ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಫೆಬ್ರವರಿ,3,4,2022
Quiz-summary
0 of 10 questions completed
Questions:
- 1
- 2
- 3
- 4
- 5
- 6
- 7
- 8
- 9
- 10
Information
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಫೆಬ್ರವರಿ,3,4,2022
You have already completed the quiz before. Hence you can not start it again.
Quiz is loading...
You must sign in or sign up to start the quiz.
You have to finish following quiz, to start this quiz:
Results
0 of 10 questions answered correctly
Your time:
Time has elapsed
You have reached 0 of 0 points, (0)
Categories
- Not categorized 0%
- 1
- 2
- 3
- 4
- 5
- 6
- 7
- 8
- 9
- 10
- Answered
- Review
-
Question 1 of 10
1. Question
ಭಾರತದ ಮೊದಲ “ಇತರ ಪರಿಣಾಮಕಾರಿ ಪ್ರದೇಶ ಆಧಾರಿತ ಸಂರಕ್ಷಣಾ ಕ್ರಮಗಳ (Other effective area based conservation measures (OECM)” ಪ್ರದೇಶವೆಂದು ಈ ಕೆಳಗಿನ ಯಾವುದನ್ನು ಘೋಷಿಸಲಾಗಿದೆ?
Correct
ಅರಾವಳಿ ಜೀವವೈವಿದ್ಯತ ಉದ್ಯಾನವನ
ವಿಶ್ವ ಜೌಗು ದಿನದ ಅಂಗವಾಗಿ ದೇಶದ ಮೊದಲ “ಇತರ ಪರಿಣಾಮಕಾರಿ ಪ್ರದೇಶ ಆಧಾರಿತ ಸಂರಕ್ಷಣಾ ಕ್ರಮಗಳ (Other effective area based conservation measures (OECM)” ಪ್ರದೇಶವೆಂದು
Incorrect

Question 2 of 10
2. Question
ದೇಶದ ಸೂಪರ್ ಕಂಪ್ಯೂಟರ್ ಗಳಲ್ಲಿ ಒಂದಾದ “ಪರಮ್ ಪ್ರವೇಗಂ” ಅನ್ನು ಎಲ್ಲಿ ಸ್ಥಾಪಿಸಲಾಗಿದೆ?
Correct
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್
ದೇಶದ ಸೂಪರ್ ಕಂಪ್ಯೂಟರ್ ಗಳಲ್ಲಿ ಒಂದಾದ ಪರಮ್ ಪ್ರವೇಗಂ ಅನ್ನು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ಅಳವಡಿಸಲಾಗಿದೆ. ಸೆಂಟರ್ ಫಾರ್ ಡೆವೆಲಪ್ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್ (C-DAC) ಇದನ್ನು ವಿನ್ಯಾಸಗೊಳಿಸಿದೆ.

Question 3 of 10
3. Question
2022 ವಿಶ್ವ ಕ್ಯಾನ್ಸರ್ ದಿನದ ಧ್ಯೇಯ ವಾಕ್ಯ ____?
Correct
Close the Care Gap
ವಿಶ್ವ ಕ್ಯಾನ್ಸರ್ ದಿನವನ್ನು ಪ್ರತಿ ವರ್ಷ ಫೆಬ್ರವರಿ 4 ರಂದು ಆಚರಿಸಲಾಗುತ್ತದೆ. ಕ್ಯಾನ್ಸರ್ ಕಾಯಿಲೆ ಬಗ್ಗೆ ಅರಿವು ಮೂಡಿಸುವುದು ಇದರ ಉದ್ದೇಶ. Close the Care Gap ಇದು 2022-2024 ವಿಶ್ವ ಕ್ಯಾನ್ಸರ್ ದಿನದ ಧ್ಯೇಯವಾಕ್ಯ.

Question 4 of 10
4. Question
ಈ ಕೆಳಗಿನ ಯಾವುದು ಭಾರತದ ಮೊದಲ ಯೂನಿಕಾರ್ನ್ ಸ್ಪೋರ್ಟ್ಸ್ ಎಂಟರ್ ಪ್ರೈಸಸ್ ಆಗಿದೆ?
Correct
ಚೆನ್ನೈ ಸೂಪರ್ ಕಿಂಗ್ಸ್
ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ದೇಶದ ಮೊದಲ ಯೂನಿಕಾರ್ನ್ ಸ್ಪೋರ್ಟ್ ಎಂಟರ್ಪ್ರೈಸ್ ಆಗಿ ಹೊರಹೊಮ್ಮಿದೆ. ಚೆನ್ನೈ ಸೂಪರ್ ಕಿಂಗ್ಸ್ ನ ಮಾರುಕಟ್ಟೆ ಮೌಲ್ಯ ರೂ 7600 ಕೋಟಿಗಳಷ್ಟಿದ್ದು, ಮಾರುಕಟ್ಟೆಯಲ್ಲಿ ಪ್ರತಿ ಷೇರಿನ ಬೆಲೆ ರೂ 210-225 ಇದೆ.

