ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಜನವರಿ,28,2022
Quiz-summary
0 of 10 questions completed
Questions:
- 1
- 2
- 3
- 4
- 5
- 6
- 7
- 8
- 9
- 10
Information
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಜನವರಿ,28,2022
You have already completed the quiz before. Hence you can not start it again.
Quiz is loading...
You must sign in or sign up to start the quiz.
You have to finish following quiz, to start this quiz:
Results
0 of 10 questions answered correctly
Your time:
Time has elapsed
You have reached 0 of 0 points, (0)
Categories
- Not categorized 0%
- 1
- 2
- 3
- 4
- 5
- 6
- 7
- 8
- 9
- 10
- Answered
- Review
-
Question 1 of 10
1. Question
ಇವರಲ್ಲಿ ಯಾರಿಗೆ ಪದ್ಮವಿಭೂಷಣ ಪ್ರಶಸ್ತಿಯನ್ನು 2022 ರಲ್ಲಿ ಮರಣೋತ್ತರವಾಗಿ ನೀಡಿಲ್ಲ?
Correct
ಪ್ರಭಾ ಅತ್ರೆ
ದೇಶದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮವಿಭೂಷಣ ಪ್ರಶಸ್ತಿಯನ್ನು ಈ ಬಾರಿ 4 ಜನರಿಗೆ ನೀಡಲಾಗಿದೆ. ಮಹಾರಾಷ್ಟ್ರದ ಪ್ರಭಾ ಅತ್ರೆ ರವರಿಗೆ ಹಾಗೂ ಮರಣೋತ್ತರವಾಗಿ ರಾಧೇಶ್ಯಾಮ್ ಖೆಮ್ಕಾ (ಶಿಕ್ಷಣ & ಸಾಹಿತ್ಯ), ಬಿಪಿನ್ ರಾವತ್ (ನಾಗರಿಕ ಸೇವೆ) ಮತ್ತು ಕಲ್ಯಾಣ್ ಸಿಂಗ್ (ರಾಜಕೀಯ) ರವರಿಗೆ ನೀಡಲಾಗಿದೆ.Incorrect
ಪ್ರಭಾ ಅತ್ರೆ
ದೇಶದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮವಿಭೂಷಣ ಪ್ರಶಸ್ತಿಯನ್ನು ಈ ಬಾರಿ 4 ಜನರಿಗೆ ನೀಡಲಾಗಿದೆ. ಮಹಾರಾಷ್ಟ್ರದ ಪ್ರಭಾ ಅತ್ರೆ ರವರಿಗೆ ಹಾಗೂ ಮರಣೋತ್ತರವಾಗಿ ರಾಧೇಶ್ಯಾಮ್ ಖೆಮ್ಕಾ (ಶಿಕ್ಷಣ & ಸಾಹಿತ್ಯ), ಬಿಪಿನ್ ರಾವತ್ (ನಾಗರಿಕ ಸೇವೆ) ಮತ್ತು ಕಲ್ಯಾಣ್ ಸಿಂಗ್ (ರಾಜಕೀಯ) ರವರಿಗೆ ನೀಡಲಾಗಿದೆ. -
Question 2 of 10
2. Question
ಭಾರತದ ಮೊದಲ “ಗ್ರಾಫೀನ್ ಆವಿಷ್ಕಾರ ಕೇಂದ್ರ (Graphene Innovation Centre)” ಯಾವ ರಾಜ್ಯದಲ್ಲಿ ಸ್ಥಾಪನೆಯಾಗಲಿದೆ?
Correct
ಕೇರಳ
ಭಾರತದ ಮೊದಲ ಗ್ರಾಫೀನ್ ಆವಿಷ್ಕಾರ ಕೇಂದ್ರ ಕೇರಳದಲ್ಲಿ ಸ್ಥಾಪನೆಯಾಗಲಿದೆ. ಕೇರಳದ ಡಿಜಿಟಲ್ ಯೂನಿವರ್ಸಿಟಿ ಹಾಗೂ ಸೆಂಟರ್ ಫಾರ್ ಮೆಟರಿಯಲ್ಸ್ ಫಾರ್ ಎಲೆಕ್ಟ್ರಾನಿಕ್ಸ್ ಟೆಕ್ನಾಲಜಿ (C-MET), ತ್ರಿಶೂರ್ ಜಂಟಿಯಾಗಿ ಸ್ಥಾಪನೆ ಮಾಡಲಿವೆ.Incorrect
ಕೇರಳ
ಭಾರತದ ಮೊದಲ ಗ್ರಾಫೀನ್ ಆವಿಷ್ಕಾರ ಕೇಂದ್ರ ಕೇರಳದಲ್ಲಿ ಸ್ಥಾಪನೆಯಾಗಲಿದೆ. ಕೇರಳದ ಡಿಜಿಟಲ್ ಯೂನಿವರ್ಸಿಟಿ ಹಾಗೂ ಸೆಂಟರ್ ಫಾರ್ ಮೆಟರಿಯಲ್ಸ್ ಫಾರ್ ಎಲೆಕ್ಟ್ರಾನಿಕ್ಸ್ ಟೆಕ್ನಾಲಜಿ (C-MET), ತ್ರಿಶೂರ್ ಜಂಟಿಯಾಗಿ ಸ್ಥಾಪನೆ ಮಾಡಲಿವೆ. -
Question 3 of 10
3. Question
ಟ್ರಾನ್ಸ್ ಪರೆನ್ಸಿ ಇಂಟರ್ ನ್ಯಾಷನಲ್ನ 2021ನೇ ಸಾಲಿನ ಭ್ರಷ್ಟಚಾರ ಸೂಚ್ಯಂಕದಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?
