ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಜನವರಿ,26,27,2022
Quiz-summary
0 of 10 questions completed
Questions:
- 1
- 2
- 3
- 4
- 5
- 6
- 7
- 8
- 9
- 10
Information
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಜನವರಿ,26,27,2022
You have already completed the quiz before. Hence you can not start it again.
Quiz is loading...
You must sign in or sign up to start the quiz.
You have to finish following quiz, to start this quiz:
Results
0 of 10 questions answered correctly
Your time:
Time has elapsed
You have reached 0 of 0 points, (0)
Categories
- Not categorized 0%
- 1
- 2
- 3
- 4
- 5
- 6
- 7
- 8
- 9
- 10
- Answered
- Review
-
Question 1 of 10
1. Question
“Legend of Birsa Munda” ಪುಸ್ತಕದ ಲೇಖಕರು _____?
Correct
ತುಹಿನ್ ಎ ಸಿನ್ಹಾ
ಬಿಜೆಪಿ ನಾಯಕ ಮತ್ತು ಲೇಖಕ ತುಹಿನ್ ಎ ಸಿನ್ಹಾ ರವರ ಪುಸ್ತಕ “ಲೆಜೆಂಡ್ ಆಫ್ ಬಿರ್ಸಾ ಮುಂಡಾ” ಅನ್ನು ಮಹಾರಾಷ್ಟ್ರ ರಾಜ್ಯಪಾಲರಾದ ಭಗತ್ ಸಿಂಗ್ ಕೋಶ್ಯಾರಿ ಬಿಡುಗಡೆ ಮಾಡಿದರು.Incorrect
ತುಹಿನ್ ಎ ಸಿನ್ಹಾ
ಬಿಜೆಪಿ ನಾಯಕ ಮತ್ತು ಲೇಖಕ ತುಹಿನ್ ಎ ಸಿನ್ಹಾ ರವರ ಪುಸ್ತಕ “ಲೆಜೆಂಡ್ ಆಫ್ ಬಿರ್ಸಾ ಮುಂಡಾ” ಅನ್ನು ಮಹಾರಾಷ್ಟ್ರ ರಾಜ್ಯಪಾಲರಾದ ಭಗತ್ ಸಿಂಗ್ ಕೋಶ್ಯಾರಿ ಬಿಡುಗಡೆ ಮಾಡಿದರು. -
Question 2 of 10
2. Question
ಐಸಿಸಿ ಏಕದಿನ ಕ್ರಿಕೆಟ್ ನ ವರ್ಷದ ಕ್ರಿಕೆಟಿಗ 2021 ಪ್ರಶಸ್ತಿಗೆ ಯಾರನ್ನು ಆಯ್ಕೆ ಮಾಡಲಾಗಿದೆ?
Correct
ಬಾಬರ್ ಅಜಮ್
ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ರವರನ್ನು ಐಸಿಸಿ ಏಕದಿನ ಕ್ರಿಕೆಟ್ ನ ವರ್ಷದ ಕ್ರಿಕೆಟಿಗ 2021 ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಬಾಬರ್ ಅಜಮ್ ರವರು 2021 ರಲ್ಲಿ ಆರು ಪಂದ್ಯಗಳಲ್ಲಿ ಎರಡು ಶತಕಗಳಿಂದ 405 ರನ್ ಗಳಿಸಿ 67.50 ಸರಾಸರಿ ಕಾಪಾಡಿಕೊಂಡಿದ್ದರು. ಇಂಗ್ಲೆಂಡ್ ನ ಜೋ ರೂಟ್ ರವರಿಗೆ ಟೆಸ್ಟ್ ಕ್ರಿಕೆಟಿಗೆ ಪ್ರಶಸ್ತಿ ಲಭಿಸಿದೆ.Incorrect
ಬಾಬರ್ ಅಜಮ್
ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ರವರನ್ನು ಐಸಿಸಿ ಏಕದಿನ ಕ್ರಿಕೆಟ್ ನ ವರ್ಷದ ಕ್ರಿಕೆಟಿಗ 2021 ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಬಾಬರ್ ಅಜಮ್ ರವರು 2021 ರಲ್ಲಿ ಆರು ಪಂದ್ಯಗಳಲ್ಲಿ ಎರಡು ಶತಕಗಳಿಂದ 405 ರನ್ ಗಳಿಸಿ 67.50 ಸರಾಸರಿ ಕಾಪಾಡಿಕೊಂಡಿದ್ದರು. ಇಂಗ್ಲೆಂಡ್ ನ ಜೋ ರೂಟ್ ರವರಿಗೆ ಟೆಸ್ಟ್ ಕ್ರಿಕೆಟಿಗೆ ಪ್ರಶಸ್ತಿ ಲಭಿಸಿದೆ. -
Question 3 of 10
3. Question
ರಾಷ್ಟ್ರೀಯ ಮತದಾನ ದಿನ-2022 ರ ಧ್ಯೇಯವಾಕ್ಯ _______?