Question 5 of 10
5. Question
ವಿಶ್ವದ ಮೊದಲ ಹೈಡ್ರೋಜನ್ ಚಾಲಿತ ಹಾರುವ ದೋಣಿಯನ್ನು ಎಲ್ಲಿ ಪ್ರಾರಂಭಿಸಲಾಗುವುದು?
Correct
ದುಬೈ
ವಿಶ್ವದ ಮೊದಲ ಹೈಡ್ರೋಜನ್ ಚಾಲಿತ ಹಾರುವ ದೋಣಿಯನ್ನು ದುಬೈನಲ್ಲಿ ಪ್ರಾರಂಭಿಸಲಾಗುವುದು. ಸ್ವಿಸ್ ಮೂಲದ “ಜೆಟ್ ಝೀರೋ ಎಮಿಷನ್” ದುಬೈ ಮೂಲದ ಝೆನಿತ್ ಮೆರೈನ್ ಸರ್ವೀಸ್ಸ್ ನೊಂದಿಗೆ ಒಪ್ಪಂದ ಮಾಡಿಕೊಂಡು ಇದನ್ನು ಪ್ರಾರಂಭಿಸಲಿದೆ. ಈ ಹಡಗು ನೀರಿನ ಮೇಲೆ 40 ನಾಟ್ಸ್ ವೇಗದಲ್ಲಿ ಹಾರಲಿದೆ.

Question 6 of 10
6. Question
ಈ ಕೆಳಗಿನ ಯಾರು “ಡಿಫೆನ್ಸ್ ಇಂಟಲಿಜೆನ್ಸ್ ಏಜೆನ್ಸಿ (Defence Intelligence Agency)” ನೂತನ ಡೈರೆಕ್ಟರ್ ಜನರಲ್ ಆಗಿ ನೇಮಕಗೊಂಡಿದ್ದಾರೆ?
Correct
ಲೆಫ್ಟಿನೆಂಟ್ ಜನರಲ್ ಜಿ ಎ ವಿ ರೆಡ್ಡಿ
ಲೆಫ್ಟಿನೆಂಟ್ ಜನರಲ್ ಕೆ ಜೆ ಎಸ್ ದಿಲ್ಲಾನ್ ಅವರ ನಿವೃತ್ತಿಯಿಂದ ತೆರವಾಗಿದ್ದ ಸ್ಥಾನಕ್ಕೆ ಲೆಫ್ಟಿನೆಂಟ್ ಜನರಲ್ ಜಿ ಎ ವಿ ರೆಡ್ಡಿ ಅವರನ್ನು ಡಿಫೆನ್ಸ್ ಇಂಟಲಿಜೆನ್ಸ್ ಏಜೆನ್ಸಿಯ ನೂತನ ಡೈರೆಕ್ಟರ್ ಜನರಲ್ ಆಗಿ ನೇಮಕ ಮಾಡಲಾಗಿದೆ.

Question 7 of 10
7. Question
“ಅಂತರಾಷ್ಟ್ರೀಯ ಮಾನವ ಭ್ರಾತೃತ್ವದ ದಿನ (International Day of Human Fraternity)” ಯಾವ ದಿನದಂದು ಆಚರಿಸಲಾಗುತ್ತದೆ?
Correct
ಫೆಬ್ರವರಿ 4
ಅಂತರಾಷ್ಟ್ರೀಯ ಮಾನವ ಭ್ರಾತೃತ್ವದ ದಿನವನ್ನು ಪ್ರತಿ ವರ್ಷ ಫೆಬ್ರವರಿ 4 ರಂದು ಆಚರಿಸಲಾಗುತ್ತಿದೆ. ಫೆಬ್ರವರಿ 4, 2021 ರಂದು ಮೊದಲ ಬಾರಿಗೆ ಈ ದಿನವನ್ನು ಆಚರಿಸಲಾಯಿತು.