Correct
85
ಟ್ರಾನ್ಸ್ ಪರೆನ್ಸಿ ಇಂಟರ್ ನ್ಯಾಷನಲ್ನ 2021ನೇ ಸಾಲಿನ ಭ್ರಷ್ಟಚಾರ ಸೂಚ್ಯಂಕದಲ್ಲಿ 40 ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಭಾರತ 85ನೇ ಸ್ಥಾನವನ್ನು ಪಡೆದುಕೊಂಡಿದೆ. 180 ದೇಶಗಳ ಪಟ್ಟಿಯಲ್ಲಿ ಭಾರತ 85ನೇ ಸ್ಥಾನವನ್ನು ಪಡೆದುಕೊಂಡಿದೆ. ನಾರ್ವೆ, ಸಿಂಗಾಪುರ ಮತ್ತು ಸ್ವೀಡನ್ ಕಡಿಮೆ ಭ್ರಷ್ಟಚಾರ ಹೊಂದಿರುವ ಮೊದಲ ಮೂರು ರಾಷ್ಟ್ರಗಳಾಗಿವೆ. ಆಫ್ಘಾನಿಸ್ತಾನ ಕೊನೆಯ ಸ್ಥಾನದಲ್ಲಿದೆ.Incorrect
85
ಟ್ರಾನ್ಸ್ ಪರೆನ್ಸಿ ಇಂಟರ್ ನ್ಯಾಷನಲ್ನ 2021ನೇ ಸಾಲಿನ ಭ್ರಷ್ಟಚಾರ ಸೂಚ್ಯಂಕದಲ್ಲಿ 40 ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಭಾರತ 85ನೇ ಸ್ಥಾನವನ್ನು ಪಡೆದುಕೊಂಡಿದೆ. 180 ದೇಶಗಳ ಪಟ್ಟಿಯಲ್ಲಿ ಭಾರತ 85ನೇ ಸ್ಥಾನವನ್ನು ಪಡೆದುಕೊಂಡಿದೆ. ನಾರ್ವೆ, ಸಿಂಗಾಪುರ ಮತ್ತು ಸ್ವೀಡನ್ ಕಡಿಮೆ ಭ್ರಷ್ಟಚಾರ ಹೊಂದಿರುವ ಮೊದಲ ಮೂರು ರಾಷ್ಟ್ರಗಳಾಗಿವೆ. ಆಫ್ಘಾನಿಸ್ತಾನ ಕೊನೆಯ ಸ್ಥಾನದಲ್ಲಿದೆ. -
Question 4 of 10
4. Question
ಕೇಂದ್ರ ಸರ್ಕಾರ ಇತ್ತೀಚೆಗೆ ಪಂಜಾಬ್ ಅಂಡ್ ಮಹಾರಾಷ್ಟ್ರ ಕೋಆಪರೇಟಿವ್ ಬ್ಯಾಂಕ್ (PMC) ಅನ್ನು ಯಾವ ಬ್ಯಾಂಕಿನೊಂಗಿದೆ ವಿಲೀನಿಗೊಳಿಸಲು ಅನುಮತಿಸಿದೆ?
Correct
ಸ್ಮಾಲ್ ಫೈನಾನ್ಸ್ ಬ್ಯಾಂಕ್
Incorrect
ಸ್ಮಾಲ್ ಫೈನಾನ್ಸ್ ಬ್ಯಾಂಕ್
-
Question 5 of 10
5. Question
ಅಂತರಾಷ್ಟ್ರೀ ಹಣಕಾಸು ನಿಧಿ (IMF) 2022ರಲ್ಲಿ ಭಾರತದ ಆರ್ಥಿಕ ಬೆಳವಣಿಗೆಯನ್ನು ಶೇ 9.5% ರಷ್ಟರಿಂದ ಎಷ್ಟಕ್ಕೆ ಕಡಿತಗೊಳಿಸಿದೆ?