Correct
Making Election Inclusive, Accessible and Participative
Incorrect
Making Election Inclusive, Accessible and Participative
-
Question 4 of 10
4. Question
ಈ ಕೆಳಗಿನ ಯಾವ ಸಿನಿಮಾಗಳು “ಆಸ್ಕರ್-2022” ಪ್ರಶಸ್ತಿಗೆ ಭಾರತದಿಂದ ನಾಮ ನಿರ್ದೇಶನಗೊಂಡಿವೆ?
Correct
ಜೈ ಭೀಮ್ ಮತ್ತು ಮರಕ್ಕರ್
ತಮಿಳು ಚಿತ್ರ ಜೈ ಭೀಮ್ ಮತ್ತು ಮಲಯಾಳಂ ಸಿನಿಮಾ ಮರಕ್ಕರ್: ಲಯನ್ ಆಫ್ ದಿ ಅರಬಿಯನ್ ಸೀ ಚಿತ್ರಗಳು ಆಸ್ಕರ್ ಪ್ರಶಸ್ತಿಗೆ ಭಾರತದಿಂದ ನಾಮನಿರ್ದೇಶನಗೊಂಡಿವೆ.Incorrect
ಜೈ ಭೀಮ್ ಮತ್ತು ಮರಕ್ಕರ್
ತಮಿಳು ಚಿತ್ರ ಜೈ ಭೀಮ್ ಮತ್ತು ಮಲಯಾಳಂ ಸಿನಿಮಾ ಮರಕ್ಕರ್: ಲಯನ್ ಆಫ್ ದಿ ಅರಬಿಯನ್ ಸೀ ಚಿತ್ರಗಳು ಆಸ್ಕರ್ ಪ್ರಶಸ್ತಿಗೆ ಭಾರತದಿಂದ ನಾಮನಿರ್ದೇಶನಗೊಂಡಿವೆ. -
Question 5 of 10
5. Question
ಭಾರತದ ಮೊದಲ “ಪ್ಯಾರ ಬ್ಯಾಡ್ಮಿಂಟನ್” ಅಕಾಡೆಮಿ ಯಾವ ನಗರದಲ್ಲಿ ಸ್ಥಾಪನೆಗೊಂಡಿದೆ?
Correct
ಲಕ್ನೋ
ಭಾರತದ ಮೊದಲ ಪ್ಯಾರ ಬ್ಯಾಡ್ಮಿಂಟನ್ ಅಕಾಡೆಮಿಯನ್ನು ಉತ್ತರಪ್ರದೇಶದ ಲಕ್ನೋದಲ್ಲಿ ಸ್ಥಾಪಿಸಲಾಗಿದೆ. ಭಾರತದ ಪ್ಯಾರ ಬ್ಯಾಡ್ಮಿಂಟನ್ ನ ಮುಖ್ಯ ತರಭೇತುದಾರರಾದ ಗೌರವ್ ಖನ್ನಾ ರವರು ಈ ಅಕಾಡೆಮಿಯನ್ನು ಸ್ಥಾಪಿಸಿದ್ದಾರೆ.Incorrect
ಲಕ್ನೋ
ಭಾರತದ ಮೊದಲ ಪ್ಯಾರ ಬ್ಯಾಡ್ಮಿಂಟನ್ ಅಕಾಡೆಮಿಯನ್ನು ಉತ್ತರಪ್ರದೇಶದ ಲಕ್ನೋದಲ್ಲಿ ಸ್ಥಾಪಿಸಲಾಗಿದೆ. ಭಾರತದ ಪ್ಯಾರ ಬ್ಯಾಡ್ಮಿಂಟನ್ ನ ಮುಖ್ಯ ತರಭೇತುದಾರರಾದ ಗೌರವ್ ಖನ್ನಾ ರವರು ಈ ಅಕಾಡೆಮಿಯನ್ನು ಸ್ಥಾಪಿಸಿದ್ದಾರೆ. -
Question 6 of 10
6. Question
ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರವನ್ನು ಎಷ್ಟು ಕ್ಷೇತ್ರಗಳಿಗೆ ಕೊಡಲಾಗುತ್ತದೆ?
