೊದಲಿಗರು ಯಾರು?
Correct
ಪ್ರಜಕ್ತ ಕೊಹ್ಲಿ
ನಟಿ ಹಾಗೂ ಯೂಟ್ಯೂಬ್ ಚಾನಲ್ ಕಂಟೆಂಟ್ ಬರಹಗಾರ್ತಿ ಪ್ರಜಕ್ತ ಕೋಲಿ ರವರನ್ನು ಯುನೈಟೆಡ್ ನೇಷನ್ಸ್ ಡೆವೆಲಪ್ಮೆಂಟ್ ಪ್ರೋಗ್ರಾಂ (UNDP)”ನ ಯೂಥ್ ಕ್ಲೈಮೆಟ್ ಚಾಂಪಿಯನ್ ಷಿಪ್ ಗೆ ಆಯ್ಕೆಮಾಡಲಾಗಿದೆ. ಕೋಲಿ ರವರು ಯೂಥ್ ಕ್ಲೈಮೆಟ್ ಚಾಂಪಿಯನ್ ಷಿಪ್ ಗೆ ನೇಮಕಗೊಂಡ ಭಾರತದ ಮೊದಲಿಗರು ಎನಿಸಿದ್ದಾರೆ.Incorrect
ಪ್ರಜಕ್ತ ಕೊಹ್ಲಿ
ನಟಿ ಹಾಗೂ ಯೂಟ್ಯೂಬ್ ಚಾನಲ್ ಕಂಟೆಂಟ್ ಬರಹಗಾರ್ತಿ ಪ್ರಜಕ್ತ ಕೋಲಿ ರವರನ್ನು ಯುನೈಟೆಡ್ ನೇಷನ್ಸ್ ಡೆವೆಲಪ್ಮೆಂಟ್ ಪ್ರೋಗ್ರಾಂ (UNDP)”ನ ಯೂಥ್ ಕ್ಲೈಮೆಟ್ ಚಾಂಪಿಯನ್ ಷಿಪ್ ಗೆ ಆಯ್ಕೆಮಾಡಲಾಗಿದೆ. ಕೋಲಿ ರವರು ಯೂಥ್ ಕ್ಲೈಮೆಟ್ ಚಾಂಪಿಯನ್ ಷಿಪ್ ಗೆ ನೇಮಕಗೊಂಡ ಭಾರತದ ಮೊದಲಿಗರು ಎನಿಸಿದ್ದಾರೆ. -
Question 9 of 10
9. Question
ಇತ್ತೀಚೆಗೆ ಜಾರಿಗೆ ತರಲಾದ “Koyla Darpan (ಕೊಯ್ಲಾ ದರ್ಪಣ್)” ಪೋರ್ಟಲ್ ಯಾವ ಕ್ಷೇತ್ರಕ್ಕೆ ಸಂಬಂಧಿಸಿದೆ?