Question 8 of 10
8. Question
“ಕಾಂಕರ್ಸ್ ಎಂ (Konkurs M)” ಆ್ಯಂಟಿ ಟ್ಯಾಂಕ್ ಗೈಡೆಡ್ ಕ್ಷಿಪಣಿಗಳ ತಯಾರಿಕೆ ಮತ್ತು ಪೂರೈಕೆಗಾಗಿ ಭಾರತೀಯ ಸೇನೆ ಯಾವ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ?
Correct
ಭಾರತ್ ಡೈನಾಮಿಕ್ಸ್ ಲಿಮಿಟೆಡ್
ಕಾಂಕರ್ಸ್ ಎಂ (Konkurs M)” ಆ್ಯಂಟಿ ಟ್ಯಾಂಕ್ ಗೈಡೆಡ್ ಕ್ಷಿಪಣಿಗಳ ತಯಾರಿಕೆ ಮತ್ತು ಪೂರೈಕೆಗಾಗಿ ಭಾರತೀಯ ಸೇನೆಯು ಭಾರತ್ ಡೈನಾಮಿಕ್ಸ್ ಲಿಮಿಟೆಡ್ ನೊಂದಿಗೆ ಸಹಿ ಹಾಕಿದೆ. ಇದು ಸುಮಾರು ರೂ 3131.82 ಕೋಟಿ ಒಪ್ಪಂದವಾಗಿದೆ. ಕಾಂಕರ್ಸ್ ಎಂ ಕ್ಷಿಪಣಿಯನ್ನು ಮೂಲತಃ ರಷ್ಯಾದ ಸಂಸ್ಥೆಯೊಂದು ಅಭಿವೃದ್ದಿಪಡಿಸಿದ್ದು, ಭಾರತ್ ಡೈನಾಮಿಕ್ಸ್ ಲಿಮಿಟೆಡ್ ಅದರೊಂದಿಗೆ ಲೈಸೆನ್ಸ್ ಒಪ್ಪಂದ ಮಾಡಿಕೊಂಡಿದೆ.

Question 9 of 10
9. Question
“ಅಂತರಾಷ್ಟ್ರೀಯ ಬಾಹ್ಯಕಾಶ ನಿಲ್ದಾಣ”ದ ಕಾರ್ಯಾಚರಣೆಯನ್ನು ಯಾವ ವರ್ಷ ಸ್ಥಗಿತಗೊಳಿಸುವುದಾಗಿ ನಾಸಾ ಘೋಷಿಸಿದೆ?
Correct
2031
ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಕಾರ್ಯಾಚರಣೆಯನ್ನು 2031ರಲ್ಲಿ ಸ್ಥಗಿತಗೊಳಿಸುವುದಾಗಿ ನಾಸಾ ತಿಳಿಸಿದೆ. ಕಕ್ಷೆಯಿಂದ ಬೇರ್ಪಡಿಸಿ ದಕ್ಷಿಣ ಫೆಸಿಫಿಕ್ ಸಾಗರದಲ್ಲಿ ಮುಳುಗಡೆಗೊಳಿಸಲಾಗುವುದು. ಕಳೆದ ಎರಡು ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ಈ ನಿಲ್ದಾಣ ಭೂಮಿಯನ್ನು ಪ್ರತಿ ಸೆಕೆಂಡಿಗೆ 8ಕಿ.ಮೀ ವೇಗದಲ್ಲಿ ಸುತ್ತುತ್ತಿದೆ.

Question 10 of 10
10. Question
“ಯೂನಿವರ್ಸಿಟಿ ಗ್ರಾಂಟ್ ಕಮೀಷನ್ ನ (UGC)” ನೂತನ ಮುಖ್ಯಸ್ಥರಾಗಿ ಯಾರು ನೇಮಕಗೊಂಡಿದ್ದಾರೆ?
Correct
ಎಂ ಜಗದೀಶ್ ಕುಮಾರ್
ಜವಹಾರಲಾಲ್ ನೆಹರೂ ಕುಲಪತಿ ಎಂ ಜಗದೀಶ್ ಕುಮಾರ್ ರವರನ್ನು ಯೂನಿವರ್ಸಿಟಿ ಗ್ರಾಂಟ್ ಕಮೀಷನ್ ನ ನೂತನ ಚೇರಮನ್ ಆಗಿ ನೇಮಕ ಮಾಡಲಾಗಿದೆ.