Correct
6
ಪ್ರತಿ ವರ್ಷ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರವನ್ನು 6 ಕ್ಷೇತ್ರಗಳಲ್ಲಿ ಸಾಧನೆಗೈದ ಬಾಲಕ/ಬಾಲಕಿಯರಿಗೆ ನೀಡಲಾಗುತ್ತದೆ. ಅವುಗಳೆಂದರೆ ಆವಿಷ್ಕಾರ, ಸಾಮಾಜಿಕ ಸೇವೆ, ಕ್ರೀಡೆ, ಕಲೆ ಮತ್ತು ಸಂಸ್ಕೃತಿ, ಶೌರ್ಯ ಮತ್ತು ಪಾಂಡಿತ್ಯ.Incorrect
6
ಪ್ರತಿ ವರ್ಷ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರವನ್ನು 6 ಕ್ಷೇತ್ರಗಳಲ್ಲಿ ಸಾಧನೆಗೈದ ಬಾಲಕ/ಬಾಲಕಿಯರಿಗೆ ನೀಡಲಾಗುತ್ತದೆ. ಅವುಗಳೆಂದರೆ ಆವಿಷ್ಕಾರ, ಸಾಮಾಜಿಕ ಸೇವೆ, ಕ್ರೀಡೆ, ಕಲೆ ಮತ್ತು ಸಂಸ್ಕೃತಿ, ಶೌರ್ಯ ಮತ್ತು ಪಾಂಡಿತ್ಯ. -
Question 7 of 10
7. Question
20ನೇ ಢಾಕ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಏಷ್ಯಾ ಚಲನಚಿತ್ರ ಸ್ಪರ್ಧೆಯ ವಿಭಾಗದಲ್ಲಿ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಯಾವ ಸಿನಿಮಾಗೆ ಲಭಿಸಿದೆ?
Correct
ಕೂಜಂಗಲ್
20ನೇ ಢಾಕ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಏಷ್ಯಾ ಚಲನಚಿತ್ರ ಸ್ಪರ್ಧೆಯ ವಿಭಾಗದಲ್ಲಿ ಭಾರತದ ಕೂಜಂಗಲ್ ಸಿನಿಮಾ ಏಷ್ಯಾ ಚಲನಚಿತ್ರ ಸ್ಪರ್ಧೆಯ ವಿಭಾಗದಲ್ಲಿ ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ಗೆದ್ದುಕೊಂಡಿತು.Incorrect
ಕೂಜಂಗಲ್
20ನೇ ಢಾಕ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಏಷ್ಯಾ ಚಲನಚಿತ್ರ ಸ್ಪರ್ಧೆಯ ವಿಭಾಗದಲ್ಲಿ ಭಾರತದ ಕೂಜಂಗಲ್ ಸಿನಿಮಾ ಏಷ್ಯಾ ಚಲನಚಿತ್ರ ಸ್ಪರ್ಧೆಯ ವಿಭಾಗದಲ್ಲಿ ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ಗೆದ್ದುಕೊಂಡಿತು. -
Question 8 of 10
8. Question
ಭಾರತ ಮತ್ತು ಯಾವ ದೇಶ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ 30ನೇ ವಾರ್ಷಿಕೋತ್ಸವವನ್ನು ಗುರುತಿಸಲು ಸ್ಮರಣಾರ್ಥ ಲೋಗೋವನ್ನು ಬಿಡುಗಡೆ ಮಾಡಿವೆ?