Correct
ಕಲ್ಲಿದ್ದಲು
ಕಲ್ಲಿದ್ದಲು ವಲಯಕ್ಕೆ ಸಂಬಂಧಿಸಿದ ಪ್ರಮುಖ ಕಾರ್ಯಕ್ಷಮತೆ ಸೂಚಕಗಳನ್ನು ಹಂಚಿಕೆಕೊಳ್ಳು “ಕೊಯ್ಲಾ ದರ್ಪಣ್” ಪೋರ್ಟಲ್ ಅನ್ನು ಕಲ್ಲಿದ್ದಲು ಸಚಿವಾಲಯ ಅಭಿವೃದ್ದಿಪಡಿಸಿದೆ. ಕಲ್ಲಿದ್ದಲು ಲಭ್ಯತೆ, ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲ ಸಂಗ್ರಹಣೆ ಸೇರಿದಂತೆ ಇತರೆ ಮಾಹಿತಿಯನ್ನು ಈ ಪೋರ್ಟಲ್ ಒದಗಿಸಲಿದೆ.Incorrect
ಕಲ್ಲಿದ್ದಲು
ಕಲ್ಲಿದ್ದಲು ವಲಯಕ್ಕೆ ಸಂಬಂಧಿಸಿದ ಪ್ರಮುಖ ಕಾರ್ಯಕ್ಷಮತೆ ಸೂಚಕಗಳನ್ನು ಹಂಚಿಕೆಕೊಳ್ಳು “ಕೊಯ್ಲಾ ದರ್ಪಣ್” ಪೋರ್ಟಲ್ ಅನ್ನು ಕಲ್ಲಿದ್ದಲು ಸಚಿವಾಲಯ ಅಭಿವೃದ್ದಿಪಡಿಸಿದೆ. ಕಲ್ಲಿದ್ದಲು ಲಭ್ಯತೆ, ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲ ಸಂಗ್ರಹಣೆ ಸೇರಿದಂತೆ ಇತರೆ ಮಾಹಿತಿಯನ್ನು ಈ ಪೋರ್ಟಲ್ ಒದಗಿಸಲಿದೆ. -
Question 10 of 10
10. Question
ನಾಸಾದ ಪ್ರತಿಷ್ಠಿತ “ಇಂಟರ್ ನ್ಯಾಷನಲ್ ಏರ್ ಅಂಡ್ ಸ್ಪೇಸ್ ಪ್ರೋಗ್ರಾಂ (International Air and Space Programme)” ಪೂರ್ಣಗೊಳಿಸದ ಭಾರತದ ಮೊದಲ ವ್ಯಕ್ತಿ ___?
Correct
ಜಾಹ್ನವಿ ಡಾಂಗೇತಿ
ಆಂಧ್ರ ಪ್ರದೇಶ ಮೂಲದ ಜಾಹ್ನವಿ ಡಾಂಗೇತಿ ರವರು ನಾಸಾದ ಪ್ರತಿಷ್ಠಿತ “ಇಂಟರ್ ನ್ಯಾಷನಲ್ ಏರ್ ಅಂಡ್ ಸ್ಪೇಸ್ ಪ್ರೋಗ್ರಾಂ” ಅನ್ನು ಕೆನಡಿ ಸ್ಪೇಸ್ ಸೆಂಟರ್ನಲ್ಲಿ ಪೂರ್ಣಗೊಳಿಸಿದ್ದಾರೆ. ಜಾಹ್ನವಿ ರವರು ಈ ಸಾಧನೆಯನ್ನು ಗೈದ ಭಾರತದ ಮೊದಲಿಗರು. ವಿಶ್ವದಾದ್ಯಂತ ಕೇವಲ 20 ಜನರಿಗೆ ಮಾತ್ರ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಇದೆ.Incorrect
ಜಾಹ್ನವಿ ಡಾಂಗೇತಿ
ಆಂಧ್ರ ಪ್ರದೇಶ ಮೂಲದ ಜಾಹ್ನವಿ ಡಾಂಗೇತಿ ರವರು ನಾಸಾದ ಪ್ರತಿಷ್ಠಿತ “ಇಂಟರ್ ನ್ಯಾಷನಲ್ ಏರ್ ಅಂಡ್ ಸ್ಪೇಸ್ ಪ್ರೋಗ್ರಾಂ” ಅನ್ನು ಕೆನಡಿ ಸ್ಪೇಸ್ ಸೆಂಟರ್ನಲ್ಲಿ ಪೂರ್ಣಗೊಳಿಸಿದ್ದಾರೆ. ಜಾಹ್ನವಿ ರವರು ಈ ಸಾಧನೆಯನ್ನು ಗೈದ ಭಾರತದ ಮೊದಲಿಗರು. ವಿಶ್ವದಾದ್ಯಂತ ಕೇವಲ 20 ಜನರಿಗೆ ಮಾತ್ರ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಇದೆ.