ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಜನವರಿ,30,31,2022
Quiz-summary
0 of 10 questions completed
Questions:
- 1
- 2
- 3
- 4
- 5
- 6
- 7
- 8
- 9
- 10
Information
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಜನವರಿ,30,31,2022
You have already completed the quiz before. Hence you can not start it again.
Quiz is loading...
You must sign in or sign up to start the quiz.
You have to finish following quiz, to start this quiz:
Results
0 of 10 questions answered correctly
Your time:
Time has elapsed
You have reached 0 of 0 points, (0)
Categories
- Not categorized 0%
- 1
- 2
- 3
- 4
- 5
- 6
- 7
- 8
- 9
- 10
- Answered
- Review
-
Question 1 of 10
1. Question
ಈ ಕೆಳಗಿನ ಯಾರನ್ನು ಕೇಂದ್ರ ಸರ್ಕಾರದ “ಮುಖ್ಯ ಆರ್ಥಿಕ ಸಲಹೆಗಾರರಾಗಿ” ನೇಮಕ ಮಾಡಲಾಗಿದೆ?
Correct
ಡಾ. ವಿ. ಅನಂತ ನಾಗೇಶ್ವರನ್
ಡಾ. ವಿ. ಅನಂತ ನಾಗೇಶ್ವರನ್ ರವರನ್ನು ಕೇಂದ್ರ ಸರ್ಕಾರದ “ಮುಖ್ಯ ಆರ್ಥಿಕ ಸಲಹೆಗಾರರಾಗಿ” ನೇಮಕ ಮಾಡಲಾಗಿದೆ. ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಕೃಷ್ಣಮೂರ್ತಿ ಸುಬ್ರಮಣಿಯನ್ ರವರು ರಾಜೀನಾಮೆ ನೀಡಿದ್ದ ಹಿನ್ನಲೆಯಲ್ಲಿ ಈ ಹುದ್ದೆ ತೆರವಾಗಿತ್ತು.Incorrect
ಡಾ. ವಿ. ಅನಂತ ನಾಗೇಶ್ವರನ್
ಡಾ. ವಿ. ಅನಂತ ನಾಗೇಶ್ವರನ್ ರವರನ್ನು ಕೇಂದ್ರ ಸರ್ಕಾರದ “ಮುಖ್ಯ ಆರ್ಥಿಕ ಸಲಹೆಗಾರರಾಗಿ” ನೇಮಕ ಮಾಡಲಾಗಿದೆ. ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಕೃಷ್ಣಮೂರ್ತಿ ಸುಬ್ರಮಣಿಯನ್ ರವರು ರಾಜೀನಾಮೆ ನೀಡಿದ್ದ ಹಿನ್ನಲೆಯಲ್ಲಿ ಈ ಹುದ್ದೆ ತೆರವಾಗಿತ್ತು. -
Question 2 of 10
2. Question
ಯಾವ ದೇಶದ ಸಹಾಯದೊಂದಿಗೆ ಭಾರತ 150 ಗ್ರಾಮಗಳನ್ನು “Villages of Excellence” ಆಗಿ ಪರಿವರ್ತಿಸಲಿದೆ?
Correct
ಇಸ್ರೇಲ್
ಇಸ್ರೇಲಿನ ತಾಂತ್ರಿಕ ಸಹಯೋಗದೊಂದಿಗೆ 12 ರಾಜ್ಯಗಳಲ್ಲಿ 150 ಗ್ರಾಮಗಳನ್ನು ವಿಲೇಜ್ ಆಫ್ ಎಕ್ಸಲೆನ್ಸ್ ಆಗಿ ಪರಿವರ್ತಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈಗಾಗಲೇ ಇಸ್ರೇಲ್ ಸಹಯೋಗದೊಂದಿಗೆ 12 ರಾಜ್ಯಗಳಲ್ಲಿ 29 ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪಿಸಲಾಗಿದೆ.Incorrect
ಇಸ್ರೇಲ್
ಇಸ್ರೇಲಿನ ತಾಂತ್ರಿಕ ಸಹಯೋಗದೊಂದಿಗೆ 12 ರಾಜ್ಯಗಳಲ್ಲಿ 150 ಗ್ರಾಮಗಳನ್ನು ವಿಲೇಜ್ ಆಫ್ ಎಕ್ಸಲೆನ್ಸ್ ಆಗಿ ಪರಿವರ್ತಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈಗಾಗಲೇ ಇಸ್ರೇಲ್ ಸಹಯೋಗದೊಂದಿಗೆ 12 ರಾಜ್ಯಗಳಲ್ಲಿ 29 ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪಿಸಲಾಗಿದೆ. -
Question 3 of 10
3. Question
ಜನವರಿ 30, 2022 ರಂದು ಆಚರಿಸಲಾದ “ವಿಶ್ವ ಕುಷ್ಠ ರೋಗ (World Leprosy Day)” ದಿನದ ಧ್ಯೇಯವಾಕ್ಯ ___?
Correct
ಯುನೈಟೆಡ್ ಫಾರ್ ಡಿಗ್ನಿಟಿ
ವಿಶ್ವ ಕುಷ್ಠರೋಗ ದಿನವನ್ನು ಪ್ರತಿ ವರ್ಷ ಜನವರಿ ತಿಂಗಳ ಕೊನೆಯ ಭಾನುವಾರರಂದು ಆಚರಿಸಲಾಗುತ್ತದೆ. ಕುಷ್ಠರೋಗ ನಿರ್ಮೂಲನೆ ಹಾಗೂ ಕುಷ್ಠರೋಗಿಗಳ ಮೇಲಿನ ತಾರತಮ್ಯವನ್ನು ಹೋಗಲಾಡಿಸುವುದು ಈ ದಿನದ ಆಚರಣೆಯ ಮಹತ್ವ. ಯುನೈಟೆಡ್ ಫಾರ್ ಡಿಗ್ನಿಟಿ ಈ ವರ್ಷದ ಧ್ಯೇಯವಾಕ್ಯ.Incorrect
ಯುನೈಟೆಡ್ ಫಾರ್ ಡಿಗ್ನಿಟಿ
ವಿಶ್ವ ಕುಷ್ಠರೋಗ ದಿನವನ್ನು ಪ್ರತಿ ವರ್ಷ ಜನವರಿ ತಿಂಗಳ ಕೊನೆಯ ಭಾನುವಾರರಂದು ಆಚರಿಸಲಾಗುತ್ತದೆ. ಕುಷ್ಠರೋಗ ನಿರ್ಮೂಲನೆ ಹಾಗೂ ಕುಷ್ಠರೋಗಿಗಳ ಮೇಲಿನ ತಾರತಮ್ಯವನ್ನು ಹೋಗಲಾಡಿಸುವುದು ಈ ದಿನದ ಆಚರಣೆಯ ಮಹತ್ವ. ಯುನೈಟೆಡ್ ಫಾರ್ ಡಿಗ್ನಿಟಿ ಈ ವರ್ಷದ ಧ್ಯೇಯವಾಕ್ಯ. -
Question 4 of 10
4. Question
21 ಬಾರಿ ಗ್ರಾಂಡ್ ಸ್ಲ್ಮಾಮ್ ಪ್ರಶಸ್ತಿ ಗೆದ್ದು ವಿಶ್ವ ದಾಖಲೆ ನಿರ್ಮಿಸಿದ ಟೆನಿಸ್ ಆಟಗಾರ ಯಾರು?
Correct
ರಾಫೆಲ್ ನಡಾಲ್
ಸ್ಪೇನ್ ನ ಖ್ಯಾತ ಟೆನಿಸ್ ಆಟಗಾರ ರಾಫೆಲ್ ನಡಾಲ್ ರವರು ಪ್ರಸಕ್ತ ಸಾಲಿನ ಆಸ್ಟ್ರೇಲಿಯನ್ ಓಪನ್ ನಲ್ಲಿ ರಷ್ಯಾದ ಡ್ಯಾನಿಲ್ ಮೆಡ್ವಿಡೆವ್ ರವರನ್ನು ಮಣಿಸಿ 21ನೇ ಬಾರಿಗೆ ಗ್ರಾಂಡ್ ಸ್ಲ್ಮಾಮ್ ಪ್ರಶಸ್ತಿಯನ್ನು ಗೆದ್ದು ವಿಶ್ವದಾಖಲೆ ನಿರ್ಮಿಸಿದರು.Incorrect
ರಾಫೆಲ್ ನಡಾಲ್
ಸ್ಪೇನ್ ನ ಖ್ಯಾತ ಟೆನಿಸ್ ಆಟಗಾರ ರಾಫೆಲ್ ನಡಾಲ್ ರವರು ಪ್ರಸಕ್ತ ಸಾಲಿನ ಆಸ್ಟ್ರೇಲಿಯನ್ ಓಪನ್ ನಲ್ಲಿ ರಷ್ಯಾದ ಡ್ಯಾನಿಲ್ ಮೆಡ್ವಿಡೆವ್ ರವರನ್ನು ಮಣಿಸಿ 21ನೇ ಬಾರಿಗೆ ಗ್ರಾಂಡ್ ಸ್ಲ್ಮಾಮ್ ಪ್ರಶಸ್ತಿಯನ್ನು ಗೆದ್ದು ವಿಶ್ವದಾಖಲೆ ನಿರ್ಮಿಸಿದರು. -
Question 5 of 10
5. Question
“ಅಂಟೋನಿಯೊ ಕೋಸ್ಟ” ರವರು ಯಾವ ದೇಶದ ಪ್ರಧಾನಿಯಾಗಿ ಆಯ್ಕೆ ಆಗಿದ್ದಾರೆ?
Correct
ಪೋರ್ಚುಗಲ್
ಪೋರ್ಚುಗಲ್ ನ ಆಡಳಿತ ಸೋಷಿಯಲ್ ಪಕ್ಷ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಬಹುಮತದೊಂದಿಗೆ ಜಯಗಳಿಸಿದ್ದು, ಪಕ್ಷದ ನಾಯಕ ಅಂಟೋನಿಯೋ ಕೋಸ್ಟ ರವರು ಎರಡನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.Incorrect
ಪೋರ್ಚುಗಲ್
ಪೋರ್ಚುಗಲ್ ನ ಆಡಳಿತ ಸೋಷಿಯಲ್ ಪಕ್ಷ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಬಹುಮತದೊಂದಿಗೆ ಜಯಗಳಿಸಿದ್ದು, ಪಕ್ಷದ ನಾಯಕ ಅಂಟೋನಿಯೋ ಕೋಸ್ಟ ರವರು ಎರಡನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. -
Question 6 of 10
6. Question
ಒಡಿಶಾ ಓಪನ್ ಚಾಂಪಿಯನ್ ಶಿಪ್ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಜಯಿಸುವ ಮೂಲಕ ಸೂಪರ್ 100 ಟೂರ್ನಮೆಂಟ್ ಗೆದ್ದ ಭಾರತದ ಕಿರಿಯ ಶಟ್ಲರ್ ಆಗಿ ದಾಖಲೆ ಬರೆದವರು ಯಾರು?
Correct
ಉನ್ನತಿ ಹೂಡ
ಒಡಿಶಾ ಓಪನ್ ಚಾಂಪಿಯನ್ ಶಿಪ್ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಉನ್ನತಿ ಹೂಡ ರವರು ಭಾರತದವರೇ ಆದ ಸ್ಮಿತ್ ತೋಷ್ನಿವಾಲ್ ರವರನ್ನ ಸೋಲಿಸಿ ಒಡಿಶಾ ಒಪನ್ ಚಾಂಪಿಯನ್ ಷಿಪ್ ನಲ್ಲಿ ವಿಜೇತರಾದರು. ಆ ಮೂಲಕ ಸೂಪರ್ 100 ಟೂರ್ನಮೆಂಟ್ ಗೆದ್ದ ಭಾರತದ ಕಿರಿಯ ಶಟ್ಲರ್ ಆಗಿ ದಾಖಲೆ ಬರೆದರು.Incorrect
ಉನ್ನತಿ ಹೂಡ
ಒಡಿಶಾ ಓಪನ್ ಚಾಂಪಿಯನ್ ಶಿಪ್ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಉನ್ನತಿ ಹೂಡ ರವರು ಭಾರತದವರೇ ಆದ ಸ್ಮಿತ್ ತೋಷ್ನಿವಾಲ್ ರವರನ್ನ ಸೋಲಿಸಿ ಒಡಿಶಾ ಒಪನ್ ಚಾಂಪಿಯನ್ ಷಿಪ್ ನಲ್ಲಿ ವಿಜೇತರಾದರು. ಆ ಮೂಲಕ ಸೂಪರ್ 100 ಟೂರ್ನಮೆಂಟ್ ಗೆದ್ದ ಭಾರತದ ಕಿರಿಯ ಶಟ್ಲರ್ ಆಗಿ ದಾಖಲೆ ಬರೆದರು. -
Question 7 of 10
7. Question
ಇತ್ತೀಚಿನ ಸಂಶೋಧನೆ ಪ್ರಕಾರ ಪೆರುವಿಯನ್ ಅಮೆಜಾನ್ ಪ್ರಧೇಶದ ವಾತಾವರಣದ ಪಾದರಸ ಮಾಲಿನ್ಯಕ್ಕೆ ಕಾರಣವೇನು?
Correct
ಚಿನ್ನ ಗಣಿಗಾರಿಕೆ
ಇತ್ತೀಚಿನ ಸಂಶೋಧನೆ ಪ್ರಕಾರ ವಿಶ್ವದಲ್ಲಿ ಅತಿ ಹೆಚ್ಚು ವಾತಾವರಣದ ಪಾದರಸ ಮಾಲಿನ್ಯ ಪೆರುವಿಯನ್ ಅಮೆಜಾನ್ ಪ್ರದೇಶದಲ್ಲಿ ಪತ್ತೆ ಆಗಿದ್ದು, ಚಿನ್ನ ಗಣಿಗಾರಿಕೆ ಚಟುವಟಿಕೆ ಇದಕ್ಕೆ ಪ್ರಮುಖ ಕಾರಣವೆಂದು ಹೇಳಲಾಗಿದೆ.Incorrect
ಚಿನ್ನ ಗಣಿಗಾರಿಕೆ
ಇತ್ತೀಚಿನ ಸಂಶೋಧನೆ ಪ್ರಕಾರ ವಿಶ್ವದಲ್ಲಿ ಅತಿ ಹೆಚ್ಚು ವಾತಾವರಣದ ಪಾದರಸ ಮಾಲಿನ್ಯ ಪೆರುವಿಯನ್ ಅಮೆಜಾನ್ ಪ್ರದೇಶದಲ್ಲಿ ಪತ್ತೆ ಆಗಿದ್ದು, ಚಿನ್ನ ಗಣಿಗಾರಿಕೆ ಚಟುವಟಿಕೆ ಇದಕ್ಕೆ ಪ್ರಮುಖ ಕಾರಣವೆಂದು ಹೇಳಲಾಗಿದೆ. -
Question 8 of 10
8. Question
ಯಾವ ಜಾಗತಿಕ ಸಂಸ್ಥೆ ವಿಶ್ವದ ಮೊದಲ “ಡಿಜಿಟಲ್ ಹಕ್ಕುಗಳು ಮತ್ತು ತತ್ವಗಳನ್ನು” ಪ್ರಸ್ತಾಪಿಸಿದೆ?