Correct
ಇಸ್ರೇಲ್
ಭಾರತ ಮತ್ತು ಇಸ್ರೇಲ್ ದೇಶ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ 30ನೇ ವಾರ್ಷಿಕೋತ್ಸವವನ್ನು ಗುರುತಿಸಲು ಸ್ಮರಣಾರ್ಥ ಲೋಗೋವನ್ನು ಬಿಡುಗಡೆ ಮಾಡಿವೆ. ಎರಡು ರಾಷ್ಟ್ರಗಳ ರಾಷ್ಟ್ರಧ್ವಜದ ಮೇಲಿರುವ ಚಿಹ್ನೆಗಳಾದ ಅಶೋಕ ಚಕ್ರ ಹಾಗೂ ಸ್ಟಾರ್ ಆಫ್ ಡೇವಿಡ್ ಅನ್ನು ಲೋಗೊ ಒಳಗೊಂಡಿದೆ.Incorrect
ಇಸ್ರೇಲ್
ಭಾರತ ಮತ್ತು ಇಸ್ರೇಲ್ ದೇಶ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ 30ನೇ ವಾರ್ಷಿಕೋತ್ಸವವನ್ನು ಗುರುತಿಸಲು ಸ್ಮರಣಾರ್ಥ ಲೋಗೋವನ್ನು ಬಿಡುಗಡೆ ಮಾಡಿವೆ. ಎರಡು ರಾಷ್ಟ್ರಗಳ ರಾಷ್ಟ್ರಧ್ವಜದ ಮೇಲಿರುವ ಚಿಹ್ನೆಗಳಾದ ಅಶೋಕ ಚಕ್ರ ಹಾಗೂ ಸ್ಟಾರ್ ಆಫ್ ಡೇವಿಡ್ ಅನ್ನು ಲೋಗೊ ಒಳಗೊಂಡಿದೆ. -
Question 9 of 10
9. Question
“ಮಿಯಾ ಮೊಟ್ಲಿ” ರವರು ಯಾವ ದೇಶದ ಪ್ರಧಾನಿಯಾಗಿ ಎರಡನೇ ಅವಧಿಗೆ ಆಯ್ಕೆಯಾಗಿದ್ದಾರೆ?
Correct
ಬಾರ್ಬಡೋಸ್
“ಮಿಯಾ ಮೊಟ್ಲಿ” ರವರು ಬಾರ್ಬಡೋಸ್ ರಾಷ್ಟ್ರದ ಪ್ರಧಾನಿಯಾಗಿ ಎರಡನೇ ಅವಧಿಗೆ ಅಧಿಕಾರ ವಹಿಸಿಕೊಂಡರು.Incorrect
ಬಾರ್ಬಡೋಸ್
“ಮಿಯಾ ಮೊಟ್ಲಿ” ರವರು ಬಾರ್ಬಡೋಸ್ ರಾಷ್ಟ್ರದ ಪ್ರಧಾನಿಯಾಗಿ ಎರಡನೇ ಅವಧಿಗೆ ಅಧಿಕಾರ ವಹಿಸಿಕೊಂಡರು. -
Question 10 of 10
10. Question
ಭಾರತ ಮತ್ತು ಯಾವ ದೇಶದ ನಡುವಿನ ರಾಜತಾಂತ್ರಿಕ ಸಂಬಂಧಕ್ಕೆ 2022ರಲ್ಲಿ 70 ವರ್ಷ ಪೂರೈಸಿದೆ?
Correct
ಜಪಾನ್
ಭಾರತ ಮತ್ತು ಜಪಾನ್ ನಡುವಿನ ರಾಜತಾಂತ್ರಿಕ ಸಂಬಂಧ 70 ವರ್ಷ ಪೂರೈಸಿತು. ಉಭಯ ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧ ಏಪ್ರಿಲ್ 28, 1952ರಲ್ಲಿ ಪ್ರಾರಂಭಗೊಂಡಿತು.Incorrect
ಜಪಾನ್
ಭಾರತ ಮತ್ತು ಜಪಾನ್ ನಡುವಿನ ರಾಜತಾಂತ್ರಿಕ ಸಂಬಂಧ 70 ವರ್ಷ ಪೂರೈಸಿತು. ಉಭಯ ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧ ಏಪ್ರಿಲ್ 28, 1952ರಲ್ಲಿ ಪ್ರಾರಂಭಗೊಂಡಿತು.