ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಜನವರಿ,29,2022
Quiz-summary
0 of 10 questions completed
Questions:
- 1
- 2
- 3
- 4
- 5
- 6
- 7
- 8
- 9
- 10
Information
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಜನವರಿ,29,2022
You have already completed the quiz before. Hence you can not start it again.
Quiz is loading...
You must sign in or sign up to start the quiz.
You have to finish following quiz, to start this quiz:
Results
0 of 10 questions answered correctly
Your time:
Time has elapsed
You have reached 0 of 0 points, (0)
Categories
- Not categorized 0%
- 1
- 2
- 3
- 4
- 5
- 6
- 7
- 8
- 9
- 10
- Answered
- Review
-
Question 1 of 10
1. Question
ಇತ್ತೀಚೆಗೆ ಸುದ್ದಿಯಲ್ಲಿದ್ದ “ರಾಮಗಢ ವಿಶ್ದಾರಿ ವನ್ಯಜೀವಿ ಅಭಯಾರಣ್ಯ” ಯಾವ ರಾಜ್ಯದಲ್ಲಿದೆ?
Correct
ರಾಜಸ್ತಾನ್
ರಾಜಸ್ತಾನದ ರಾಮಗಢ ವಿಶ್ದಾರಿ ವನ್ಯಜೀವಿ ಅಭಯಾರಣ್ಯವನ್ನು ಹುಲಿ ಸಂರಕ್ಷಣ ತಾಣವಾಗಿ ಘೋಷಿಸುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ರಷ್ಯಾದಲ್ಲಿ ನಡೆಯಲಿರುವ ಜಾಗತಿಕ ಹುಲಿ ಸಮ್ಮೇಳನಕ್ಕೂ ಮುಂಚೆ ಘೋಷಣೆ ಆಗುವ ಸಾಧ್ಯತೆ ಇದೆ. ಇದು ರಾಜಸ್ತಾನದ ನಾಲ್ಕನೇ ಹುಲಿ ಸಂರಕ್ಷಣೆ ತಾಣ ಆಗಲಿದೆ. ಕರ್ನಾಟಕದ ಎಂಎಂ ಹಿಲ್ಸ್ ಹಾಗೂ ಚತ್ತೀಸಗಡದ ಗುರು ಘಾಸಿ ದಾಸ್ ರಾಷ್ಟ್ರೀಯ ಉದ್ಯಾನವನ್ನು ಸಹ ಹುಲಿ ಸಂರಕ್ಷಣ ತಾಣವೆಂದು ಘೋಷಿಸಲಾಗುವುದು.Incorrect
ರಾಜಸ್ತಾನ್
ರಾಜಸ್ತಾನದ ರಾಮಗಢ ವಿಶ್ದಾರಿ ವನ್ಯಜೀವಿ ಅಭಯಾರಣ್ಯವನ್ನು ಹುಲಿ ಸಂರಕ್ಷಣ ತಾಣವಾಗಿ ಘೋಷಿಸುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ರಷ್ಯಾದಲ್ಲಿ ನಡೆಯಲಿರುವ ಜಾಗತಿಕ ಹುಲಿ ಸಮ್ಮೇಳನಕ್ಕೂ ಮುಂಚೆ ಘೋಷಣೆ ಆಗುವ ಸಾಧ್ಯತೆ ಇದೆ. ಇದು ರಾಜಸ್ತಾನದ ನಾಲ್ಕನೇ ಹುಲಿ ಸಂರಕ್ಷಣೆ ತಾಣ ಆಗಲಿದೆ. ಕರ್ನಾಟಕದ ಎಂಎಂ ಹಿಲ್ಸ್ ಹಾಗೂ ಚತ್ತೀಸಗಡದ ಗುರು ಘಾಸಿ ದಾಸ್ ರಾಷ್ಟ್ರೀಯ ಉದ್ಯಾನವನ್ನು ಸಹ ಹುಲಿ ಸಂರಕ್ಷಣ ತಾಣವೆಂದು ಘೋಷಿಸಲಾಗುವುದು. -
Question 2 of 10
2. Question
ಹೊಸದಾಗಿ ಪತ್ತೆಹಚ್ಚಲಾದ “Protoblepharus Apatani” ಒಂದು________?