Correct
9.0%
ಪ್ರಸಕ್ತ 2022ನೇ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಪ್ರಗತಿಯನ್ನು ಅಂತರಾಷ್ಟ್ರೀಯ ಹಣಕಾಸು ನಿಧಿ ಶೇ 9.0% ಇರಲಿದೆ ಎಂದು ಅಂದಾಜಿಸಿದೆ. ಅಕ್ಟೋಬರ್, 2021 ರಲ್ಲಿ ಭಾರತದ ಜಿಡಿಪಿ 2022ನೇ ಸಾಲಿನಲ್ಲಿ ಶೇ 9.5% ಇರಲಿದೆ ಎಂದು ಐಎಂಎಫ್ ತಿಳಿಸಿತ್ತು.Incorrect
9.0%
ಪ್ರಸಕ್ತ 2022ನೇ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಪ್ರಗತಿಯನ್ನು ಅಂತರಾಷ್ಟ್ರೀಯ ಹಣಕಾಸು ನಿಧಿ ಶೇ 9.0% ಇರಲಿದೆ ಎಂದು ಅಂದಾಜಿಸಿದೆ. ಅಕ್ಟೋಬರ್, 2021 ರಲ್ಲಿ ಭಾರತದ ಜಿಡಿಪಿ 2022ನೇ ಸಾಲಿನಲ್ಲಿ ಶೇ 9.5% ಇರಲಿದೆ ಎಂದು ಐಎಂಎಫ್ ತಿಳಿಸಿತ್ತು. -
Question 6 of 10
6. Question
ಆರೋಗ್ಯ ಸಂಶೋಧನಾ ಯೋಜನೆಗಳಲ್ಲಿ ಜಂಟಿಯಾಗಿ ಕಾರ್ಯನಿರ್ವಹಿಸುವ ಸಲುವಾಗಿ ಭಾರತ ಮತ್ತು ಯಾವ ದೇಶ ಒಪ್ಪಂದಕ್ಕೆ ಸಹಿ ಮಾಡಿವೆ?
Correct
ಫ್ರಾನ್ಸ್
ಭಾರತ ಮತ್ತು ಫ್ರಾನ್ಸ್ ಆರೋಗ್ಯ ಸಂಶೋಧನಾ ಯೋಜನೆಗಳಲ್ಲಿ ಜಂಟಿಯಾಗಿ ಕಾರ್ಯನಿರ್ವಹಿಸುವ ಸಲುವಾಗಿ ಒಪ್ಪಂದಕ್ಕೆ ಸಹಿ ಮಾಡಿವೆ. ಭಾರತದ CSIR ಮತ್ತು ಫ್ರಾನ್ಸ್ ನ ಇನ್ಸ್ಟಿಟ್ಯೂಟ್ ಆಫ್ ಫಾಶ್ಚರ್ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಇದರಡಿ ಉಭಯ ದೇಶಗಳು ವಿವಿಧ ರೀತಿಯ ಕಾಯಿಲೆಗಳು ಸೇರಿದಂತೆ ಕಡಿಮೆ ವೆಚ್ಚದಲ್ಲಿ ಆರೋಗ್ಯ ಚಿಕಿತ್ಸೆ ನೀಡುವ ವಿಧಾನದ ಮೇಲೆ ಸಂಶೋಧನೆ ನಡೆಸಲಿವೆ.Incorrect
ಫ್ರಾನ್ಸ್
ಭಾರತ ಮತ್ತು ಫ್ರಾನ್ಸ್ ಆರೋಗ್ಯ ಸಂಶೋಧನಾ ಯೋಜನೆಗಳಲ್ಲಿ ಜಂಟಿಯಾಗಿ ಕಾರ್ಯನಿರ್ವಹಿಸುವ ಸಲುವಾಗಿ ಒಪ್ಪಂದಕ್ಕೆ ಸಹಿ ಮಾಡಿವೆ. ಭಾರತದ CSIR ಮತ್ತು ಫ್ರಾನ್ಸ್ ನ ಇನ್ಸ್ಟಿಟ್ಯೂಟ್ ಆಫ್ ಫಾಶ್ಚರ್ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಇದರಡಿ ಉಭಯ ದೇಶಗಳು ವಿವಿಧ ರೀತಿಯ ಕಾಯಿಲೆಗಳು ಸೇರಿದಂತೆ ಕಡಿಮೆ ವೆಚ್ಚದಲ್ಲಿ ಆರೋಗ್ಯ ಚಿಕಿತ್ಸೆ ನೀಡುವ ವಿಧಾನದ ಮೇಲೆ ಸಂಶೋಧನೆ ನಡೆಸಲಿವೆ. -
Question 7 of 10
7. Question
“ಪಶ್ಚಿಮ್ ಲೇಹರ್ (XPL-2022)” ಕಡಲ ಸಮರಭ್ಯಾಸವನ್ನು ಈ ಕೆಳಗಿನ ಯಾವುದು ಆಯೋಜಿಸಿತ್ತು?