Correct
ಯುರೋಪಿಯನ್ ಕಮೀಷನ್
ವಿಶ್ವದಲ್ಲೇ ಮೊದಲ ಬಾರಿಗೆ ಡಿಜಿಟಲ್ ಹಕ್ಕುಗಳು ಮತ್ತು ತತ್ವಗಳನ್ನು ಯುರೋಪಿಯನ್ ಕಮೀಷನ್ ಪ್ರಸ್ತಾಪಿಸಿದೆ. ಸಾರ್ವಜನಿಕರ ಹಕ್ಕುಗಳನ್ನು ರಕ್ಷಿಸುವುದು, ಪ್ರಜಾಪ್ರಭುತ್ವವನ್ನು ಬೆಂಬಲಿಸುವುದು ಮತ್ತು ಸುರಕ್ಷಿತವಾದ ಆನ್ ಲೈನ್ ವಾತಾವರಣ ಸೃಷ್ಠಿಸುವುದು ಇದರ ಉದ್ದೇಶ.Incorrect
ಯುರೋಪಿಯನ್ ಕಮೀಷನ್
ವಿಶ್ವದಲ್ಲೇ ಮೊದಲ ಬಾರಿಗೆ ಡಿಜಿಟಲ್ ಹಕ್ಕುಗಳು ಮತ್ತು ತತ್ವಗಳನ್ನು ಯುರೋಪಿಯನ್ ಕಮೀಷನ್ ಪ್ರಸ್ತಾಪಿಸಿದೆ. ಸಾರ್ವಜನಿಕರ ಹಕ್ಕುಗಳನ್ನು ರಕ್ಷಿಸುವುದು, ಪ್ರಜಾಪ್ರಭುತ್ವವನ್ನು ಬೆಂಬಲಿಸುವುದು ಮತ್ತು ಸುರಕ್ಷಿತವಾದ ಆನ್ ಲೈನ್ ವಾತಾವರಣ ಸೃಷ್ಠಿಸುವುದು ಇದರ ಉದ್ದೇಶ. -
Question 9 of 10
9. Question
“ನೇರಳೆ ಕ್ರಾಂತಿ (Purple Mission)” ಯಾವುದಕ್ಕೆ ಸಂಬಂಧಿಸಿದೆ?
Correct
ಸುಗಂಧ ಬೆಳೆಗಳು
ಸುಗಂಧ ಬೆಳೆಗಳ ಕೃಷಿಯನ್ನು ಉತ್ತೇಜಿಸುವುದು ಅಥವಾ “ನೇರಳೆ ಕ್ರಾಂತಿ” ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಯುವ ಜನತೆಗೆ ಉದ್ಯೋಗ ಸೃಷ್ಠಿಸುವ ಸಲುವಾಗಿ ಕೇಂದ್ರ ಸರ್ಕಾರ ಮಾಹಿತಿ ಆಂದೋಲನವನ್ನು ಹಮ್ಮಿಕೊಂಡಿದೆ.Incorrect
ಸುಗಂಧ ಬೆಳೆಗಳು
ಸುಗಂಧ ಬೆಳೆಗಳ ಕೃಷಿಯನ್ನು ಉತ್ತೇಜಿಸುವುದು ಅಥವಾ “ನೇರಳೆ ಕ್ರಾಂತಿ” ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಯುವ ಜನತೆಗೆ ಉದ್ಯೋಗ ಸೃಷ್ಠಿಸುವ ಸಲುವಾಗಿ ಕೇಂದ್ರ ಸರ್ಕಾರ ಮಾಹಿತಿ ಆಂದೋಲನವನ್ನು ಹಮ್ಮಿಕೊಂಡಿದೆ. -
Question 10 of 10
10. Question
ಇತ್ತೀಚೆಗೆ ಸುದ್ದಿಯಲ್ಲಿದ್ದ “ಓಲ್ಟೆಟ್ ನದಿ ಕಣಿವೆ” ಯಾವ ದೇಶದಲ್ಲಿದೆ?
Correct
ರೋಮೆನಿಯಾ
ರೋಮೆನಿಯಾದ ಓಲ್ಟೆಟ್ ನದಿ ಕಣಿವೆ ಪ್ರದೇಶ ಪಳೆಯುಳಿಕೆ ನಿಕ್ಷೇಪಗಳಿಗೆ ಪ್ರಸಿದ್ದವಾದ ಸ್ಥಳವಾಗಿದೆ.Incorrect
ರೋಮೆನಿಯಾ
ರೋಮೆನಿಯಾದ ಓಲ್ಟೆಟ್ ನದಿ ಕಣಿವೆ ಪ್ರದೇಶ ಪಳೆಯುಳಿಕೆ ನಿಕ್ಷೇಪಗಳಿಗೆ ಪ್ರಸಿದ್ದವಾದ ಸ್ಥಳವಾಗಿದೆ.