Correct
ಹಲ್ಲಿ
Protoblepharus Apatani ಎಂಬ ಹೊಸ ಹಲ್ಲಿ ಪ್ರಭೇದವನ್ನು ರಷ್ಯಾ ಮತ್ತು ಭಾರತದ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಅರುಣಾಚಲ ಪ್ರದೇಶದ ಟಲ್ಲೆ ವ್ಯಾಲಿ ವನ್ಯಜೀವಿ ಅಭಯಾರಣ್ಯದಲ್ಲಿ ಈ ಹೊಸ ಹಲ್ಲಿ ಪ್ರಭೇದವನ್ನು ಗುರುತಿಸಲಾಗಿದೆ.Incorrect
ಹಲ್ಲಿ
Protoblepharus Apatani ಎಂಬ ಹೊಸ ಹಲ್ಲಿ ಪ್ರಭೇದವನ್ನು ರಷ್ಯಾ ಮತ್ತು ಭಾರತದ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಅರುಣಾಚಲ ಪ್ರದೇಶದ ಟಲ್ಲೆ ವ್ಯಾಲಿ ವನ್ಯಜೀವಿ ಅಭಯಾರಣ್ಯದಲ್ಲಿ ಈ ಹೊಸ ಹಲ್ಲಿ ಪ್ರಭೇದವನ್ನು ಗುರುತಿಸಲಾಗಿದೆ. -
Question 3 of 10
3. Question
ಇತ್ತೀಚೆಗೆ ಭಾರತ ಮತ್ತು ಮುಂದಿನ ಯಾವ ದೇಶ ಸ್ಟಾರ್ಟ್ ಆಪ್ಗಳನ್ನು ಉತ್ತೇಜಿಸುವ ಸಲುವಾಗಿ 150 ಮಿಲಿಯನ್ ಡಾಲರ್ ಬಂಡವಾಳ ನಿಧಿಯನ್ನು ಪ್ರಾರಂಭಿಸಲು ಸಹಿ ಹಾಕಿವೆ?
Correct
ಯುಎಇ
ಭಾರತ ಮತ್ತು ಯುಎಇ ಸ್ಟಾರ್ಟ್ ಆಪ್ಗಳನ್ನು ಉತ್ತೇಜಿಸುವ ಸಲುವಾಗಿ 150 ಮಿಲಿಯನ್ ಡಾಲರ್ ಬಂಡವಾಳ ನಿಧಿಯನ್ನು ಪ್ರಾರಂಭಿಸಲು ಸಹಿ ಹಾಕಿವೆ. ದುಬೈನಲ್ಲಿ ನಡೆದ EXPO2020 ಸಮಾರಂಭದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು.Incorrect
ಯುಎಇ
ಭಾರತ ಮತ್ತು ಯುಎಇ ಸ್ಟಾರ್ಟ್ ಆಪ್ಗಳನ್ನು ಉತ್ತೇಜಿಸುವ ಸಲುವಾಗಿ 150 ಮಿಲಿಯನ್ ಡಾಲರ್ ಬಂಡವಾಳ ನಿಧಿಯನ್ನು ಪ್ರಾರಂಭಿಸಲು ಸಹಿ ಹಾಕಿವೆ. ದುಬೈನಲ್ಲಿ ನಡೆದ EXPO2020 ಸಮಾರಂಭದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು. -
Question 4 of 10
4. Question
“A Little Book of India: Celebrating 75 Years of Independence” ಪುಸ್ತಕದ ಲೇಖಕರು ಯಾರು?
Correct
ರಸ್ಕಿನ್ ಬಾಂಡ್
Incorrect
ರಸ್ಕಿನ್ ಬಾಂಡ್
-
Question 5 of 10
5. Question
ಇತ್ತೀಚೆಗೆ ನಿಧನರಾದ “ಚರಣ್ ಜಿತ್ ಸಿಂಗ್” ಯಾವ ಕ್ಷೇತ್ರದಲ್ಲಿ ಪ್ರಸಿದ್ದರಾಗಿದ್ದರು?