Correct
ಪಶ್ಚಿಮ ನೌಕಾ ಕಮಾಂಡ್
ಪಶ್ಚಿಮ ನೌಕಾ ಕಮಾಂಡ್ ಪಶ್ಚಿಮ್ ಲೇಹರ್ ಜಂಟಿ ಕಡಲ ಸಮರಭ್ಯಾಸವನ್ನು ಅರಬ್ಬಿ ಸಮುದ್ರದಲ್ಲಿ ಆಯೋಜಿಸಿತ್ತು. ಭಾರತದ ನೌಕ ಪಡೆ, ಸೇನಾ ಪಡೆ ಮತ್ತು ವಾಯು ಪಡೆ ಮತ್ತು ಕರಾವಳಿ ತೀರ ಪಡೆಗಳು ಈ ಸಮರಭ್ಯಾಸದಲ್ಲಿ ಭಾಗವಹಿಸಿದ್ದವು.Incorrect
ಪಶ್ಚಿಮ ನೌಕಾ ಕಮಾಂಡ್
ಪಶ್ಚಿಮ ನೌಕಾ ಕಮಾಂಡ್ ಪಶ್ಚಿಮ್ ಲೇಹರ್ ಜಂಟಿ ಕಡಲ ಸಮರಭ್ಯಾಸವನ್ನು ಅರಬ್ಬಿ ಸಮುದ್ರದಲ್ಲಿ ಆಯೋಜಿಸಿತ್ತು. ಭಾರತದ ನೌಕ ಪಡೆ, ಸೇನಾ ಪಡೆ ಮತ್ತು ವಾಯು ಪಡೆ ಮತ್ತು ಕರಾವಳಿ ತೀರ ಪಡೆಗಳು ಈ ಸಮರಭ್ಯಾಸದಲ್ಲಿ ಭಾಗವಹಿಸಿದ್ದವು. -
Question 8 of 10
8. Question
“CSIR ಮತ್ತು ಕೇಂದ್ರಿಯ ಡ್ರಗ್ ರಿಸರ್ಚ್ ಇನ್ಸ್ಟಿಟ್ಯೂಟ್”ನ ವಿಜ್ಞಾನಿಗಳು ಅಭಿವೃದ್ದಿಪಡಿಸಿರುವ RT-PCR ಟೆಸ್ಟ್ ಕಿಟ್ ಹೆಸರೇನು?
Correct
ಓಂ
ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರೀಯಲ್ ರಿಸರ್ಚ್ ಮತ್ತು ಕೇಂದ್ರಿಯ ಡ್ರಗ್ ರಿಸರ್ಚ್ ಇನ್ಸ್ಟಿಟ್ಯೂಟ್”ನ ವಿಜ್ಞಾನಿಗಳು ಒಮಿಕ್ರಾನ್ ಪತ್ತೆಹಚ್ಚುವ RT-PCR ಟೆಸ್ಟ್ ಕಿಟ್ ಅಭಿವೃದ್ದಿಪಡಿಸಿದ್ದು, ಇದಕ್ಕೆ INDICoV-OmTM ಎಂದು ಹೆಸರಿಡಲಾಗಿದೆ. ದೇಶದ ಸರ್ಕಾರಿ ಸಂಸ್ಥೆ ಅಭಿವೃದ್ದಿಪಡಿಸಿರುವ ಮೊದಲ ಕೋವಿಡ್ ಕಿಟ್ ಎನಿಸಿದೆ.Incorrect
ಓಂ
ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರೀಯಲ್ ರಿಸರ್ಚ್ ಮತ್ತು ಕೇಂದ್ರಿಯ ಡ್ರಗ್ ರಿಸರ್ಚ್ ಇನ್ಸ್ಟಿಟ್ಯೂಟ್”ನ ವಿಜ್ಞಾನಿಗಳು ಒಮಿಕ್ರಾನ್ ಪತ್ತೆಹಚ್ಚುವ RT-PCR ಟೆಸ್ಟ್ ಕಿಟ್ ಅಭಿವೃದ್ದಿಪಡಿಸಿದ್ದು, ಇದಕ್ಕೆ INDICoV-OmTM ಎಂದು ಹೆಸರಿಡಲಾಗಿದೆ. ದೇಶದ ಸರ್ಕಾರಿ ಸಂಸ್ಥೆ ಅಭಿವೃದ್ದಿಪಡಿಸಿರುವ ಮೊದಲ ಕೋವಿಡ್ ಕಿಟ್ ಎನಿಸಿದೆ. -
Question 9 of 10
9. Question
ಆಡಳಿತದಲ್ಲಿ ಸುಧಾರಣೆ ತರಲು ಯಾವ ರಾಜ್ಯ ಹೊಸದಾಗಿ 13 ಜಿಲ್ಲೆಗಳನ್ನು ರಚಿಸಲು ಅಧಿಸೂಚನೆಯನ್ನು ಹೊರಡಿಸಿದೆ?