Correct
ಕ್ರೀಡೆ
ಎರಡು ಬಾರಿ ಒಲಂಪಿಕ್ಸ್ ಪದಕ ಗೆದ್ದಿದ್ದ, ಪದ್ಮಶ್ರೀ ಪುರಸ್ಕೃತ ಚರಣ್ ಜಿತ್ ಸಿಂಗ್ ರವರು ವಯೋ ಸಹಜ ಅನಾರೋಗ್ಯದಿಂದ ನಿಧನರಾದರು. ಅರ್ಜುನ್ ಪ್ರಶಸ್ತಿ ವಿಜೇತರೂ ಆಗಿರುವ ಸಿಂಗ್ ರವರು 1964 ಟೋಕಿಯೋ ಒಲಂಪಿಕ್ಸ್ ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು.Incorrect
ಕ್ರೀಡೆ
ಎರಡು ಬಾರಿ ಒಲಂಪಿಕ್ಸ್ ಪದಕ ಗೆದ್ದಿದ್ದ, ಪದ್ಮಶ್ರೀ ಪುರಸ್ಕೃತ ಚರಣ್ ಜಿತ್ ಸಿಂಗ್ ರವರು ವಯೋ ಸಹಜ ಅನಾರೋಗ್ಯದಿಂದ ನಿಧನರಾದರು. ಅರ್ಜುನ್ ಪ್ರಶಸ್ತಿ ವಿಜೇತರೂ ಆಗಿರುವ ಸಿಂಗ್ ರವರು 1964 ಟೋಕಿಯೋ ಒಲಂಪಿಕ್ಸ್ ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು. -
Question 6 of 10
6. Question
ಕಳೆದ ಕೆಲವು ವರ್ಷಗಳಿಂದ ಭಾರತದ ದಾಳಿಂಬೆಗೆ ಪ್ರಸಿದ್ದ ತಾಣವಾಗಿ ಯಾವ ದೇಶ ಹೊರಹೊಮ್ಮಿದೆ?
Correct
ಬಾಂಗ್ಲದೇಶ
ಭಾರತದಲ್ಲಿ ಬೆಳೆಯುವ ದಾಳಿಂಬೆಗೆ ಬಾಂಗ್ಲದೇಶ ಪ್ರಸಿದ್ದ ರಫ್ತು ತಾಣವಾಗಿ ಹೊರಹೊಮ್ಮಿದೆ. ಕಳೆದ ವರ್ಷದಲ್ಲಿ 68,502 ಟನ್ ಗಳಷ್ಟು ದಾಳಿಂಬೆಯನ್ನು ಭಾರತದಿಂದ ರಫ್ತು ಮಾಡಲಾಗಿದ್ದು, ಇದರಲ್ಲಿ 36,906.77 ಟನ್ ಗಳಷ್ಟು ದಾಳಿಂಬೆಯನ್ನು ಬಾಂಗ್ಲದೇಶಕ್ಕೆ ರಫ್ತು ಮಾಡಲಾಗಿದೆ.Incorrect
ಬಾಂಗ್ಲದೇಶ
ಭಾರತದಲ್ಲಿ ಬೆಳೆಯುವ ದಾಳಿಂಬೆಗೆ ಬಾಂಗ್ಲದೇಶ ಪ್ರಸಿದ್ದ ರಫ್ತು ತಾಣವಾಗಿ ಹೊರಹೊಮ್ಮಿದೆ. ಕಳೆದ ವರ್ಷದಲ್ಲಿ 68,502 ಟನ್ ಗಳಷ್ಟು ದಾಳಿಂಬೆಯನ್ನು ಭಾರತದಿಂದ ರಫ್ತು ಮಾಡಲಾಗಿದ್ದು, ಇದರಲ್ಲಿ 36,906.77 ಟನ್ ಗಳಷ್ಟು ದಾಳಿಂಬೆಯನ್ನು ಬಾಂಗ್ಲದೇಶಕ್ಕೆ ರಫ್ತು ಮಾಡಲಾಗಿದೆ. -
Question 7 of 10
7. Question
ಭಾರತದ ಅತಿ ದೊಡ್ಡ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಸ್ಟೇಷನ್ ಅನ್ನು ಎಲ್ಲಿ ಸ್ಥಾಪಿಸಲಾಗಿದೆ?
Correct
ಗುರುಗ್ರಾಮ
ನ್ಯಾಷನಲ್ ಹೈವೆ ಫಾರ್ ಎಲೆಕ್ಟ್ರಿಕಲ್ ವೆಹಿಕಲ್ಸ್ ಭಾರತದ ಅತಿ ದೊಡ್ಡ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಸ್ಟೇಷನ್ ಅನ್ನು ಗುರುಗ್ರಾಮದಲ್ಲಿ ಸ್ಥಾಪಿಸಿದೆ. ಈ ಚಾರ್ಜಿಂಗ್ ಸ್ಟೇಷನ್ ನಲ್ಲಿ 100 ಚಾರ್ಚಿಂಗ್ ಪಾಯಿಂಟ್ ಗಳಿದ್ದು, 74 ಎಸಿ ಹಾಗೂ 24 ಡಿಸಿ ಚಾರ್ಜರ್ ಗಳನ್ನು ಒಳಗೊಂಡಿದೆ.Incorrect
ಗುರುಗ್ರಾಮ
ನ್ಯಾಷನಲ್ ಹೈವೆ ಫಾರ್ ಎಲೆಕ್ಟ್ರಿಕಲ್ ವೆಹಿಕಲ್ಸ್ ಭಾರತದ ಅತಿ ದೊಡ್ಡ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಸ್ಟೇಷನ್ ಅನ್ನು ಗುರುಗ್ರಾಮದಲ್ಲಿ ಸ್ಥಾಪಿಸಿದೆ. ಈ ಚಾರ್ಜಿಂಗ್ ಸ್ಟೇಷನ್ ನಲ್ಲಿ 100 ಚಾರ್ಚಿಂಗ್ ಪಾಯಿಂಟ್ ಗಳಿದ್ದು, 74 ಎಸಿ ಹಾಗೂ 24 ಡಿಸಿ ಚಾರ್ಜರ್ ಗಳನ್ನು ಒಳಗೊಂಡಿದೆ. -
Question 8 of 10
8. Question
ಯಾವ ದೇಶ 2022 ಮಹಿಳೆಯರ ಏಷ್ಯಾ ಕಪ್ ಹಾಕಿ ಟೂರ್ನಿಯಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡಿತು?
Correct
ಜಪಾನ್
ದಕ್ಷಿಣ ಕೊರಿಯಾವನ್ನು ಮಣಿಸುವ ಮೂಲಕ ಜಪಾನ್ 2022 ಮಹಿಳೆಯರ ಏಷ್ಯಾ ಕಪ್ ಹಾಕಿ ಟೂರ್ನಿಯಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಭಾರತ ತಂಡ ಚೀನಾ ದೇಶವನ್ನು ಸೋಲಿಸಿ ಕಂಚಿನ ಪದಕಕ್ಕೆ ತೃಪ್ತಿಪಟ್ಟಿಕೊಂಡಿತು.Incorrect
ಜಪಾನ್
ದಕ್ಷಿಣ ಕೊರಿಯಾವನ್ನು ಮಣಿಸುವ ಮೂಲಕ ಜಪಾನ್ 2022 ಮಹಿಳೆಯರ ಏಷ್ಯಾ ಕಪ್ ಹಾಕಿ ಟೂರ್ನಿಯಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಭಾರತ ತಂಡ ಚೀನಾ ದೇಶವನ್ನು ಸೋಲಿಸಿ ಕಂಚಿನ ಪದಕಕ್ಕೆ ತೃಪ್ತಿಪಟ್ಟಿಕೊಂಡಿತು. -
Question 9 of 10
9. Question
ಈ ಕೆಳಗಿನ ಯಾವ ಹುಲಿ ಸಂರಕ್ಷಣ ತಾಣಕ್ಕೆ ಪ್ರತಿಷ್ಠಿತ “TX2” ಪ್ರಶಸ್ತಿಯನ್ನು ನೀಡಲಾಗಿದೆ?