Correct
ಆಂಧ್ರ ಪ್ರದೇಶ
ಆಡಳಿತದಲ್ಲಿ ಸುಧಾರಣೆ ತರುವ ಸಲುವಾಗಿ ಜಗನ್ ಮೋಹನ್ ನೇತೃತ್ವದ ಆಂಧ್ರ ಪ್ರದೇಶ ಸರ್ಕಾರ ಹೊಸದಾಗಿ 13 ಜಿಲ್ಲೆಗಳನ್ನು ರಚಿಸಲು ಅಧಿಸೂಚನೆಯನ್ನು ಹೊರಡಿಸಿದೆ. ತೆಲುಗು ಹೊಸ ವರ್ಷ ಯುಗಾದಿಯ ಬಳಿಕ ಹೊಸ ಜಿಲ್ಲೆಗಳು ಕಾರ್ಯಾರಂಭ ಮಾಡಲಿವೆ. ಹೊಸ ಜಿಲ್ಲೆಗಳಿಂದ ರಾಜ್ಯದಲ್ಲಿIncorrect
ಆಂಧ್ರ ಪ್ರದೇಶ
ಆಡಳಿತದಲ್ಲಿ ಸುಧಾರಣೆ ತರುವ ಸಲುವಾಗಿ ಜಗನ್ ಮೋಹನ್ ನೇತೃತ್ವದ ಆಂಧ್ರ ಪ್ರದೇಶ ಸರ್ಕಾರ ಹೊಸದಾಗಿ 13 ಜಿಲ್ಲೆಗಳನ್ನು ರಚಿಸಲು ಅಧಿಸೂಚನೆಯನ್ನು ಹೊರಡಿಸಿದೆ. ತೆಲುಗು ಹೊಸ ವರ್ಷ ಯುಗಾದಿಯ ಬಳಿಕ ಹೊಸ ಜಿಲ್ಲೆಗಳು ಕಾರ್ಯಾರಂಭ ಮಾಡಲಿವೆ. ಹೊಸ ಜಿಲ್ಲೆಗಳಿಂದ ರಾಜ್ಯದಲ್ಲಿ -
Question 10 of 10
10. Question
ವಿಶಿಷ್ಟ ವಿನ್ಯಾಸಕ್ಕಾಗಿ “RIBA (Royal Institute of British Architects)” ಪ್ರಶಸ್ತಿ ಯಾವ ಆಸ್ಪತ್ರೆಗೆ ನೀಡಲಾಗಿದೆ?
Correct
ಫ್ರೆಂಡ್ ಶಿಪ್ ಆಸ್ಪತ್ರೆ
ಬಾಂಗ್ಲದೇಶದ ಫ್ರೆಂಡ್ ಶಿಪ್ ಆಸ್ಪತ್ರೆಯ ವಿಶಿಷ್ಟ ವಿನ್ಯಾಸಕ್ಕಾಗಿ “RIBA (Royal Institute of British Architects)” ಪ್ರಶಸ್ತಿಯನ್ನು ನೀಡಲಾಗಿದೆ.Incorrect
ಫ್ರೆಂಡ್ ಶಿಪ್ ಆಸ್ಪತ್ರೆ
ಬಾಂಗ್ಲದೇಶದ ಫ್ರೆಂಡ್ ಶಿಪ್ ಆಸ್ಪತ್ರೆಯ ವಿಶಿಷ್ಟ ವಿನ್ಯಾಸಕ್ಕಾಗಿ “RIBA (Royal Institute of British Architects)” ಪ್ರಶಸ್ತಿಯನ್ನು ನೀಡಲಾಗಿದೆ.