Correct
ಸತ್ಯಮಂಗಲಂ ಹುಲಿ ಸಂರಕ್ಷಣಾ ತಾಣ
ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿರುವ ಸತ್ಯಮಂಗಲಂ ಹುಲಿ ಸಂರಕ್ಷಣಾ ತಾಣಕ್ಕೆ ಪ್ರತಿಷ್ಠಿತ TX2 ಪ್ರಶಸ್ತಿಯನ್ನು ನೀಡಲಾಗಿದೆ. ಸತ್ಯಮಂಗಲಂ ಹುಲಿ ಸಂರಕ್ಷಣಾ ತಾಣ ಸುಮಾರು 80 ಹುಲಿಗಳನ್ನು ಹೊಂದಿದೆ. ನೇಪಾಳದ ಬರ್ದಿಯಾ ರಾಷ್ಟ್ರೀಯ ಉದ್ಯಾನವಕ್ಕೂ ಸಹ ಈ ಪ್ರಶಸ್ತಿಯನ್ನು ನೀಡಲಾಗಿದೆ.Incorrect
ಸತ್ಯಮಂಗಲಂ ಹುಲಿ ಸಂರಕ್ಷಣಾ ತಾಣ
ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿರುವ ಸತ್ಯಮಂಗಲಂ ಹುಲಿ ಸಂರಕ್ಷಣಾ ತಾಣಕ್ಕೆ ಪ್ರತಿಷ್ಠಿತ TX2 ಪ್ರಶಸ್ತಿಯನ್ನು ನೀಡಲಾಗಿದೆ. ಸತ್ಯಮಂಗಲಂ ಹುಲಿ ಸಂರಕ್ಷಣಾ ತಾಣ ಸುಮಾರು 80 ಹುಲಿಗಳನ್ನು ಹೊಂದಿದೆ. ನೇಪಾಳದ ಬರ್ದಿಯಾ ರಾಷ್ಟ್ರೀಯ ಉದ್ಯಾನವಕ್ಕೂ ಸಹ ಈ ಪ್ರಶಸ್ತಿಯನ್ನು ನೀಡಲಾಗಿದೆ. -
Question 10 of 10
10. Question
ಯಾವ ರಾಜ್ಯ ದೇಶದಲ್ಲಿ ಅತಿ ಹೆಚ್ಚು “ಪರಿಶಿಷ್ಠ ಜಾತಿ (SC) ಉದ್ಯಮಿಗಳನ್ನು” ಹೊಂದಿದೆ?
Correct
ಮಹಾರಾಷ್ಟ್ರ
ಮಹಾರಾಷ್ಟ್ರ ದೇಶದಲ್ಲಿ ಅತಿ ಹೆಚ್ಚು ಪರಿಶಿಷ್ಠ ಜಾತಿ ಉದ್ಯಮಿಗಳನ್ನು ಹೊಂದಿದೆ. 96805 ಕಿರು, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಒಡೆತನವನ್ನು ಪರಿಶಿಷ್ಠ ಜಾತಿ ಉದ್ಯಮಿಗಳು ಹೊಂದಿದ್ದಾರೆ. ತಮಿಳುನಾಡು ಮತ್ತು ರಾಜಸ್ತಾನ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.Incorrect
ಮಹಾರಾಷ್ಟ್ರ
ಮಹಾರಾಷ್ಟ್ರ ದೇಶದಲ್ಲಿ ಅತಿ ಹೆಚ್ಚು ಪರಿಶಿಷ್ಠ ಜಾತಿ ಉದ್ಯಮಿಗಳನ್ನು ಹೊಂದಿದೆ. 96805 ಕಿರು, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಒಡೆತನವನ್ನು ಪರಿಶಿಷ್ಠ ಜಾತಿ ಉದ್ಯಮಿಗಳು ಹೊಂದಿದ್ದಾರೆ. ತಮಿಳುನಾಡು ಮತ್ತು ರಾಜಸ್ತಾನ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.